Asianet Suvarna News Asianet Suvarna News

ಪವರ್‌ಫುಲ್ ದೇಶ, ಅಮೆರಿಕದ ಪರಾಕ್ರಮದ ಮೇಲೇ ಡೌಟ್‌?

Sep 13, 2021, 12:36 PM IST

ವಾಷಿಂಗ್ಟನ್(ಸೆ.13) 9/11 ಅಮೆರಿಕದ ಪಾಲಿಗೆ ಮರೆಯಲಾಗದ ದಿನ. ಸರಿಯಾಗಿ 20 ವರ್ಷಗಳ ಹಿಂದೆ ಇದೇ ದಿನ ಅಮೆರಿಕದಲ್ಲಿ ಉರಿದು ಹೋಗಿದ್ದು ಎರಡು ಕಟ್ಟಡವಲ್ಲ, ಅಮೆರಿಕದ ಸೂಪರ್ ಪವರ್. ಆವತ್ತಿನಿಂದ ಇವತ್ತಿನವರೆಗೆ ಅಂದರೆ ಕೇವಲ 20ವರ್ಷಕ್ಕೆ ಉರುಳಿ ಬಿತ್ತು ಅಮೆರಿಕ ಕೀರ್ತಿ ಕಿರೀಟ. ಬೈಡೆನ್ ನಿರ್ಣಯವೇ ಅಮೆರಿಕ ಅಹಂಕಾರಕ್ಕೆ ಕೊನೆ ಮೊಳೆಯಾಗುತ್ತಾ?

ಸೆಪ್ಟೆಂಬರ್ 11, 2001 ಇಡೀ ಅಮೆರಿಕ ತಲ್ಲಣಿಸಿದ ದಿನ. ಇಡೀ ಜಗತ್ತು ಮೂಕವಾದ ದಿನವದು. ಉಗ್ರರ ಅಟ್ಟಹಾಸ ಮುಗಿಲು ಮುಟ್ಟಿದ್ದು, ಅಮೆರಿಕದ ಅವಳಿ ಕಟ್ಟಡಗಳು ನೆಲಕ್ಕುರುಳಿದ್ದವು. ಈ ಕುರಿತಾದ ಮತ್ತಷ್ಟು ವಿವರ ಇಲ್ಲಿದೆ ನೋಡಿ.