Asianet Suvarna News Asianet Suvarna News
8847 results for "

ಹಣ

"
daily horoscope today june 15th 2024 suh daily horoscope today june 15th 2024 suh

ಇಂದು ಶನಿವಾರ ಸೂರ್ಯ ವೃಷಭ ರಾಶಿಯಲ್ಲಿ, ಈ ರಾಶಿಗೆ ಹಣ ಗಳಿಕೆ ಯೋಗ, ಜಮೀನು ಖರೀದಿ ಭಾಗ್ಯ

ಇಂದು 15ನೇ ಜೂನ್‌ 2024 ಶನಿವಾರ ನಿಮ್ಮ ರಾಶಿಯ ಈ ದಿನದ ಫಲ ಹೇಗಿದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ. 12 ರಾಶಿ ಚಕ್ರಗಳ ಭವಿಷ್ಯವನ್ನು ಇಲ್ಲಿ ತಿಳಿಸಲಾಗಿದೆ.
 

Festivals Jun 15, 2024, 5:00 AM IST

Finance Minister Nirmala Sitharaman may table Union Budget in Parliament on July 22 sanFinance Minister Nirmala Sitharaman may table Union Budget in Parliament on July 22 san

ಮಹಾದಾಖಲೆಗೆ ನಿರ್ಮಲಾ ಸಜ್ಜು, ಜುಲೈ 22ಕ್ಕೆ ಕೇಂದ್ರ ಬಜೆಟ್‌ ಮಂಡನೆ ಸಾಧ್ಯತೆ!

Nirmala Sitharaman may table Union Budget in Parliament on July 22 ಸತತ ಏಳು ಕೇಂದ್ರ ಬಜೆಟ್‌ ಮಂಡನೆ ಮಾಡಿದ ದೇಶದ ಮೊದಲ ಹಣಕಾಸು ಸಚಿವೆ ಎನ್ನುವ ಶ್ರೇಯಕ್ಕೆ ನಿರ್ಮಲಾ ಸೀತಾರಾಮನ್‌ ಪಾತ್ರರಾಗಲಿದ್ದಾರೆ. ಪ್ರಸ್ತುತ ನಿರ್ಮಲಾ ಸೀತಾರಾಮನ್‌ ಹಾಗೂ ಮೊರಾರ್ಜಿ ದೇಸಾಯಿ ಸತತ 6 ಕೇಂದ್ರ ಬಜೆಟ್‌ ಮಂಡನೆ ಮಾಡಿದ ದಾಖಲೆ ಹೊಂದಿದ್ದಾರೆ.

BUSINESS Jun 14, 2024, 5:41 PM IST

How To Prepare Jamun Fruit Pani Puri rooHow To Prepare Jamun Fruit Pani Puri roo

Delicious Food : ಋತು ಮುಗಿಯೋ ಮೊದ್ಲೇ ನೇರಳೆ ಹಣ್ಣಿನ ಪಾನಿಪುರಿ ಟ್ರೈ ಮಾಡಿ

ಪ್ರತಿ ದಿನ ಅದೇ ಆಹಾರ ತಿಂದು ಬಾಯಿ ಕೆಡೋದು ಸುಳ್ಳಲ್ಲ. ಆಗಾಗ ಪಾನಿಪುರಿ ಬಾಯಿಗೆ ಬೀಳ್ತಿದ್ರೆ ನಾಲಿಗೆ ಚುರ್ ಅನ್ನುತ್ತೆ. ಈ ಬಾರಿ ಪಾನಿಪುರಿಯಲ್ಲಿ ಹೊಸದು ಟ್ರೈ ಮಾಡ್ಬಹುದು. ನೇರಳೆ ಹಣ್ಣನ್ನು ಮನೆಗೆ ತಂದು ಪಾನಿಪುರಿ ಮಾಡ್ನೋಡಿ. 
 

Food Jun 14, 2024, 2:04 PM IST

Valmiki Corporation Case Money Sent to Bars with draw Says SIT gvdValmiki Corporation Case Money Sent to Bars with draw Says SIT gvd

ವಾಲ್ಮೀಕಿ ನಿಗಮದ ಹಣ ಬಾರ್‌ಗಳಿಗೆ ಕಳಿಸಿ ವಿತ್‌ ಡ್ರಾ: ಎಸ್‌ಐಟಿ ಶೋಧ

ಈ ಪ್ರಕರಣ ಸಂಬಂಧ ಹೈದರಾಬಾದ್‌ನ ಫಸ್ಟ್ ಫೈನಾನ್ಸ್ ಕೋ ಆಪರೇಟಿವ್ ಬ್ಯಾಂಕ್‌ನಲ್ಲಿ ನಕಲಿ ಖಾತೆಗಳನ್ನು ತೆರೆಯುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಆರೋಪದಡಿ ಎಸ್‌ಐಟಿ ಅಧಿಕಾರಿಗಳು ಹೈದರಾಬಾದ್‌ನಲ್ಲಿ ಬಂಧಿಸಿ ಬುಧವಾರ ನಗರಕ್ಕೆ ಕರೆತಂದಿರುವ ಸತ್ಯನಾರಾ ಯಣ ವರ್ಮಾ ಮತ್ತು ಚಂದ್ರಮೋಹನ್‌ನನ್ನು ವಿಚಾರಣೆಗೆ ಒಳಪಡಿಸಿದ್ದಾರೆ.
 

state Jun 14, 2024, 10:21 AM IST

Pattanagere Vinay tried to save actor Darshan over Murder Case gvdPattanagere Vinay tried to save actor Darshan over Murder Case gvd

ನಟ ದರ್ಶನ್‌ ಪಾರು ಮಾಡಲು ಯತ್ನಿಸಿದ್ದ ಪಟ್ಟಣಗೆರೆ ವಿನಯ್‌!

ಹತ್ಯೆ ಕೃತ್ಯದಲ್ಲಿ ದರ್ಶನ್‌ ಅವರನ್ನು ಪಾರು ಮಾಡಲು ಅವರ ಆಪ್ತರು ಯತ್ನಿಸಿದ್ದರು. ಈ ಸಂಚಿನ ಭಾಗವಾಗಿ ಚಿತ್ರದುರ್ಗ ಜಿಲ್ಲೆಯ ದರ್ಶನ್‌ ಅಭಿಮಾನಿಗಳ ಸಂಘದ ಅಧ್ಯಕ್ಷ ರಾಘವೇಂದ್ರ, ಗಿರಿನಗರ ಸಮೀಪದ ಚಾಮುಂಡಿ ನಗರದ ಕಾರ್ತಿಕ್ ಅಲಿಯಾಸ್ ಕಪ್ಪೆ, ಹೀರಣ್ಣನ ಗುಡ್ಡದ ಕೇಶವಮೂರ್ತಿ ಹಾಗೂ ಬನ್ನೇರುಘಟ್ಟ ರಸ್ತೆಯ ಕೆಂಬತ್ತನಹಳ್ಳಿಯ ನಿಖಿಲ್‌ ನಾಯಕ್‌ ಶರಣಾಗಿದ್ದರು.
 

CRIME Jun 14, 2024, 8:59 AM IST

Court Order Investigation Actress Shilpa Shetty on Gold Investment Scheme Fraud Case grg Court Order Investigation Actress Shilpa Shetty on Gold Investment Scheme Fraud Case grg

ಚಿನ್ನ ಹೂಡಿಕೆ ಸ್ಕೀಂ ವಂಚನೆ: ಶಿಲ್ಪಾ ಶೆಟ್ಟಿ ವಿರುದ್ಧ ತನಿಖೆಗೆ ಮುಂಬೈ ಕೋರ್ಟ್‌ ಆದೇಶ

2019ರಲ್ಲಿ ಪೃಥ್ವಿರಾಜ್‌ ಕೊಠಾರಿ ಎಂಬುವರು ಶಿಲ್ಪಾ ಶೆಟ್ಟಿ ಅವರ ಕಂಪನಿಯಲ್ಲಿ 90 ಲಕ್ಷ ರು. ಹೂಡಿಕೆ ಮಾಡಿದ್ದರು. ಆದರೆ ಇದರ ಅವಧಿ ಪೂರ್ಣಗೊಂಡ ಬಳಿಕ ಹಣದ ಮೌಲ್ಯದಷ್ಟು ಚಿನ್ನವನ್ನು ಶಿಲ್ಪಾ ಶೆಟ್ಟಿ ಅವರ ಕಂಪನಿ ನೀಡಿಲ್ಲ. 

India Jun 14, 2024, 7:51 AM IST

3 6 crore seized from former MD of Valmiki Corporation Another arrested gvd3 6 crore seized from former MD of Valmiki Corporation Another arrested gvd

ವಾಲ್ಮೀಕಿ ನಿಗಮದ ಮಾಜಿ ಎಂಡಿ ಬಳಿ 3.6 ಕೋಟಿ ಜಪ್ತಿ: ಮತ್ತೊಬ್ಬನ ಬಂಧನ

ಎಸ್‌ಐಟಿ ಅಧಿಕಾರಿಗಳು ಹೈದರಾಬಾದ್‌ ಗ್ಯಾಂಗ್‌ನಿಂದ 8.21 ಕೋಟಿ ರು. ನಗದು ಹಣ ಜಪ್ತಿ ಮಾಡಿದ ಬೆನ್ನಲ್ಲೇ ಇದೀಗ ನಿಗಮದ ಮಾಜಿ ವ್ಯವಸ್ಥಾಪಕ ನಿರ್ದೇಶಕ ಜೆ.ಜಿ.ಪದ್ಮನಾಭನ ಬಳಿ 3.62 ಕೋಟಿ ರು. ನಗದು ಹಣ ಜಪ್ತಿ ಮಾಡಿದ್ದಾರೆ.

CRIME Jun 14, 2024, 6:25 AM IST

World top 10 richest cricket board in 2024 and Their net worth satWorld top 10 richest cricket board in 2024 and Their net worth sat

ವಿಶ್ವದ ಎಲ್ಲ ಕ್ರಿಕೆಟ್ ಮಂಡಳಿಗಳ ಹಣ ಬಿಸಿಸಿಐ ಅರ್ಧ ಮೊತ್ತಕ್ಕೂ ಸಮವಾಗಲ್ಲ, ಇಲ್ಲಿವೆ ಟಾಪ್ 10 ಶ್ರೀಮಂತ ಬೋರ್ಡ್‌ಗಳು

ಜಗತ್ತಿನಲ್ಲಿ ಅತ್ಯಂತ ಶ್ರೀಮಂತ ಕ್ರಿಕೆಟ್ ಮಂಡಳಿ ಯಾವುದು ಎಂದರೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಎಂದು ಎಲ್ಲರ ಹೆಸರು ಹೇಳುತ್ತಾರೆ. ಆದರೆ, ಬಿಸಿಸಿಐ ಎಷ್ಟು ಶ್ರೀಮಂತವಾಗಿದೆ ಎಂದರೆ ಜಗತ್ತಿನ ಎಲ್ಲ ಕ್ರಿಕೆಟ್ ಮಂಡಳಿಗಳ ಹಣವನ್ನು ಕೂಡಿಸಿದರೂ, ಭಾರತ ಕ್ರಿಕೆಟ್ ಮಂಡಳಿಯ ಅರ್ಧ ಮೊತ್ತಕ್ಕೂ ಸಮನಾಗುವುದಿಲ್ಲ. ಹಾಗಾದರೆ, ವಿಶ್ವದ ಟಾಪ್ -10 ಶ್ರೀಮಂತ ಕ್ರಿಕೆಟ್ ಮಂಡಳಿಗಳು ಯಾವುವು ಇಲ್ಲಿದೆ ನೋಡಿ ಮಾಹಿತಿ...

Cricket Jun 13, 2024, 9:00 PM IST

Kannada Producers Council chief Umesh Banakar on actor Darshan sanKannada Producers Council chief Umesh Banakar on actor Darshan san

'ದರ್ಶನ್‌ ನಂಬಿಕೊಂಡು ಹಣ ಹಾಕಿದ್ದಾರೆ..' ಬ್ಯಾನ್‌ ಬಗ್ಗೆ ಮಾತನಾಡಿದ ನಿರ್ಮಾಪಕರ ಸಂಘದ ಅಧ್ಯಕ್ಷ!

Umesh Banakar on Darshan ದರ್ಶನ್‌ ಅವರನ್ನು ಕನ್ನಡ ಸಿನಿಮಾಗಳಿಂದ ಬ್ಯಾನ್‌ ಮಾಡುವ ಬಗ್ಗೆ ನಿರ್ಮಾಪಕದ ಸಂಘದ ಅಧ್ಯಕ್ಷ ಉಮೇಶ್‌ ಬಣಕಾರ್‌ ಮಾತನಾಡಿದ್ದಾರೆ. ಇನ್ನು ಫಿಲ್ಮ್‌ ಚೇಂಬರ್‌ ಅಧ್ಯಕ್ಷ ಎನ್‌ಎಂ ಸುರೇಶ್‌ ಈ ವಿಚಾರದಲ್ಲಿ ಏಕಾಏಕಿ ನಿರ್ಧಾರ ಸಾಧ್ಯವಿಲ್ಲ ಎಂದಿದ್ದಾರೆ.

Sandalwood Jun 13, 2024, 5:04 PM IST

Actress Khushboo helps actor V Ravichandran for his Ramachari movie production srbActress Khushboo helps actor V Ravichandran for his Ramachari movie production srb

ನಟಿ ಖುಷ್ಬೂ ರವಿಚಂದ್ರನ್‌ಗೆ ಯಾಕೆ ಹಣ ಕೊಟ್ರು? ಮಾಲಾಶ್ರೀಗೂ ಅದಕ್ಕೂ ಲಿಂಕ್ ಏನು?

ಅವರ ಹರಕೆಯಂತೆ ನಟ ರವಿಚಂದ್ರನ್ ನಿರ್ಮಾಣ ಹಾಗು ನಟನೆಯ ರಾಮಾಚಾರಿ ಚಿತ್ರವು ಸೂಪರ್ ಹಿಟ್ ಆಗಿ ರವಿಚಂದ್ರನ್ ಅವರಿಗೆ ಹಣದ ಹೊಳೆಯನ್ನೇ ಹರಿಸಿತ್ತು. ಮಾಡಿದ್ದ ಸಾಲವನ್ನೆಲ್ಲ ರಾಮಾಚಾರಿ ಚಿತ್ರದ ಮೂಲಕ ತೀರಿಸಿಕೊಂಡು ರವಿಚಂದ್ರನ್..

News Jun 13, 2024, 3:57 PM IST

Avoid Giving Unnecessary Things for Children rooAvoid Giving Unnecessary Things for Children roo

Parenting Tips: ಪ್ರೀತಿ ಹೆಸರಲ್ಲಿ ಮಕ್ಕಳಿಗೆ ಕೇಳಿದ್ದನ್ನೆಲ್ಲ ಕೊಡಿಸ್ಬೇಡಿ!

ಮಕ್ಕಳ ಮೇಲೆ ಪಾಲಕರಿಗೆ ಅತಿಯಾದ ಪ್ರೀತಿ ಇರುತ್ತೆ. ಅದು ತಪ್ಪಲ್ಲ. ಆದ್ರೆ ಈ ಪ್ರೀತಿ, ಮಮತೆಯ ಹುಚ್ಚಿನಲ್ಲಿ ಅತಿಯಾಗಿ ವರ್ತಿಸಿದ್ರೆ ಸಮಸ್ಯೆ. ನಿಮ್ಮ ಕೆಲಸ ನಿಮ್ಮ ಮಕ್ಕಳ ಭವಿಷ್ಯ ಉಜ್ವಲಗೊಳಿಸ್ಬೇಕೆ ವಿನಃ ಹಾಳ್ಮಾಡಬಾರದು. 
 

relationship Jun 13, 2024, 1:34 PM IST

This china company offer weight loss bonus mrqThis china company offer weight loss bonus mrq

ಮೂರು ತಿಂಗಳಿನಿಂದ ಈ ಕಂಪನಿಯ ಉದ್ಯೋಗಿಗಳು ತೂಕ ಕೊಂಚವೂ ಹೆಚ್ಚಾಗಿಲ್ಲ ಯಾಕೆ ಗೊತ್ತಾ?

ಚೀನಾದ ಕಂಪನಿಯೊಂದು 1,40,000 ಡಾಲರ್ ಅಂದ್ರೆ ಸುಮಾರು 10 ಲಕ್ಷ ರೂಪಾಯಿ ಹಣವನ್ನು ಮೀಸಲಿರಿಸಿದೆ. ಈ ಹಣದಲ್ಲಿ ತೂಕ ಇಳಿಸಲು ಬೇಕಾಗುವ ಸಾಮಾಗ್ರಿಗಳನ್ನು ಕಂಪನಿ ಖರೀದಿಸಿದೆ. ಒಂದು ವರ್ಷದಿಂದ ಈ ಯೋಜನೆ ಶುರುವಾಗಿದೆ.

International Jun 12, 2024, 6:59 PM IST

SBI Board Approves Raising Up To 25084000000 rupees fund mrqSBI Board Approves Raising Up To 25084000000 rupees fund mrq

3 ಶತಕೋಟಿ ಡಾಲರ್ ಸಂಗ್ರಹಕ್ಕೆ ಮುಂದಾದ ಎಸ್‌ಬಿಐ; ಹಣ ಕ್ರೋಢೀಕರಣ ಹಿಂದಿನ ರಹಸ್ಯ ಏನು?

ಅಂತಿಮವಾಗಿ ಬ್ಯಾಂಕ್ ಈ ಹಣವನ್ನು ಯುಎಸ್ ಡಾಲರ್ ಅಥವಾ ವಿದೇಶಿ ಕರೆನ್ಸಿಗಳಲ್ಲಿ ಪರಿವರ್ತಿಸಿಕೊಂಡು ತನ್ನಲ್ಲಿ ಉಳಿಸಿಕೊಳ್ಳುವ ಮಹತ್ವದ ಯೋಜನೆಯನ್ನು ಎಸ್‌ಬಿಐ ಹೊಂದಿದೆ ಎಂದು ವರದಿಯಾಗಿದೆ .

BUSINESS Jun 12, 2024, 3:29 PM IST

Niveditha Chandan yuva rajakumar sridevi divorce rameshwara cafe founders model ckm Niveditha Chandan yuva rajakumar sridevi divorce rameshwara cafe founders model ckm

ಹಣ, ಡಿವೋರ್ಸ್‌,ಕೊಲೆ ಇದೆಲ್ಲಾ ಬೇಡವೇ ಬೇಡ; 'ರಾಮೇಶ್ವರಂ ಕೆಫೆ' ಓನರ್‌ ತರ ಹುಡ್ಗಿ ಬೇಕು ಅಂತಾರೆ ನೆಟ್ಟಿಗರು

ರಾಜ್ಯದಲ್ಲಿ ಚಿತ್ರರಂಗದವರ ಡಿವೋರ್ಸ್ ಸುದ್ದಿ ಬೆನ್ನಲ್ಲೇ, ಸೋಷಿಯಲ್ ಮೀಡಿಯಾದಲ್ಲಿ ರಾಮೇಶ್ವರಂ ಕೆಫೆ ಸಂಸ್ಥಾಪಕ ದಂಪತಿ ದಿವ್ಯಾ ಹಾಗೂ ರಾಘವ್ ಚರ್ಚಿತರಾಗುತ್ತಿದ್ದಾರೇಕೆ? 

Sandalwood Jun 12, 2024, 2:26 PM IST

influence of venus till july 6 the persons of these four zodiac signs will get money prosperity and pleasures of wealth suhinfluence of venus till july 6 the persons of these four zodiac signs will get money prosperity and pleasures of wealth suh

ಜುಲೈ 6ರವರೆಗೆ ಶುಕ್ರನ ಪ್ರಭಾವ, ಈ ನಾಲ್ಕು ರಾಶಿ ವ್ಯಕ್ತಿಗಳಿಗೆ ಹಣ, ಸಮೃದ್ಧಿ ಮತ್ತು ಸಂಪತ್ತು

ಶುಕ್ರನ ಈ ರಾಶಿ ಸಂಕ್ರಮಣವು ಕೆಲವು ರಾಶಿಚಕ್ರ ಚಿಹ್ನೆಗಳಿಗೆ ಉತ್ತಮ ಫಲಿತಾಂಶಗಳನ್ನು ತರುತ್ತದೆ. ಜುಲೈ 6, 2024 ರವರೆಗೆ ಶುಕ್ರ ಈ ರಾಶಿಯಲ್ಲಿ ಇರುತ್ತಾನೆ.
 

Festivals Jun 12, 2024, 1:19 PM IST