Asianet Suvarna News Asianet Suvarna News
872 results for "

ಪ್ರಯೋಗ

"
5G Service Will Start in 100 Days Says  Minister Ravishankar Prasad5G Service Will Start in 100 Days Says  Minister Ravishankar Prasad

ದೇಶದಲ್ಲಿ 100 ದಿನದಲ್ಲಿ 5ಜಿ ಸೇವೆ ಪ್ರಯೋಗ

ದೇಶದಲ್ಲಿ ಶೀಘ್ರದಲ್ಲೇ 5 ಜಿ ಸೇವೆ ಆರಂಭ ಮಾಡಲಾಗುತ್ತಿದೆ. ಇನ್ನು 100 ದಿನದಲ್ಲಿ ದೇಶದಲ್ಲಿ ಈ ಸೇವೆ ಲಭ್ಯವಾಗಲಿದೆ ಎಂದು ದೂರಸಂಪರ್ಕ ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ.

TECHNOLOGY Jun 4, 2019, 10:07 AM IST

BC Patil Hints At Cabinet Expansion After Loksabha PollsBC Patil Hints At Cabinet Expansion After Loksabha Polls
Video Icon

ಸರ್ಕಾರ ಉಳಿಸಲು ದೋಸ್ತಿ ಬತ್ತಳಿಕೆಯಿಂದ ಹೊಸ ಬಾಣ?

ಲೋಕಸಭೆ ಚುನಾವಣೆ ಬಳಿಕ ಮೈತ್ರಿ ಸರ್ಕಾರದ ಅಸ್ತಿತ್ವದ ಬಗ್ಗೆ ರಾಜ್ಯ ರಾಜಕಾರಣದಲ್ಲಿ ಬಿರುಸಿನ ಚರ್ಚೆ ನಡೆದಿದೆ.  ಬಂಡಾಯದ ಸೂಚನೆ ಕೊಟ್ಟಿರುವ, ಅತೃಪ್ತ ಶಾಸಕರಿಗೆ ಸಮಾಧಾನಪಡಿಸಲು ಹೊಸ ತಂತ್ರ ಪ್ರಯೋಗಿಸಲು ಮುಂದಾಗಿದೆಯಾ? 

NEWS May 17, 2019, 1:10 PM IST

PM Modi Offers To Build Vidyasagar Statue Mamata Banerjee Asks What About Ram MandirPM Modi Offers To Build Vidyasagar Statue Mamata Banerjee Asks What About Ram Mandir

ಮೋದಿ VS ದೀದಿ.. ಕೊನೆ ಪ್ರಚಾರದಲ್ಲಿ ಮಾತಿನ ಸಿಡಿಗುಂಡುಗಳು

ದೀದಿ ನಾಡು ಕೋಲ್ಕತ್ತಾ ಸದ್ಯ ರಾಜಕೀಯ ಕುರುಕ್ಷೇತ್ರ.. ಬಹಿರಂಗ ಪ್ರಚಾರಕ್ಕೆ ಒಂದು ದಿನ ಮೊದಲೇ ತೆರೆಬಿದ್ದಿದೆ.  ಆದ್ರೆ ಇಂದು[ಗುರುವಾರ]  ಎರಡೆರಡು  ಕಡೆ ನಡೆಸಿದ ಮೋದಿ ಹಾಗೂ ದೀದಿ ಪರಸ್ಪರ ವಾಕ್ಸಮರ ನಡೆಸಿದರು. ಇತ್ತ ಪ್ರತಿಮೆ ಹೆಸರಲ್ಲಿ ಮೋದಿ ಬಂಗಾಳಿಗಳ ಮನವೊಲಿಕೆಗೆ ಯತ್ನಿಸಿದ್ರೆ... ದೀದಿ ಮೋದಿ ವಿರುದ್ಧ ರಾಮಮಂದಿರ ಅಸ್ತ್ರ ಪ್ರಯೋಗಿಸಿದರು.

Lok Sabha Election News May 16, 2019, 10:44 PM IST

Kotagala Kamalabai Pikale School Selling Solar Power to GovtKotagala Kamalabai Pikale School Selling Solar Power to Govt

ಸರ್ಕಾರಕ್ಕೇ ವಿದ್ಯುತ್ ಕೊಡುವ ಶಾಲೆ: ತಿಂಗಳಿಗೆ 10 ಸಾವಿರ ಗಳಿಕೆ!

ಶಾಲೆಯಿಂದ ಸೌರ ವಿದ್ಯುತ್‌ ಉತ್ಪಾದನೆ!| ಹೆಸ್ಕಾಂಗೆ ವಿದ್ಯುತ್‌ ಮಾರಿ ತಿಂಗಳಿಗೆ .10 ಸಾವಿರ ಗಳಿಕೆ ಕುಮಟಾದ ಕತಗಾಲ ಶಾಲೆ ಪ್ರಯೋಗ| ವಿದ್ಯುತ್‌ ಉತ್ಪಾದನೆಗೆ 13 ಲಕ್ಷ ಮೌಲ್ಯದ ಉಪಕರಣ ಅಳವಡಿಕೆ| ಪುಣೆ ಕಂಪನಿ ಉಚಿತ ಕೊಡುಗೆ| 

NEWS May 13, 2019, 7:59 AM IST

Robot Waiter in Shivamogga Hotel Becomes Talk of The TownRobot Waiter in Shivamogga Hotel Becomes Talk of The Town
Video Icon

ರಾಜ್ಯದಲ್ಲೇ ಮೊದಲು... ಶಿವಮೊಗ್ಗ ಹೋಟೆಲ್‌ನಲ್ಲಿ ಲೇಡಿ ರೋಬೋ ವೇಯ್ಟರ್!

ಶಿವಮೊಗ್ಗದ ಹೋಟೆಲ್  ಒಂದು ಸಪ್ಲೈಯರ್‌ ಆಗಿ ರೊಬೋಟ್‌ ಅನ್ನು ನೇಮಿಸಿಕೊಂಡಿದೆ. ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಇಂತಹ ಪ್ರಯೋಗ ಆರಂಭವಾಗಿದ್ದು, ರೋಬೋಟ್ ನಿಂದ ಸರ್ವಿಸ್ ಮಾಡಿಸಿಕೊಳ್ಳಲು ಜನರು ಹೋಟೆಲ್ ನತ್ತ ಭಾರೀ ಪ್ರಮಾಣದಲ್ಲಿ ಸೇರಿದ್ದಾರೆ. ಹೇಗಿದೆ ಈ ರೋಬೋಟ್? ನೀವು ಒಮ್ಮೆ ನೋಡಿಕೊಳ್ಳಿ... 

TECHNOLOGY May 9, 2019, 5:37 PM IST

Drama review of Kadadida Neeru Penned by G B JoshiDrama review of Kadadida Neeru Penned by G B Joshi

ನೋಡುಗರ ಮನಕದಡಿದ ರಂಗ ಪ್ರಯೋಗ ’ಕದಡಿದ ನೀರು’

ಸ್ವಾತಂತ್ರ್ಯೋತ್ತರ ಗ್ರಾಮೀಣ ಭಾರತದ ಬದುಕು- ಬವಣೆ, ತವಕ-ತಲ್ಲಣಗಳು, ಬಡತನದ ಅಸಹಾಯಕತೆ, ಸ್ತ್ರೀ ಶೋಷಣೆ, ಮುಂತಾದವುಗಳನ್ನು ಪರಿಣಾಮಕಾರಿಯಾಗಿ ಕಟ್ಟಿಕೊಡುವ ಜಿ.ಬಿ.ಜೋಷಿಯವರ ಕದಡಿದ ನೀರು ರಂಗಶಾಲೆಗಳ ರಂಗ ಪ್ರಯೋಗಗಳಿಗೆ ಹೇಳಿ ಮಾಡಿಸಿದ ನಾಟಕ.

Small Screen Apr 17, 2019, 6:15 PM IST

JDS Rakes Up Naidu Issue Against Sumalatha  in MandyaJDS Rakes Up Naidu Issue Against Sumalatha  in Mandya
Video Icon

ಸುಮಲತಾ ವಿರುದ್ಧ ದಳಪತಿಗಳ 'ನಾಯ್ಡು’ ಅಸ್ತ್ರ!

ಮಂಡ್ಯ ಚುನಾವಣಾ ಕಣ ಭಾರೀ ಜಿದ್ದಾಜಿದ್ದಿಗೆ ಸಾಕ್ಷಿಯಾಗಿದೆ. ಮಂಡ್ಯ ಅಖಾಡ ನಿಖಿಲ್ ಕುಮಾರಸ್ವಾಮಿ ಹಾಗೂ ಸುಮಲತಾ ನಡುವಿನನ ತಂತ್ರ-ಪ್ರತಿತಂತ್ರಗಳಿಗೆ ಸಾಕ್ಷಿಯಾಗಿದೆ. ಈಗ ದಳಪತಿಗಳು ಸುಮಲತಾ ವಿರುದ್ಧ ಹೊಸ ಅಸ್ತ್ರವನ್ನು ಪ್ರಯೋಗಿಸಿದ್ದಾರೆ.  ಏನದು? ಈ ಸ್ಟೋರಿ ನೋಡಿ... 

Lok Sabha Election News Apr 15, 2019, 3:37 PM IST

Mandya DC Transfer CM HD Kumaraswamy slams PM Narendra ModiMandya DC Transfer CM HD Kumaraswamy slams PM Narendra Modi

ಎಲ್ಲಿದ್ದೀಯಪ್ಪಾ ಬಾಲಕೃಷ್ಣ? ಮೋದಿ ಮೇಲೆಯೂ HDK ಏಕವಚನ ಪ್ರಯೋಗ

ಚುನಾವಣಾ ಆಯೋಗದ ಮೇಲೆ  ಸಿಎಂ ಕುಮಾರಸ್ವಾಮಿ  ಕೆಂಡಾಮಂಡಲವಾಗಿದ್ದಾರೆ. ಮಂಡ್ಯ ಡಿಸಿ ವರ್ಗಾವಣೆ ಸಿಎಂ ಸಿಟ್ಟಿಗೆ ಮೂಲ ಕಾರಣ.

Lok Sabha Election News Apr 9, 2019, 11:18 PM IST

NASA Says ASAT Test Created 400 Pieces Of Debris in SpaceNASA Says ASAT Test Created 400 Pieces Of Debris in Space

ಭಾರತದ ASATನಿಂದ ಬಾಹ್ಯಾಕಾಶದಲ್ಲಿ ಕಸದ ರಾಶಿ: ನಾಸಾ ಅಸಮಾಧಾನ!

ಭಾರತದ ಗುಪ್ತಚರ ಉಪಗ್ರಹ ಹೊಡೆದುರುಳಿಸಬಲ್ಲ ಕ್ಷಿಪಣಿ ASAT ಪರೀಕ್ಷಾರ್ಥ ಪ್ರಯೋಗವನ್ನು ಅಮೆರಿಕದ ನಾಸಾ ವಿರೋಧಿಸಿದೆ. ASAT ಯಶಸ್ವಿ ಪರೀಕ್ಷೆಯಿಂದಾಗಿ ಬಾಹ್ಯಾಕಾಶದಲ್ಲಿ ಕಸದ ರಾಶಿ ಹರಡಿದೆ ಎಂದು ನಾಸಾ ಅಸಮಾಧಾನ ವ್ಯಕ್ತಪಡಿಸಿದೆ.

SCIENCE Apr 2, 2019, 11:33 AM IST

ISRO Successfully Launches Enemy Radar Locator EMISATISRO Successfully Launches Enemy Radar Locator EMISAT

ಬಾಹ್ಯಾಕಾಶದಲ್ಲಿ ಮತ್ತೆ ಪ್ರತಿಧ್ವನಿಸಿದ ಭಾರತ: EMISAT ಉಡಾವಣೆ ಯಶಸ್ವಿ!

ಮಿಶನ್ ಶಕ್ತಿ ಯಶಸ್ವಿ ಪ್ರಯೋಗದ ಬೆನ್ನಲ್ಲೇ, ಇಸ್ರೋ ಮತ್ತೊಂದು ಮಹತ್ವದ ಮೈಲುಗಲ್ಲು ಸಾಧಿಸಿದೆ. ಶತ್ರು ರಾಷ್ಟ್ರದ ರೆಡಾರ್ ಪತ್ತೆ ಹಚ್ಚಬಲ್ಲ ಸಾಮರ್ಥ್ಯ ಇರುವ EMISAT ಉಪಗ್ರಹವನ್ನು ಕಕ್ಷೆಗೆ ಸೇರಿಸುವಲ್ಲಿ ಇಸ್ರೋ ಯಶಸ್ವಿಯಾಗಿದೆ.

SCIENCE Apr 1, 2019, 12:09 PM IST

NASA Mars Helicopter Completes Flight TestsNASA Mars Helicopter Completes Flight Tests

ಮಂಗಳ ಗ್ರಹದಲ್ಲಿ ಹಾರಾಟ ನಡೆಸಲಿದೆ ಈ ಹೆಲಿಕಾಪ್ಟರ್: ಅದ್ಭುತ ರಚನೆ!

ಮಂಗಳ ಗ್ರಹದ ಅಧ್ಯಯನಕ್ಕೆ ನಿರ್ಮಿಸಲಾಗಿರುವ ನಾಸಾದ ವಿಶೇಷ ಹೆಲಿಕಾಪ್ಟರ್ ನ ಪ್ರಯೋಗಾರ್ಥ ಪರೀಕ್ಷೆ ಯಶಸ್ವಿಯಾಗಿದೆ. 4 ಪೌಂಡ್(1.8 ಕೆಜಿ) ತೂಕವಿರುವ ಈ ವಿಶೇಷ ಹೆಲಿಕಾಪ್ಟರ್ ನ್ನು ಅತ್ಯಾಧುನಿಕ ತಂತ್ರಜ್ಞಾನದ ಸಹಾಯದಿಂದ ನಿರ್ಮಿಸಲಾಗಿದೆ.

SCIENCE Mar 30, 2019, 6:31 PM IST

EC gives clean chit to PM Narendra Modi s speech on Mission ShaktiEC gives clean chit to PM Narendra Modi s speech on Mission Shakti

ಮಿಷನ್‌ ಶಕ್ತಿ ಘೋಷಣೆ: ಪ್ರಧಾನಿ ಮೋದಿಗೆ ಆಯೋಗ ಕ್ಲೀನ್‌ ಚಿಟ್‌

ಉಪಗ್ರಹ ಹೊಡೆದುರುಳಿಸುವ ಕ್ಷಿಪಣಿಯ ಯಶಸ್ವಿ ಪ್ರಯೋಗ| ಪ್ರಧಾನಿ ವಿರುದ್ಧ ನೀತಿ ಸಂಹಿತೆ ಉಲ್ಲಂಘನೆ ಆರೋಪ| ಪ್ರಧಾನಿ ಮೋದಿಗೆ ಆಯೋಗ ಕ್ಲೀನ್‌ ಚಿಟ್‌

NEWS Mar 30, 2019, 9:30 AM IST

Only 6 Knew the Secret of Mission Shakti ASAT Missile DRDO ChiefOnly 6 Knew the Secret of Mission Shakti ASAT Missile DRDO Chief

ಕ್ಷಿಪಣಿ ರಹಸ್ಯ 5-6 ಮಂದಿಗಷ್ಟೇ ಗೊತ್ತಿತ್ತು!

ಮಿಷನ್ ಶಕ್ತಿ  ಪ್ರಯೋಗ ಯಶಸ್ವಿಯಾಗುವವರೆಗೂ ಕೂಡ ಅದರ ಬಗ್ಗೆ ಕೇವಲ 5 6 ಮಂದಿಗಷ್ಟೇ ತಿಳಿದಿತ್ತು ಎಂದು DRDO ಮುಖ್ಯಸ್ಥರು ಹೇಳಿದ್ದಾರೆ. 

NEWS Mar 29, 2019, 1:40 PM IST

US Warns Of Debris After India's ASAT TestUS Warns Of Debris After India's ASAT Test

ಅಂತರಿಕ್ಷದಲ್ಲಿ ಕಸ ತುಂಬುವುದು ಬೇಡ: ಅಮೆರಿಕ ನೀ ಹೆದರಬೇಡ!

ಭಾರತ ಅಂತರಿಕ್ಷ ಬೇಹುಗಾರಿಕೆ ಪತ್ತೆ ಹಚ್ಚುವ ASAT ಕ್ಷಿಪಣಿ ತಂತ್ರಜ್ಞಾನ ಪರೀಕ್ಷಾರ್ಥ ಪ್ರಯೋಗ ನಡೆಸಿದ ಬೆನ್ನಲ್ಲೇ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರೀ ಚರ್ಚೆಗೆ ಎಡೆ ಮಾಡಿಕೊಟ್ಟಿದೆ. ಅಂತರಿಕ್ಷವನ್ನು ಕಸದ ತೊಟ್ಟಿಯನ್ನಾಗಿ ಮಾಡದ ಹೊಣೆಗಾರಿಕೆಯೂ ನಮ್ಮ ಮೇಲಿದೆ ಎಂದು ಅಮೆರಿಕ ಹೇಳಿದೆ.

NEWS Mar 28, 2019, 3:36 PM IST

Shivamogga Congress Files Complaint in EC Against PM Modi For Mission Shakti AnnouncementShivamogga Congress Files Complaint in EC Against PM Modi For Mission Shakti Announcement

ಪ್ರಧಾನಿ ವಿರುದ್ಧ ನೀತಿ ಸಂಹಿತೆ ಉಲ್ಲಂಘನೆ ಆರೋಪ: ಆಯೋಗಕ್ಕೆ ದೂರು!

ASAT ಕ್ಷಿಪಣಿ ತಂತ್ರಜ್ಞಾನ ಪರೀಕ್ಷಾರ್ಥ ಪ್ರಯೋಗದ ಕುರಿತು ಘೋಷಣೆ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಲಾಗಿದೆ. ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೆಸ್‌ನಿಂದ ಪ್ರಧಾನಿ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ದಾಖಲಾಗಿದೆ.

Lok Sabha Election News Mar 28, 2019, 2:56 PM IST