Asianet Suvarna News Asianet Suvarna News
2331 results for "

ಪ್ರವಾಹ

"
Again Scared of Flood in Bank of Krishna River in Yadgir grgAgain Scared of Flood in Bank of Krishna River in Yadgir grg

ಯಾದಗಿರಿ: ಕೃಷ್ಣಾ ನದಿ ತೀರದ ಜನರಿಗೆ ಮತ್ತೆ ಪ್ರವಾಹ ಭೀತಿ..!

ಜಿಲ್ಲೆಯ ಕೃಷ್ಣಾ ನದಿ ತೀರದ ಜನರಿಗೆ ಮತ್ತೆ ಪ್ರವಾಹದ ಭೀತಿ ಎದುರಾಗಿದೆ. ಹೌದು, ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನಲ್ಲಿರುವ ಆಲಮಟ್ಟಿ ಜಲಾಶಯದ ಮೂಲಕ ಜಿಲ್ಲೆಯ ನಾರಾಯಣಪುರದ ಬಸವಸಾಗರ ಜಲಾಶಯಕ್ಕೆ ನೀರು ಹರಿಬಿಡಲಾಗಿದೆ.

Karnataka Districts Jul 22, 2021, 2:05 PM IST

No Flood Situation So Far in Belagavi District Says DC MG Hiremath grgNo Flood Situation So Far in Belagavi District Says DC MG Hiremath grg

'ಬೆಳಗಾವಿ ಜಿಲ್ಲೆಯಲ್ಲಿ ಸದ್ಯ ಪ್ರವಾಹ ಭೀತಿ ಇಲ್ಲ'

ಕಳೆದ ತಿಂಗಳಿಗೆ ಹೋಲಿಕೆ ಮಾಡಿದರೆ ಜುಲೈನಲ್ಲಿ ಶೇ.24ರಷ್ಟು ಮಳೆ ಪ್ರಮಾಣ ಕಡಿಮೆ ಆಗಿದೆ. ಆದ್ದರಿಂದ ಜಿಲ್ಲೆಯಲ್ಲಿ ನೆರೆ ಹಾವಳಿ ಅಪಾಯವಿಲ್ಲ. ಯಾವ ನದಿಗಳೂ ಅಪಾಯದ ಮಟ್ಟದಲ್ಲಿ ಹರಿಯುತ್ತಿಲ್ಲ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಹೇಳಿದ್ದಾರೆ.
 

Karnataka Districts Jul 22, 2021, 12:57 PM IST

China heaviest rain in 1000 years resulting in devastating floods podChina heaviest rain in 1000 years resulting in devastating floods pod

ಚೀನಾ, 1,000 ವರ್ಷದಲ್ಲೇ ಭೀಕರ ಮಳೆ: 12 ಲಕ್ಷ ಜನ ನಿರ್ವಸಿತ!

* ಕಳೆದ ಒಂದು ಸಾವಿರ ವರ್ಷಗಳಲ್ಲಿಯೇ ಕಂಡುಕೇರಳರಿಯದ ಮಳೆಯ ಅಬ್ಬರ

* ಚೀನಾದಲ್ಲಿ 1,000 ವರ್ಷದ ಭೀಕರ ಮಳೆಗೆ 12 ಲಕ್ಷ ಜನ ನಿರ್ವಸಿತ

,* ಪ್ರವಾಹಕ್ಕೆ ಸಿಲುಕಿ ಈವರೆಗೆ 25 ಮಂದಿ ಸಾವು

International Jul 22, 2021, 8:03 AM IST

Amid Of Leadership Change Talks BS Yediyurappa Gives Priority To Public Work podAmid Of Leadership Change Talks BS Yediyurappa Gives Priority To Public Work pod

ನಾಯಕತ್ವ ಬದಲು ಚರ್ಚೆ ಮಧ್ಯೆಯೂ ಸಿಎಂ ಕೆಲಸ!

* 13 ಜಿಲ್ಲೆಗಳ ಡೀಸಿ, ಸಿಇಒಗಳ ಜತೆ ಯಡಿಯೂರಪ್ಪ ಪ್ರವಾಹ ಸಭೆ

* ನಾಯಕತ್ವ ಬದಲು ಚರ್ಚೆ ಮಧ್ಯೆಯೂ ಸಿಎಂ ಕಾಯಕ!

* ಭೂಕುಸಿತ ಪ್ರದೇಶಗಳಿಂದ ಜನರ ಸ್ಥಳಾಂತಕ್ಕೆ ತಾಕೀತು

* ಒಂದು ವಾರದಿಂದ ಮಳೆಯಾಗುತ್ತಿದೆ, ಮುನ್ನೆಚ್ಚರಿಕೆ ಕೈಗೊಳ್ಳಿ

* ಪರಿಹಾರ ಕ್ರಮ ತುರ್ತಾಗಿ ಮಾಡಿ: ಯಡಿಯೂರಪ್ಪ

state Jul 21, 2021, 8:02 AM IST

1 Thousand Cusec Water Released From Mullamari Dam at Chincholi in Kalaburagi grg1 Thousand Cusec Water Released From Mullamari Dam at Chincholi in Kalaburagi grg

ಚಿಂಚೋಳಿ: ನದಿ ತೀರದ ಹಳ್ಳಿಗಳಲ್ಲಿ ಪ್ರವಾಹ ಭೀತಿ

ತಾಲೂಕಿನಲ್ಲಿ ಸುರಿದ ಮಳೆಯಿಂದ ಕೆಳದಂಡೆ ಮುಲ್ಲಾಮಾರಿ ಜಲಾಶಯಕ್ಕೆ ಒಳ ಹರಿವು ಹೆಚ್ಚಾಗಿರುವುದರಿಂದ 2 ಗೇಟಿನ ಮೂಲಕ 1 ಸಾವಿರ ಕ್ಯುಸೆಕ್‌ ನೀರು ಹೊರಗೆ ಬಿಡಲಾಗುತ್ತಿದೆ. ಇದರಿಂದಾಗಿ ಮುಲ್ಲಾಮಾರಿ ನದಿ ತುಂಬಿ ಹರಿಯುತ್ತಿದೆ.
 

Karnataka Districts Jul 18, 2021, 2:40 PM IST

Hyderabad Wakes up to Deluge Lakes Create Hassles hlsHyderabad Wakes up to Deluge Lakes Create Hassles hls
Video Icon

ಮಹಾ ಮಳೆಗೆ ಪ್ರವಾಹ ಭೀತಿಯಲ್ಲಿ ಸಿಲುಕಿದೆ ಹೈದರಾಬಾದ್..!

ಕಳೆದ 3 ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ಮುತ್ತಿನ ನಗರಿ ಹೈದಾರಾಬಾದ್‌ ನಲ್ಲಿ ಪ್ರವಾಹ ಭೀತಿ ಎದುರಾಗಿದೆ.  ಬರೋಬ್ಬರಿ 200 ಮಿಮೀ ಮಳೆ ದಾಖಲೆಯಾಗಿದೆ.  ಜನರು ಹೊರಗಡೆ ಬರಲೂ ಆಗದ ಸ್ಥಿತಿ ನಿರ್ಮಾಣವಾಗಿದೆ. 

India Jul 17, 2021, 11:40 AM IST

Water level rises in Kabini river after heavy rain Monsoon snrWater level rises in Kabini river after heavy rain Monsoon snr

ಕಬಿನಿ ಪ್ರವಾಹ : ಜನರು ಸುರಕ್ಷಿತ ಸ್ಥಳಕ್ಕೆ ತೆರಳಲು ಸೂಚನೆ

  • ಕಬಿನಿ ಜಲಾನಯನ ಪ್ರದೇಶದಲ್ಲಿ ಹೆಚ್ಚಾಗಿರುವ ಮಳೆ
  • ಜುಲೈ 15 ರಂದು ಕಬಿನಿ ಜಲಾಶಯಕ್ಕೆ ಒಳ ಹರಿವಿನ ಪ್ರಮಾಣ 15000 ಕ್ಯುಸೆಕ್‌ಗೂ ಹೆಚ್ಚಿದೆ
  • ಕಬಿನಿ ನದಿಯ ಪಾತ್ರದಲ್ಲಿರುವ ಮತ್ತು ನದಿಯ ಎರಡೂ ದಂಡೆಯಲ್ಲಿ ವಾಸಿಸುತ್ತಿರುವ ಜನರಿಗೆ ಎಚ್ಚರಿಕೆ

Karnataka Districts Jul 16, 2021, 9:32 AM IST

Dharmashala Flash flood to Rajasthan lightning top 10 News of July 12 ckmDharmashala Flash flood to Rajasthan lightning top 10 News of July 12 ckm

ಧರ್ಮಶಾಲಾದಲ್ಲಿ ಮೇಘಸ್ಫೋಟ, ಮಧ್ಯಪ್ರದೇಶದಲ್ಲಿ ಸಿಡಿಲಿನ ಆರ್ಭಟ; ಜು.12ರ ಟಾಪ್ 10 ಸುದ್ದಿ!

ಉತ್ತರ ಭಾರತದಲ್ಲಿ ಮತ್ತೆ ಪ್ರವಾಹ, ಮಧ್ಯಪ್ರದೇಶದಲ್ಲಿ ಸಿಡಿಲು ಜನರನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸಿದೆ. ಧರ್ಮಶಾಲಾದಲ್ಲಿ ಮೇಘಸ್ಫೋಟಗೊಂಡಿದ್ದರೆ, ರಾಜಸ್ಥಾನ ಸೇರಿದಂತೆ ಕೆಲ ಜಿಲ್ಲೆಗಳಲ್ಲಿ ಸಿಡಿಲು ಆರ್ಭಟಿಸಿದೆ. ದಲೈ ಲಾಮಾ ಹುಟ್ಟು ಹಬ್ಬ ಆಚರಣೆಗೆ ಚೀನಾ ಸೇನೆ ಅಡ್ಡಪಡಿಸಿದ ಘಟನೆ ನಡೆದಿದೆ. ಜೊತೆ ಜೊತೆಯಿಂದ ಹೊರಬಂದ್ರಾ ಅನುಸಿರಿಮನೆ, ಎಲ್ಲಿದ್ದಾರೆ ರಮ್ಯಾ ಸೇರಿದಂತೆ ಜುಲೈ 11ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

News Jul 12, 2021, 5:18 PM IST

Videos Show Flash Flood Horror In Himachal Dharamshala After Cloudburst podVideos Show Flash Flood Horror In Himachal Dharamshala After Cloudburst pod
Video Icon

ಧರ್ಮಶಾಲಾದಲ್ಲಿ ಮೇಘಸ್ಫೋಟ, ನೀರಿನ ರಭಸಕ್ಕೆ ಕೊಚ್ಚಿ ಹೋದ ಕಾರುಗಳು!

ಉತ್ತರ ಭಾರತದಲ್ಲಿ ಮತ್ತೆ ಪ್ರವಾಹ ಉಂಟಾಗಿದ್ದು, ಅನೇಕ ಜಿಲ್ಲೆಗಳು ಸಂಪೂರ್ಣ ನೀರಿನಿಂದ ಆವೃತವಾಗಿವೆ. ಭಾರತದ ಪ್ರಮುಖ ಪ್ರವಾಸಿ ತಾಣಗಳಿರುವ ಘಟ್ಟ ಪ್ರದೇಶದ ರಾಜ್ಯವಾದ ಹಿಮಾಚಲಪ್ರದೇಶದಲ್ಲಿ  ಕಳೆದ ವಾರದಿಂದ ಭಾರೀ ಮಳೆಯಾಗುತ್ತಿದೆ. ಈ ನಡುವೆ ಧರ್ಮಶಾಲಾದಲ್ಲಿ ಸಂಭವಿಸಿದ ಮೇಘಸ್ಫೋಟದಿಂದ ಪ್ರವಾಹ ನಿರ್ಮಾಣವಾಗಿದ್ದು, ನೀರಿನ ರಭಸಕ್ಕೆ ಮನೆಗಳು, ಕಾರು, ಸೇತುವೆಗಳು ಕೊಚ್ಚಿಹೋಗಿರುವ ವಿಡಿಯೋಗಳು ಭಾರೀ ವೈರಲ್ ಆಗಿವೆ.

India Jul 12, 2021, 2:16 PM IST

Suvarna Special Former PM PV Narasimha Rao birth centenary podSuvarna Special Former PM PV Narasimha Rao birth centenary pod
Video Icon

ದೇಶ ಕಟ್ಟಿದ ಮಹಾ ದಿಗ್ಗಜ, ದೇಶ ಮರೆಯದ ಮಾಣಿಕ್ಯ: ಪಿವಿಎನ್‌ @100!

ಇದು ಜಗತ್ತೇ ಎದುರು ನಿಂತಾಗ ಎದೆಯೊಡ್ಡ ನಿಂತ ಛಲದಂಕಮಲ್ಲನ ಕಥೆ. ಪ್ರವಾಹದ ವಿರುದ್ಧ ಈಜಿ ಸೈ ಎನಿಸಿಕೊಂಡವರ ಯಶೋಗಾಥೆ. ಭಾರತದ ಭಾಗ್ಯವನ್ನೇ ಬದಲಾಯಿಸಿದ ಭಾರತ ಭಾಗ್ಯವಿದಾತನ ರೋಚಕ ಕತೆ.

India Jun 29, 2021, 5:35 PM IST

Maharashtra Agreed to Release Water in a Phased Manner Says DCM Govind Karjol grgMaharashtra Agreed to Release Water in a Phased Manner Says DCM Govind Karjol grg

ಹಂತ ಹಂತವಾಗಿ ನೀರು ಬಿಡಲು ಮಹಾರಾಷ್ಟ್ರ ಒಪ್ಪಿಗೆ: ಕಾರಜೋಳ

ಜಲಾಶಯ ಸಂಪೂರ್ಣ ಭರ್ತಿಯಾದಾಗ ಒಮ್ಮೆಲೆ ನೀರು ಬಿಡುಗಡೆ ಮಾಡಿದರೆ ತೊಂದರೆಯಾಗುತ್ತದೆ. ಆದ್ದರಿಂದ ಹಂತ ಹಂತವಾಗಿ ನೀರು ಬಿಡುಗಡೆ ಮಾಡಬೇಕು ಎಂದು ಮಹಾರಾಷ್ಟ್ರ ಸರ್ಕಾರಕ್ಕೆ ಮನವಿ ಮಾಡಿಕೊಳ್ಳಲಾಗಿದೆ. ಇದಕ್ಕೆ ಅವರು ಕೂಡ ಒಪ್ಪಿಕೊಂಡಿದ್ದಾರೆ ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ತಿಳಿಸಿದ್ದಾರೆ. 
 

Karnataka Districts Jun 24, 2021, 3:38 PM IST

Murugesh Nirani Talks Over Flood in Kalaburagi District grgMurugesh Nirani Talks Over Flood in Kalaburagi District grg

ಕಲಬುರಗಿ ಜಿಲ್ಲೆಯಲ್ಲಿ ಪ್ರವಾಹ ಸ್ಥಿತಿ ಎದುರಿಸಲು ಸರ್ವಸನ್ನದ್ಧರಾಗಿ: ನಿರಾಣಿ

ಮುಂಗಾರು ಮಳೆ ಆರ್ಭಟ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಪ್ರವಾಹ ಪರಿಸ್ಥಿತಿಯನ್ನು ಎದುರಿಸಲು ಜಿಲ್ಲಾಡಳಿತ ಎಲ್ಲ ರೀತಿಯ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ್‌ ನಿರಾಣಿ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

Karnataka Districts Jun 21, 2021, 2:10 PM IST

Flood in North Karnataka due to heavy Rain in Maharashtra grgFlood in North Karnataka due to heavy Rain in Maharashtra grg

ಮಳೆ ತಗ್ಗಿದರೂ ಉತ್ತರ ಕರ್ನಾಟಕದಲ್ಲಿ ಪ್ರವಾಹ ಆತಂಕ..!

ರಾಜ್ಯದ ಹತ್ತಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಕಳೆದ ಕೆಲ ದಿನಗಳಿಂದ ಸುರಿಯುತ್ತಿದ್ದ ಮುಂಗಾರು ಮಳೆ ಅಬ್ಬರ ಭಾನುವಾರದಂದು ಬಹುತೇಕ ಇಳಿಮುಖವಾಗಿದೆ. ಆದರೆ ಮಹಾರಾಷ್ಟ್ರದ ಘಟ್ಟಪ್ರದೇಶ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಕಳೆದ ನಾಲ್ಕೈದು ದಿನಗಳು ಸುರಿದ ನಿರಂತರ ಮಳೆಯಿಂದಾಗಿ ಕೃಷ್ಣಾ ಮತ್ತು ಘಟಪ್ರಭಾ ನದಿಗಳಲ್ಲಿ ನೀರಿನ ಹರಿವು ಹೆಚ್ಚಾಗಿದ್ದು ನದಿ ತೀರದ 16 ಗ್ರಾಮಗಳಲ್ಲಿ ಪ್ರವಾಹ ಭೀತಿ ಉಂಟಾಗಿದೆ.
 

state Jun 21, 2021, 7:09 AM IST

Heavy Rainfall in Maharashtra Flood Fear in North Karnataka hlsHeavy Rainfall in Maharashtra Flood Fear in North Karnataka hls
Video Icon

ಮಹಾರಾಷ್ಟ್ರ, ಬೆಳಗಾವಿಯಲ್ಲಿ ಭಾರೀ ಮಳೆ, ತೀರ ಪ್ರದೇಶಗಳಲ್ಲಿ ಪ್ರವಾಹಾತಂಕ

ನೆರೆಯ ಮಹಾರಾಷ್ಟ್ರದ ಪಶ್ಚಿಮ ಘಟ್ಟಮತ್ತು ಬೆಳಗಾವಿಗಳಲ್ಲಿ ಮಳೆ ಅಬ್ಬರ ಮುಂದುವರಿದಿರುವ ಹಿನ್ನೆಲೆಯಲ್ಲಿ ಕೃಷ್ಣಾ, ಘಟಪ್ರಭಾ ನದಿಗಳು ಉಕ್ಕಿ ಹರಿಯುತ್ತಿದ್ದು ನದಿ ತೀರ ಪ್ರದೇಶಗಳಲ್ಲಿ ಪ್ರವಾಹಾತಂಕ ಎದುರಾಗಿದೆ. 

India Jun 20, 2021, 11:47 AM IST

Flood in Krishna rising 2 dead podFlood in Krishna rising 2 dead pod

ಅಪಾಯದ ಮಟ್ಟದತ್ತ ಕೃಷ್ಣೆ: ಪ್ರವಾಹಕ್ಕೆ ಎರಡು ಬಲಿ!

* ಅಪಾಯದ ಮಟ್ಟದತ್ತ ಕೃಷ್ಣೆ: ಪ್ರವಾಹಕ್ಕೆ ಎರಡು ಬಲಿ

* ಮಹಾರಾಷ್ಟ್ರ, ಬೆಳಗಾವಿಯಲ್ಲಿ ಭರ್ಜರಿ ಮಳೆ

* ಕೃಷ್ಣಾ ನದಿಯಲ್ಲಿ 1.15 ಲಕ್ಷ ಕ್ಯುಸೆಕ್‌ ಹರಿವು

* ಉಕ್ಕಿದ ನದಿಗಳು: 3 ಜಿಲ್ಲೆಗಳಲ್ಲಿ ಕೃಷಿ ಭೂಮಿ ಜಲಾವೃತ

* ಪ್ರಮುಖ ಅಣೆಕಟ್ಟುಗಳಿಗೆ ಒಳಹರಿವು ಭಾರೀ ಹೆಚ್ಚಳ

state Jun 20, 2021, 9:02 AM IST