Asianet Suvarna News Asianet Suvarna News
1560 results for "

ಹುಟ್ಟುಹಬ್ಬ

"
Happy Birthday Sunil Gavaskar 5 major records he held in International Cricket kvnHappy Birthday Sunil Gavaskar 5 major records he held in International Cricket kvn

Sunil Gavaskar turns 73: ಸುನಿಲ್ ಗವಾಸ್ಕರ್ ಹೆಸರಿನಲ್ಲಿರುವ ಟಾಪ್ 5 ದಾಖಲೆಗಳಿವು

ಬೆಂಗಳೂರು: ಭಾರತ ಕ್ರಿಕೆಟ್‌ನ ದಿಗ್ಗಜ ಕ್ರಿಕೆಟಿಗ ಸುನಿಲ್ ಗವಾಸ್ಕರ್(ಜು.10) ಇಂದು ತಮ್ಮ 73ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ಧಾರೆ. ಸುನಿಲ್ ಗವಾಸ್ಕರ್ ಜುಲೈ 10,1949ರಲ್ಲಿ ಜನಿಸಿದ್ದರು. 1983ರ ಏಕದಿನ ವಿಶ್ವಕಪ್‌ ವಿಜೇತ ತಂಡದ ಸದಸ್ಯರಲ್ಲಿ ಸುನಿಲ್ ಗವಾಸ್ಕರ್ ಕೂಡಾ ಒಬ್ಬರಾಗಿದ್ದರು. ಲಿಟ್ಲ್ ಮಾಸ್ಟರ್ ಖ್ಯಾತಿಯ ಸುನಿಲ್ ಗವಾಸ್ಕರ್ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ದಿಗ್ಗಜ ಕ್ರಿಕೆಟಿಗನ ಹೆಸರಿನಲ್ಲಿರುವ 5 ಅಪರೂಪದ ದಾಖಲೆಗಳನ್ನು ನಿಮ್ಮ ಮುಂದಿಡುತ್ತಿದ್ದೇವೆ.
 

Cricket Jul 10, 2022, 3:00 PM IST

Happy birthday Sunil Gavaskar BCCI lead wishes for Indian legend as he turns 73 kvnHappy birthday Sunil Gavaskar BCCI lead wishes for Indian legend as he turns 73 kvn

Happy birthday Sunil Gavaskar: 73ನೇ ವಸಂತಕ್ಕೆ ಕಾಲಿಟ್ಟ ಕ್ರಿಕೆಟ್ ದಿಗ್ಗಜ ಗವಾಸ್ಕರ್

* 73ನೇ ಹುಟ್ಟುಹಬ್ಬ ಅಚರಿಸಿಕೊಂಡ ಕ್ರಿಕೆಟ್ ದಿಗ್ಗಜ ಸುನಿಲ್ ಗವಾಸ್ಕರ್
* ಟ್ವೀಟ್ ಮೂಲಕ ಶುಭಹಾರೈಸಿದ ಹಿರಿ-ಕಿರಿಯ ಕ್ರಿಕೆಟಿಗರು
* 1949ರ ಜುಲೈ 10ರಂದು ಜನಿಸಿದ ಸುನಿಲ್ ಗವಾಸ್ಕರ್

Cricket Jul 10, 2022, 1:28 PM IST

Noida police arrested Famous Youtuber Gourav taneja akbNoida police arrested Famous Youtuber Gourav taneja akb

ಯೂಟ್ಯೂಬರ್‌ಗೆ ಇಷ್ಟೊಂದು ಅಭಿಮಾನಿಗಳಾ..? ಫ್ಯಾನ್ಸ್‌ಗಳಿಂದ ರಸ್ತೆ ಬಂದ್‌, ಗೌರವ್ ತನೇಜಾ ಅಂದರ್‌

ಮೆಟ್ರೋ ರೈಲಿನಲ್ಲಿ ಹುಟ್ಟುಹಬ್ಬ ಆಚರಿಸಿ ಪ್ರಯಾಣಿಕರಿಗೆ ತೊಂದರೆ ಉಂಟು ಮಾಡಿದ ಆರೋಪದ ಮೇಲೆ ಖ್ಯಾತ ಯೂಟ್ಯೂಬರ್ ಗೌರವ್‌ ತನೇಜಾ ಅವರನ್ನು ಉತ್ತರಪ್ರದೇಶದ ನೋಯ್ಡಾದ ಗೌತಮ್‌ ಬುದ್ಧ ನಗರದ ಪೊಲೀಸರು ಬಂಧಿಸಿದ್ದಾರೆ. 

India Jul 10, 2022, 11:45 AM IST

H Vishwanath React on Siddaramotsava grgH Vishwanath React on Siddaramotsava grg

ಕಾಂಗ್ರೆಸ್ ಇತಿಹಾಸದಲ್ಲಿ ವ್ಯಕ್ತಿ ಉತ್ಸವ ನೋಡಿಲ್ಲ: ಹೆಚ್.ವಿಶ್ವನಾಥ್

*   ಸಿದ್ದರಾಮೋತ್ಸವಕ್ಕೆ ಹೆಚ್.ವಿಶ್ವನಾಥ್ ಲೇವಡಿ
*   ಹುಟ್ಟುಹಬ್ಬ ಕಾರ್ಯಕರ್ತರ ಉತ್ಸವವಾಗಬೇಕು
*   ಬೊಮ್ಮಾಯಿ ಪ್ರಯತ್ನಕ್ಕೆ ಸಂಪುಟ ಸಹೋದ್ಯೋಗಿಗಳು ಕೈ ಜೋಡಿಸುತ್ತಿಲ್ಲ

Politics Jul 9, 2022, 5:15 AM IST

60 Hours Non Stop picturoysva for Shivaraj kumar Birthday special On July 12 rbj60 Hours Non Stop picturoysva for Shivaraj kumar Birthday special On July 12 rbj

ಶಿವಣ್ಣನ ಹುಟ್ಟುಹಬ್ಬಕ್ಕೆ 60 ಗಂಟೆಗಳ ನಾನ್‌ ಸ್ಟಾಪ್‌ ಪಿಚ್ಚರೋತ್ಸವ

* ಇದೇ ಜುಲೈ 12ಕ್ಕೆ ಕರುನಾಡ ಚಕ್ರವರ್ತಿ ಡಾ.ಶಿವರಾಜ್‌ಕುಮಾರ್‌ ಹುಟ್ಟುಹಬ್ಬ
* ಶಿವರಾಜ್‌ಕುಮಾರ್‌ ಬರ್ತ್‌ಡೇ ಪ್ರಯುಕ್ತ ವಿನೂತನ ಪ್ರಯೋಗಕ್ಕೆ ಸಜ್ಜು
* ಶಿವಣ್ಣನ ಹುಟ್ಟುಹಬ್ಬಕ್ಕೆ 60 ಗಂಟೆಗಳ ನಾನ್‌ ಸ್ಟಾಪ್‌ ಪಿಚ್ಚರೋತ್ಸವ

Sandalwood Jul 8, 2022, 11:06 PM IST

MS Dhoni turns 41 Virat Kohli sends Special Birthday Wish For Dhoni kvnMS Dhoni turns 41 Virat Kohli sends Special Birthday Wish For Dhoni kvn

ನಿಮ್ಮಂತ ನಾಯಕ ಮತ್ತೊಬ್ಬರಿಲ್ಲ: ಧೋನಿ ಹುಟ್ಟುಹಬ್ಬಕ್ಕೆ ಭಾವನಾತ್ಮಕವಾಗಿ ಶುಭ ಕೋರಿದ ಕೊಹ್ಲಿ..!

* 41ನೇ ವಸಂತಕ್ಕೆ ಕಾಲಿರಿಸಿದ ಮಹೇಂದ್ರ ಸಿಂಗ್ ಧೋನಿ
* ಧೋನಿಗೆ ಭಾವನಾತ್ಮಕವಾಗಿ ಶುಭ ಕೋರಿದ ವಿರಾಟ್ ಕೊಹ್ಲಿ
* ನೀವು ನನ್ನ ಹಿರಿಯಣ್ಣ ಎಂದು ಕರೆದ ಕಿಂಗ್ ಕೊಹ್ಲಿ

Cricket Jul 7, 2022, 5:29 PM IST

Happy Birthday Devdutt Padikkal All you need to know about his IPL Salary Net Worth Education facts and Figures kvnHappy Birthday Devdutt Padikkal All you need to know about his IPL Salary Net Worth Education facts and Figures kvn

HBD Devdutt Padikkal: ಕನ್ನಡಿಗ ಪಡಿಕ್ಕಲ್ ಕುರಿತಾದ ಇಂಟ್ರೆಸ್ಟಿಂಗ್ ಸಂಗತಿಗಳಿವು..!

* 22ನೇ ವಸಂತಕ್ಕೆ ಕಾಲಿರಿಸಿದ ದೇವದತ್ ಪಡಿಕ್ಕಲ್
* ಕರ್ನಾಟಕದ ಪ್ರತಿಭಾನ್ವಿತ ಆಟಗಾರ ಟೀಂ ಇಂಡಿಯಾದ ಭವಿಷ್ಯದ ಆಶಾಕಿರಣ
* ಈಗಾಗಲೇ ಭಾರತ ತಂಡದ ಪರ ಪಾದಾರ್ಪಣೆ ಮಾಡಿರುವ ಪಡಿಕ್ಕಲ್

Cricket Jul 7, 2022, 4:09 PM IST

Happy Birthday MS Dhoni Here is looking at 5 unforgettable MS Dhoni momentsHappy Birthday MS Dhoni Here is looking at 5 unforgettable MS Dhoni moments

MS Dhoni turns 41: ಧೋನಿ ಎಂದಾಕ್ಷಣ ನೆನಪಾಗುವ 5 ಸುಂದರ ಕ್ಷಣಗಳಿವು..!

41ನೇ ವಸಂತಕ್ಕೆ ಕಾಲಿರಿಸಿದ ಟೀಂ ಇಂಡಿಯಾ ಮಾಜಿ ನಾಯಕ ಎಂ ಎಸ್ ಧೋನಿ
* ಮೂರು ಐಸಿಸಿ ಟ್ರೋಫಿ ಗೆದ್ದ ಜಗತ್ತಿನ ಏಕೈಕ ನಾಯಕ ಧೋನಿ
* ಹಲವು ಅವಿಸ್ಮರಣೀಯ ಕ್ಷಣಗಳನ್ನು ನೀಡಿರುವ ಕ್ಯಾಪ್ಟನ್ ಕೂಲ್

Cricket Jul 7, 2022, 12:54 PM IST

MS Dhoni turns 41 Five lesser Known facts about the former Indian Cricket captain kvnMS Dhoni turns 41 Five lesser Known facts about the former Indian Cricket captain kvn

MS Dhoni turns 41: ಕ್ಯಾಪ್ಟನ್ ಕೂಲ್ ಧೋನಿ ಕುರಿತಾದ 5 ಇಂಟ್ರೆಸ್ಟಿಂಗ್ ಸಂಗತಿಗಳು..!

ಬೆಂಗಳೂರು: ಕ್ರಿಕೆಟ್ ಜಗತ್ತು ಕಂಡ ಅತ್ಯಂತ ಯಶಸ್ವಿ ನಾಯಕ, ಕ್ಯಾಪ್ಟನ್ ಕೂಲ್ ಖ್ಯಾತಿಯ ಮಹೇಂದ್ರ ಸಿಂಗ್ ಧೋನಿ ಇಂದು(ಜು.7) ತಮ್ಮ 41ನೇ ವಸಂತಕ್ಕೆ ಕಾಲಿರಿಸಿದ್ದಾರೆ. ಭಾರತಕ್ಕೆ ಮೂರು ಐಸಿಸಿ ಟ್ರೋಫಿ ಗೆದ್ದ ಏಕೈಕ ನಾಯಕನ ಕುರಿತಾದ 5 ಇಂಟ್ರೆಸ್ಟಿಂಗ್ ಸಂಗತಿಗಳನ್ನು ನಾವು ನಿಮ್ಮ ಮುಂದಿಡುತ್ತಿದ್ದೇವೆ ನೋಡಿ.
 

Cricket Jul 7, 2022, 11:01 AM IST

KPCC Working President Satish Jarkiholi React on Siddaramotsava Programme grgKPCC Working President Satish Jarkiholi React on Siddaramotsava Programme grg

ಕಾಂಗ್ರೆಸ್‌ಗೂ ಸಿದ್ದರಾಮೋತ್ಸವಕ್ಕೂ ಸಂಬಂಧವಿಲ್ಲ: ಸತೀಶ್‌ ಜಾರಕಿಹೊಳಿ

*  ಇದು ಪಕ್ಷದ ಹೊರಗೆ ನಡೆಯಲಿರುವ ಕಾರ್ಯಕ್ರಮ
*  ಪಕ್ಷದ ಹೊರಗೆ ವ್ಯಕ್ತಿ ಪೂಜೆ ಇದ್ದೇ ಇರುತ್ತೆ: ಸತೀಶ್‌
*  ಸಿದ್ದರಾಮೋತ್ಸವದ ಸ್ವಾಗತ ಸಮಿತಿಯಲ್ಲಿ ನಾನು ಕೂಡ ಇದ್ದೇನೆ
 

Politics Jul 5, 2022, 3:01 PM IST

Shivakumar Asserts Collective Leadership in Karnataka Congress hls Shivakumar Asserts Collective Leadership in Karnataka Congress hls
Video Icon

'ಸಿದ್ದರಾಮೋತ್ಸವ' ಮಧ್ಯೆ ಪಕ್ಷ ನಿಷ್ಠೆ ಬಗ್ಗೆ ಡಿಕೆಶಿ ಪಾಠ: ಕನಕಪುರ ಬಂಡೆ ಗುಡುಗಿದ್ದು ಯಾರ ಮೇಲೆ?

ದಾವಣಗೆರೆಯಲ್ಲಿ (Davanagere) ಆಗಸ್ಟ್ 3 ರಂದು ಆಯೋಜಿಸಲಾಗಿರುವ ಸಿದ್ದರಾಮೋತ್ಸವ (Siddaramothsava) ಕಾರ್ಯಕ್ರಮದ ಬಗೆಗಿನ ಬಿಜೆಪಿ ಟೀಕೆಗೆ, ಬೇರೆಯವರು ಏನಾದರೂ ಹೇಳಲಿ. ಸಿದ್ದರಾಮಯ್ಯ ಅವರ ಹುಟ್ಟುಹಬ್ಬವನ್ನು ಆಚರಿಸಲು ಅಭಿಮಾನಿಗಳು ಬಯಸುತ್ತಿದ್ದಾರೆ. ಇದರಲ್ಲಿ ಯಾವುದೇ ತಪ್ಪಿಲ್ಲ. ನನಗೂ ಸಿದ್ದರಾಮಯ್ಯ ಆಹ್ವಾನ ಕೊಟ್ಟಿದ್ದಾರೆ. ನಾನೂ ಹೋಗುತ್ತಿದ್ದೇನೆ ಎಂದು ಡಿಕೆಶಿ  ಹೇಳಿದ್ದಾರೆ. 
 

Politics Jul 4, 2022, 12:02 PM IST

Shikhar Dhawan Yuvraj Singh lead birthday wishes for Harbhajan Singh kvnShikhar Dhawan Yuvraj Singh lead birthday wishes for Harbhajan Singh kvn

Happy Birthday Harbhajan Singh ಭಜ್ಜಿ ಹುಟ್ಟುಹಬ್ಬಕ್ಕೆ ಪಾರ್ಟಿ ಕೇಳಿದ ಶಿಖರ್ ಧವನ್..!

* 42ನೇ ವಸಂತಕ್ಕೆ ಕಾಲಿರಿಸಿದ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್
* ಭಜ್ಜಿ ಹುಟ್ಟುಹಬ್ಬಕ್ಕೆ ಹರಿದುಬಂತು ಶುಭಾಶಯಗಳ ಮಹಾಪೂರ
* ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 700ಕ್ಕೂ ಅಧಿಕ ವಿಕೆಟ್ ಕಬಳಿಸಿರುವ ಭಜ್ಜಿ

Cricket Jul 3, 2022, 4:59 PM IST

I am Invited Siddaramothsava will Involve says DK Shivakumar hls I am Invited Siddaramothsava will Involve says DK Shivakumar hls
Video Icon

'ಸಿದ್ದರಾಮೋತ್ಸವ'ದ ಬಗ್ಗೆ ನನಗೆ ಗೊತ್ತಿಲ್ಲ, ಕಾರ್ಯಕರ್ತರು, ಅಭಿಮಾನಿಗಳು ಮಾಡ್ತಿದ್ದಾರೆ: ಡಿಕೆಶಿ

'ಸಿದ್ದರಾಮೋತ್ಸವದ ಬಗ್ಗೆ ನನಗೆ ಹೊತ್ತಿಲ್ಲ. ಕಾರ್ಯಕರ್ತರು, ಅಭಿಮಾನಿಗಳು ಹುಟ್ಟುಹಬ್ಬ ಆಚರಿಸುತ್ತಿದ್ದಾರೆ, ಇದರ ಬಗ್ಗೆ ನನಗೆ ಗೊತ್ತಿಲ್ಲ. ಸಿದ್ದರಾಮಯ್ಯನವರು ನನ್ನನ್ನು ಕರೆದಿದ್ದಾರೆ. ನಾನು ಭಾಗಿಯಾಗುವೆ: ಡಿಕೆಶಿ

Politics Jul 3, 2022, 1:23 PM IST

Siddaramaiah Talks Over His 75th Birthday Celebration grgSiddaramaiah Talks Over His 75th Birthday Celebration grg

ಸ್ನೇಹಿತರ ಒತ್ತಡಕ್ಕೆ ಮಣಿದು 75ನೇ ಹುಟ್ಟುಹಬ್ಬ: ಸಿದ್ದರಾಮಯ್ಯ

*  ಇದು ಶಕ್ತಿಪ್ರದರ್ಶನ ಅಲ್ಲ: ವಿಪಕ್ಷ ನಾಯಕ ಸ್ಪಷ್ಟನೆ
*  ನಾನು ಯಾರ ವಿರುದ್ಧ ಶಕ್ತಿ ಪ್ರದರ್ಶನ ಮಾಡಲಿ?
*  ವಾಸ್ತವವಾಗಿ ನನಗೆ ಜನ್ಮದಿನಾಂಕ ಗೊತ್ತಿಲ್ಲ 
 

state Jul 3, 2022, 4:30 AM IST

hold huge Rally on siddaramaiah 75th birthday August 3 at Davanagere rbjhold huge Rally on siddaramaiah 75th birthday August 3 at Davanagere rbj
Video Icon

ಸಿದ್ದರಾಮೋತ್ಸವ: ಹುಟ್ಟುಹಬ್ಬದ ನೆಪದಲ್ಲಿ ರಾಜಕೀಯ ಶಕ್ತಿ ಪ್ರದರ್ಶನಕ್ಕೆ ಮುಂದಾದ್ರ ಸಿದ್ದು?

ಆಗಸ್ಟ್‌ 3ಕ್ಕೆ 75 ವರ್ಷಕ್ಕೆ ಕಾಲಿಡಲಿರುವ ಸಿದ್ದರಾಮಯ್ಯ ಅವರ ಜನುಮ ದಿನದ ಅಮೃತ ಮಹೋತ್ಸವವನ್ನು ದಾವಣಗೆರೆಯಲ್ಲಿ ಅದ್ಧೂರಿಯಾಗಿ ಆಚರಿಸಲು ತೀರ್ಮಾನಿಸಿದೆ. ಈ ಮೂಲಕ ರಾಜಕೀಯ ಶಕ್ತಿ ಪ್ರದರ್ಶನಕ್ಕೆ ಮುಂದಾದ್ರ?

Politics Jun 28, 2022, 5:56 PM IST