Asianet Suvarna News Asianet Suvarna News
685 results for "

Samanth

"
Telugu Tamil Samantha akkineni upside down aerial yoga poseTelugu Tamil Samantha akkineni upside down aerial yoga pose
Video Icon

ತಲೆಕೆಳಗಾಕಿಕೊಂಡು ನಿಂತ ಸಮಂತಾ; ಜೀವನದ ಹೊಸ ಪಾಠ!

ಟಾಲಿವುಡ್‌-ಕಾಲಿವುಡ್‌ ಸುಂದರ ಚೆಲುವೆ ಸಮಂತಾ ಲಾಕ್‌ಡೌನ್‌ನ ಪ್ರತಿಕ್ಷಣವನ್ನೂ ಬಳಸಿಕೊಳ್ಳುತ್ತಿದ್ದಾರೆ. ಸಾಕು ನಾಯಿ ಜೊತೆ ಸಮಯ ಕಳೆಯುತ್ತಾ ಟೆರೆಸ್‌ ಗಾರ್ಡನಿಂಗ್ ಮಾಡುತ್ತಿದ್ದವರು, ಈಗ ದಿಢೀರಣೆ ಉಲ್ಟಾ ಪಲ್ಟಾ ನಿಂತುಕೊಂಡಿದ್ದಾರೆ. ಇದೊಂದು ವಿಭಿನ್ನ ಶೈಲಿಯ ಶಿರ್ಷಾಸನವಾದರೂ ಸಮಂತಾಳನ್ನೂ ಈ ರೀತಿ ನೋಡಿದ ನೆಟ್ಟಿಗರು ಅಚ್ಚರಿ ಪಟ್ಟಿದ್ದಾರೆ

Cine World Jul 2, 2020, 4:01 PM IST

Samantha Akkineni ended relationship with Siddharth due insecuritySamantha Akkineni ended relationship with Siddharth due insecurity

ಸಿದ್ಧಾರ್ಥ್ ಜೊತೆಗಿನ ಸಂಬಂಧ ಮುರಿದುಕೊಂಡಿದ್ದೇಕೆ ಸಮಂತಾ ಅಕ್ಕಿನೇನಿ?

ಸಮಂತಾ ಅಕ್ಕಿನೇನಿ ದಕ್ಷಿಣ ಭಾರತದ ಬ್ಯೂಟಿ ಹಾಗೂ ನಟ ನಾಗ ಚೈತನ್ಯರ ಪತ್ನಿ. ಇವರದ್ದು ಮೊಸ್ಟ್‌ ಹ್ಯಾಪಿ ಹಾಗೂ ಲವ್ಡ್‌ ಕಪಲ್‌ ಎನ್ನುವುದರಲ್ಲಿ ಅನುಮಾನವೇ ಇಲ್ಲ. ನಟಿ ಸಮಂತಾ ಈ ಹಿಂದೆ ನಟ ಸಿದ್ಧಾರ್ಥ್ ಜೊತೆ ಸಂಬಂಧ ಹೊಂದಿದ್ದರು, ಹಾಗೂ ಬ್ರೇಕಪ್‌ ನಂತರ ಚೈತನ್ಯರ ಜೊತೆ ಮದುವೆಯಾಗಿ ಈಗ ಸಂತೋಷವಾಗಿದ್ದಾರೆ. ಸಿದ್ಧಾರ್ಥ್‌ ಜೊತೆಯ ಸಂಬಂಧವನ್ನು ಭಯದಿಂದ ಕೊನೆಗೊಳಿಸಿದರು ಎಂದು ನಟಿ ಬಾಯಿಬಿಟ್ಟಿದ್ದಾರೆ. ಆ ಭಯವೇನು?  

Cine World Jun 27, 2020, 8:23 PM IST

Tamil Actress Vidyulekha reduces 30 kgs during India lockdownTamil Actress Vidyulekha reduces 30 kgs during India lockdown

ಲಾಕ್‌ಡೌನ್‌ನಲ್ಲಿ ಫ್ಯಾಟ್‌ನಿಂದ ಫಿಟ್‌ ಅಂಡ್‌ ಸ್ಲಿಮ್‌ ಆಗಿ ಬದಲಾದ ತಮಿಳು ನಟಿ

ತಮಿಳು ಚಿತ್ರರಂಗದ ಹಾಸ್ಯ ನಟಿ ವಿದ್ಯುಲೇಖಾ  ರಾಮನ್ ಸುಮಾರು 30 ಕೆ.ಜಿ.ಇಳಿಸಿ ಸ್ಲಿಮ್ ಅಂಡ್‌ ಫಿಟ್‌ ಆಗುತ್ತಿದ್ದಾರೆ. ಲಾಕ್‌ಡೌನ್‌ನಲ್ಲಿ ಸಾಕಷ್ಟು ವರ್ಕೌಟ್‌  ಮಾಡುತ್ತಿರುವ ವಿದ್ಯುಲೇಖಾ ಹಲವರಿಗೆ ಸ್ಪೂರ್ತಿಯಾಗಿದ್ದಾರೆ. ಇವರ ಸ್ಲಿಮ್ ಫೋಟೋಗಳು ಇಂಟರ್‌ನೆಟ್‌ನಲ್ಲಿ ವೈರಲ್‌ ಆಗಿದ್ದು. ನಟಿಯ ಶ್ರಮಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿವೆ.

Cine World Jun 27, 2020, 7:57 PM IST

Samantha starts new hobby during this lock down terrace farmingSamantha starts new hobby during this lock down terrace farming

ಲಾಕ್‌ಡೌನ್‌ನಲ್ಲಿ ಸಮಂತಾ ಶುರು ಹಚ್ಕೊಂಡ್ರು ಹೊಸ ಹವ್ಯಾಸ..! ಟೆರೇಸ್ ಗಾರ್ಡನ್ ಹೇಗಿದೆ ನೋಡಿ

ಇದೇ ವರ್ಷ ಫೆಬ್ರವರಿಯಲ್ಲಿ ಬಿಡಗುಡೆಯಾದ 'ಜಾನು' ಸಿನಿಮಾದ ನಂತ್ರ ಸಮಂತಾ ಕ್ಯಾಮೆರಾ, ಲೈಟ್‌ಗಳಿಂದ ಸ್ವಲ್ಪ ದೂರವಿದ್ದಾರೆ. ಸೋಷಿಯಲ್ ಮೀಡಿಯಾದಲ್ಲೂ ಸಮಯ ಕಳೆಯೋದನ್ನು ಕಡಿಮೆ ಮಾಡಿದ್ದಾರೆ.

Entertainment Jun 14, 2020, 2:54 PM IST

After Samantha Akkineni Deepika Padukones school report card viralAfter Samantha Akkineni Deepika Padukones school report card viral

ಸಮಂತಾ ನಂತರ ನಮ್ಮ ದೀಪಿಕಾಳ ರಿಪೋರ್ಟ್‌ಕಾರ್ಡ್‌ ವೈರಲ್‌

ಸಿನಿಮಾದ ರಂಗದ ಬಗ್ಗೆ ಜನಸಾಮಾನ್ಯರಿಗೆ ಯಾವತ್ತಿಗೂ ಕುತೂಹಲ ಹಾಗೂ ಆಸಕ್ತಿ. ನಟನಟಿಯರ ಸಣ್ಣ ಪುಟ್ಟ ವಿಷಯಗಳು ಪ್ರಚಾರಗಿಟ್ಟಿಸಿಕೊಳ್ಳುತ್ತಿರುತ್ತವೆ. ಸ್ಪಲ್ಪ ಸಮಯದ ಹಿಂದೆ ಸೌತ್‌ ನಟಿ ಸಮಂತಾ ಅಕ್ಕಿನೇನಿಯ ಶಾಲೆಯ ರಿಪೋರ್ಟ್‌ ಕಾರ್ಡ್‌ ವೈರಲ್‌ ಆಗಿತ್ತು. ಈಗ ಬಾಲಿವುಡ್‌ ದಿವಾ ದೀಪಿಕಾ ಪಡುಕೋನೆಯ ಬಾರಿ. ಬಹಳ ಹಿಂದೆ ದೀಪಿಕಾ ಸೋಶಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿಕೊಂಡಿದ್ದ ಶಾಲೆಯ ರಿಪೋರ್ಟ್‌ ಕಾರ್ಡ್‌ ಈಗ ಮತ್ತೆ ಸುದ್ದಿಯಲ್ಲಿದೆ. ದೀಪಿಕಾಳ ರಿಪೋರ್ಟ್‌ ಕಾರ್ಡ್‌ ನೆಟ್ಟಿಗರ ಗಮನಸೆಳೆದು ಇಂಟರ್‌ನೆಟ್‌ನಲ್ಲಿ ಹರಿದಾಡುತ್ತಿದೆ.

Cine World Jun 3, 2020, 7:25 PM IST

Samantha Akkineni increases summer heat with bikini picturesSamantha Akkineni increases summer heat with bikini pictures

ಸಮ್ಮರ್‌ನ ಹೀಟ್‌ ಹೆಚ್ಚಿಸೋ ಸಮಂತಾ ಅಕ್ಕಿನೇನಿಯ ಹಾಟ್‌ ಪೋಟೋಸ್

ಸಮಂತಾ ಅಕ್ಕಿನೇನಿ ಸೌತ್‌ ಸಿನಿಮಾ ಇಂಡಸ್ಟ್ರೀಯ ಹಾರ್ಟ್‌ ಥ್ರೋಬ್‌. ಕೋಸ್ಟಾರ್‌ ನಾಗಚೈತನ್ಯರನ್ನು ಮದುವೆಯಾಗಿರುವ ಇವರು ಇನ್ನೂ ತನ್ನ ಡಿಮ್ಯಾಂಡ್‌ ಉಳಿಸಿಕೊಂಡಿದ್ದಾರೆ. ಸ್ಟೈಲ್‌ಗೆ ಹೆಸರಾಗಿರುವ ಸಮಂತಾಳ ಪೋಟೋಗಳು ಆಗಾಗ ಸದ್ದು ಮಾಡುತ್ತಲೇ ಇರುತ್ತವೆ. ಸದ್ಯಕ್ಕೆ ಸಮಂತಾರ ಕಳೆದ ಸಮ್ಮರ್‌ ಹಾಲಿಡೇಸ್‌ನ ಪೋಟೋಗಳು ಅಂತರ್‌ಜಾಲದಲ್ಲಿ ಹರಿದಾಡುತ್ತಿವೆ. ಸಮಂತಾ ಮತ್ತು ನಾಗ ಚೈತನ್ಯರ ಸ್ಪೇನ್‌ನ ಪಿಕ್ಚರ್‌ಗಳಾಗಿವೆ ಅವು. ಬಿಕಿನಿಯಲ್ಲಿ ಫೋಸ್‌ ಕೊಟ್ಟಿರುವ ನಟಿಯ ಹಾಟ್‌ ಪೋಟೋಗಳು ಬೇಸಿಗೆಯ ಬಿಸಿಯನ್ನು ಹೆಚ್ಚಿಸಿರುವುದಂತೂ ಸುಳ್ಳಲ್ಲ.

Cine World Jun 3, 2020, 2:01 PM IST

Mahesh Babu Favorite ActressMahesh Babu Favorite Actress
Video Icon

ಪ್ರಿನ್ಸ್‌ ಫೇವರೇಟ್ ಸಮಂತಾನಾ, ರಶ್ಮಿಕಾನಾ?

ಪ್ರಿನ್ ಮಹೇಶ್ ಬಾಬು ಕನ್ನಡದಲ್ಲೂ ಅಪಾರ ಪ್ರಮಾಣದ ಅಭಿಮಾನಿಗಳನ್ನು ಹೊಂದಿದ್ದಾರೆ. ಇನ್ಸ್ಟಾಗ್ರಾಮ್‌ ಆಕ್ಟೀವ್ ಅಗಿರುವ ಪ್ರಿನ್ಸ್ ಲಾಕ್‌ಡೌನ್ ಸಮಯದಲ್ಲಿ ಅಭಿಮಾನಿಗಳ ಜೊತೆ ಇಂಟರ್ಯಾಕ್ಷನ್ ನಡೆಸಿದ್ದಾರೆ. ಆಗ ಅಭಿಮಾನಿಯೊಬ್ಬ, 'ನಿಮ್ಮ ಫೇವರೇಟ್ ನಟಿ ಸಮಂತಾನಾ? ರಶ್ಮಿಕಾನಾ? ಎಂದು ಕೇಳಿದ್ದಾರೆ. ಆಗ ಪ್ರಿನ್ಸ್ ಕೊಟ್ಟಿರುವ ಉತ್ತರ ಸಖತ್ತಾಗಿದೆ. ಸಮಂತಾ, ರಶ್ಮಿಕಾ ಇಬ್ಬರೂ ಚಿತ್ರರಂಗದಲ್ಲಿ ಹೆಸರು ಮಾಡಿದವರು. ಒಳ್ಳೊಳ್ಳೆ ಸಿನಿಮಾಗಳನ್ನು ಕೊಟ್ಟಿದ್ದಾರೆ. ಹಾಗಾದರೆ ಪ್ರಿನ್ಸ್ ಫೇವರೇಟ್ ನಟಿ ಯಾರು? ಅವರೇ ಹೇಳ್ತಾರೆ ನೋಡಿ..! 

Cine World Jun 3, 2020, 11:58 AM IST

Tollywood samantha praises kannada rashmika mandannaTollywood samantha praises kannada rashmika mandanna
Video Icon

ರಶ್ಮಿಕಾ ಬಗ್ಗೆ ಮಾತನಾಡಿದ ಸಮಂತಾ; ಮೊದಲ ಬಾರಿ ಬೇಬಿ ಮಾತು ವಿರೋಧಿಸಿದ ಅಭಿಮಾನಿಗಳು!

ಟಾಲಿವುಡ್‌ ಬ್ಯೂಟಿ ಸಮಂತಾ ಅಕ್ಕನೇನಿ ಲೈವ್ ಚಾಟ್‌ ಮೂಲಕ ಅಭಿಮಾನಿಗಳ ಜತೆ ಮಾತನಾಡುವಾಗ ರಶ್ಮಿಕಾಳ ಬಗ್ಗೆ ಹೇಳಿದ್ದಾರೆ. ಹೀಗೆ ಪ್ರಶ್ನೆ ಕೇಳುತ್ತಿದ್ದ ಅಭಿಮಾನಿಗಳು ರಶ್ಮಿಕಾ ಬಗ್ಗೆ ಒಂದೆರಡು ಮಾತುಗಳನ್ನು ಹೇಳಿ ಎಂದು ಡಿಮ್ಯಾಂಡ್ ಮಾಡಿದ್ದಾರೆ.

Cine World Jun 1, 2020, 4:47 PM IST

Tollywood Samantha 10 marks card viral fans call her nerdoTollywood Samantha 10 marks card viral fans call her nerdo
Video Icon

ಸಮಂತಾ SSLC ರಿಪೋರ್ಟ್‌ ಕಾರ್ಡ್‌ ಲೀಕ್‌; ಎಷ್ಟು ಮಾರ್ಕ್ಸ್‌ ನೋಡಿ!

ಟಾಲಿವುಡ್‌-ಕಾಲಿವುಡ್‌ ಬ್ಯೂಟಿ ವಿತ್ ಬ್ರೇನ್‌ ಲಡ್ಕಿ ಸಮಂತಾ ಅಕ್ಕಿನೇನಿ 10ನೇ ತರಗತಿ ಮಾರ್ಕ್ಸ್‌ ಕಾರ್ಡ್‌ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.  ಎಲ್ಲಾ ಪೇಪರ್‌ನಲ್ಲೂ 95,90,100,84,91 ಪಡೆದಿರುವ ಸಮಂತಾಳನ್ನು ಅಭಿಮಾನಿಗಳು ಟಾಪರ್‌ ಎಂದು ಕೊಂಡಾಡುತ್ತಿದ್ದಾರೆ....

Cine World Jun 1, 2020, 4:14 PM IST

Fan demands Pooja hegde to apologies for trolling samanthaFan demands Pooja hegde to apologies for trolling samantha
Video Icon

ಹ್ಯಾಕರ್ಸ್‌ ಕೈಗೆ ಸಿಲುಕಿಕೊಂಡ ನಟಿಯರು: ನೆಟ್ಟಿಗರಿಂದ ಫುಲ್ ಕ್ಲಾಸ್?

ಇತ್ತೀಚಿಗೆ ಸೋಷಿಯಲ್ ಮೀಡಿಯಾ ಹ್ಯಾಕ್‌ ಆಗುವುದು ತುಂಬಾ ಕಾಮನ್ ಆಗಿದೆ. ಒಂದು ಪ್ರೊಫೈಲ್‌ ಹ್ಯಾಕ್ ಮಾಡಿದರೆ ಸಾಕು, ಮತ್ತೊಂದು ಪ್ರೊಫೈಲ್‌ ಲಿಂಕ್‌ ಪಡೆದುಕೊಳ್ಳುತ್ತಾರೆ. ಹೀಗೆ ಮಾಡುತ್ತಾ ನಿಮ್ಮ ಖಾತೆಯಿಂದ ಮಾಹಿತಿ ಪಡೆದುಕೊಂಡು, ಬೇಡದ ವಿಷಯಗಳನ್ನು ಲೀಕ್‌ ಮಾಡುತ್ತಾರೆ. 

Cine World Jun 1, 2020, 3:54 PM IST

Pooja hegde says Instagram was hacked after meme on samantha prabhuPooja hegde says Instagram was hacked after meme on samantha prabhu

ಸಮಂತಾ-ಪೂಜಾ ಹೆಗ್ಡೆ ನಡುವೆ ಬಿಗ್ ವಾರ್‌; ಅಕೌಂಟ್‌ ಹ್ಯಾಕ್‌ ಮಾಡಿದ್ಯಾರು?

ತಮಿಳು-ತೆಲುಗು ಚಿತ್ರರಂಗದಲ್ಲಿ ಸಿಕ್ಕಾಪಟ್ಟೆ ಸುದ್ದಿಯಲ್ಲಿರುವ ಪೂಜಾ ಹೆಗ್ಡೆ ಹಾಗೂ ಸಮಂತಾ ವಾರ್‌ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ನಟಿಯರಿಗಿಂತ ಅವರು ಅಭಿಮಾನಿಗಳು ಮಾತು ಕೇಳಲು ಕಷ್ಟವಾಗುತ್ತಿದೆ..

Cine World May 30, 2020, 12:13 PM IST

Then and now Photos of Telagu actress Samantha AkkineniThen and now Photos of Telagu actress Samantha Akkineni

ಫೋಟೋ- ಹೇಗಿದ್ದರು ಹೇಗಾಗಿದ್ದಾರೆ ನೋಡಿ ಸಮಂತಾ ಅಕ್ಕಿನೇನಿ!

ಟಾಲಿವುಡ್‌ನ ಬಹು ಬೇಡಿಕೆಯ ನಟಿ ಸಮಂತಾ ಅಕ್ಕಿನೇನಿ. ತೆಲಗು ಸಿನಿಮಾಗಳಲ್ಲಿ ಮಿಂಚುತ್ತಿರುವ ಸಮಂತಾ ಫೆವರೇಟ್‌ ಹೀರೊಯಿನ್‌ಗಳಲ್ಲಿ ಒಬ್ಬರು. ಇವರ ಪತಿ ನಾಗಚೈತನ್ಯ ಕೂಡ ತೆಲಗು ಸಿನಿಮಾದ ಜನಪ್ರಿಯ ನಟ. ತಮ್ಮ ಸ್ಟೈಲ್‌ಗಳಿಗೆ ಫೇಮಸ್‌ ಆಗಿರುವ ಸಮಂತಾರ ಕೆಲವು ಹಲವು ಫೋಟೋಗಳು ಈಗ ಸದ್ದು ಮಾಡುತ್ತಿವೆ. ಇವರು ಆಗ ಹೇಗಿದ್ದರು ನೋಡಿದರೆ ಗ್ಯಾರಂಟಿ ನೀವು ಗುರುತು ಹಿಡಿಯಲು ಸಾಧ್ಯವಿಲ್ಲ.
 

Cine World May 27, 2020, 5:56 PM IST

Samantha disturbed about husband Naga chaitanyas first wife in bedroomSamantha disturbed about husband Naga chaitanyas first wife in bedroom

ಬೆಡ್ ರೂಮಲ್ಲಿ ನಾಗ ಚೈತನ್ಯ ಫಸ್ಟ್ ವೈಫ್ ಕಾಟವಂತೆ ಸಮಂತಾಗೆ!?

ಸಮಂತಾ ಹಾಗೂ ನಾಗ ಚೈತನ್ಯ ಟಾಲಿವುಡ್‌ನ ನೆಚ್ಚಿನ ಕಪಲ್‌. ಇವರನ್ನ ನೋಡಿದರೆ ಜೋಡಿ ಅಂದರೆ ಹೀಗೆ ಇರಬೇಕು ಅಂತ ಹೇಳುವರೇ ಹೆಚ್ಚು. ಅನ್‌ ಸ್ಕ್ರೀನ್‌ ಅಫ್‌ಸ್ಕ್ರೀನ್‌ ಎರಡರಲ್ಲೂ ಇವರ ಕೆಮಿಸ್ಟ್ರಿಗೆ ಫ್ಯಾನ್ಸ್‌ ಫಿದಾ. ಇತ್ತೀಚಿಗೆ ನೆಡೆದ ಟಾಕ್‌ ಶೋ ಒಂದರಲ್ಲಿ ಸಮಂತಾ ಅಕ್ಕಿನೇನಿ ಗಂಡ ನಾಗಚೈತನ್ಯ ಅವರ ಮೊದಲ ಹೆಂಡತಿ ಬಗ್ಗೆ ಬಾಯಿ ಬಿಟ್ಟಿದ್ದಾರೆ. ಹಾಗೂ ಬೆಡ್‌ರೂಮಿನಲ್ಲಿ ತಮ್ಮ ಗಂಡನ ಮೊದಲ ಹೆಂಡತಿಯಿಂದ ಡಿಸ್ಟರ್ಬ್‌ ಆಗಿದ್ದಾರಂತೆ ನಟಿ ಸಮಂತಾ. ಏನಿದು ಕಥೆ?

Cine World May 22, 2020, 4:56 PM IST

tollywood Actress Samantha praises her costar Rakul preet singhtollywood Actress Samantha praises her costar Rakul preet singh

'ನನ್ನ ಬಿಡಿ, ಇವರ ಬ್ಯೂಟಿ ನೋಡಿ'; ಸಹ ನಟಿಯರ ಸೌಂದರ್ಯದ ಬಗ್ಗೆ ಸಮಂತಾ ಕಾಮೆಂಟ್!

ಚಿತ್ರರಂಗದಲ್ಲಿ  ನಟಿಯರಿಗೆ ಪರಸ್ಪರ ಅಸೂಯೆ ಹೆಚ್ಚಿರುತ್ತದೆ ಎಂಬ ಮಾತನ್ನು ಈಗಿನ ಜನರೇಷನ್ ನಟಿಮಣಿಯರು ತಪ್ಪೆಂದು ಸಾಬೀತು ಮಾಡುತ್ತಿದ್ದಾರೆ.  

Cine World May 16, 2020, 1:01 PM IST

Tollywood Samantha shares Oh baby look shooting momentsTollywood Samantha shares Oh baby look shooting moments

ಸಮಂತಾನೇ ಭಯಪಟ್ಟ ಪಾತ್ರವಿದು; 'ಓಹ್ ಬೇಬಿ'ಯಲ್ಲಿ ಹಿಂಗೆಲ್ಲಾ ಆಯ್ತಾ?

ಬಹುಭಾಷಾ ನಟಿ ಲಕ್ಷ್ಮಿ ಜೊತೆ 'ಓಹ್ ಬೇಬಿ' ಚಿತ್ರದಲ್ಲಿ ಮಿಂಚಿದ ಸಮಂತಾ ಅಕ್ಕಿನೇನಿ. ಮೊದಲ ಬಾರಿ ಹೆದರಿಕೊಂಡ ಸಮಂತಾ ಸಿನಿ ಎಕ್ಸ್ ಪೀರಿಯನ್ಸ್ ಇದು.... 

Cine World May 14, 2020, 1:24 PM IST