Asianet Suvarna News Asianet Suvarna News
1807 results for "

ವಿದ್ಯಾರ್ಥಿಗಳು

"
Teenage gunman Salvador Ramos shot grandmother before killing 19 students acted alone podTeenage gunman Salvador Ramos shot grandmother before killing 19 students acted alone pod

Texas Shooting: ಅಜ್ಜಿ, 3 ಟೀಚರ್ ಸೇರಿ 18 ಮುಗ್ಧರನ್ನು ಕೊಂದ ಪಾಪಿ, ಬಾಲಕನ ಕೋಪಕ್ಕೇನು ಕಾರಣ?

ಮಂಗಳವಾರ ಮಧ್ಯಾಹ್ನ ಅಮೆರಿಕದ ಟೆಕ್ಸಾಸ್ ರಾಜ್ಯದ ಯುವಲ್ಡೆಯಲ್ಲಿರುವ ರಾಬ್ ಎಲಿಮೆಂಟರಿ ಶಾಲೆಯಲ್ಲಿ ನಡೆದ ಗುಂಡಿನ ದಾಳಿ ರಾಷ್ಟ್ರವನ್ನೇ ಬೆಚ್ಚಿಬೀಳಿಸಿದೆ. 18 ವರ್ಷದ ವಿಲಕ್ಷಣ ಯುವಕ ಮನಬಂದಂತೆ ಗುಂಡು ಹಾರಿಸಿ 18 ವಿದ್ಯಾರ್ಥಿಗಳು ಮತ್ತು 3 ಶಿಕ್ಷಕರನ್ನು ಕೊಂದರು. ಪ್ರಾಥಮಿಕ ತನಿಖೆಯಲ್ಲಿ ಆರೋಪಿ ಸಾಲ್ವಡಾರ್ ರಾಮೋಸ್ ತನ್ನ ಅಜ್ಜಿಯನ್ನು ಕೊಂದು ಶಾಲೆಗೆ ಬಂದಿದ್ದಾನೆ ಎಂದು ತಿಳಿದುಬಂದಿದೆ. ಆತನ ಕೋಪಕ್ಕೇನು ಕಾರಣ ಎಂಬುವುದು ಇನ್ನೂ ತಿಳಿದು ಬಂದಿಲ್ಲ. ಪ್ರತೀಕಾರವಾಗಿ ಆತನಿಗೆ ಗುಂಡು ಹಾರಿಸಲಾಯಿತು. ಟೆಕ್ಸಾಸ್ ಗವರ್ನರ್ ಗ್ರೆಗ್ ಅಬಾಟ್ ಪ್ರಕಾರ, ಬಂದೂಕುಧಾರಿ ಸಾಲ್ವಡಾರ್ ರಾಮೋಸ್ ದೇಹದ ರಕ್ಷಾಕವಚವನ್ನು ಧರಿಸಿದ್ದರು. ಆತನ ಬಳಿ ಕೈಬಂದೂಕು ಮತ್ತು ರೈಫಲ್ ಇತ್ತು. ಶಾಲೆಗೆ ಗುಂಡು ಹಾರಿಸುವ ಮುನ್ನ ಅಜ್ಜಿಯನ್ನು ಕೊಂದು ಬಂದಿದ್ದ. ರಾಮೋಸ್ ಉತ್ತರ ಡಕೋಟಾದಲ್ಲಿ ಜನಿಸಿದರು, ಆದರೆ ಉವಾಲ್ಡೆಯಲ್ಲಿ ವಾಸಿಸುತ್ತಿದ್ದರು ಎಂದು ಅಬಾಟ್ ಹೇಳಿದರು. ಈತ ಇಲ್ಲಿನ ಹೈಸ್ಕೂಲ್ ವಿದ್ಯಾರ್ಥಿಯಾಗಿದ್ದ. ಸಾವನ್ನಪ್ಪಿದ ಮಕ್ಕಳು 7-11 ವರ್ಷದೊಳಗಿನವರು ಎಂದು ಸುದ್ದಿ ಸಂಸ್ಥೆ ಸಿಎನ್‌ಎನ್ ಪತ್ರಕರ್ತ ಎಡ್ ಲವಂಡೆರಾ ತಿಳಿಸಿದ್ದಾರೆ.
 

International May 25, 2022, 12:28 PM IST

6 Students Ill Due to Chilly Sauce Leak in Kodagu grg6 Students Ill Due to Chilly Sauce Leak in Kodagu grg

Kodagu: ಲಾರಿಯಿಂದ ಚಿಲ್ಲಿ ಸಾಸ್‌ ಸೋರಿಕೆ: 6 ವಿದ್ಯಾರ್ಥಿಗಳು ಅಸ್ವಸ್ಥ

*  ರಾಸಾಯನಿಕ ದ್ರವ ಸೋರಿಕೆ ಎಂಬ ಸುದ್ದಿ ಹಬ್ಬಿ ಆತಂಕ ಸೃಷ್ಟಿ
*  ಚಿಲ್ಲಿ ಸಾಸ್‌ ಎಂದು ಲಾರಿ ಚಾಲಕ ಹೇಳಿಕೆ
*  ಶಂಕಿತ ದ್ರವವನ್ನು ಸಂಗ್ರಹಿಸಿ ಆರೋಗ್ಯ ಇಲಾಖೆಯ ಪ್ರಯೋಗಾಲಯಕ್ಕೆ ರವಾನೆ 
 

Karnataka Districts May 25, 2022, 9:01 AM IST

Huge Demand for Karnataka SSLC Students Mental Health Helpline gvdHuge Demand for Karnataka SSLC Students Mental Health Helpline gvd

SSLC ಮಾನಸಿಕ ಹೆಲ್ಪ್‌ಲೈನ್‌ಗೆ ಭಾರಿ ಡಿಮ್ಯಾಂಡ್‌: ಎರಡೇ ದಿನದಲ್ಲಿ 500ಕ್ಕೂ ಹೆಚ್ಚು ವಿದ್ಯಾರ್ಥಿಗಳ ಕರೆ

ಎಸ್‌ಎಸ್‌ಎಲ್‌ಸಿ ಫಲಿತಾಂಶದ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಆರಂಭಿಸಿರುವ ಮಾನಸಿಕ ಆರೋಗ್ಯ ಸಹಾಯವಾಣಿಗೆ 500ಕ್ಕೂ ಅಧಿಕ ವಿದ್ಯಾರ್ಥಿಗಳು ಕರೆ ಮಾಡಿ ನೆರವು ಪಡೆದುಕೊಂಡಿದ್ದಾರೆ.

Education May 22, 2022, 3:20 AM IST

Huge Demand to PUC Admission in Karnataka grgHuge Demand to PUC Admission in Karnataka grg

ಪಿಯು ಪ್ರವೇಶಕ್ಕೆ ರಾಜ್ಯದೆಲ್ಲೆಡೆ ಭಾರೀ ಡಿಮ್ಯಾಂಡ್‌

*   ಭರ್ಜರಿ ಬೇಡಿಕೆ
*  ಎಸ್ಸೆಸ್ಸೆಲ್ಸಿಯಲ್ಲಿ ನಿರೀಕ್ಷೆ ಮೀರಿ ಫಲಿತಾಂಶ ಬಂದಿದ್ದರ ಎಫೆಕ್ಟ್
*  ಖಾಸಗಿ ಕಾಲೇಜುಗಳಲ್ಲಿ 3 ಪಟ್ಟು ಹೆಚ್ಚು ಅರ್ಜಿ ಬಿಕರಿ
 

Education May 21, 2022, 5:59 AM IST

Karnataka SSLC results Disability not hurdle for 3762 students gowKarnataka SSLC results Disability not hurdle for 3762 students gow

Karnataka SSLC Results 2022 ಅಡ್ಡಿಯಾಗದ ಅಂಗವೈಕಲ್ಯ , 3,762 ವಿದ್ಯಾರ್ಥಿಗಳ ಸಾಧನೆ!

ರಾಜ್ಯದ 3,762 ವಿಶೇಷ ಚೇತನ ವಿದ್ಯಾರ್ಥಿಗಳಿಗೆ ಅಂಗವೈಕಲ್ಯ ಅಡ್ಡಿಯಾಗಿಲ್ಲ. ಅವರು ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಅದರಲ್ಲೂ ಅವರಲ್ಲಿ ಹತ್ತು ಮಂದಿ 625 ರಲ್ಲಿ 611 ರಿಂದ 622 ಅಂಕಗಳನ್ನು ಗಳಿಸಿದ್ದಾರೆ.

Education May 20, 2022, 4:35 PM IST

Chikkamagaluru 6 Students Got 625 Out Of 625 Marks Of Karnataka Sslc Result 2022 gvdChikkamagaluru 6 Students Got 625 Out Of 625 Marks Of Karnataka Sslc Result 2022 gvd

Chikkamagaluru: ಎಸ್‌ಎಸ್‌ಎಲ್‌ಸಿ ಫಲಿತಾಂಶ ಕಾಫಿನಾಡಿಗೆ ಎ ಶ್ರೇಣಿ: 6 ಮಂದಿ ವಿದ್ಯಾರ್ಥಿಗಳು 625 ಕ್ಕೆ 625

ರಾಜ್ಯದಲ್ಲಿ ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟಗೊಂಡಿದ್ದು, ಚಿಕ್ಕಮಗಳೂರು ಜಿಲ್ಲೆಗೆ ಎ ಶ್ರೇಣಿ ಲಭಿಸಿದೆ. ಜಿಲ್ಲೆಯಲ್ಲಿ ಆರು ವಿದ್ಯಾರ್ಥಿಗಳು 625ಕ್ಕೆ 625 ಅಂಕಗಳನ್ನು ಪಡೆಯುವ ಮೂಲಕ ಟಾಪರ್ ಆಗಿದ್ದಾರೆ. 

Education May 20, 2022, 2:33 AM IST

Karnataka sslc result 2022 declared 145 students are tappers gowKarnataka sslc result 2022 declared 145 students are tappers gow

Karnataka SSLC Toppers List: ಒಟ್ಟು 145 ವಿದ್ಯಾರ್ಥಿಗಳು ರಾಜ್ಯಕ್ಕೆ ಪ್ರಥಮ!

Karnataka SSLC 2022 Toppers List: ಎಸ್​ಎಸ್​ಎಲ್​ಸಿ ಪರೀಕ್ಷೆ 2022ರ ಫಲಿತಾಂಶ  ಪ್ರಕಟವಾಗಿದ್ದು,  145 ಮಂದಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ಫಲಿತಾಂಶ  ತಿಳಿಯಲು https://karresults.nic.in/ ಗೆ ಭೇಟಿ ನೀಡಿ

Education May 19, 2022, 1:43 PM IST

Student Admission Start at Shree Siddaganga Math in Tumakuru gvdStudent Admission Start at Shree Siddaganga Math in Tumakuru gvd

ಸಿದ್ದಗಂಗಾ ಮಠದಲ್ಲಿ ವಿದ್ಯಾರ್ಥಿಗಳ ಪ್ರವೇಶ ಶುರು: ಮಠದ ಶಾಲೆ ದಾಖಲಾತಿಗೆ ವಿದ್ಯಾರ್ಥಿಗಳ ಸರತಿ

ತ್ರಿವಿಧ ದಾಸೋಹದ ಖ್ಯಾತಿಯ ಸಿದ್ದಗಂಗಾ ಮಠದಲ್ಲಿ ವಿದ್ಯಾರ್ಥಿಗಳ ಪ್ರವೇಶ ಪ್ರಕ್ರಿಯೆ ಶುರುವಾಗಿದೆ. ಪ್ರತಿ ವರ್ಷದಂತೆ ಈ ವರ್ಷವೂ ಕೂಡ ರಾಜ್ಯದ ಮೂಲೆ ಮೂಲೆಯಿಂದ ಬಂದ ವಿದ್ಯಾರ್ಥಿಗಳು ಹಾಗೂ ಪೋಷಕರು ಶೈಕ್ಷಣಿಕ ಪ್ರವೇಶಕ್ಕೆ ಮುಂದಾಗಿದ್ದಾರೆ.

Education May 19, 2022, 2:16 AM IST

15k students skipped Class 9th exam in Odisha Secondary Education ask report from  report from all district ckm15k students skipped Class 9th exam in Odisha Secondary Education ask report from  report from all district ckm

Students Skip exam 9ನೇ ತರಗತಿ ಪರೀಕ್ಷೆಗೆ ಬರೋಬ್ಬರಿ 15 ಸಾವಿರ ವಿದ್ಯಾರ್ಥಿಗಳು ಗೈರು, ವರದಿ ಕೇಳಿದ ಇಲಾಖೆ!

  • ಆತಂಕ ತಂದ ವಿದ್ಯಾರ್ಥಿಗಳ ಪರೀಕ್ಷಾ ಗೈರು
  • ಈ ಪ್ರಮಾಣದಲ್ಲಿ ಗೈರಾಗಲು ಕಾರಣವೇನು?
  • ಮೇ.31ರೊಳಗೆ ವರದಿ ಸಲ್ಲಿಸಲು ಸೂಚನೆ

Education May 17, 2022, 7:55 PM IST

arms in students hand dispute erupted on RSS training in coorgs Ponampet akbarms in students hand dispute erupted on RSS training in coorgs Ponampet akb
Video Icon

ವಿದ್ಯಾರ್ಥಿಗಳ ಕೈಯಲ್ಲಿ ತ್ರಿಶೂಲ, ಬಂದೂಕು! ಈ ಶಸ್ತ್ರಾಸ್ತ್ರ ತರಬೇತಿ ಹಿಂದೆ ಇದೆಯಾ ದುರುದ್ದೇಶ..?

  • ಕೈಯಲ್ಲಿ ಬಂದೂಕು, ಚಾಕು, ತ್ರಿಶೂಲ 
  •  ವಿದ್ಯಾರ್ಥಿಗಳಿಗೆ ಶಸ್ತ್ರಾಸ್ತ್ರ ತರಬೇತಿ 
  • ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್

Video May 17, 2022, 12:23 PM IST

Students Held Protest For Lack of Teachers at Government Schools in Bengaluru grgStudents Held Protest For Lack of Teachers at Government Schools in Bengaluru grg

ಏಕೋಪಧ್ಯಾಯ ಶಾಲೆಯ ವಿದ್ಯಾರ್ಥಿಗಳ ಧರಣಿ..!

*  ಹಾಲನಾಯಕನಹಳ್ಳಿ ಸರ್ಕಾರಿ ಶಾಲೆಯ 231 ವಿದ್ಯಾರ್ಥಿಗಳಿಗೆ ಒಬ್ಬರೇ ಶಿಕ್ಷಕರು
*  ವ್ಯವಸ್ಥೆ ಸರಿಪಡಿಸದಿದ್ದರೆ ನಿರಂತರ ಪ್ರತಿಭಟನೆ
*  ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳ ಪ್ರತಿಭಟನೆ 

Education May 17, 2022, 8:02 AM IST

mysuru engineering students create mobile refrigerator for vegetable vendors gowmysuru engineering students create mobile refrigerator for vegetable vendors gow

ತರಕಾರಿ ವ್ಯಾಪಾರಿಗಳಿಗಾಗಿ Mobile Refrigerator ಕಂಡುಹಿಡಿದ ಮೈಸೂರು ವಿದ್ಯಾರ್ಥಿಗಳು!

ರಾಜ್ಯದ ಮೈಸೂರಿನ ಎಂಜಿನಿಯರಿಂಗ್ ವಿದ್ಯಾರ್ಥಿಗಳು ತರಕಾರಿ ಮಾರಾಟಗಾರರಿಗೆ ಮೊಬೈಲ್ ರೆಫ್ರಿಜರೇಟರ್ ಅನ್ನು ಕಂಡು ಹಿಡಿದಿದ್ದಾರೆ.

Education May 16, 2022, 12:21 PM IST

fight between students at belagavi medical institute of medical sciences gvdfight between students at belagavi medical institute of medical sciences gvd

Belagavi: ವೈದ್ಯಕೀಯ ವಿದ್ಯಾರ್ಥಿಗಳ ಗಲಾಟೆ: 15 ವಿದ್ಯಾರ್ಥಿಗಳು ಸಸ್ಪೆಂಡ್!

• ಬಿಮ್ಸ್ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಚುನಾವಣೆ ವಿಚಾರಕ್ಕೆ ಗಲಾಟೆ
• ಆರೋಪಿತ ವಿದ್ಯಾರ್ಥಿಗಳ ವಿರುದ್ಧ ಬಿಮ್ಸ್ ನಿರ್ದೇಶಕರಿಂದ ದೂರು
• 15 ವೈದ್ಯಕೀಯ ವಿದ್ಯಾರ್ಥಿಗಳ ವಿರುದ್ಧ FIR ದಾಖಲು

CRIME May 15, 2022, 12:05 AM IST

Woman Principal Forced To Touch Feet Of Student Woman Principal Forced To Touch Feet Of Student

Viral Video: ಪ್ರಾಂಶುಪಾಲರನ್ನು ಕಾಲಿಗೆ ಬೀಳಿಸಿಕೊಂಡ ವಿದ್ಯಾರ್ಥಿಗಳು

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್  ತಲೆ ತಗ್ಗಿಸುವ ಕೆಲಸ ಮಾಡಿದೆ. ಹಾಜರಾತಿ ವಿಚಾರದಲ್ಲಿ ಪ್ರಾಂಶುಪಾಲರ (Principal0 ಜೊತೆ ಜಗಳವಾಡಿದ ಎಬಿವಿಪಿ ನಾಯಕ (Leader), ವಿದ್ಯಾರ್ಥಿನಿ ಪಾದ ಮುಟ್ಟುವಂತೆ ಒತ್ತಡ (Pressure) ಹೇರಿದ್ದಾನೆ. 

Woman May 14, 2022, 5:37 PM IST

US College Offers Porn Class Where Students Will Watch Pornographic Films Together VinUS College Offers Porn Class Where Students Will Watch Pornographic Films Together Vin

ಪೋರ್ನೋಗ್ರಫಿ ಕೋರ್ಸ್‌, ವಿದ್ಯಾರ್ಥಿಗಳು ಜೊತೆಯಲ್ಲೇ ಕುಳಿತು ಅಶ್ಲೀಲ ಸಿನಿಮಾ ನೋಡ್ಬೋದು !

ಭಾರತದಲ್ಲಿ ಲೈಂಗಿಕತೆಯ (Sex) ಬಗ್ಗೆ ಮಾತನಾಡುವುದೇನಿದ್ದರೂ ಮುಚ್ಚಿದ ಬಾಗಿಲಿನ ಹಿಂದೆ. ಸೆಕ್ಸ್ ಲೈಫ್‌ ಬಗ್ಗೆ ಓಪನ್ ಆಗಿ ಮಾತನಾಡುವುದೇ ತಪ್ಪೆಂದು ಪರಿಗಣಿಸಲಾಗುತ್ತದೆ. ಆದರೆ ಅಮೇರಿಕಾದಲ್ಲಿ (America) ಹಾಗಿಲ್ಲ. ಅಲ್ಲಿ ಎಲ್ಲವೂ ಸ್ವೇಚ್ಚಾಚಾರ. ಸದ್ಯ ಇಲ್ಲೊಂದೆಡೆ ಕಾಲೇಜಿನಲ್ಲಿ ಪೋರ್ನ್ ಕ್ಲಾಸ್ (Porn class) ಆರಂಭಿಸಲಾಗಿದೆ. ಈ ಸ್ಪೆಷಲ್ ಕ್ಲಾಸ್‌ನಲ್ಲಿ ಎಲ್ಲಾ ಮಕ್ಕಳು ಜೊತೆಯಾಗಿ ಕುಳಿತು ಅಶ್ಲೀಲ ಚಿತ್ರವನ್ನು ವೀಕ್ಷಿಸಬಹುದಂತೆ.

relationship May 3, 2022, 4:06 PM IST