ಸಿದ್ಧಾರ್ಥ್ ಜೊತೆಗಿನ ಸಂಬಂಧ ಮುರಿದುಕೊಂಡಿದ್ದೇಕೆ ಸಮಂತಾ ಅಕ್ಕಿನೇನಿ?

First Published Jun 27, 2020, 8:23 PM IST

ಸಮಂತಾ ಅಕ್ಕಿನೇನಿ ದಕ್ಷಿಣ ಭಾರತದ ಬ್ಯೂಟಿ ಹಾಗೂ ನಟ ನಾಗ ಚೈತನ್ಯರ ಪತ್ನಿ. ಇವರದ್ದು ಮೊಸ್ಟ್‌ ಹ್ಯಾಪಿ ಹಾಗೂ ಲವ್ಡ್‌ ಕಪಲ್‌ ಎನ್ನುವುದರಲ್ಲಿ ಅನುಮಾನವೇ ಇಲ್ಲ. ನಟಿ ಸಮಂತಾ ಈ ಹಿಂದೆ ನಟ ಸಿದ್ಧಾರ್ಥ್ ಜೊತೆ ಸಂಬಂಧ ಹೊಂದಿದ್ದರು, ಹಾಗೂ ಬ್ರೇಕಪ್‌ ನಂತರ ಚೈತನ್ಯರ ಜೊತೆ ಮದುವೆಯಾಗಿ ಈಗ ಸಂತೋಷವಾಗಿದ್ದಾರೆ. ಸಿದ್ಧಾರ್ಥ್‌ ಜೊತೆಯ ಸಂಬಂಧವನ್ನು ಭಯದಿಂದ ಕೊನೆಗೊಳಿಸಿದರು ಎಂದು ನಟಿ ಬಾಯಿಬಿಟ್ಟಿದ್ದಾರೆ. ಆ ಭಯವೇನು?