Asianet Suvarna News Asianet Suvarna News

ಹ್ಯಾಕರ್ಸ್‌ ಕೈಗೆ ಸಿಲುಕಿಕೊಂಡ ನಟಿಯರು: ನೆಟ್ಟಿಗರಿಂದ ಫುಲ್ ಕ್ಲಾಸ್?

ಇತ್ತೀಚಿಗೆ ಸೋಷಿಯಲ್ ಮೀಡಿಯಾ ಹ್ಯಾಕ್‌ ಆಗುವುದು ತುಂಬಾ ಕಾಮನ್ ಆಗಿದೆ. ಒಂದು ಪ್ರೊಫೈಲ್‌ ಹ್ಯಾಕ್ ಮಾಡಿದರೆ ಸಾಕು, ಮತ್ತೊಂದು ಪ್ರೊಫೈಲ್‌ ಲಿಂಕ್‌ ಪಡೆದುಕೊಳ್ಳುತ್ತಾರೆ. ಹೀಗೆ ಮಾಡುತ್ತಾ ನಿಮ್ಮ ಖಾತೆಯಿಂದ ಮಾಹಿತಿ ಪಡೆದುಕೊಂಡು, ಬೇಡದ ವಿಷಯಗಳನ್ನು ಲೀಕ್‌ ಮಾಡುತ್ತಾರೆ. 

ಇತ್ತೀಚಿಗೆ ಸೋಷಿಯಲ್ ಮೀಡಿಯಾ ಹ್ಯಾಕ್‌ ಆಗುವುದು ತುಂಬಾ ಕಾಮನ್ ಆಗಿದೆ. ಒಂದು ಪ್ರೊಫೈಲ್‌ ಹ್ಯಾಕ್ ಮಾಡಿದರೆ ಸಾಕು, ಮತ್ತೊಂದು ಪ್ರೊಫೈಲ್‌ ಲಿಂಕ್‌ ಪಡೆದುಕೊಳ್ಳುತ್ತಾರೆ. ಹೀಗೆ ಮಾಡುತ್ತಾ ನಿಮ್ಮ ಖಾತೆಯಿಂದ ಮಾಹಿತಿ ಪಡೆದುಕೊಂಡು, ಬೇಡದ ವಿಷಯಗಳನ್ನು ಲೀಕ್‌ ಮಾಡುತ್ತಾರೆ. ಒಬ್ಬರ ಮೇಲೆ ಮತ್ತೊಬ್ಬರನ್ನು ಹಚ್ಚಿ ಹಾಕುವ ಕೆಲಸಕ್ಕೆ ಕೈ ಹಾಕುತ್ತಾರೆ.  ಹೀಗೆ ಮಾಡುತ್ತಿರುವವರು ಟಿ ಪೂಜಾ ಹೆಗ್ಡೆ ಇನ್‌ಸ್ಟಾಗ್ರಾಂ ಹ್ಯಾಕ್‌ ಮಾಡಿ ಸಮಂತಾ ಬಗ್ಗೆ ಕೆಟ್ಟದಾಗಿ ಕಾಮೆಂಟ್ ಮಾಡಿದ್ದಾರೆ. ಇದನ್ನು ಗಮನಿಸಿದ ನೆಟ್ಟಿಗರು ಪೂಜಾಳನ್ನು ತರಾಟೆಗೆ ತೆಗೆದುಕೊಂಡ  ನಂತರ ಪೂಜಾ ಸೋಷಿಯಲ್ ಮೀಡಿಯಾದಲ್ಲಿ ನನ್ನ ಖಾತೆ ಹ್ಯಾಕ್ ಆಗಿದೆ ಎಂದು ತಿಳಿಸಿ ಅಭಿಮಾನಿಗಳು ಯಾವುದೇ ಪ್ರತಿಕ್ರಿಯೆ ನೀಡಬಾರದು ಎಂದು ಮನವಿ ಮಾಡಿಕೊಂಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment 

Video Top Stories