Asianet Suvarna News Asianet Suvarna News
874 results for "

ಪರಿಶೀಲನೆ

"
Setback For Government Supreme Court To Examine Stolen Rafale PapersSetback For Government Supreme Court To Examine Stolen Rafale Papers

ಮೋದಿ ಸರ್ಕಾರಕ್ಕೆ ಹಿನ್ನಡೆ, 'ರಫೇಲ್' ರಹಸ್ಯ ಕಡತಗಳ ಪರಿಶೀಲನೆಗೆ ಸುಪ್ರೀಂ ಸೂಚನೆ!

ರಫೇಲ್ ಡೀಲ್ ವಿಚಾರದಲ್ಲಿ ಕೇಂದ್ರ ಸರ್ಕಾರಕ್ಕೆ ಹಿನ್ನಡೆ| ರಫೇಲ್ ಡೀಲ್ ಕುರಿತು ಮತ್ತೊಮ್ಮೆ ವಿಚಾರಣೆಗೆ ಅಸ್ತು| ಪುನರ್ ಪರಿಶೀಲನಾ ಅರ್ಜಿಗಳ  ವಿಚಾರಣೆಗೆ ಸುಪ್ರೀಂಕೋರ್ಟ್ ಒಪ್ಪಿಗೆ| 

NEWS Apr 10, 2019, 11:05 AM IST

IT Raids In nakshatra Hotel at BellaryIT Raids In nakshatra Hotel at Bellary

ಬಳ್ಳಾರಿ: ಕಾಂಗ್ರೆಸ್, ಬಿಜೆಪಿ ನಾಯಕರು ತಂಗಿದ್ದ ಹೋಟೆಲ್ ಮೇಲೆ ಐಟಿ ದಾಳಿ

ಇಂದು [ಮಂಗಳವಾರ] ಗಣಿನಾಡು ಬಳ್ಳಾರಿಯಲ್ಲಿ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.  ನಗರದ ಮೋಕಾ ರಸ್ತೆಯಲ್ಲಿರುವ ನಕ್ಷತ್ರ  ಪಂಚತಾರಾ ಹೊಟೇಲ್ ಮೇಲೆ ಆದಾಯ ತೆರಿಗೆ (ಐಟಿ) ಅಧಿಕಾರಿಗಳು ದಾಳಿ ನಡೆಸಿ ಪರಿಶೀಲಿಸಿದ್ದಾರೆ.

Lok Sabha Election News Apr 9, 2019, 10:44 PM IST

Election Officer Sanjeev Kumar explains about tender voteElection Officer Sanjeev Kumar explains about tender vote

ನಿಮ್ಮ ಹೆಸರಲ್ಲಿ ಮೊದಲೇ ಮತ ಹಾಕಿದ್ದಾರಾ: ಹಾಗಾದ್ರೆ ಟೆಂಡರ್‌ ಮತ ಚಲಾಯಿಸಿ!

ನಕಲಿ ಮತದಾನವಾಗಿರುವ ಬಗ್ಗೆ ಅಸಲಿ ಮತದಾರರು ಮತಗಟ್ಟೆಅಧಿಕಾರಿಗಳ ಗಮನಕ್ಕೆ ತಂದಲ್ಲಿ ಆ ಬಗ್ಗೆ ಸೂಕ್ತವಾಗಿ ಪರಿಶೀಲನೆ ನಡೆಸಿ ಟೆಂಡರ್‌ ಮತದಾನಕ್ಕೆ (ಅಸಲಿ ಮತದಾರರಿಗೆ ಅವಕಾಶ) ಅವಕಾಶ ನೀಡಲಾಗುವುದು ಎಂದು ಮುಖ್ಯ ಚುನಾವಣಾಧಿಕಾರಿ ಸಂಜೀವ್‌ ಕುಮಾರ್‌ ತಿಳಿಸಿದ್ದಾರೆ.

Lok Sabha Election News Apr 9, 2019, 12:05 PM IST

2019 LS polls Solar Scam Accused Saritha Nomination Rejected2019 LS polls Solar Scam Accused Saritha Nomination Rejected

ಸೋಲಾರ್ ಪ್ರಕರಣ ಆರೋಪಿ ಸರಿತಾ ನಾಯರ್ ನಾಮಪತ್ರ ತಿರಸ್ಕೃತ

ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ಈ ವೇಳೆ ಕೇರಳದಲ್ಲಿ  ಏಪ್ರಿಲ್ 23 ರಂದು ನಡೆಯುವ ಚುನಾವಣೆಗೆ ನಾಮಪತ್ರ ಪರಿಶೀಲನೆ ನಡೆದಿದ್ದು, ಈ ವೇಳೆ ಸೋಲಾರ್ ಹಗರಣ ಆರೋಪಿ ಸರಿತಾ ನಾಯರ್ ನಾಮಪತ್ರ ತಿರಸ್ಕೃತವಾಗಿದೆ. 

Lok Sabha Election News Apr 6, 2019, 12:59 PM IST

2nd phase LS polls Nominations of 30 candidates rejected2nd phase LS polls Nominations of 30 candidates rejected

2ನೇ ಹಂತದ ಚುನಾವಣೆಯ 30 ನಾಮಪತ್ರ ತಿರಸ್ಕೃತ : ಯಾವ ಜಿಲ್ಲೆಯಲ್ಲಿ ಎಷ್ಟು?

ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ಈ ಸಂದರ್ಭದಲ್ಲಿ 2ನೇ ಹಂತದ ಚುನಾವಣೆಯ ನಾಮಪತ್ರ ಪರಿಶೀಲನೆ ಪ್ರಕ್ರಿಯೆಯೂ ಮುಕ್ತಾಯವಾಗಿದೆ. ಈ ವೇಳೆ ರಾಜ್ಯದಲ್ಲಿ ಒಟ್ಟು 30 ನಾಮಪತ್ರಗಳು ತಿರಸ್ಕೃತಗೊಂಡಿವೆ. 

Lok Sabha Election News Apr 6, 2019, 10:32 AM IST

Wrong information in Madhu Bangarappa Nomination letter BJP ComplaintWrong information in Madhu Bangarappa Nomination letter BJP Complaint

ಮಧು ಬಂಗಾರಪ್ಪ ನಾಮಪತ್ರದಲ್ಲಿ ಯಡವಟ್ಟು : ಚುನಾವಣಾಧಿಕಾರಿಗೆ ದೂರು

ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು, 2ನೇ ಹಂತದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಮುಕ್ತಾಯವಾಗಿ ಪರಿಶೀಲನೆ ನಡೆದಿದೆ. ಇನ್ನು ಇದೇ ವೇಳೆ ಮಧು ಬಂಗಾರಪ್ಪ ನಾಮಪತ್ರದಲ್ಲಿ ತಪ್ಪುಗಳಿರುವುದಾಗಿ ಬಿಜೆಪಿ ದೂರಿದೆ. 

Lok Sabha Election News Apr 5, 2019, 3:03 PM IST

Tejaswini Ananthkumar wants genuine reason for ticket missingTejaswini Ananthkumar wants genuine reason for ticket missing

ತೇಜಸ್ವಿ ಪರ ತೇಜಸ್ವಿನಿ ಪ್ರಚಾರ ಇಲ್ಲ?

ತಮಗೆ ಟಿಕೆಟ್‌ ತಪ್ಪಿರುವ ಬಗ್ಗೆ ನಿಖರ ಹಾಗೂ ಸತ್ಯವಾದ ಕಾರಣ ನೀಡಿದರೆ ಮಾತ್ರ ಪಕ್ಷದ ಪರ ಪ್ರಚಾರಕ್ಕೆ ತೆರಳುವ ಬಗ್ಗೆ ಪರಿಶೀಲನೆ ನಡೆಸುವೆ. ಇಲ್ಲದಿದ್ದರೆ ತಟಸ್ಥರಾಗಿ ಉಳಿಯುವೆ ಎಂಬ ಮಾತನ್ನು ತೇಜಸ್ವಿನಿ ಹೇಳಿದ್ದಾರೆ ಎನ್ನಲಾಗಿದೆ. ಈ ಮೂಲಕ ತೇಜಸ್ವಿನಿ ಅವರು ಬೆಂಗಳೂರು ದಕ್ಷಿಣ ಪಕ್ಷದ ಅಭ್ಯರ್ಥಿಯಾಗಿರುವ ತೇಜಸ್ವಿ ಸೂರ್ಯ ಪರ ಪ್ರಚಾರ ನಡೆಸುವುದು ಅನುಮಾನವಾಗಿದೆ.

Lok Sabha Election News Mar 29, 2019, 7:53 AM IST

Lok Sabha Elections 2019 34 Nominations File In MysoreLok Sabha Elections 2019 34 Nominations File In Mysore

ಮೈಸೂರಲ್ಲಿ ಅತೀ ಹೆಚ್ಚು ನಾಮಪತ್ರ ಸಲ್ಲಿಕೆ

ಲೋಕಸಭಾ ಚುನಾವಣೆಯ ಮೊದಲ ಹಂತದ 14 ಕ್ಷೇತ್ರಗಳಲ್ಲಿ ನಾಮಪತ್ರ ಸಲ್ಲಿಕೆಯ ಭರಾಟೆ ಮುಕ್ತಾಯಗೊಂಡಿದ್ದು, ಬುಧವಾರ ನಾಮಪತ್ರಗಳ ಪರಿಶೀಲನೆ ನಡೆಯಲಿದೆ.

Lok Sabha Election News Mar 27, 2019, 11:00 AM IST

Phase-1 poll: Key leaders file nomination on last dayPhase-1 poll: Key leaders file nomination on last day

ಮೊದಲ ಹಂತದ ಚುನಾವಣೆಗೆ ನಾಮಪತ್ರ ಸಲ್ಲಿಕೆ ಮುಕ್ತಾಯ

2019ರ ಲೋಕಸಭಾ ಚುನಾವಣೆಯ ಪೈಕಿ ಏ.11 ರಂದು ನಡೆಯಲಿರುವ ಮೊದಲ ಹಂತದ ಚುನಾವಣೆಗೆ ನಾಮಪತ್ರ ಸಲ್ಲಿಕೆ ಅವಧಿ ಸೋಮವಾರಕ್ಕೆ ಮುಕ್ತಾಯವಾಗಿದೆ. ಲೋಕಸಭೆ ಪ್ರವೇಶ ಬಯಸಿ ವಿವಿಧ ಪಕ್ಷಗಳ ಅಭ್ಯರ್ಥಿಗಳು ಸಲ್ಲಿಸಿರುವ ನಾಮಪತ್ರಗಳ ಪರಿಶೀಲನೆ ಮಂಗಳವಾರ ನಡೆಯಲಿದೆ.

Lok Sabha Election News Mar 26, 2019, 10:46 AM IST

First phase 14 constituency nomination submission begins from march 19 thFirst phase 14 constituency nomination submission begins from march 19 th

ಮೊದಲ ಹಂತದ 14 ಕ್ಷೇತ್ರಗಳಿಗೆ ಇಂದಿನಿಂದ ನಾಮಪತ್ರ ಸಲ್ಲಿಕೆ

ಚುನಾವಣಾ ಕಣಕ್ಕಿಳಿಯುವ ಅಭ್ಯರ್ಥಿಗಳಿಗೆ ಇಂದಿನಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದೆ. ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ ಮೊದಲ ಹಂತದಲ್ಲಿ 14 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಮಾ.26ರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಮಾ.27ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಮಾ.29ಕ್ಕೆ ಉಮೇದುವಾರಿಕೆ ಹಿಂಪಡೆಯಲು ಕೊನೆಯ ದಿನಾಂಕವಾಗಿದೆ. ಏ.18ರಂದು ಮತದಾನ ನಡೆಯಲಿದೆ. 

Lok Sabha Election News Mar 19, 2019, 9:01 AM IST

Donald Trump Warns Ending Preferential Trade Treatment For IndiaDonald Trump Warns Ending Preferential Trade Treatment For India

ಏನಾಗಿದೆ ಟ್ರಂಪ್?: ಭಾರತದೊಂದಿಗೆ ಆದ್ಯತೆಯ ವ್ಯಾಪಾರ ಬಂದ್ ಮಾಡ್ತಾರಂತೆ!

ಭಾರತದ ವಿರುದ್ಧ ಪರೋಕ್ಷ ವ್ಯಾಪಾರ ಸಮರ ಸಾರಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇನ್ನು ಮುಂದೆ ಭಾರತದೊಂದಿಗಿನ ಆದ್ಯತೆಯ ಮೇರೆಯ ವಹಿವಾಟನ್ನು ಮರು ಪರಿಶೀಲನೆ ನಡೆಸುವುದಾಗಿ ಘೋಷಣೆ ಮಾಡಿದ್ದಾರೆ.

BUSINESS Mar 5, 2019, 2:18 PM IST

Vande Bharat Express Breaks Down Day After LaunchVande Bharat Express Breaks Down Day After Launch

ಕೆಟ್ಟು ನಿಂತ ಭಾರತದ ಅತಿ ವೇಗದ ರೈಲು: ಏನಾಗಿತ್ತು?

ನಿನ್ನೆಯಷ್ಟೇ ಉದ್ಘಾಟನೆ ಭಾಗ್ಯ ಭಾರತದ ಮೊದಲ ಅತಿ ವೇಗದ ‘ವಂದೇ ಭಾರತ್’ ಎಕ್ಸ್‌ಪ್ರೆಸ್ ರೈಲಿನಲ್ಲಿ ತಾಂತ್ರಿಕ ದೋಷ ಕಂಡುಬಂದಿದೆ. ಚಕ್ರಗಳಲ್ಲಿ ತಾಂತ್ರಿಕ ದೋಷ ಕಂಡು ಬಂದಿದ್ದು, ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ ಎಂದು ರೈಲ್ವೇ ಇಲಾಖೆ ಮಾಹಿತಿ ನೀಡಿದೆ.

AUTOMOBILE Feb 16, 2019, 11:57 AM IST

HRD Department Land verification For IIT In RaichurHRD Department Land verification For IIT In Raichur

ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಗುಡ್ ನ್ಯೂಸ್

ಕೇಂದ್ರ ಸರ್ಕಾರ ರಾಜ್ಯಕ್ಕೆ ಗುಡ್ ನ್ಯೂಸ್ ಒಂದನ್ನು ನೀಡುತ್ತಿದೆ. ರಾಜ್ಯದ ರಾಯಚೂರು ಜಿಲ್ಲೆಯಲ್ಲಿ  ಐಐಟಿ ಸ್ಥಾಪನೆಗಾಗಿ ಭೂಮಿ ಪರಿಶೀಲನೆ ನಡೆದಿದೆ.

NATIONAL Feb 6, 2019, 9:13 AM IST

BS yeddyurappa Questions HD kumaraswamy on Drought tourBS yeddyurappa Questions HD kumaraswamy on Drought tour

ಕುಮಾರಸ್ವಾಮಿ ಬರಪ್ರವಾಸ ಏಕಿಲ್ಲ?: ಗುಡುಗಿದ ಬಿಎಸ್‌ವೈ

ಬಿಜೆಪಿಯಿಂದ ಮುಂದುವರಿದ ಬರ ಪರಿಶೀಲನೆ| ಯಡಿಯೂರಪ್ಪ, ಈಶ್ವರಪ್ಪ, ಶ್ರೀರಾಮುಲು ನೇತೃತ್ವದ ತಂಡ ಭೇಟಿ

state Jan 28, 2019, 10:50 AM IST

Radhika Pandith s Yash Birthday Wishes post deleted from Social MediaRadhika Pandith s Yash Birthday Wishes post deleted from Social Media

ಅಭಿಮಾನಿಯ ಸಾವಿಗೆ ಮನನೊಂದು ರಾಧಿಕಾ ಪೋಸ್ಟ್ ಡಿಲೀಟ್ ಮಾಡಿದ್ರಾ?

ರಾಕಿಂಗ್ ಸ್ಟಾರ್ ಯಶ್ ಮನೆ ಮೇಲೆ ಐಟಿ ದಾಳಿಯಾಗಿ ಕೆಲ ದಿನಗಳ ನಂತರ ಆದಾಯ ತೆರಿಗೆ ಅಧಿಕಾರಿಗಳು  ಯಶ್ ಆಡಿಟರ್ ಕಚೇರಿ ಮೇಲೆಯೂ ದಾಳಿ ಮಾಡಿ ಪರಿಶೀಲನೆ ನಡೆಸುತ್ತಿದ್ದಾರೆ. ಆದರೆ ಇದೆಲ್ಲದರ ನಡುವೆ ಯಶ್ ಪತ್ನಿ ನಟಿ ರಾಧಿಕಾ ಪಂಡಿತ್ ಗಂಡನಿಗೆ ಜನ್ಮದಿನದ ಶುಭಾಶಯ ಕೋರಿ ಹಾಕಿದ್ದ ಪೋಸ್ಟ್ ಡಿಲೀಟ್  ಮಾಡಿದ್ದಾರೆ.

News Jan 10, 2019, 9:05 PM IST