Asianet Suvarna News Asianet Suvarna News
1076 results for "

ಕಟ್ಟಡ

"
6400 illegal religious centres in Karnataka snr6400 illegal religious centres in Karnataka snr

ರಾಜ್ಯದಲ್ಲಿ 6400 ಅಕ್ರಮ ಪೂಜಾ ಕೇಂದ್ರಗಳು!

  • ಸರ್ಕಾರದ ಉನ್ನತ ಮೂಲಗಳ ಪ್ರಕಾರ, ರಾಜ್ಯದಲ್ಲಿ ಈವರೆಗೆ 6,395 ಅನಧಿಕೃತ ಧಾರ್ಮಿಕ ಕಟ್ಟಡಗಳನ್ನು (ದೇವಾಲಯ, ಮಸೀದಿ ಹಾಗೂ ಚಚ್‌ರ್‍) ಗುರುತು
  • ಪೈಕಿ 2,989 ಕಟ್ಟಡ (ಜುಲೈವರೆಗೆ) ತೆರವು ಬಾಕಿ ಇರುವುದಾಗಿ ತಿಳಿದುಬಂದಿದೆ.

state Sep 15, 2021, 7:26 AM IST

Suvarna Focus 9 11 terror act 20th Anniversary podSuvarna Focus 9 11 terror act 20th Anniversary pod
Video Icon

ಪವರ್‌ಫುಲ್ ದೇಶ, ಅಮೆರಿಕದ ಪರಾಕ್ರಮದ ಮೇಲೇ ಡೌಟ್‌?

9/11 ಅಮೆರಿಕದ ಪಾಲಿಗೆ ಮರೆಯಲಾಗದ ದಿನ. ಸರಿಯಾಗಿ 20 ವರ್ಷಗಳ ಹಿಂದೆ ಇದೇ ದಿನ ಅಮೆರಿಕದಲ್ಲಿ ಉರಿದು ಹೋಗಿದ್ದು ಎರಡು ಕಟ್ಟಡವಲ್ಲ, ಅಮೆರಿಕದ ಸೂಪರ್ ಪವರ್. ಆವತ್ತಿನಿಂದ ಇವತ್ತಿನವರೆಗೆ ಅಂದರೆ ಕೇವಲ 20ವರ್ಷಕ್ಕೆ ಉರುಳಿ ಬಿತ್ತು ಅಮೆರಿಕ ಕೀರ್ತಿ ಕಿರೀಟ. ಬೈಡೆನ್ ನಿರ್ಣಯವೇ ಅಮೆರಿಕ ಅಹಂಕಾರಕ್ಕೆ ಕೊನೆ ಮೊಳೆಯಾಗುತ್ತಾ?

India Sep 13, 2021, 12:36 PM IST

Bengaluru BJP Protests Against Shifting Hebbal Sub-Registrar Office to Congress MLA Byrathi Suresh Building rbjBengaluru BJP Protests Against Shifting Hebbal Sub-Registrar Office to Congress MLA Byrathi Suresh Building rbj
Video Icon

ಕಾಂಗ್ರೆಸ್ ಶಾಸಕರ ಕಟ್ಟಡಕ್ಕೆ ಸಬ್ ರಿಜಿಸ್ಟರ್ ಆಫೀಸ್ ಸ್ಥಳಾಂತರ, ಬಿಜೆಪಿಯಿಂದ ಪ್ರತಿಭಟನೆ

ಬೆಂಗಳೂರು ನಗರದ ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಚೋಳನಾಯಕನಹಳ್ಳಿ ಉಪ ನೋಂದಣಾಧಿಕರಿ ಕಚೇರಿ ಸ್ಥಳಾಂತರಕ್ಕೆ ವಿರೋಧ ವ್ಯಕ್ತವಾಗಿದೆ.
 

Karnataka Districts Sep 8, 2021, 8:40 PM IST

Accused Commits suicide in mangaluru court snrAccused Commits suicide in mangaluru court snr

ಮಂಗಳೂರಲ್ಲಿ ಕೋರ್ಟ್‌ ಕಟ್ಟಡದಿಂದ ಜಿಗಿದು ಆರೋಪಿ ಆತ್ಮಹತ್ಯೆ

  • ಮಂಗಳೂರು ನ್ಯಾಯಾಲಯದಲ್ಲಿ ಪೋಕ್ಸೋ ಪ್ರಕರಣದ ಆರೋಪಿ ಪರಾರಿಯಾಗಲು ಯತ್ನಿಸಿ ಆತ್ಮಹತ್ಯೆ
  • ಪೊಕ್ಸೊ ಪ್ರಕರಣದ ಆರೋಪಿಯು ನ್ಯಾಯಾಲಯದ ಆರನೇ ಮಹಡಿಯಿಂದ ತಪ್ಪಿಸಿಕೊಳ್ಳಲು ಮುಂದಾಗಿ ಮೇಲಿನಿಂದಲೇ ಕೆಳಕ್ಕೆ ಹಾರಿದ್ದಾನೆ. 

Karnataka Districts Sep 1, 2021, 7:23 AM IST

No building construction under 40 meter distance on national highways says High Court mahNo building construction under 40 meter distance on national highways says High Court mah

ಹೆದ್ದಾರಿ ಪಕ್ಕ ಕಟ್ಟಡ ನಿರ್ಮಾಣಕ್ಕೆ ಮುಂದಾದರೆ ಜೋಕೆ! ಹೈಕೋರ್ಟ್ ಆದೇಶ ಕೇಳಿ

ರಾಷ್ಟ್ರೀಯ, ರಾಜ್ಯ ಹೆದ್ದಾರಿಯ ಮಧ್ಯಭಾಗದಿಂದ 40 ಮೀ. ಒಳಗೆ ಕಟ್ಟಡ ನಿರ್ಮಿಸುವಂತಿಲ್ಲ. ಜಿಲ್ಲಾ ಹೆದ್ದಾರಿಯ 25 ಮೀ. ಒಳಗೆ ಕಟ್ಟಡ ನಿರ್ಮಿಸುವಂತಿಲ್ಲ ಎಂದು ಈ ಹಿಂದೆ ಸರ್ಕಾರ ಸುತ್ತೋಲೆ ಹೊರಡಿಸಿತ್ತು.

Karnataka Districts Aug 26, 2021, 12:07 AM IST

AAP Accused of Using Commercial Space For Political Activities hlsAAP Accused of Using Commercial Space For Political Activities hls
Video Icon

ಕಮರ್ಷಿಯಲ್ ಉದ್ದೇಶಕ್ಕೆ ಕಟ್ಟಡ ಪಡೆದು ಕಚೇರಿ ತೆರೆದ ಆಪ್; ಮಾಲೀಕರಿಂದ ಆಕ್ಷೇಪ

ಮಹದೇವಪುರಲ್ಲಿ ವಾಣಿಜ್ಯ ಬಳಕೆಗೆ ಕಟ್ಟಡ ಪಡೆದು ಪಕ್ಷದ ಕಚೇರಿ ತೆರೆದ ಆಮ್ ಆದ್ಮಿ ಪಕ್ಷದ ವಿರುದ್ಧ ಕಟ್ಟಡ ಮಾಲಿಕ ಚಂದ್ರಪ್ಪ ಹಾಗೂ ಶ್ರೀಕಾಂತ್ ಆರೋಪಿಸಿದ್ದಾರೆ. 

state Aug 18, 2021, 1:25 PM IST

Bengaluru Refrigerator Blast in Vijayanagar Incident Caught in CCTV hlsBengaluru Refrigerator Blast in Vijayanagar Incident Caught in CCTV hls
Video Icon

ಬೆಂಗಳೂರು: ವಿಜಯನಗರ ಮನೆಯಲ್ಲಿ ನಿಗೂಢ ಸ್ಫೋಟ, ವೃದ್ಧ ದಂಪತಿಗೆ ಗಾಯ

ವಿಜಯನಗರದ ಹಂಪಿನಗರ ಎರಡಂತಸ್ತಿನ ಕಟ್ಟಡದ ಮೊದಲ ಮಹಡಿ ಮನೆಯಲ್ಲಿ ನಿಗೂಢ ಸ್ಫೋಟವಾಗಿದೆ. ಮನೆಯಲ್ಲಿದ್ದ ವೃದ್ಧ ದಂಪತಿಗೆ ಗಾಯಗಳಾಗಿದ್ದು, ಗೃಹಪಯೋಗಿ ವಸ್ತುಗಳಿಗೆ ಹಾನಿಯಾಗಿದೆ. 

state Aug 16, 2021, 11:06 AM IST

Frightened people For Crocodile Came to Siruguppa Town in Ballari grgFrightened people For Crocodile Came to Siruguppa Town in Ballari grg

ಸಿರುಗುಪ್ಪ: ಚರಂಡಿಯಲ್ಲಿ ಮೊಸಳೆ ಪ್ರತ್ಯಕ್ಷ, ಹೌಹಾರಿದ ಜನತೆ..!

ನಗರದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಹಿಂಬದಿಯಲ್ಲಿರುವ ಶೌಚಾಲಯ ಕಟ್ಟಡದ ಹಿಂದಿರುವ ಕೇವಲ ಒಂದು ಅಡಿ ಅಗಲದ ಚರಂಡಿಯಲ್ಲಿ ಮೊಸಳೆ ಪ್ರತ್ಯಕ್ಷವಾಗಿದ್ದು ಸಾರ್ವಜನಿಕರಲ್ಲಿ ಆತಂಕ ಉಂಟುಮಾಡಿದೆ.
 

Karnataka Districts Aug 11, 2021, 3:34 PM IST

Kerala Govt To Spend 63941 Cr Rs on SilverLine semi high speed railway project podKerala Govt To Spend 63941 Cr Rs on SilverLine semi high speed railway project pod
Video Icon

ಕೇರಳದಲ್ಲಿ ಸಿಲ್ವರ್ ಲೈನ್ ಯೋಜನೆ: 3.52 ತಾಸಿನಲ್ಲಿ 529.45 ಕಿ. ಮೀ ಪ್ರಯಾಣ!

ಕೇರಳ ಸರ್ಕಾರದ ಕನಸಿನ ಯೋಜನೆ ಸಿಲ್ವರ್ ಲೈನ್‌ಗಾಗಿ ಭೂಸ್ವಾಧೀನ ಪ್ರಕ್ರಿಯೆ ಆರಂಭಿಸಲು ಅನುಮೋದನೆ ನೀಡಲಾಗಿದೆ. ರಾಜ್ಯದ ಉತ್ತರ ಮತ್ತು ದಕ್ಷಿಣ ಭಾಗದ ನಡುವಿನ ಪ್ರಯಾಣದ ಅವಧಿ ಕಡಿಮೆಗೊಳಿಸುವುದೇ ಈ ಸೆಮಿ ಹೈಸ್ಪೀಡ್ ರೈಲ್ವೆ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಈ ಯೋಜನೆಗೆ ರೂ. 63,941 ಕೋಟಿ ವೆಚ್ಚ ಅಂದಾಜಿಸಲಾಗಿದ್ದು, ಆಡಳಿತಾಡ LDF ಸರ್ಕಾರದ ಅತಿದೊಡ್ಡ ಮೂಲಸೌಕರ್ಯ ವ್ಯವಸ್ಥೆ ಎನ್ನಲಾಗಿದೆ. ಇನ್ನು ಈ ಯೋಜನೆಯಿಂದಾಗಿ 9 ಸಾವಿರ ಕಟ್ಟಡಗಳನ್ನು ನೆಲಸಮಗೊಳಿಸಿ, ಸುಮಾರು 10 ಸಾವಿರ ಕುಟುಂಬಗಳನ್ನು ಸ್ಥಳಾಂತರಿಸಬೇಕಾಗುತ್ತದೆ, ಹೀಗಾಗಿ ಈ ಯೋಜನೆಗೆ ಭಾರೀ ವಿರೋಧವೂ ವ್ಯಕ್ತವಾಗಿದೆ.
 

India Aug 9, 2021, 5:05 PM IST

Super Special News two Storey house Collapse into sea in Argentina hlsSuper Special News two Storey house Collapse into sea in Argentina hls
Video Icon

ಕ್ಷಣಾರ್ಧದಲ್ಲಿ ಸಮುದ್ರಕ್ಕೆ ಕುಸಿದು ಬಿತ್ತು 2 ಅಂತಸ್ತಿನ ಬಿಲ್ಡಿಂಗ್, ನೀವೆಂದೂ ನೋಡಿರದ ವಿಡಿಯೋ..!

ವರುಣನ ಆರ್ಭಟದಿಂದ ಎಲ್ಲೆಡೆ ಪ್ರವಾಹ, ಬೆಟ್ಟ ಗುಡ್ಡಗಳ ಕುಸಿತ, ಅವಾಂತರಗಳು ನಡೆದಿವೆ. ಪ್ರವಾಹದ ಹೊಡೆತಕ್ಕೆ ಸಿಲುಕಿದ 2 ಅಂತಸ್ತಿನ ಕಟ್ಟಡವೊಂದು ಸಮುದ್ರದ ಪಾಲಾಗಿದೆ. 

India Aug 4, 2021, 9:34 AM IST

China builds pig hotels for better biosecurity podChina builds pig hotels for better biosecurity pod

ಚೀನಾದಲ್ಲಿ ಹಂದಿಗಳಿಗೆ ಹೈಸೆಕ್ಯುರಿಟಿ!

* 13 ಮಹಡಿ ಕಟ್ಟಡದಲ್ಲಿ 10,000 ಹಂದಿಗಳ ನೆಲೆ

* ಚೀನಾದಲ್ಲಿ ಹಂದಿಗಳಿಗೆ ಹೈಸೆಕ್ಯುರಿಟಿ

* ಸೋಂಕಿನಿಂದ ಹಂದಿಗಳ ರಕ್ಷಣೆಗೆ ಚೀನಾ ಪ್ಲ್ಯಾನ್‌

International Aug 3, 2021, 9:47 AM IST

MLA Ramadas Assured about House and govt Facility For construction workers snrMLA Ramadas Assured about House and govt Facility For construction workers snr

'ಕಟ್ಟಡ ಕಾರ್ಮಿಕರಿಗೆ ಮನೆ, ಸರ್ಕಾರಿ ಸವಲತ್ತು'

  • ಕೆ.ಆರ್‌. ಕ್ಷೇತ್ರದಲ್ಲಿರುವ ಕಟ್ಟಡ ಕಾರ್ಮಿಕರಿಗೆ ಸರ್ಕಾರಿ ಸವಲತ್ತು ಹಾಗೂ ಆಶ್ರಯ ಯೋಜನೆಯಲ್ಲಿ ಮನೆ
  • ನಮ್ಮ ಕ್ಷೇತ್ರದಲ್ಲಿರುವ ಕಟ್ಟಡ ಕಟ್ಟುವಂಥಹ ಕಾರ್ಮಿಕರಿಗೆ ಸೂಕ್ತ ಸೌಲಭ್ಯ
  •  ಶಾಸಕ ಎಸ್‌.ಎ. ರಾಮದಾಸ್‌ ಭರವಸೆ 

Karnataka Districts Jul 21, 2021, 12:42 PM IST

Congress MLA Amaregouda Bayyapur Visit Government College Building in Kushtagi grgCongress MLA Amaregouda Bayyapur Visit Government College Building in Kushtagi grg

ಕುಷ್ಟಗಿ: ಏಣಿ ಏರಿ ಕಾಲೇಜು ಛಾವಣಿ ವೀಕ್ಷಿಸಿದ ಶಾಸಕ ಭಯ್ಯಾಪುರ

ತಾಲೂಕಿನಲ್ಲಿ ಕಳೆದ ಒಂದು ವಾರದಿಂದ ನಿರಂತರ ಮಳೆಯಿಂದಾಗಿ ಸ್ಥಳೀಯ ಸರ್ಕಾರಿ ಕಾಲೇಜು  ಕಟ್ಟಡ ಸೋರುತ್ತಿರುವುದನ್ನು ಗಮನಿಸಿದ ಶಾಸಕ ಅಮರೇಗೌಡ ಭಯ್ಯಾಪುರ, ಏಣಿ ಮೂಲಕ ಕಟ್ಟಡ ಏರಿ ಛಾವಣಿ ವೀಕ್ಷಿಸಿರುವುದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

Karnataka Districts Jul 21, 2021, 9:59 AM IST

Pakistani fighters Taliban instructed to target Indian assets in Afghanistan say sources podPakistani fighters Taliban instructed to target Indian assets in Afghanistan say sources pod

ಭಾರತ ನಿರ್ಮಿಸಿದ ಕಟ್ಟಡಗಳ ಮೇಲೆ ದಾಳಿಗೆ ತಾಲಿಬಾನ್‌ಗೆ ಪಾಕ್‌ ಸೂಚನೆ!

* ಉಗ್ರರ ಮೂಲಕ ಭಾರತದಲ್ಲಿ ದುಷ್ಕೃತ್ಯ ನಡೆಸುವ ಪಾಕಿಸ್ತಾನದ ಕುತಂತ್ರ

* ಭಾರತ ನಿರ್ಮಿಸಿದ ಕಟ್ಟಡಗಳ ಮೇಲೆ ದಾಳಿಗೆ ತಾಲಿಬಾನ್‌ಗೆ ಪಾಕ್‌ ಸೂಚನೆ

* ಆಷ್ಘಾನಿಸ್ತಾನದಲ್ಲಿರುವ ತನ್ನ 10,000 ಉಗ್ರರು, ತಾಲಿಬಾನಿಗಳಿಗೆ ಪಾಕ್‌ನಿಂದ ಸೂಚನೆ ರವಾನೆ

International Jul 19, 2021, 8:06 AM IST

DCM Ashwath Narayan Visits To Malleshwaram Historical govt College Building inspection snrDCM Ashwath Narayan Visits To Malleshwaram Historical govt College Building inspection snr

ಮಲ್ಲೇಶ್ವರ 18ನೇ ಕ್ರಾಸ್‌ನ ಐತಿಹಾಸಿಕ ಕಲ್ಲುಕಟ್ಟಡ ಜೀರ್ಣೋದ್ಧಾರಕ್ಕೆ ಡಿಸಿಎಂ ಪರಿಶೀಲನೆ

  •  ಮಲ್ಲೇಶ್ವರ 18ನೇ ಅಡ್ಡರಸ್ತೆಯಲ್ಲಿರುವ ಸರಕಾರಿ ಪದವಿಪೂರ್ವ ಕಾಲೇಜಿನ ಐತಿಹಾಸಿಕ ಕಲ್ಲು ಕಟ್ಟಡ ನವೀಕರಣ
  • ಕ್ಷೇತ್ರದ ಶಾಸಕ ಹಾಗೂ ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ ಅಶ್ವತ್ಥನಾರಾಯಣ ಶನಿವಾರ ಪರಿಶೀಲನೆ 
  • ನವೀಕರಣ ಮಾಡಲು ಮುಂದೆ ಬಂದಿರುವ ಜೈನ್‌ ಶಿಕ್ಷಣ ಸಮೂಹ

Karnataka Districts Jul 17, 2021, 4:05 PM IST