Asianet Suvarna News Asianet Suvarna News

ಭಾರತದಲ್ಲಿ ಅಭಿವೃದ್ಧಿಪಡಿಸಿ ಉತ್ಪಾದಿಸಿದ BMW G 310 RR ಬೈಕ್ ಬಿಡುಗಡೆ!

ಭಾರತದಲ್ಲಿ ಉತ್ಪಾದಿಸಿದ ಹೊಚ್ಚ ಹೊಸ  BMW G 310 RR ಬೈಕ್ ಬಿಡುಗಡೆಯಾಗಿದೆ. ಈ ಬೈಕ್ ಉತ್ಪಾದನೆಯಾಗಿದ್ದು ಪಕ್ಕದ ಹೊಸೂರಿನಲ್ಲಿ ಅನ್ನೋದು ಮತ್ತೊಂದು ವಿಶೇಷ. ನೂತನ ಬೈಕ್ ಬೆಲೆ ಹಾಗೂ ವಿಶೇಷತೆ ಕುರಿತು ಮಾಹಿತಿ ಇಲ್ಲಿದೆ.

BMW G 310 RR Bike launched in India developed by BMW motorrad TVS motors in Hosur tamil nadu ckm
Author
Bengaluru, First Published Jul 16, 2022, 4:22 PM IST

ಬೆಂಗಳೂರು(ಜು.16):  BMW ಮೋಟಾರ್ರಾಡ್‍ ಇಂಡಿಯಾ ಫಸ್ರ್ಟ್-ಎವರ್ BMW G 310 RR ಬೈಕ್ ಭಾರತದಲ್ಲಿ ಬಿಡುಗಡೆ ಮಾಡಿದೆ.  BMW 310 ಮಾಡೆಲ್ ಸರಣಿಯ ಮೂರನೆಯ ಮತ್ತು ಹೊಚ್ಚಹೊಸ ಸದಸ್ಯನನ್ನು ಸ್ವಾಗತಿಸುತ್ತಿರುವ ಮೊದಲ ದೇಶ ಭಾರತ ಅನ್ನೋ ಹೆಗ್ಗಳಿಕೆಗೂ ಪಾತ್ರವಾಗಿದೆ.    BMW G 310 RR ಬೈಕನ್ನು ಜಂಟಿಯಾಗಿ BMW ಮೋಟಾರ್ರಾಡ್ ಮತ್ತು ಟಿವಿಎಸ್ ಮೋಟಾರ್ ಅಭಿವೃದ್ಧಿಪಡಿಸಿ ಉತ್ಪಾದಿಸಿದೆ. ಹೊಸೂರಿನಲ್ಲಿರುವ ಟಿವಿಎಸ್ ಮೋಟಾರ್ಸ್ ಉತ್ಪಾದನಾ ಘಟಕದಲ್ಲಿ ಈ ಬೈಕ್ ಉತ್ಪಾದನೆಯಾಗಿದೆ.  ಈ ಮೂಲಕ ಮೇಕ್ ಇನ್ ಇಂಡಿಯಾಗೆ ಒತ್ತು ನೀಡಲಾಗಿದೆ.  ಫಸ್ರ್ಟ್-ಎವರ್‍ BMW G 310 RR ನೈಜ ರೋಡ್‍ರೇಸಿಂಗ್ ಸ್ಪೋರ್ಟ್ ಬೈಕ್. BMW G 310 RR’s ಕಾರ್ಯಕ್ಷಮತೆ, ಎಜಿಲಿಟಿ, ಪ್ರಿಸಿಷನ್ ಮತ್ತು ರೇರಿಂಗ್-ಟು-ಗೋ ಫ್ಲೇರ್ ರೇಸಿಂಗ್ ಪ್ರವೃತ್ತಿಯನ್ನು ಅನಾವರಣಗೊಳಿಸುತ್ತದೆ. BMW ಮೋಟಾರ್ರಾಡ್‍ಗೆ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಮಾರುಕಟ್ಟೆಗಳಲ್ಲಿ ಒಂದಾದ ಭಾರತದಲ್ಲಿ ಬೈಕ್ ಬಿಡುಗಡೆಯಾಗಿದೆ. 

ಫಸ್ರ್ಟ್-ಎವರ್ BMW G310 RR ಎರಡು ವೇರಿಯೆಂಟ್‍ಗಳಲ್ಲಿ ಲಭ್ಯವಿದೆ. ಎಕ್ಸ್-ಶೋರೂಂ ಬೆಲೆ ಈ ಕೆಳಕಂಡಂತಿದೆ:
BMW G 310 RR - 2,85,000 ರೂಪಾಯಿ
BMW G 310 RR-  ಸ್ಟೈಲ್ ಸ್ಪೋರ್ಟ್  ಬೆಲೆ  2,99,000 ರೂಪಾಯಿ

Luxurious car 1 ಕೋಟಿ ರೂ ಮೌಲ್ಯದ BMW X5 ಕಾರು ಖರೀದಿಸಿದ ರಾಘವ್ ಜುಯಾಲ್!
 
ಫಸ್ರ್ಟ್-ಎವರ್‍ BMW G 310 RR 500 ಕ್ಕಿಂತ ಕೆಳಗಿನ ವರ್ಗದಲ್ಲಿ ಅತ್ಯಂತ ಕ್ರೀಡಾತನದ ಮತ್ತು ಅತ್ಯಂತ ಬಯಕೆಯ ಕ್ರೀಡಾ ಬೈಕ್ ಆಗಿದೆ. ಈ ಬೈಕ್ ಮೂಲ ರೋಡ್ ರೇಸಿಂಗ್ ವಂಶವಾಹಿಯನ್ನು ಹೆಮ್ಮೆಯಿಂದಉತ್ತರಾಧಿಕಾರದಿಂದ ಪಡೆದಿದೆಅದುರಸ್ತೆಯ ಮೇಲೆ ಅನಿಯಮಿತರೋಮಾಂಚನದೊಂದಿಗೆ  ಸ್ಪೋಟ್ರ್ಸ್‍ಬೈಕ್ ಉತ್ಸಾಹಿಗಳಿಗೆ ಮೋಡಿ ಹಾಕಿದೆ. ಅತ್ಯಾಕರ್ಷಕ ಸೂಪರ್‍ಬೈಕ್ ವಿನ್ಯಾಸ ಮತ್ತುಆಧುನಿಕತಂತ್ರಜ್ಞಾನದ ಸಂಯೋಜನೆಯೊಂದಿಗೆ ಇದು ರೇಸ್‍ಟ್ರ್ಯಾಕ್‍ಗಳು ಮತ್ತು ನಗರದ ರಸ್ತೆಗಳಲ್ಲಿ ನಿಮ್ಮಅತ್ಯುತ್ತಮ ಸಂಗಾತಿಯಾದಅಲ್ಟಿಮೇಟ್‍ರೈಡಿಂಗ್ ಮೆಷಿನ್ ಆಗಿದೆ.RR ನೊಂದಿಗೆ ನೀವು ಸವಾಲೆಸೆಯುವುದನ್ನು ಎಂದಿಗೂ ನಿಲ್ಲಿಸುವುದಿಲ್ಲ ಎಂದು BMW ಗ್ರೂಪ್‍ಇಂಡಿಯಾ ಪ್ರೆಸಿಡೆಂಟ್  ವಿಕ್ರಮ್ ಪಾವಾಹ್ ಹೇಳಿದ್ದಾರೆ. 

ಹೊಸ BMW G 310 RRಅನ್ನು ಮೂರು ಮೋಟಾರ್‍ಸೈಕಲ್ ರೇಸಿಂಗ್ ಸ್ಫೂರ್ತಿಯ ಬಣ್ಣಗಳಾದ ಲೈಟ್‍ವೈಟ್‍ಯೂನಿಯಲ್ಲಿ ಸ್ಟೈಲ್ ಸ್ಪೋರ್ಟ್, ರೇಸಿಂಗ್ ಬ್ಲೂ ಮೆಟಾಲಿಕ್ ಮತ್ತು ರೇಸಿಂಗ್ ರೆಡ್ ಯೂನಿಕಲರ್ಸ್‍ಗಳಲ್ಲಿ ಬಿಡುಗಡೆ ಮಾಡಲಾಗಿದೆ. ಐಚ್ಛಿಕ ಬ್ಲಾಕ್‍ಸ್ಟಾರ್ಮ್ ಮೆಟಾಲಿಕ್ ಪೇಂಟ್‍ವರ್ಕ್ ಈ ಡೈನಮಿಕ್‍ಒಟ್ಟಾರೆ ಹೊರನೋಟವನ್ನುಒತ್ತಿತೋರುತ್ತದೆ. BMW G 310 RR, 1000 RR ನ ಡಿಎನ್‍ಎ ಹೊಂದಿದ್ದು ಸರಿಸಾಟಿ ಇರದ ರೋಮಾಂಚನ ನೀಡುತ್ತದೆ ಮತ್ತು BMW ಮೋಟಾರ್ರಾಡ್ ಸ್ಪೋರ್ಟ್ ಬೈಕ್‍ಗಳ ಕುಟುಂಬಕ್ಕೆ ಪ್ರವೇಶವಾಗಿದೆ. ನಗರದಲ್ಲಿ ವೇಗ ಮತ್ತು ಲಗುಬಗೆಯ, ರಸ್ತೆಯ ಮೇಲೆ ವಿಶ್ವಾಸ ಮತ್ತು ಶಕ್ತಿಯುತವಾಗಿರುತ್ತದೆ.

 

ಸುಲಭ ಮಾಲೀಕತ್ವಕ್ಕೆ BMW ಇಂಡಿಯಾ ಫೈನಾನ್ಷಿಯಲ್ ಸರ್ವೀಸಸ್ ಫಸ್ರ್ಟ್-ಎವರ್ BMW 310 RRಮಾಲೀಕತ್ವ ಹೊಂದಲು ಸಂಪೂರ್ಣ ಪ್ಯಾಕೇಜ್  ನೀಡುತ್ತಿದೆ.ಅನುಕೂಲಗಳಲ್ಲಿ Iಓಖ 3,999ರಿಂದ ಪ್ರಾರಂಭಿಸಿ ಮಾಸಿಕ ಪಾವತಿಯಕಡಿಮೆಡೌನ್ ಪೇಮೆಂಟ್ ಮತ್ತುಇನ್ಷೂರೆನ್ಸ್ ಮತ್ತುಅಕ್ಸೆಸರೀಸ್‍ಗೆ ಹಣ ಪಡೆಯುವಆಯ್ಕೆಇರುತ್ತದೆ. ಸಂಪೂರ್ಣ ಮನಃಶ್ಯಾಂತಿಗೆಃಒWಮೋಟಾರ್ರಾಡ್ ಬೈಕ್‍ಗಳು ಅನಿಯಮಿತ ಕಿಲೋಮೀಟರ್‍ಗಳ ಮೂರು ವರ್ಷಗಳ ಸ್ಟಾಂಡರ್ಡ್ ವಾರೆಂಟಿಯೊಂದಿಗೆ ಬರುತ್ತವೆ. ಈ ವಾರೆಂಟಿಯನ್ನು ಆಕರ್ಷಕ ದರದಲ್ಲಿ ನಾಲ್ಕು ಮತ್ತು ಐದನೇ ವರ್ಷಕ್ಕೆ ವಿಸ್ತರಿಸಿಕೊಳ್ಳಬಹುದು. ರೋಡ್-ಸೈಡ್ ಅಸಿಸ್ಟೆನ್ಸ್, 24x7 365ದಿನಗಳ ಪ್ಯಾಕೇಜ್ ಬ್ರೇಕ್‍ಡೌನ್ ಆದಾಗ ಮತ್ತು ಟೋವಿಂಗ್ ಸನ್ನಿವೇಶಗಳಲ್ಲಿ ಪ್ರಾಮಾಣಿಕ ಸೇವೆಗಳನ್ನು ದೃಢಪಡಿಸುತ್ತದೆ.

ಭಾರತದಲ್ಲಿ ಫರ್ಸ್ಟ್ ಎವರ್ BMW i4 ಎಲೆಕ್ಟ್ರಿಕ್ ಕಾರು ಬಿಡುಗಡೆ, 590KM ಮೈಲೇಜ್

BMW G 310 RR ತನ್ನಏರೊಡೈನಮಿಕ್‍ಡಿಸೈನ್‍ನೊಂದಿಗೆತನ್ನರೋಡ್ ರೇಸಿಂಗ್ ಆಓಂಯ ಮೂಲಕ ಅತ್ಯಂತಕ್ರೀಡಾ ಹೊರನೋಟತಂದಿದೆ: ಪೂರ್ಣ ಫೇರಿಂಗ್ ಮತ್ತುRRಬ್ರಾಂಡಿಂಗ್/ಗ್ರಾಫಿಕ್ಸ್. ಇದರರಾಜಿಯಿರದ ಸೂಪರ್ ಬೈಕ್‍ಡಿಸೈನ್ ಮತ್ತು ಮೋಟಾರ್‍ಸ್ಪೋರ್ಟ್ ಬಣ್ಣಗಳು ರೋಡ್-ರೇಸ್ ವರ್ಗದಲ್ಲಿ ಸ್ಪಷ್ಟ ವರ್ಗೀಕರಣ ನೀಡುತ್ತದೆ.ಈ ಏರೋಡೈನಮಿಕ್‍ಡಿಸೈನ್‍ಅನ್ನು ಫುಲ್ ಫೇರಿಂಗ್‍ನಿಂದ ಉನ್ನತೀಕರಣಗೊಳಿಸಿದ್ದು ಜಾಣ್ಮೆಯ ಅಳತೆಗಳು ಅಲ್ಲದೆ ಹಗುರ ವಸ್ತುಗಳು ಒಟ್ಟಿಗೆ ಲಗುಬಗೆಯ ಮತ್ತು ನಿಖರ ನಿರ್ವಹಣೆ ನೀಡುತ್ತವೆ. ಅದಕ್ಕೆರಾಮ್ ಏರ್‍ಇನ್‍ಟೇಕ್ ಕಾರಣವಾಗಿದ್ದು ಅದರಲ್ಲಿ ಗಾಳಿಯ ಹರಿವನ್ನು ಸೂಕ್ತ ರೀತಿಯಲ್ಲಿ ಬಳಸಲಾಗುತ್ತದೆ ಮತ್ತುಗಿಲ್ ವೆಂಟ್ಸ್ ಬಿಸಿಗಾಳಿಯು ಎಂಜಿನ್‍ನಿಂದ ಹೊರ ಹೋಗುತ್ತವೆಎಂದು ದೃಢಪಡಿಸುತ್ತವೆ. ಈ ಬೈಕ್ ಫುಲ್-ಎಲ್‍ಇಡಿ ಹೆಡ್‍ಲೈಟ್ಸ್‍ನೊಂದಿಗೆ ಆಕ್ರಮಣಕಾರಿ ಮತ್ತು ತೀಕ್ಷ್ಣ ಮುಖ ಹೊಂದಿದೆ, ದೊಡ್ಡ ಪಾರದರ್ಶಕ ವಿಸರ್ ಮತ್ತು ಶುದ್ಧ ಕಪ್ಪು ಹ್ಯಾಂಡಲ್‍ಬಾರ್ಸ್ ಹೊಂದಿದೆ. ಇಡೀ ಫ್ಲೈ ಲೈನ್ ಮುಂಬದಿಯ ಚಕ್ರದ ಆಧಾರಿತವಾಗಿದೆ. ಈ ಡೈನಮಿಕ್, ಟ್ಯಾಂಕ್‍ಅಪ್ಪುವ ಸೀಟಿನ ಸ್ಥಾನ ಮತ್ತು ಎಳೆಯಲಾದ ರಿಯರ್ ಕಿರಿದಾದ ಹಿಂಬದಿ ರೇಸ್‍ಟ್ರ್ಯಾಕ್‍ಗೆ ಹತ್ತಿರವಿರುವುದನ್ನು ಎತ್ತಿ ತೋರಿಸುತ್ತದೆ.

ಸ್ಟಾಂಡರ್ಡ್ ಗೋಲ್ಡ್ ಅಪ್‍ಸೈಡ್-ಡೌನ್ ಫೋರ್ಕ್, ಅಲ್ಯುಮಿನಿಯಂ ಸ್ವಿಂಗ್ ಆರ್ಮ್, ಹ್ಯಾಂಡಲ್‍ಬಾರ್ಸ್ ನಿಯಂತ್ರಣಗಳು ಮತ್ತುಅತ್ಯುತ್ತಮ ವರ್ಕ್‍ಮನ್‍ಶಿಪ್‍ನೊಂದಿಗೆ ಈ ವರ್ಗದಲ್ಲಿಅತ್ಯುತ್ತಮವಾದುದನ್ನು ಪ್ರತಿಫಲಿಸುತ್ತದೆ ಮತ್ತು ಸೂಕ್ಷ್ಮ ಮತ್ತು ನಿಖರ ಫೀಡ್‍ಬ್ಯಾಕ್ ಮೂಲಕ ಸ್ಥಿರವಾದ ವ್ಹೀಲ್‍ಕಂಟ್ರೋಲ್ ನೀಡುತ್ತದೆ. ಸ್ಟಾಂಡರ್ಡ್ ಮಿಷೆಲಿನ್ ಪೈಲಟ್ ಸ್ಟ್ರೀಟ್ ರೇಡಿಯಲ್ ಟೈರ್ಸ್ ಉತ್ತಮ ಹಿಡಿತ ಮತ್ತು ನಿಯಂತ್ರಣದೊಂದಿಗೆ ಪರಿಪೂರ್ಣವಾಗಿ ಈ ಗುಣದೊಂದಿಗೆ ಹೊಂದಿಕೊಳ್ಳುತ್ತವೆ.

ಫಸ್ರ್ಟ್-ಎವರ್ BMW G 310 RR ವಾಟರ್-ಕೂಲ್ಡ್ ಸಿಂಗಲ್-ಸಿಲಿಂಡರ್ ಫೋರ್ ಸ್ಟ್ರೋಕ್313-CC ಎಂಜಿನ್‍ನ್‍ಎಲೆಕ್ಟ್ರಾನಿಕ್ ಫ್ಯೂಯೆಲ್‍ಇಂಜೆಕ್ಷನ್‍ನೊಂದಿಗೆಜೋಡಿಸಲ್ಪಟ್ಟಿದೆ.ಈ ಎಂಜಿನ್ 9,700 Rpm ನಲ್ಲಿಗರಿಷ್ಠ 25kW ಶಕ್ತಿ ಸಾಧಿಸುತ್ತದೆಅಲ್ಲದೆ
27.3Nm ಟಾರ್ಕ್‍ಅನ್ನು 7,700 Rpm ನಲ್ಲಿ ಸಾಧಿಸುತ್ತದೆ.ಈ ಮೋಟಾರ್‍ಸೈಕಲ್ ಕೇವಲ 2.9 ಸೆಕೆಂಡುಗಳಲ್ಲಿ 0 – 60 Km/hr ಆಕ್ಸಲರೇಟ್ ಮಾಡುತ್ತದೆ.

Follow Us:
Download App:
  • android
  • ios