Asianet Suvarna News Asianet Suvarna News
1873 results for "

Bike

"
net worth of sidharth malhotra boyfriend of kiara advani net worth of sidharth malhotra boyfriend of kiara advani

ಕೋಟಿಗಟ್ಟಲೆ ಆಸ್ತಿ ಮಾತ್ರವಲ್ಲ ಲಕ್ಷುರಿಯಸ್‌ ಕಾರು ಮತ್ತು ಬೈಕ್‌ಗಳ ಮಾಲೀಕ ಈ ಯಂಗ್‌ ಸ್ಟಾರ್‌

ಸಿದ್ಧಾರ್ಥ್ ಮಲ್ಹೋತ್ರಾ (Siddharth Malhotra) ಮತ್ತು ಕಿಯಾರಾ ಅಡ್ವಾಣಿ (Kiara Advani) ಅವರ ಸಂಬಂಧ ಹೆಚ್ಚು ಚರ್ಚೆಯಾಗುತ್ತಿದೆ. ಶೇರ್ಷಾ ಸಿನಿಮಾ ಬಿಡುಗಡೆಯಾದಾಗಿನಿಂದ ಇವರಿಬ್ಬರ ಬಗ್ಗೆ  ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಾಗುತ್ತಿದೆ. ಸಿದ್ಧಾರ್ಥ್ ಮಲ್ಹೋತ್ರಾ ಪ್ರಸ್ತುತ ಕೆಲವು ಇಂಟರೆಸ್ಟಿಂಗ್‌ ಪ್ರಾಜೆಕ್ಟ್‌ಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ನಟನ ಒಟ್ಟು ಆಸ್ತಿ ಸುಮಾರು 75 ಕೋಟಿ. ಅಷ್ಟೇ ಅಲ್ಲ ಸಿದ್ಧಾರ್ಥ್‌ ಉತ್ತಮ ಕಾರು ಸಂಗ್ರಹವನ್ನು ಹೊಂದಿದ್ದಾರೆ ಮತ್ತು  ಅವರು ದೊಡ್ಡಮನೆಯನ್ನು ಹೊಂದಿದ್ದಾರೆ. ಬಾಲಿವುಡ್‌ನ ಮೊಸ್ಟ್‌ ವಾಂಟೆಡ್‌ ಬ್ಯಾಚುಲರ್ ಸಿದ್ಧಾರ್ಥ್ ಮಲ್ಹೋತ್ರಾ ಅವರ ಅದ್ದೂರಿ ಜೀವನಶೈಲಿಯ ವಿವರ ಇಲ್ಲಿದೆ

Cine World Jul 21, 2022, 6:27 PM IST

Only Pulsar bikes stolen by special thievesballariravOnly Pulsar bikes stolen by special thievesballarirav

ಪಲ್ಸರ್ ಬೈಕ್ ಮಾತ್ರ ಕಳ್ಳತನ ಮಾಡೋ ವಿಶೇಷ ಕಳ್ಳರಿವರು!

  • ಪಲ್ಸರ್ ಬೈಕ್ ಮಾತ್ರ ಕಳ್ಳತನ ಮಾಡೋ ವಿಶೇಷ ಕಳ್ಳರಿವರು
  • ಕದ್ದ 35 ಬೈಕ್ ಗಳ ಪೈಕಿ 30 ಬೈಕ್ ವಿಶೇಷ ವಿನ್ಯಾಸ ಮಾಡಿ ಪಲ್ಸರ್ ಬೈಕ್
  • ಲೈಫ್ ಮಜಾ ಮಾಡಲು ಬೈಕ್ ಕದ್ದು ಮಾರಾಟ ಮಾಡ್ತಿದ್ರು.
  • ಮೂವತ್ತೈದು ಲಕ್ಷ ಮೌಲ್ಯದ 35 ಬೈಕ್ ಕಳ್ಳತನ ಮಾಡಿದ ಭೂಪರು

Karnataka Districts Jul 21, 2022, 12:30 PM IST

West Bengal traders purchase Motor cycle by paying coins of  Rs 1-5 lakhWest Bengal traders purchase Motor cycle by paying coins of  Rs 1-5 lakh

1.5 ಲಕ್ಷ ರೂ ಮೌಲ್ಯ ನಾಣ್ಯ ಪಾವತಿಸಿ ಹೊಸ ಮೋಟಾರ್ ಸೈಕಲ್ ಖರೀದಿಸಿದ ಪಶ್ಚಿಮ ಬಂಗಾಳದ ವ್ಯಾಪಾರಿ

ಪಶ್ಚಿಮ ಬಂಗಾಳದ  ವ್ಯಾಪಾರಿಯೊಬ್ಬರು ತಮ್ಮ ಆದಾಯದಲ್ಲಿ 1.8 ಲಕ್ಷ ರೂಪಾಯಿ ನಾಣ್ಯಗಳನ್ನು ಸಂಗ್ರಹಿಸಿ, ಹಣದಲ್ಲಿ ಮೋಟಾರ್ ಸೈಕಲ್ ಖರೀದಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ (Social media) ವೈರಲ್‌ ಆಗಿದೆ

Bikes Jul 20, 2022, 5:54 PM IST

Woman And  Boy friend Arrested Over Killed Her Husband For illicit relationship rbjWoman And  Boy friend Arrested Over Killed Her Husband For illicit relationship rbj
Video Icon

ಸ್ಕೂಟಿ ರಿಪೇರಿಗೆ ಹೋದ ಆಂಟಿಗೆ ಮೆಕ್ಯಾನಿಕ್ ಮೇಲೆ ಲವ್, ನಂತರ ನಡೆದಿದ್ದು ಯುಗಪುರುಷ ಸಿನಿಮಾ ಸ್ಟೈಲ್

ಸ್ಕೂಟಿ ಗಂಡನ ಜೀವಕ್ಕೇ ಕುತ್ತು ತರುತ್ತೆ ಅಂತ ಸ್ವತಹ ಆತನೇ ಅಂದುಕೊಂಡಿರಲಿಲ್ಲ. ಅಲ್ಲಿ ಸ್ಕೂಟಿಯ ಜೊತೆಗೆ ಸ್ಕೂಟಿ ಮೆಕಾನಿಕ್ ಕೂಡ ಆ ಫ್ಯಾಮಿಗೆ ಎಂಟ್ರಿ ಕೊಟ್ಟಿದ್ದ. ಹೀಗೆ ಆ ಫ್ಯಾಮಿಲಿಗೆ ಎಂಟ್ರಿ ಕೊಟ್ಟ ಮೆಕ್ಯಾನಿಕ್ ಮತ್ತು ಸ್ಕೂಟಿ ಹೇಗೆ ಒಬ್ಬನ ಜೀವ ತೆಗೆಯಿತು ಎಂಬುದೇ ಇವತ್ತಿನ ಎಫ್.ಐ.ಆರ್..

CRIME Jul 20, 2022, 4:11 PM IST

These are the best places for monsoon road tripThese are the best places for monsoon road trip

ಮಾನ್ಸೂನ್ ಸೀಸನ್ ನಲ್ಲಿ ರೋಡ್ ಟ್ರಿಪ್ ಎಂಜಾಯ್ ಮಾಡಲು ಇಲ್ಲಿಗೆ ಬನ್ನಿ

ಮಾನ್ಸೂನ್ ಎಂದರೇನೆ ಏನೋ ಒಂಥರಾ ರೋಮಾಂಚನ. ಈ ಸಮಯದಲ್ಲಿ ಕೆಲವರಿಗೆ ಬೈಕ್ ರೈಡ್ ಮಾಡೋ ಹುಚ್ಚು ಹೆಚ್ಚಿರುತ್ತೆ. ಇದಕ್ಕಾಗಿಯೇ ರೋಮಾಂಚಕ ರಸ್ತೆ ಪ್ರವಾಸಗಳಿಗಾಗಿ ಇರುವಂತಹ ಕೆಲವು ಅತ್ಯುತ್ತಮ ರಸ್ತೆಗಳಿವೆ. ಬೈಕ್ ರೈಡರ್ ಗಳಿಗಾಗಿಯೆ ಈ ಭೂಮಿಯ ಮೇಲೆ ಸುಂದರ ತಾಣಗಳಿವೆ. ಮಳೆಗಾಲದಲ್ಲಂತೂ ಈ ತಾಣ ಮತ್ತಷ್ಟು ಸುಂದರವಾಗಿರುತ್ತೆ. ಸುತ್ತಲು ಹಚ್ಚ ಹಸುರಿನ ಗಿರಿ ವನಗಳು, ಮಂಜು ಮುಸುಕಿದ ದಾರಿ, ಸ್ವಲ್ಪ ಬಿಸಿಲು, ಸ್ವಲ್ಪ ಮೋಡಗಳಿಂದ ತುಂಬಿಕೊಂಡು, ಪರ್ವತಗಳು, ಜಲಪಾತಗಳು ಮತ್ತು ಪ್ರಾಚೀನ ಕಣಿವೆಗಳನ್ನು ಸುಂದರವಾದ ಸ್ವರ್ಗವನ್ನಾಗಿ ಪರಿವರ್ತಿಸುತ್ತವೆ. ಭಾರತದಲ್ಲಿನ ಸುಂದರವಾದ ರೋಡ್ ಟ್ರಿಪ್ ಗೆ ಅತ್ಯುತ್ತಮವಾದ ರಸ್ತೆಗಳು ಯಾವುವು ನೋಡೋಣ. 
 

Travel Jul 19, 2022, 6:50 PM IST

biker narrowly escaped from death akbbiker narrowly escaped from death akb
Video Icon

ಬೈಕ್‌ ಸ್ಕಿಡ್‌ ಆಗಿ ಟ್ರಕ್‌ ಕೆಳಗೆ ಬಂದ ಯುವಕ ಜಸ್ಟ್‌ ಮಿಸ್! ವಿಡಿಯೋ ವೈರಲ್

ಅಪಘಾತಗಳು ಕೆಲವೊಮ್ಮೆ ಹೇಗೆ ಸಂಭವಿಸುತ್ತದೆ ಎಂದು ಹೇಳಲಾಗುವುದಿಲ್ಲ. ಅದೇ ರೀತಿ ಬೈಕ್ ಸ್ಕಿಡ್ ಆಗಿ ಬೈಕ್ ಚಲಾಯಿಸುತ್ತಿದ್ದ ಯುವಕನೋರ್ವ ಟ್ರಕ್‌ ಕೆಳಗೆ ಬಿದ್ದಿದ್ದು, ಆತ ಕ್ಷಣದಲ್ಲಿ ದೊಡ್ಡ ಅನಾಹುತದಿಂದ ಪವಾಡ ಸದೃಶವಾಗಿ ಪಾರಾಗಿದ್ದಾನೆ.

India Jul 19, 2022, 5:59 PM IST

unique Jawa bike exhibition in Udupi gowunique Jawa bike exhibition in Udupi gow

Udupi Jawa Bike Exhibition; ಜಾವ ನಮ್ಮ ಜೀವ, ಅಪೂರ್ವ ಜಾವ ಬೈಕ್ ಪ್ರದರ್ಶನ

20ನೇ ವರ್ಷದ ಅಂತರ ರಾಷ್ಟ್ರೀಯ ಜಾವ ಬೈಕ್ ಡೇ ಉಡುಪಿಯ ಜಾವ ಎಸ್.ಡಿ ಮೋಟಾರ್ ಸೈಕಲ್ ಕ್ಲಬ್‌ ಹಮ್ಮಿಕೊಂಡಿತ್ತು. ಈ ವೇಳೆ 40ಕ್ಕೂ ಹೆಚ್ಚು ಜಾವಾ ಬೈಕ್‌ಗಳ ಪ್ರದರ್ಶನ ನಡೆಯಿತು.

Automobile Jul 18, 2022, 1:02 PM IST

BMW G 310 RR Bike launched in India developed by BMW motorrad TVS motors in Hosur tamil nadu ckmBMW G 310 RR Bike launched in India developed by BMW motorrad TVS motors in Hosur tamil nadu ckm

ಭಾರತದಲ್ಲಿ ಅಭಿವೃದ್ಧಿಪಡಿಸಿ ಉತ್ಪಾದಿಸಿದ BMW G 310 RR ಬೈಕ್ ಬಿಡುಗಡೆ!

ಭಾರತದಲ್ಲಿ ಉತ್ಪಾದಿಸಿದ ಹೊಚ್ಚ ಹೊಸ  BMW G 310 RR ಬೈಕ್ ಬಿಡುಗಡೆಯಾಗಿದೆ. ಈ ಬೈಕ್ ಉತ್ಪಾದನೆಯಾಗಿದ್ದು ಪಕ್ಕದ ಹೊಸೂರಿನಲ್ಲಿ ಅನ್ನೋದು ಮತ್ತೊಂದು ವಿಶೇಷ. ನೂತನ ಬೈಕ್ ಬೆಲೆ ಹಾಗೂ ವಿಶೇಷತೆ ಕುರಿತು ಮಾಹಿತಿ ಇಲ್ಲಿದೆ.

Bikes Jul 16, 2022, 4:22 PM IST

Three killed after bike accident in KalaburagiThree killed after bike accident in Kalaburagi

ಕಲಬುರಗಿಯಲ್ಲಿ ಬೈಕ್ ಗಳ ನಡುವೆ ಡಿಕ್ಕಿ, ಮೂವರು ಬಲಿ

 ಎರಡು ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಮೂವರು ಸ್ಥಳದಲ್ಲೇ ಸಾವೀಗೀಡಾದ ಘಟನೆ ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಹೂವಿನಹಳ್ಳಿ ಬಳಿ ನಡೆದಿದೆ. 

CRIME Jul 16, 2022, 2:20 PM IST

Security guard arrested in bengaluru who stole 25 bikes gowSecurity guard arrested in bengaluru who stole 25 bikes gow

ಮೆಟ್ರೋ ನಿಲ್ದಾಣದಲ್ಲಿ ಬೈಕ್‌ ಕದಿಯುತ್ತಿದ್ದ ಸೆಕ್ಯೂರಿಟಿ ಸೆರೆ

2 ವರ್ಷದಿಂದ ಆರ್‌ಆರ್‌ ನಗರದ ನಿಲ್ದಾಣದಲ್ಲಿ ಕಳ್ಳತನ ಮಾಡಿದ್ದ ಸೆಕ್ಯೂರಿಟಿ ಗಾರ್ಡ್  ಸೆರೆಯಾಗಿದ್ದಾನೆ. ಮದ್ಯ, ಜೂಜಾಟಕ್ಕಾಗಿ ಈ ಕೃತ್ಯ ಎಸಗುತ್ತಿದ್ದ ಎಂದು ತಿಳಿದುಬಂದಿದೆ ಈತನಿಂದ 12 ಲಕ್ಷದ ಬೈಕ್‌ಗಳ ವಶವಾಗಿದೆ.

CRIME Jul 14, 2022, 2:21 PM IST

women arrested for stealing the motorcycle of her ex boyfriend in Mumbai ,cinema style story akbwomen arrested for stealing the motorcycle of her ex boyfriend in Mumbai ,cinema style story akb

ಟೀನೇಜ್‌ ಲವ್‌ಗೆ ರೇಪ್‌ ಬಣ್ಣ: ಜೈಲು ಪಾಲಾದ ಇನಿಯನ ವಾಪಸ್ ಪಡೆಯಲು ಬೈಕ್ ಕದ್ದ ಯುವತಿ

ಮಹಾರಾಷ್ಟ್ರದ ಮುಂಬೈನಲ್ಲಿ ವಿಚಿತ್ರ ಸಿನಿಮಾ ಶೈಲಿಯ ಘಟನೆಯೊಂದು ನಡೆದಿದೆ. ಆಗ ಆಕೆಯ ವಯಸ್ಸು 18 ಆತನ ವಯಸ್ಸಿನ್ನು 23 ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಇದನ್ನು ತಿಳಿದ ಯುವತಿಯ ಪೋಷಕರು ಯುವಕನ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿ ಜೈಲಿಗಟ್ಟಿದರು.

CRIME Jul 14, 2022, 1:00 PM IST

Leopard Attacks On A Bike Rider in Shivamogga District gvdLeopard Attacks On A Bike Rider in Shivamogga District gvd

Shivamogga: ಜೋರಾಗಿ ಹಾರ್ನ್‌ ಬಾರಿಸಿ ಚಿರತೆ ಓಡಿಸಿದ ಪುರೋಹಿತ

ಬೈಕ್‌ ಮೇಲೆ ಚಿರತೆಯೊಂದು ಎರಗಿ ಕೂದಲೆಳೆ ಅಂತರದಲ್ಲಿ ಬೈಕ್‌ ಸವಾರ ಬಚಾವಾದ ಘಟನೆ ರಾಣೇಬೆನ್ನೂರು- ಬೈಂದೂರು ಹೆದ್ದಾರಿಯ ನಗರದ ಸಮೀಪ ದರ್ಗಾ ಹೆರಗೊಡಿಗೆ ಬಳಿ ಶನಿವಾರ ಸಂಜೆ ನಡೆದಿದೆ.

state Jul 14, 2022, 4:00 AM IST

Bikers stop truck for its musical horn and danced in front of it video goes viral akbBikers stop truck for its musical horn and danced in front of it video goes viral akb

ಮ್ಯೂಸಿಕಲ್‌ ಹಾರ್ನ್‌ ಕೇಳಿ ಟ್ರಕ್‌ ಅಡ್ಡ ಹಾಕಿದ್ದ ಬೈಕರ್‌ಗಳಿಂದ ಸಖತ್ ಸ್ಟೆಪ್ಸ್‌

ಸಖತ್‌ ಆಗಿ ಹಾರ್ನ್‌ನಲ್ಲಿ ಸಿನಿಮಾ ಗೀತೆ ಮೂಡಿಸುತ್ತಿದ್ದ ಲಾರಿ ಚಾಲಕನನ್ನು ಅಡ್ಡ ಹಾಕಿ ಲಾರಿ ನಿಲ್ಲಿಸಿದ ಕೆಲವು ಬೈಕರ್‌ಗಳು ಮತ್ತೆ ಆತನೊಂದಿಗೆ ಅದೇ ರೀತಿ ಮ್ಯೂಸಿಕ್‌ ಹಾಕುವಂತೆ ಕೇಳಿ ಸಖತ್ ಆಗಿ ಡಾನ್ಸ್‌ ಮಾಡಿದ್ದಾರೆ.

Travel Jul 13, 2022, 10:23 AM IST

Video of Cars Buses and Jeeps Sliding on the road Goes Viral on social media mnj Video of Cars Buses and Jeeps Sliding on the road Goes Viral on social media mnj
Video Icon

Viral Video: ಸಾಗುವ ವಾಹನಗಳನ್ನು ಎಳೆದೆಳೆದು ಬೀಳಿಸುವ ವಿಚಿತ್ರ ರಸ್ತೆ!

Viral Videos: ಇಲ್ಲೊಂದು ಕಡೆ ವಿಚಿತ್ರವಾದ ರಸ್ತೆಯಿದ್ದು, ಇಲ್ಲಿ ಸಾಗುವ ಎಲ್ಲ ವಾಹನಗಳನ್ನು ಈ ರಸ್ತೆ ಎಳೆದೆಳದು ಬೀಳಿಸುತ್ತೆ

International Jul 9, 2022, 4:41 PM IST

3 Dead after their bike Collides with truck in Jevargi Kalaburagi mnj 3 Dead after their bike Collides with truck in Jevargi Kalaburagi mnj

Kalaburagi News: ರಸ್ತೆ ಬದಿ ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ: ಸ್ಥಳದಲ್ಲೇ ಮೂವರ ದುರ್ಮರಣ

Kalaburagi Bike Accident: ರಸ್ತೆ ಬದಿ ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿಯಾಗಿ ಸ್ಥಳದಲ್ಲೆ ಮೂವರ ಸಾವಿಗೀಡಾಗಿರುವ ಘಟನೆ  ಕಲಬುರಗಿಯಲ್ಲಿ ನಡೆದಿದೆ. 
 

CRIME Jul 9, 2022, 3:08 PM IST