Asianet Suvarna News Asianet Suvarna News
972 results for "

South Africa

"
Rohit sharma hit 2nd consecutive century against south Africa in vizag testRohit sharma hit 2nd consecutive century against south Africa in vizag test

2ನೇ ಇನಿಂಗ್ಸ್‌ನಲ್ಲೂ ರೋಹಿತ್ ಶತಕ; ವಿಶ್ವದಾಖಲೆ ಬರೆದ ಹಿಟ್‌ಮ್ಯಾನ್!

ಸೌತ್ ಆಫ್ರಿಕಾ ವಿರುದ್ದದ ಮೊದಲ ಟೆಸ್ಟ್ ಪಂದ್ಯದಲ್ಲಿ ರೋಹಿತ್ ಶರ್ಮಾ ಸತತ 2 ಸೆಂಚುರಿ ಸಿಡಿಸೋ ಮೂಲಕ ಹವವು ದಾಖಲೆ ಪುಡಿ ಮಾಡಿದ್ದಾರೆ. ಮೊದಲ ಇನ್ನಿಂಗ್ಸ್‌ನಲ್ಲಿ 176 ರನ್ ಸಿಡಿಸಿದ್ದ ರೋಹಿತ್ ಇದೀಗ ಸೆಂಚುರಿ ಬಾರಿಸಿ ಅಬ್ಬರಿಸಿದ್ದಾರೆ. 

Sports Oct 5, 2019, 3:53 PM IST

India vs South Africa 1st Test South Africa 431 all out India lead by 71India vs South Africa 1st Test South Africa 431 all out India lead by 71

ವೈಜಾಗ್ ಟೆಸ್ಟ್: ಆಫ್ರಿಕಾ ಆಲೌಟ್ @431: ಭಾರತಕ್ಕೆ 71 ರನ್ ಗಳ ಮುನ್ನಡೆ

ಮೂರನೇ ದಿನದಾಟದ ಅಂತ್ಯಕ್ಕೆ 8 ವಿಕೆಟ್ ಕಳೆದುಕೊಂಡು 385 ರನ್ ಬಾರಿಸಿದ್ದ ಆಫ್ರಿಕಾ ನಾಲ್ಕನೇ ದಿನದಾಟದ ಆರಂಭದಲ್ಲೇ ಕೇಶವ್ ಮಹರಾಜ್ ವಿಕೆಟ್ ಕಳೆದುಕೊಂಡಿತು. ಇಂದು ತನ್ನ ಖಾತೆಗೆ 6 ರನ್ ಸೇರಿಸಿದ ಕೇಶವ್ ಮಹರಾಜ್, ಅಶ್ವಿನ್ ಬೌಲಿಂಗ್’ನಲ್ಲಿ ಸಿಕ್ಸರ್ ಸಿಡಿಸುವ ಯತ್ನದಲ್ಲಿ ಮಯಾಂಕ್ ಅಗರ್ ವಾಲ್’ಗೆ ಕ್ಯಾಚಿತ್ತು ಪೆವಿಲಿಯನ್ ಸೇರಿದರು.

Sports Oct 5, 2019, 10:41 AM IST

India vs South Africa 1st Test South Africa trail India by 117 runs at stumpsIndia vs South Africa 1st Test South Africa trail India by 117 runs at stumps

ವೈಜಾಗ್ ಟೆಸ್ಟ್: ಮಿಂಚಿದ ಅಶ್ವಿನ್, ಆಲೌಟ್ ಹೊಸ್ತಿಲಲ್ಲಿ ಆಫ್ರಿಕಾ

ಎರಡನೇ ದಿನದಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 39 ರನ್ ಗಳಿಸಿದ್ದ ಆಫ್ರಿಕಾ ಮೂರನೇ ದಿನದಾಟದ ಆರಂಭದಲ್ಲೇ ಡೇನ್ ತೆಂಬಾ ಬಹುಮಾ ವಿಕೆಟ್ ಕಳೆದುಕೊಂಡಿತು. ಆದರೆ 5ನೇ ವಿಕೆಟ್’ಗೆ ಡೀನ್ ಎಲ್ಗಾರ್ ಹಾಗೂ ನಾಯಕ ಫಾಫ್ ಡುಪ್ಲೆಸಿಸ್ ಜೋಡಿ 115 ರನ್’ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾಯಿತು.

Sports Oct 4, 2019, 5:30 PM IST

Women's Cricket Spinners Dominate As India Beat South Africa By Five Wickets To Clinch T20I SeriesWomen's Cricket Spinners Dominate As India Beat South Africa By Five Wickets To Clinch T20I Series

ಆಫ್ರಿಕಾ ಎದುರು ಟಿ20 ಸರಣಿ ಕೈವಶ ಮಾಡಿಕೊಂಡ ಮಹಿಳಾ ಟೀಂ ಇಂಡಿಯಾ

ಮಳೆಯಿಂದ 2ನೇ, 3ನೇ ಟಿ20 ಪಂದ್ಯಗಳು ರದ್ದಾಗಿದ್ದವು. ಇದರಿಂದ 5 ಪಂದ್ಯಗಳ ಟಿ20 ಸರಣಿಗೆ ಇನ್ನೊಂದು ಟಿ20 ಪಂದ್ಯವನ್ನು ಸೇರಿಸಿಕೊಳ್ಳಲಾಯಿತು. ಸರಣಿಯ 6ನೇ ಟಿ20 ಪಂದ್ಯ ಶುಕ್ರವಾರ ನಡೆಯಲಿದೆ.

Sports Oct 4, 2019, 12:29 PM IST

Team India restrict south Africa by  39 runs on day 2 in vizag testTeam India restrict south Africa by  39 runs on day 2 in vizag test

INDvSA 1ನೇ ಟೆಸ್ಟ್; ಭಾರತ ಬಿಗಿ ಹಿಡಿತ, 3 ವಿಕೆಟ್ ಕಳೆದುಕೊಂಡ ಆಫ್ರಿಕಾ!

ಸೌತ್ ಆಫ್ರಿಕಾ ವಿರುದ್ದದ ಮೊದಲ ಟೆಸ್ಟ್ ಪಂದ್ಯದ 2ನೇ ದಿನವೂ ಭಾರತ ಆರ್ಭಟಿಸಿದೆ. ದ್ವಿತೀಯ ದಿನ ಬ್ಯಾಟಿಂಗ್ ಬೌಲಿಂಗ್‌ನಲ್ಲಿ ಮಿಂಚಿದ ಟೀಂ ಇಂಡಿಯಾ ಆಂಗ್ಲರನ್ನು ಆಲೌಟ್ ಮಾಡಲು ತುದಿಗಾಲಲ್ಲಿ ನಿಂತಿದೆ.

Sports Oct 3, 2019, 5:36 PM IST

India vs South Africa 1st Test Team India declares for 502India vs South Africa 1st Test Team India declares for 502

ವೈಜಾಗ್ ಟೆಸ್ಟ್: ಮೊದಲ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡ ಟೀಂ ಇಂಡಿಯಾ

202 ರನ್ ಗಳೊಂದಿಗೆ ಎರಡನೇ ದಿನದಾಟ ಆರಂಭಿಸಿದ ಭಾರತ ಮತ್ತೊಮ್ಮೆ ಉತ್ತಮ ಆರಂಭ ಪಡೆಯಿತು. ರೋಹಿತ್ ಹಾಗೂ ಮಯಾಂಕ್ ಜೋಡಿ ಮೊದಲ ವಿಕೆಟ್’ಗೆ 317 ರನ್ ಗಳ ಜತೆಯಾಟವಾಡಿದರು. ರೋಹಿತ್ ಶರ್ಮಾ 244 ಎಸೆತಗಳಲ್ಲಿ 23 ಬೌಂಡರಿ ಹಾಗೂ 6 ಸಿಕ್ಸರ್ ನೆರವಿನಿಂದ 176 ರನ್ ಬಾರಿಸಿ ಕೇಶವ್ ಮಹರಾಜ್’ಗೆ ವಿಕೆಟ್ ಒಪ್ಪಿಸಿದರು.

Sports Oct 3, 2019, 4:22 PM IST

cricketers praise mayank agrawal double century against south Africacricketers praise mayank agrawal double century against south Africa

ಚೊಚ್ಚಲ ಡಬಲ್ ಸೆಂಚುರಿ; ಕನ್ನಡಿಗ ಮಯಾಂಕ್ ಸಾಧನೆ ಸಲಾಂ!

ಕನ್ನಡಿಗ ಮಯಾಂಕ್ ಅಗರ್ವಾಲ್ ಟೆಸ್ಟ್ ದ್ವಿಶತಕಕ್ಕೆ ಕ್ರಿಕೆಟ್ ದಿಗ್ಗಜರೇ ಸಲಾಂ ಹೇಳಿದ್ದಾರೆ. ಮಯಾಂಕ್ ದ್ವಿಶತಕವನ್ನು ಟ್ವಿಟರ್ ಮೂಲಕ ಕೊಂಡಾಡಿದ್ದಾರೆ. 

Sports Oct 3, 2019, 3:23 PM IST

India vs south africa test kohli boys puts 450 runs on board before tea breakIndia vs south africa test kohli boys puts 450 runs on board before tea break

TEA BREAK;ಮಯಾಂಕ್ ದ್ವಿಶತಕದಾಟ, ಬೃಹತ್ ಮೊತ್ತದತ್ತ ಭಾರತ!

ಭಾರತ ಹಾಗೂ ಸೌತ್ ಆಫ್ರಿಕಾ ನಡುವಿನ ಮೊದಲ ಟೆಸ್ಟ್ ಪಂದ್ಯ ಟೀಂ ಇಂಡಿಯಾ ಅಭಿಮಾನಿಗಳ ಸಂಭ್ರಮ ಇಮ್ಮಡಿಗೊಳಿಸಿದೆ. ರೋಹಿತ್ ಶರ್ಮಾ ಶತಕದ ಬಳಿಕ, ಕನ್ನಡಿಗ ಮಯಾಂಕ್ ಅಗರ್ವಾಲ್ ದ್ವಿಶತಕ ಟೀಂ ಇಂಡಿಯಾದ ಬೃಹತ್ ಮೊತ್ತಕ್ಕೆ ನೆರವಾಗಿದೆ. 

Sports Oct 3, 2019, 2:58 PM IST

Vizag Test Mayank Agarwal hits maiden Doble hundred against South AfricaVizag Test Mayank Agarwal hits maiden Doble hundred against South Africa

ವೈಜಾಗ್ ಟೆಸ್ಟ್: ದ್ವಿಶತಕ ಚಚ್ಚಿದ ಮಯಾಂಕ್ ಅಗರ್‌ವಾಲ್

ಮೊದಲ ದಿನದಾಟದ ಅಂತ್ಯಕ್ಕೆ 84 ರನ್ ಬಾರಿಸಿದ್ದ ಮಯಾಂಕ್ ಇಂದು 204 ಎಸೆತಗಳನ್ನು ಎದುರಿಸಿ ಚೊಚ್ಚಲ ಶತಕ ಸಿಡಿಸಿದ್ದರು. ಇದಾದ ಬಳಿಕವೂ ಸಾಕಷ್ಟು ಎಚ್ಚರಿಕೆಯ ಬ್ಯಾಟಿಂಗ್ ನಡೆಸಿದ ಮಯಾಂಕ್ ಹರಿಣಗಳ ಪಡೆಯನ್ನು ಇನ್ನಿಲ್ಲದಂತೆ ಕಾಡಿದರು.

Sports Oct 3, 2019, 2:19 PM IST

India vs South Africa 1st Test Keshav Maharaj Removes Rohit Sharma To Break Incredible StandIndia vs South Africa 1st Test Keshav Maharaj Removes Rohit Sharma To Break Incredible Stand

ವೈಜಾಗ್ ಟೆಸ್ಟ್: ಟೀಂ ಇಂಡಿಯಾದ ಮೊದಲ ವಿಕೆಟ್ ಪತನ

ಮೊದಲ ದಿನದಾಟದಲ್ಲಿ ಸಂಪೂರ್ಣ ಮೇಲುಗೈ ಸಾಧಿಸಿದ್ದ ಟೀಂ ಇಂಡಿಯಾ ಎರಡನೇ ದಿನವೂ ದಕ್ಷಿಣ ಆಫ್ರಿಕಾ ಬೌಲರ್’ಗಳನ್ನು ಪರದಾಡುವಂತೆ ಮಾಡಿತು. ಮಯಾಂಕ್ ಅಗರ್ ವಾಲ್ ಹಾಗೂ ರೋಹಿತ್ ಶರ್ಮಾ ಎರಡನೇ ದಿನದಾಟದ ಮೊದಲ ಸೆಷನ್ ನಲ್ಲೂ ಅನಾಯಾಸವಾಗಿ ಬ್ಯಾಟ್ ಬೀಸಿದರು.

Sports Oct 3, 2019, 11:27 AM IST

Rohit Sharma Century Creates unique records in Test Cricket against South AfricaRohit Sharma Century Creates unique records in Test Cricket against South Africa

ರೋಹಿತ್ ಒಂದು ಶತಕ; ಹಲವಾರು ದಾಖಲೆ ನಿರ್ಮಾಣ..!

ಕೆ.ಎಲ್. ರಾಹುಲ್ ಟೆಸ್ಟ್ ಕ್ರಿಕೆಟ್’ನಲ್ಲಿ ಸತತ ವೈಫಲ್ಯ ಅನುಭವಿಸಿದ್ದರಿಂದ ಅವರನ್ನು ಕೈ ಬಿಟ್ಟು, ರೋಹಿತ್’ಗೆ ಆರಂಭಿಕನಾಗಿ ತಂಡ ಕಣಕ್ಕಿಳಿಸಿತು. ಸಿಕ್ಕ ಅವಕಾಶವನ್ನು ಎರಡು ಕೈಗಳಿಂದ ಬಾಚಿಕೊಳ್ಳುವಲ್ಲಿ ಮುಂಬೈಕರ್ ಯಶಸ್ವಿಯಾಗಿದ್ದಾರೆ.  ಇದೇ ಮೊದಲ ಬಾರಿಗೆ ಟೆಸ್ಟ್ ಕ್ರಿಕೆಟ್ ನಲ್ಲಿ ಆರಂಭಿಕನಾಗಿ ಕಣಕ್ಕಿಳಿದ ರೋಹಿತ್ ಶರ್ಮಾ ನಿರ್ಭಯವಾಗಿ ಬ್ಯಾಟ್ ಬೀಸಿದರು. 

Sports Oct 2, 2019, 4:36 PM IST

India vs south africa 2st tes Match delayed due to rainIndia vs south africa 2st tes Match delayed due to rain

INDvSA 1ನೇ ಟೆಸ್ಟ್; ಮೊದಲ ದಿನದಾಟ ರದ್ದು, ಭಾರತಕ್ಕೆ ನಿರಾಸೆ!

ಭಾರತ ಹಾಗೂ ಸೌತ್ ಆಫ್ರಿಕಾ ನಡುವಿನ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನ ಭಾರತದ ಬ್ಯಾಟಿಂಗ್ ಜೊತೆಗೆ ಮಳೆರಾಯನ ಆರ್ಭಟವೂ ಹೆಚ್ಚಾಯಿತು. ಸತತ ಮಳೆಯಿಂದ ಮೊದಲ ದಿನದಾಟ ರದ್ದಾಗಿದೆ.

Sports Oct 2, 2019, 3:14 PM IST

Twitter praise rohit sharma test century against south Africa 1st testTwitter praise rohit sharma test century against south Africa 1st test

ರೋಹಿತ್ ಶರ್ಮಾ ಟೆಸ್ಟ್ ಸೆಂಚುರಿ; ಟ್ವಿಟರಿಗರಿಂದ ಶಹಬ್ಬಾಷ್!

ಆರಂಭಿಕನಾಗಿ ಕಣಕ್ಕಿಳಿದ ಮೊದಲ ಪಂದ್ಯದಲ್ಲೇ ರೋಹಿತ್ ಶರ್ಮಾ ಸೆಂಚುರಿ ಸಿಡಿಸಿ ದಾಖಲೆ ಬರೆದಿದ್ದಾರೆ. ರೋಹಿತ್ ಸೆಂಚುರಿಗೆ ಕ್ರಿಕೆಟ್ ದಿಗ್ಗಜರು, ಅಭಿಮಾನಿಗಳು ಟ್ವಿಟರ್ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
 

Sports Oct 2, 2019, 3:00 PM IST

India vs South Africa 1st  Rohit Sharma Scores Maiden Test Century As OpenerIndia vs South Africa 1st  Rohit Sharma Scores Maiden Test Century As Opener

ವೈಜಾಗ್ ಟೆಸ್ಟ್: ಆರಂಭಿಕನಾಗಿ ರೋಹಿತ್ ಶರ್ಮಾ ದಾಖಲೆಯ ಶತಕ

ಇದುವರೆಗೂ ಟೆಸ್ಟ್ ಕ್ರಿಕೆಟ್ ನಲ್ಲಿ ಮಧ್ಯಮ ಕ್ರಮಾಂಕದಲ್ಲಿ ಆಡಲು ಇಳಿಯುತ್ತಿದ್ದ ರೋಹಿತ್ ನಿರೀಕ್ಷಿತ ಪ್ರದರ್ಶನ ತೋರಲು ವಿಫಲರಾಗಿದ್ದಾರು. ಆದರೆ ಇದೇ ಮೊದಲ ಬಾರಿಗೆ ಟೆಸ್ಟ್ ಕ್ರಿಕೆಟ್’ನಲ್ಲಿ ಆರಂಭಿಕನಾಗಿ ಕಣಕ್ಕಿಳಿದಿರುವ ರೋಹಿತ್ 154 ಎಸೆತಗಳಲ್ಲಿ 10 ಬೌಂಡರಿ ಹಾಗೂ 4 ಆಕರ್ಷಕ ಸಿಕ್ಸರ್ ಗಳ ನೆರವಿನಿಂದ 100 ರನ್ ಪೂರೈಸಿದರು. 

Sports Oct 2, 2019, 2:00 PM IST

India vs South Africa 1st Test Rohit Sharma unbeaten half century takes India to 91 for no loss at lunchIndia vs South Africa 1st Test Rohit Sharma unbeaten half century takes India to 91 for no loss at lunch

ವೈಜಾಗ್ ಟೆಸ್ಟ್: ರೋಹಿತ್ ಭರ್ಜರಿ ಅರ್ಧಶತಕ

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆರಂಭಿಸಿರುವ ಭಾರತಕ್ಕೆ ರೋಹಿತ್ ಶರ್ಮಾ-ಮಯಾಂಕ್ ಅಗರ್‌ವಾಲ್ ಜೋಡಿ ಸದೃಢ ಆರಂಭ ಒದಗಿಸಿದೆ. ಆಫ್ರಿಕಾ ಬೌಲರ್ ಗಳ ಎದುರು ಸಂಪೂರ್ಣ ಪ್ರಾಬಲ್ಯ ಮೆರೆದ ಈ ಜೋಡಿ ಮೊದಲ ವಿಕೆಟ್’ಗೆ ಮುರಿಯದ 91 ರನ್ ಗಳ ಜತೆಯಾಟ ನಿಭಾಯಿಸಿದೆ.

Sports Oct 2, 2019, 12:17 PM IST