Asianet Suvarna News Asianet Suvarna News

ರಶ್ಮಿಕಾ ಬಗ್ಗೆ ಮಾತನಾಡಿದ ಸಮಂತಾ; ಮೊದಲ ಬಾರಿ ಬೇಬಿ ಮಾತು ವಿರೋಧಿಸಿದ ಅಭಿಮಾನಿಗಳು!

ಟಾಲಿವುಡ್‌ ಬ್ಯೂಟಿ ಸಮಂತಾ ಅಕ್ಕನೇನಿ ಲೈವ್ ಚಾಟ್‌ ಮೂಲಕ ಅಭಿಮಾನಿಗಳ ಜತೆ ಮಾತನಾಡುವಾಗ ರಶ್ಮಿಕಾಳ ಬಗ್ಗೆ ಹೇಳಿದ್ದಾರೆ. ಹೀಗೆ ಪ್ರಶ್ನೆ ಕೇಳುತ್ತಿದ್ದ ಅಭಿಮಾನಿಗಳು ರಶ್ಮಿಕಾ ಬಗ್ಗೆ ಒಂದೆರಡು ಮಾತುಗಳನ್ನು ಹೇಳಿ ಎಂದು ಡಿಮ್ಯಾಂಡ್ ಮಾಡಿದ್ದಾರೆ.

First Published Jun 1, 2020, 4:47 PM IST | Last Updated Jun 1, 2020, 4:47 PM IST

ಟಾಲಿವುಡ್‌ ಬ್ಯೂಟಿ ಸಮಂತಾ ಅಕ್ಕನೇನಿ ಲೈವ್ ಚಾಟ್‌ ಮೂಲಕ ಅಭಿಮಾನಿಗಳ ಜತೆ ಮಾತನಾಡುವಾಗ ರಶ್ಮಿಕಾಳ ಬಗ್ಗೆ ಹೇಳಿದ್ದಾರೆ. ಹೀಗೆ ಪ್ರಶ್ನೆ ಕೇಳುತ್ತಿದ್ದ ಅಭಿಮಾನಿಗಳು ರಶ್ಮಿಕಾ ಬಗ್ಗೆ ಒಂದೆರಡು ಮಾತುಗಳನ್ನು ಹೇಳಿ ಎಂದು ಡಿಮ್ಯಾಂಡ್ ಮಾಡಿದ್ದಾರೆ. ಅದಕ್ಕೆ ಸಮಂತಾ ಕೊಟ್ಟಿರುವ ಹೇಳಿಕೆಯನ್ನು ಬಹುತೇಕ ನೆಟ್ಟಿಗರು ವಿರೋಧಿಸಿದ್ದಾರೆ. ಏನದು ಹೇಳಿಕೆ?

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment

Video Top Stories