Asianet Suvarna News Asianet Suvarna News
1810 results for "

ಇತಿಹಾಸ

"
Rahul Gandhi Talks About Kannada Over Bharat Jodo Yatra At Chitradurga gvdRahul Gandhi Talks About Kannada Over Bharat Jodo Yatra At Chitradurga gvd

Bharat Jodo Yatra: ಪಾದಯಾತ್ರೆಯಲ್ಲಿ ಕನ್ನಡದ ಸ್ವಾಭಿಮಾನಿ ಕಿಚ್ಚು ಹೊತ್ತಿಸಿದ ರಾಹುಲ್‌ ಗಾಂಧಿ

ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮತ್ವ. ಇಲ್ಲಿ ಕನ್ನಡವೇ ಉಸಿರು, ಕನ್ನಡವೇ ಬದುಕು, ಕನ್ನಡವೇ ಉದ್ಯೋಗವಾಗಿರಬೇಕು. ಕನ್ನಡವೆಂದರೆ ಸಂಸ್ಕೃತಿ, ಇತಿಹಾಸ ಭಾರತ್‌ ಜೋಡೋ ಅಂಗವಾಗಿ ಗುರುವಾರ ಸಂಜೆ ಮೊಳಕಾಲ್ಮುರಿನಲ್ಲಿ ನಡೆದ ಬಹಿರಂಗ ಅಧಿವೇಶದಲ್ಲಿ ರಾಹುಲ್‌ ಗಾಂಧಿ ಕನ್ನಡದ ಬಗ್ಗೆ ಸ್ವಾಭಿಮಾನಿ ಕಿಚ್ಚು ಹೊತ್ತಿಸಿದ ಬಗೆಯಿದು. 

state Oct 14, 2022, 3:00 AM IST

Former CM Siddaramaiah Slams BJP and RSS grgFormer CM Siddaramaiah Slams BJP and RSS grg

ಇತಿಹಾಸ ತಿರುಚುವುದೇ ಬಿಜೆಪಿ, ಆರೆಸ್ಸೆಸ್‌ ಕೆಲಸ: ಸಿದ್ದರಾಮಯ್ಯ

ಬಿಜೆಪಿ ಆಡಳಿತದಿಂದ ಭಯದಲ್ಲಿ ಬದುಕುವ ವಾತಾವರಣ: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ

Politics Oct 12, 2022, 8:30 AM IST

International Day Of The Girl Child 2022: Theme, History And Significance VinInternational Day Of The Girl Child 2022: Theme, History And Significance Vin

International Day of the Girl Child: ಅಂತಾರಾಷ್ಟ್ರೀಯ ಹೆಣ್ಣು ಮಕ್ಕಳ ದಿನದ ಮಹತ್ವವೇನು ?

ಹೆಣ್ಣುಮಕ್ಕಳು ಜೀವನದ ಪ್ರತಿಹಂತದಲ್ಲೂ ಸಮಸ್ಯೆಯನ್ನು ಅನುಭವಿಸುತ್ತಾರೆ. ಹೀಗೆ ಜಗತ್ತಿನಾದ್ಯಂತ ತುಳಿತಕ್ಕೊಳಗಾದ ಹೆಣ್ಣುಮಕ್ಕಳ ಹಕ್ಕುಗಳಿಗೆ ಧ್ವನಿಯ ಅಗತ್ಯವಿದೆ. ಅಕ್ಟೋಬರ್ 11ರ ಹೆಣ್ಣು ಮಕ್ಕಳ ಅಂತರರಾಷ್ಟ್ರೀಯ ದಿನವು ಜನರು ಬದಲಾವಣೆಯ ಧ್ವನಿಯಾಗಲು ಮತ್ತು ಅವರನ್ನು ಸಬಲೀಕರಣಗೊಳಿಸಲು ಕರೆ ನೀಡುತ್ತದೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

Woman Oct 11, 2022, 10:52 AM IST

Savarkar helped British remark BJP workers hurl shoes blacken Rahul Gandhi posters sanSavarkar helped British remark BJP workers hurl shoes blacken Rahul Gandhi posters san

ಸಾವರ್ಕರ್‌ ಕುರಿತು ಟೀಕೆ, ರಾಹುಲ್‌ ಗಾಂಧಿ ಚಿತ್ರಕ್ಕೆ ಚಪ್ಪಲಿ ಬಡಿದು ಬಿಜೆಪಿ ಕಾರ್ಯಕರ್ತರ ಆಕ್ರೋಶ!

ವೀರ್‌ ಸಾವರ್ಕರ್‌ ವಿಚಾರವಾಗಿ ಅವಹೇಳನಕಾರಿಯಾಗಿ ಮಾತನಾಡಿದ ರಾಹುಲ್‌ ಗಾಂಧಿ ವಿರುದ್ಧ ಮುಂಬೈನಲ್ಲಿ ಬಿಜೆಪಿ ಕಾರ್ಯಕರ್ತರು ಭಾರೀ ಪ್ರತಿಭಟನೆ ನಡೆಸಿದ್ದಾರೆ. ರಾಹುಲ್‌ ಗಾಂಧಿ ಚಿತ್ರಕ್ಕೆ ಚಪ್ಪಲಿ ಬಡಿದು, ಕಪ್ಪು ಮಸಿ ಎಸೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
 

Politics Oct 10, 2022, 1:30 PM IST

A young man from Bangalore who told the history of Mysore ravA young man from Bangalore who told the history of Mysore rav

ತಾಳೆಗರಿಯಲ್ಲಿ ಮೈಸೂರಿನ ಇತಿಹಾಸ ಹೇಳಿದ ಬೆಂಗಳೂರಿನ ಯುವಕ!

  • ತಾಳೆಗರಿಯಲ್ಲಿ ಮೈಸೂರಿನ ಇತಿಹಾಸ ಹೇಳಿದ ಬೆಂಗಳೂರಿನ ಯುವಕ!
  • -ಮೈಸೂರು ಮತ್ತು ಬೆಂಗಳೂರು ಆವೃತ್ತಿಗೆ ಬಳಸಿ-
  • -ವಿದ್ಯಾರ್ಥಿಗಳಲ್ಲಿ ಇತಿಹಾಸ ಕುತೂಹಲ ಕೆರಳಿಸುವ ಕಾರ‍್ಯ

Karnataka Districts Oct 10, 2022, 11:43 AM IST

Here are history and importance of world Mental health day! Here are history and importance of world Mental health day!

World Mental health day: ವಿಶ್ವ ಮಾನಸಿಕ ಆರೋಗ್ಯ ದಿನದ ಇತಿಹಾಸ, ಮಹತ್ವ ಹೀಗಿದೆ!

ವರ್ಲ್ಡ್ ಫೆಡರೇಶನ್ ಆಫ್ ಮೆಂಟಲ್ ಹೆಲ್ತ್ ಪ್ರಕಾರ ವಿಶ್ವ ಮಾನಸಿಕ ಆರೋಗ್ಯ ದಿನ ಎಂದರೇನು? ಈ ದಿನವನ್ನು ಆಚರಿಸುವ ಉದ್ದೇಶವೇನು? ಹಾಗೂ ಈ ದಿನದ ಮಹತ್ವವೇನು ಎಂಬುದರ ಜೊತೆಗೆ ಈ ವರ್ಷದ ವಿಶ್ವ ಮಾನಸಿಕ ಆರೋಗ್ಯ ದಿನದ ಥೀಮ್ ಏನು? ಎಂಬುದರ ಕುರಿತಾಗಿ ಮಾಹಿತಿ ಇಲ್ಲಿದೆ..

relationship Oct 8, 2022, 2:15 PM IST

koti kanta gayana programme arranged on october 28th says minister v sunil kumar gvdkoti kanta gayana programme arranged on october 28th says minister v sunil kumar gvd

Koti Kanta Gayana: ಅ.28ಕ್ಕೆ ಕೋಟಿ ಕಂಠದಲ್ಲಿ ಕನ್ನಡ ಗೀತೆ ಗಾಯನ: ಸಚಿವ ಸುನಿಲ್‌ ಕುಮಾರ್‌

ರಾಜ್ಯದ ಸಾಂಸ್ಕೃತಿಕ ಇತಿಹಾಸದಲ್ಲೇ ವಿನೂತನವಾದ ‘ಕೋಟಿ ಕಂಠ ಗಾಯನ’ ಕಾರ್ಯಕ್ರಮ ಅ.28ರಂದು ನಾಡಿನಾದ್ಯಂತ ನಡೆಯಲಿದ್ದು, ಕನ್ನಡದ ಕವಿಗಳ ಜನಪ್ರಿಯ ಗೀತೆಗಳನ್ನು ಏಕಕಾಲದಲ್ಲಿ ಕೋಟಿ ಕಂಠಗಳಲ್ಲಿ ಪ್ರಸ್ತುತಪಡಿಸಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನಿಲ್‌ ಕುಮಾರ್‌ ತಿಳಿಸಿದ್ದಾರೆ.

state Oct 7, 2022, 11:31 AM IST

Happy World Smile Day 2022: Theme, History And Significance Of The Day VinHappy World Smile Day 2022: Theme, History And Significance Of The Day Vin

Happy World Smile Day: ಚಿಂತೆ ಬಿಡಿ..ನಕ್ಕು ಬಿಡಿ, ವಿಶ್ವ ನಗು ದಿನ ಆರಂಭವಾಗಿದ್ದು ಹೇಗೆ ?

ನಗುವುದು ಸಂತೋಷವನ್ನು ಪಸರಿಸುವ ಅತ್ಯುತ್ತಮ ಮಾರ್ಗವಾಗಿದೆ. ನಗು ನಿಮ್ಮ ದಿನವನ್ನು ಉತ್ತಮಗೊಳಿಸುತ್ತದೆ. ಆರೋಗ್ಯವನ್ನು ಹೆಚ್ಚಿಸುತ್ತದೆ. ವಿಶ್ವ ನಗು ದಿನ ಒಂದು ವಿಶೇಷ ದಿನವಾಗಿದ್ದು, ಪ್ರತಿ ವರ್ಷ ಅಕ್ಟೋಬರ್ 7ರಂದು ವರ್ಲ್ಡ್ ಸ್ಮೈಲ್ ಡೇ ಆಚರಿಸಲಾಗುತ್ತದೆ. ಈ ದಿನ ಆರಂಭವಾಗಿದ್ದು ಯಾವಾಗ ? ಈ ವರ್ಷದ ಥೀಮ್ ಏನು ತಿಳಿಯೋಣ. 

Health Oct 7, 2022, 8:44 AM IST

Narendra Modi first Prime Minister witness historic Rath Yatra opening ceremony of International Kullu Dussehra festival ckmNarendra Modi first Prime Minister witness historic Rath Yatra opening ceremony of International Kullu Dussehra festival ckm

ಹೊಸ ಇತಿಹಾಸ ರಚಿಸಿದ ಮೋದಿ, ಅಂತಾರಾಷ್ಟ್ರೀಯ ಕುಲು ದಸರಾದಲ್ಲಿ ಪಾಲ್ಗೊಂಡ ಮೊದಲ ಪ್ರಧಾನಿ!

ಪ್ರಧಾನಿ ನರೇಂದ್ರ ಮೋದಿ ಹಿಮಾಚಲ ಪ್ರದೇಶಕ್ಕೆ ಭೇಟಿ ನೀಡಿದ್ದಾರೆ. ಹಲವು ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆಗೆ ಹಿಮಾಚಲ ಪ್ರದೇಶಕ್ಕೆ ತೆರಳಿರುವ ಮೋದಿ, ಕುಲು ದಸರಾದಲ್ಲಿ ಪಾಲ್ಗೊಂಡಿದ್ದಾರೆ. ಈ ಮೂಲಕ ಹೊಸ ಇತಿಹಾಸ ರಚಿಸಿದ್ದಾರೆ. 

India Oct 5, 2022, 7:29 PM IST

Myosre Pak, A Royal Delicacy Continues To Enthral Mysore VinMyosre Pak, A Royal Delicacy Continues To Enthral Mysore Vin

ಮೈಸೂರು ದಸರಾ ಕಣ್ತುಂಬಿಕೊಂಡ್ರಾ, ಮೈಸೂರ್ ಪಾಕ್ ಬಗ್ಗೆ ತಿಳ್ಕೊಳ್ಳಿ

ವಿಶ್ವವಿಖ್ಯಾತ ನಾಡಹಬ್ಬ ದಸರಾದ ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಅರಮನೆ ನಗರಿ, ದಸರೆಯ ದಿನಗಳಲ್ಲಿ ವಿದ್ಯುತ್ ದೀಪಾಲಂಕಾರಗಳಿಂದ ಕಂಗೊಳಿಸುತ್ತದೆ. ಮೈಸೂರಿನ ಹೆಸರು ಕೇಳಿದಾಗ ದಸರಾ ನೆನಪಾಗೋ ಹಾಗೆಯೇ ಬಾಯಲ್ಲಿ ನೀರೂರಿಸೋ ಮೈಸೂರ್ ಪಾಕ್ ಕಣ್ಮುಂದೆ ಬರುತ್ತದೆ. ಇದಕ್ಕೂ ಮೈಸೂರಿಗೂ ಇರೋ ಸಂಬಂಧವೇನು ? ಇದನ್ನು ತಯಾರಿಸೋದು ಹೇಗೆ ತಿಳಿಯೋಣ.

Food Oct 5, 2022, 2:54 PM IST

mallikarjun kharge will contest for the post of congress president gvdmallikarjun kharge will contest for the post of congress president gvd

ಎಐಸಿಸಿ ಅಧ್ಯಕ್ಷ ಸ್ಥಾನ: ಮಲ್ಲಿಕಾರ್ಜುನ ಖರ್ಗೆಗೆ ಕಾಂಗ್ರೆಸ್‌ ಸಾರಥ್ಯ ಖಚಿತ

136 ವರ್ಷಗಳ ಸುದೀರ್ಘ ಇತಿಹಾಸ ಹೊಂದಿರುವ ಅಖಿಲ ಭಾರತ ಕಾಂಗ್ರೆಸ್‌ ಸಮಿತಿಯ (ಎಐಸಿಸಿ) ನೂತನ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆಗೆ ನಾಮಪತ್ರ ಸಲ್ಲಿಕೆ ಅವಧಿ ಶುಕ್ರವಾರ ಮುಕ್ತಾಯವಾಗಿದೆ.

Politics Oct 1, 2022, 4:44 AM IST

Mallikarjun Kharge Plus Point Trustful in Congress grgMallikarjun Kharge Plus Point Trustful in Congress grg

ಎಐಸಿಸಿ ಅಧ್ಯಕ್ಷ ಸ್ಥಾನ: 'ನಂಬಿಕಸ್ಥ’ ಎಂಬುದೇ ಖರ್ಗೆಗೆ ಪ್ಲಸ್‌ ಪಾಯಿಂಟ್‌..!

5 ದಶಕದಲ್ಲಿ ಒಮ್ಮೆಯೂ ಬಂಡಾಯ ಎದ್ದಿಲ್ಲ, ಅಜಾತ ಶತ್ರು, ದಲಿತ ಕಾರ್ಡ್‌, ಅಪಾರ ಅನುಭವಿ, ಸದನದ ಒಳಗೂ, ಹೋರಾಡುವ ಸಾಮರ್ಥ್ಯದ ಹಿರಿಮೆ, ಹಿಂದಿ ಭಾಷೆಯ ಹಿಡಿತ ಉತ್ತರ ಭಾರತದಲ್ಲಿ ಅನುಕೂಲ

Politics Oct 1, 2022, 12:00 AM IST

Famous Ancient Cities in India where you can see surprises Famous Ancient Cities in India where you can see surprises

ಭಾರತದ ಈ ಪುರಾತನ ನಗರಗಳಲ್ಲಿ ಅಡಗಿದೆ ಅಚ್ಚರಿ

ನಮ್ಮ ದೇಶ ಪುರಾತನ ನಗರಗಳಿಗೆ ಹೆಸರುವಾಸಿ. ಸಾವಿರ ಸಾವಿರ ವರುಷಗಳ ಹಿಂದೆ ನಿರ್ಮಾಣವಾದ ಈ ನಗರಗಳಿಗೆ ಒಮ್ಮೆಯಾದರು ಭೇಟಿ ನೀಡಬೇಕು.

Travel Sep 30, 2022, 3:28 PM IST

Director Narthan Reveal some news about Yash 19th movie gvdDirector Narthan Reveal some news about Yash 19th movie gvd
Video Icon

ಯಶ್ ಚಿತ್ರದಿಂದ ಕಂಪ್ಲೀಟ್ ಆಗಿ ಹೊರ ಬಂದ ಮಫ್ತಿ ಡೈರೆಕ್ಟರ್ ನರ್ತನ್!

ಯಶ್ ನರ್ತನ್.. ಈ ಕಾಂಬೋ ಒಂದಾಗಿ ಮತ್ತೊಂದು ಇತಿಹಾಸ ಸೃಷ್ಟಿಸುತ್ತಾರೆ ಅಂತ ಎಲ್ಲರೂ ಊಹಿಸಿದ್ರು. ಅದರಂತೆ ನರ್ತನ್ ಕಳೆದ ಮೂರು ವರ್ಷದಿಂದ ರಾಕಿಗಾಗಿ ಹಲವು ಕಥೆಗಳನ್ನ ಬರೆದಿದ್ರು. ಕೆಜಿಎಫ್ 2 ಹವಾ ಮುಗೀತು ಇನ್ನೇನು ನರ್ತನ್ ಯಶ್ ಮಹಾ ಕಾಂಬಿನೇಷನ್ ಸಿನಿಮಾ ಅನೌನ್ಸ್ ಮಾಡೋ ದಿನ ಬಂದೇ ಬಿಡ್ತು ಅನ್ನುವಷ್ಟರಲ್ಲಿ ಆ ದಿನ ಮರೆಯಾಗಿದೆ.

Sandalwood Sep 29, 2022, 2:01 PM IST

Tata Motors launch Tiago electric car with introductory price of  rs 8 49 Lakh Available in 5 colour ckmTata Motors launch Tiago electric car with introductory price of  rs 8 49 Lakh Available in 5 colour ckm

ಅತೀ ಕಡಿಮೆ ಬೆಲೆಗೆ ಟಾಟಾ ಟಿಯಾಗೋ ಎಲೆಕ್ಟ್ರಿಕ್ ಕಾರು, ಹೊಸ ಇತಿಹಾಸ ರಚಿಸಿದ ಟಾಟಾ ಮೋಟಾರ್ಸ್!

ಭಾರತದಲ್ಲಿ ಹಲವು ಬ್ರ್ಯಾಂಡ್ ಎಲೆಕ್ಟ್ರಿಕ್ ಕಾರು ಲಭ್ಯವಿದೆ. ಎಲೆಕ್ಟ್ರಿಕ್ ಕಾರುಗಳ ಪೈಕಿ ಟಾಟಾ ಮೋಟಾರ್ಸ್ ಅತೀ ಹೆಚ್ಚಿನ ಮಾರುಕಟ್ಟೆ ಪಾಲು ಹೊಂದಿದೆ. ಇದೀಗ ಟಾಟಾ ಮತ್ತೊಂದು ಇತಿಹಾಸ ರಚಿಸಿದೆ. ಅತೀ ಕಡಿಮೆ ಬೆಲೆಗೆ ಭಾರತದಲ್ಲಿ ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡಿದೆ. ನೂತನ ಟಾಟಾ ಟಿಯಾಗೋ ಎಲೆಕ್ಟ್ರಿಕ್ ಕಾರಿನ ಬೆಲೆ ಹಾಗೂ ಇತರ ಮಾಹಿತಿ ಇಲ್ಲಿದೆ. 

Cars Sep 28, 2022, 5:28 PM IST