Asianet Suvarna News Asianet Suvarna News
112 results for "

ಗನ್‌

"
4 Khalistani terrorists arrested in Haryana Karnal received weapons via drones pod4 Khalistani terrorists arrested in Haryana Karnal received weapons via drones pod

ಕರ್ನಾಲ್‌ನಲ್ಲಿ ನಾಲ್ವರು ಶಂಕಿತ ಉಗ್ರರು ಅರೆಸ್ಟ್‌, ಬುಲೆಟ್‌, ಗನ್‌ಪೌಡರ್‌ ವಶಕ್ಕೆ!

* ಹರಿಯಾಣದ ಕರ್ನಾಲ್ ಜಿಲ್ಲೆಯಲ್ಲಿ ನಾಲ್ವರು ಶಂಕಿತ ಉಗ್ರರನ್ನು ಬಂಧನ

* ಕರ್ನಾಲ್‌ನಲ್ಲಿ ನಾಲ್ವರು ಶಂಕಿತ ಉಗ್ರರು ಅರೆಸ್ಟ್‌, ಬುಲೆಟ್‌, ಗನ್‌ಪೌಡರ್‌ ವಶಕ್ಕೆ

* ಬಸ್ತಾರಾ ಟೋಲ್ ಪ್ಲಾಜಾದಲ್ಲಿ ನಾಲ್ವರು ಶಂಕಿತ ಉಗ್ರರ ಬಂಧನ

India May 5, 2022, 2:06 PM IST

Kannadigas Outrage Against Bollywood Actor Ajay Devgan Statement grgKannadigas Outrage Against Bollywood Actor Ajay Devgan Statement grg

ಅಜಯ್‌ ದೇವಗನ್‌ ವಿವಾದ: ‘ಹಿಂದಿ ರಾಷ್ಟ್ರ ಭಾಷೆ’ ಅಲ್ಲ, ಕನ್ನಡಿಗರ ಗರ್ಜನೆ

*   ಕಿಚ್ಚ ಸುದೀಪ್‌ಗೆ ಸಿಎಂ ಸೇರಿದಂತೆ ಎಲ್ಲರ ಬೆಂಬಲ
*   ಹಿಂದಿಯಂತೆ ಕನ್ನಡಕ್ಕೂ ಗೌರವ ನೀಡಲು ಆಗ್ರಹ
*   ಹೇರಿ​ಕೆ​ಗಷ್ಟೇ ವಿರೋ​ಧ-ಬರ​ಗೂ​ರು

state Apr 29, 2022, 4:11 AM IST

PSI Recruitment Scam Congress MLA M Y patil Clarification about Gun man Arrest hls PSI Recruitment Scam Congress MLA M Y patil Clarification about Gun man Arrest hls
Video Icon

PSI Recruitment Scam: ಗನ್‌ಮ್ಯಾನ್ ಅಕ್ರಮಕ್ಕೂ ನನಗೂ ಸಂಬಂಧವಿಲ್ಲ: ಎಂ ವೈ ಪಾಟೀಲ್

ಪಿಎಸ್‌ಐ ನೇಮಕಾತಿ ಪರೀಕ್ಷೆ ಅಕ್ರಮ ಬಗೆದಷ್ಟೂಹೊಸ ತಿರುವು ಪಡೆದುಕೊಳ್ಳುತ್ತಾ ಸಾಗಿದ್ದು, ಈವರೆಗೂ ಬಿಜೆಪಿ ನಾಯಕಿ ಸುತ್ತ ಸುತ್ತುತ್ತಿದ್ದ ಹಗರಣ ಇದೀಗ ಕಾಂಗ್ರೆಸ್‌ ನಾಯ​ಕ​ರ​ತ್ತವೂ ಹೊರಳಿದೆ. ಅಕ್ರ​ಮಕ್ಕೆ ಸಂಬಂಧಿಸಿ ಸಿಐಡಿ ಪೊಲೀಸರು ಅಫಜಲ್ಪುರ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಎಂ.ವೈ.ಪಾಟೀಲರ ಗನ್‌ಮ್ಯಾನ್‌ ಸೇರಿ ಇಬ್ಬರು ಪೇದೆ​ಗಳನ್ನು  ಬಂಧಿ​ಸಿ​ದ್ದಾ​ರೆ.

state Apr 22, 2022, 11:05 AM IST

Sandalwood Actor Chetan Request to Government of Karnataka For Give Gunman Security grgSandalwood Actor Chetan Request to Government of Karnataka For Give Gunman Security grg

Controversial Statements: ಗನ್‌ಮ್ಯಾನ್‌ ಭದ್ರತೆ ಮರಳಿಸಿ: ಸರ್ಕಾರಕ್ಕೆ ನಟ ಚೇತನ್‌ ಮನವಿ

*  ನನಗೆ ನಿರಂತರ ಬೆದರಿಕೆ ಇದೆ, ಹೀಗಾಗಿ ಭದ್ರತೆ ಒದಗಿಸೋದು ಸರ್ಕಾರದ ಕರ್ತವ್ಯ
*  ಪೊಲೀಸರು ಒದಗಿಸದಿದ್ದರೆ ನಾವೇ ಭದ್ರತೆ ಒದಗಿಸುವುದಾಗಿ ಅಭಿಮಾನಿಗಳ ಭರವಸೆ
*  ಗಡಿಪಾರು-ಅತಿರೇಕದ ಮಾತುಗಳು
 

Sandalwood Mar 16, 2022, 9:20 AM IST

Minister B Sriramulu meets Bellary student, airlifted from war hit Ukraine rbjMinister B Sriramulu meets Bellary student, airlifted from war hit Ukraine rbj
Video Icon

ಸೈನಿಕರು ನನ್ನ ತಲೆಗೆ ಗನ್‌ ಇಟ್ಟಿದ್ರು, ಸಚಿವ ಶ್ರೀರಾಮುಲು ಮುಂದೆ ಭಯಾನಕ ಅನುಭವ ಬಿಚ್ಚಿಟ್ಟ ವಿದ್ಯಾರ್ಥಿನಿ

ಉಕ್ರೇನ್‌ನಲ್ಲಿ ರಷ್ಯಾ ಸೈನಿಕರು ನನ್ನ ತಲೆಗೆ ಗನ್ ಇಟ್ಟಿದ್ರು ಎಂದು ಉಕ್ರೇನ್‌ನಿಂದ ಮರಳಿರುವ ಬಳ್ಳಾರಿ ಮೂಲದ ವಿದ್ಯಾರ್ಥಿನಿ ಸಭಾ ಕೌಸರ್  ತಮ್ಮ ಭಯಾನಕ ಅನುಭವವನ್ನು ಹಂಚಿಕೊಂಡಿದ್ದಾರೆ. 

Education Mar 8, 2022, 4:20 PM IST

Russia Ukraine Crisis Miss Grand Ukraine Anastasia Lenna picks up for the country mnjRussia Ukraine Crisis Miss Grand Ukraine Anastasia Lenna picks up for the country mnj

Russia Ukraine Crisis: ಗನ್‌ ಕೈಗೆತ್ತಿಕೊಂಡ ಮಿಸ್‌ ಉಕ್ರೇನ್‌ ಅನಸ್ತಾಸೀಯಾ ಲೆನ್ನಾ!

ಜಪಾನಿನ ಉದ್ಯಮಿ ಹಿರೋಶಿ ಮಿಕ್ಕಿ ಮಿಕಿತಾನಿ ಉಕ್ರೇನ್‌ ಸರ್ಕಾರಕ್ಕೆ 65.25 ಕೋಟಿ ರು ದೇಣಿಗೆ ನೀಡುವುದಾಗಿ ಭಾನುವಾರ ಘೋಷಿಸಿದ್ದಾರೆ

International Feb 28, 2022, 12:04 PM IST

Ukrainian Couple Sign Up To Army on Next day of they Get Married akbUkrainian Couple Sign Up To Army on Next day of they Get Married akb

ಮದುವೆಯಾದ ಮರು ದಿನವೇ ಯುದ್ಧಕ್ಕೆ ಹೊರಟ ಉಕ್ರೇನ್‌ ದಂಪತಿ

  • ಮೇ 6ರಂದು ಮದುವೆಯಾಗಲು ನಿರ್ಧರಿಸಿದ ಜೋಡಿ 
  • ಯುದ್ಧದಿಂದಾಗಿ ನಿಗದಿಗೂ ಮೊದಲೇ ಮದುವೆ
  • ಮದುವೆ ಮರುದಿನವೇ ಯುದ್ಧಕ್ಕೆ ಹೊರಟ ಜೋಡಿ

International Feb 26, 2022, 6:42 PM IST

Ekta Kapoor Kidnapped At Gunpoint Outside Balaji Studio Ahead Of Lock Upp podEkta Kapoor Kidnapped At Gunpoint Outside Balaji Studio Ahead Of Lock Upp pod

ಕ್ಯಾಮೆರಾಗೆ ಪೋಸ್‌ ಕೊಡ್ತಿದ್ದ ಏಕ್ತಾ ಕಪೂರ್‌ ಕಿಡ್ನ್ಯಾಪ್, ಗನ್‌ ಹಿಡಿದ ಮುಸುಕುಧಾರಿಗಳಾರು?

* ಬಾಲಾಜಿ ಕಚೇರಿಯಿಂದ ಹೊರಬರುತ್ತಿದ್ದ ಏಕ್ತಾ ಕಪೂರ್ ಕಿಡ್ನ್ಯಾಪ್

* ಏಕಾಏಕಿ ನಡೆದ ಘಟನೆ ಕಂಡು ನೆಟ್ಟಿಗರು ಶಾಕ್

* ವಿಡಿಯೋ ವೈರಲ್ ಆದ ಬೆನ್ನಲ್ಲೇ ಬಯಲಾಯ್ತು ಸತ್ಯ

News Feb 22, 2022, 2:28 PM IST

Netizens call Taimur Ali Khan terrorist Nanha Jihaadi for pointing his toy gun at paparazziNetizens call Taimur Ali Khan terrorist Nanha Jihaadi for pointing his toy gun at paparazzi

Taimur Ali Khan Points Toy Gun: ಗನ್ ತೋರಿಸಿದ ತೈಮೂರ್, ತಾಲೀಬಾನ್ ಎಂದ ನೆಟ್ಟಿಗರು

ಕರೀನಾ ಕಪೂರ್ (Kareena Kapoor) ಮತ್ತು ಸೈಫ್ ಅಲಿ ಖಾನ್ (Saif Ali Khan) ಅವರ ಮೊದಲ ಮಗ ತೈಮೂರ್‌ ಆಲಿ ಖಾನ್‌ (Taimur Ali Khan) ಬಾಲಿವುಡ್‌ನ ಫೇಮಸ್‌  ಸ್ಟಾರ್ ಕಿಡ್. ತೈಮೂರ್‌ನ ಮುದ್ದಾದ ಫೋಟೋ ಮತ್ತು ವಿಡಿಯೋಗಳು ಯಾವಾಗಲೂ ವೈರಲ್‌ ಆಗುತ್ತಿರುತ್ತವೆ. ಕರೀನಾ ಮತ್ತು ಸೈಫ್‌ ಪುತ್ರ  ಆಗಾಗ ಸುದ್ದಿಯಲ್ಲಿರುವುದು ಕಾಮನ್. ಆದರೆ, ಈ ಬಾರಿ ಮಗು ತಪ್ಪು ಕಾರಣಕ್ಕೆ ಸುದ್ದಿಯಲ್ಲಿದೆ. ತೈಮೂರ್ ಅಲಿ ಖಾನ್ ನನ್ನು 'ಭಯೋತ್ಪಾದಕ' ಮತ್ತು 'ತಾಲಿಬಾನ್' ಎಂದು ನೆಟಿಜನ್ಸ್‌ ಟ್ರೋಲ್ ಮಾಡುತ್ತಿದ್ದಾರೆ. ಇದಕ್ಕೆ ಕಾರಣವೇನು ಗೊತ್ತಾ?

Cine World Jan 18, 2022, 6:31 PM IST

Accused Arrested for Theft Gold Chain in Bengaluru grgAccused Arrested for Theft Gold Chain in Bengaluru grg

Life Threatening to Woman: ಪಟಾಕಿ ಗನ್‌ ತೋರಿಸಿ ಸರ ಕದ್ದವನ ಬಂಧನ

*  ಮನೆಗೆ ದಿಢೀರ್‌ ನುಗ್ಗಿ ಗೃಹಿಣಿಯನ್ನು ಬೆದರಿಸಿ ದರೋಡೆ
*  ಉಪ್ಪಿನಂಗಡಿ ಠಾಣೆಯಲ್ಲಿ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ, ಹಲ್ಲೆ, 
*  ಮಾನಭಂಗ ಯತ್ನ, ಕೊಲೆ ಯತ್ನ ಪ್ರಕರಣ ದಾಖಲು
 

CRIME Dec 17, 2021, 10:23 AM IST

Complaint Against JDS  MLC Ramesh Gowda snrComplaint Against JDS  MLC Ramesh Gowda snr

Threat Case : ಜೆಡಿಎಸ್ ಮುಖಂಡನ ವಿರುದ್ಧ ಗನ್‌ ತೋರಿಸಿ ಬೆದರಿಕೆ ಹಾಕಿದ ದೂರು

  • ಜೆಡಿಎಸ್ ಮುಖಂಡನ ವಿರುದ್ಧ ಗನ್‌ ತೋರಿಸಿ ಬೆದರಿಕೆ ಹಾಕಿದ ದೂರು
  • ಎಂಎಲ್ಸಿ ವಿರುದ್ಧ ದೂರು- -ಹೆಣ್ಣೂರು ಠಾಣೆಗೆ ದೂರು

Karnataka Districts Dec 7, 2021, 6:49 AM IST

Delhi AQI post Diwali worst in 5 years but crackers stubble burning may not be only problems podDelhi AQI post Diwali worst in 5 years but crackers stubble burning may not be only problems pod

Air Pollution| ಮಾಲಿನ್ಯಕ್ಕೆ ದಿಲ್ಲಿ ತಲ್ಲಣ: 5 ವರ್ಷದಲ್ಲೇ ಗರಿಷ್ಠ!

* ವಾಯು ಗುಣಮಟ್ಟಸೂಚ್ಯಂಕ 462ಕ್ಕೆ, 5 ವರ್ಷದಲ್ಲೇ ಗರಿಷ್ಠ

* ಮಾಲಿನ್ಯಕ್ಕೆ ದಿಲ್ಲಿ ತಲ್ಲಣ

* ಕೃಷಿ ತ್ಯಾಜ್ಯ ಸುಡುವಿಕೆ, ಪಟಾಕಿ ಸಿಡಿತದಿಂದ ಮಾಲಿನ್ಯ ಹೆಚ್ಚಳ

* ಮಾಲಿನ್ಯ ತಡೆಗೆ ಸ್ಮಾಗ್‌ ಗನ್‌ ಬಳಸಿ ನೀರು ಸಿಂಪಡಣೆ

India Nov 7, 2021, 6:27 AM IST

Kannada Puneeth Rajkumar Gunman Chalapathi emotional bids to boss vcsKannada Puneeth Rajkumar Gunman Chalapathi emotional bids to boss vcs
Video Icon

ಯಜಮಾನ್ರು ಇಲ್ಲೇ ಇರು ಅಂತ ಹೇಳ್ಬಿಟು ಹೋದ್ರು ತಿರುಗಿ ಬರಲಿಲ್ಲ: Puneeth Rajkumar ಗನ್‌ಮ್ಯಾನ್

ಪುನೀತ್ ರಾಜ್‌ಕುಮಾರ್‌ ಜೊತೆ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದ ಗನ್‌ಮ್ಯಾನ್ ಛಲಪತಿ ಭಾವುಕರಾಗಿದ್ದಾರೆ. ಪ್ರತಿ ಕ್ಷಣ ಪ್ರತಿ ದಿನ ಬಾಸ್‌ ಜೊತೆ ಸಮಯ ಕಳೆಯುತ್ತಿದ್ದವರು 5 ನಿಮಿಷ ಅಷ್ಟೇ ಅವರಿಂದ ದೂರವಿದ್ದರು. ಅಶ್ವಿನಿ ಮೇಡಂ ಕರೆ ಮಾಡಿ ಆಸ್ಪತ್ರೆಗೆ ಬನ್ನಿ ಅಂತ ಹೇಳಿದಾಗ ಭಯವಾಗಿತ್ತು. ಅಲ್ಲಿ ನೋಡಿದರೆ ಹೀಗೆ ಅಂತ ಗೊತ್ತಾಗಿತ್ತು ಎಂದು ಕಣ್ಣೀರಿಟ್ಟಿದ್ದಾರೆ..
 

Sandalwood Oct 30, 2021, 1:29 PM IST

Kodavas do not need to gun license Says Karnataka High Court grgKodavas do not need to gun license Says Karnataka High Court grg

'ಕೊಡವರು ಬಂದೂಕು ಪರವಾನಗಿ ಪಡೆಯಬೇಕಿಲ್ಲ'

ಕೊಡವರು ಮತ್ತು ಜುಮ್ಮಾಬಾಣೆ ಭೂಮಿ ಹೊಂದಿರುವವರಿಗೆ ಬಂದೂಕು ಪರವಾನಗಿ ಪಡೆಯುವುದರಿಂದ ವಿನಾಯಿತಿ ನೀಡಿ ಕೇಂದ್ರ ಸರ್ಕಾರ ಹೊರಡಿಸಿರುವ ಅಧಿಸೂಚನೆ ಪ್ರಶ್ನಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಜಾಗೊಳಿಸಿ ಹೈಕೋರ್ಟ್‌(HighCourt) ಆದೇಶಿಸಿದೆ.
 

state Sep 23, 2021, 8:09 AM IST

Gun culture on comedian Raju Talikote in Vijayapura dplGun culture on comedian Raju Talikote in Vijayapura dpl
Video Icon

ಗನ್‌ ಪಾಯಿಂಟ್‌ನಲ್ಲಿ ಹಾಸ್ಯ ನಟ: ಕ್ಯಾಮೆರಾ ಮುಂದೆ ಕಣ್ಣೀರು

  • ಭೀಮಾತೀರದ ಹಂತಕರ ಕುಖ್ಯಾತಿಯ ವಿಜಯಪುರದಲ್ಲಿ ಮತ್ತೆ ಬಂದೂಕಿನ ಹಾವಳಿ
  • ಹಾಸ್ಯ ಕಲಾವಿದನ್ನು ಬಿಡಲಿಲ್ವಾ ಇಲ್ಲಿನ ಗನ್ ಸಂಸ್ಕೃತಿ
  • ಭೀಮಾತೀರದ ಬಿಟ್ಟು ವಿಜಯಪುರ ನಗರದಲ್ಲು ಗನ್ ಹಾವಳಿ

Sandalwood Sep 15, 2021, 10:02 AM IST