Asianet Suvarna News Asianet Suvarna News

ತಲೆಕೆಳಗಾಕಿಕೊಂಡು ನಿಂತ ಸಮಂತಾ; ಜೀವನದ ಹೊಸ ಪಾಠ!

ಟಾಲಿವುಡ್‌-ಕಾಲಿವುಡ್‌ ಸುಂದರ ಚೆಲುವೆ ಸಮಂತಾ ಲಾಕ್‌ಡೌನ್‌ನ ಪ್ರತಿಕ್ಷಣವನ್ನೂ ಬಳಸಿಕೊಳ್ಳುತ್ತಿದ್ದಾರೆ. ಸಾಕು ನಾಯಿ ಜೊತೆ ಸಮಯ ಕಳೆಯುತ್ತಾ ಟೆರೆಸ್‌ ಗಾರ್ಡನಿಂಗ್ ಮಾಡುತ್ತಿದ್ದವರು, ಈಗ ದಿಢೀರಣೆ ಉಲ್ಟಾ ಪಲ್ಟಾ ನಿಂತುಕೊಂಡಿದ್ದಾರೆ. ಇದೊಂದು ವಿಭಿನ್ನ ಶೈಲಿಯ ಶಿರ್ಷಾಸನವಾದರೂ ಸಮಂತಾಳನ್ನೂ ಈ ರೀತಿ ನೋಡಿದ ನೆಟ್ಟಿಗರು ಅಚ್ಚರಿ ಪಟ್ಟಿದ್ದಾರೆ.

ಟಾಲಿವುಡ್‌-ಕಾಲಿವುಡ್‌ ಸುಂದರ ಚೆಲುವೆ ಸಮಂತಾ ಲಾಕ್‌ಡೌನ್‌ನ ಪ್ರತಿಕ್ಷಣವನ್ನೂ ಬಳಸಿಕೊಳ್ಳುತ್ತಿದ್ದಾರೆ. ಸಾಕು ನಾಯಿ ಜೊತೆ ಸಮಯ ಕಳೆಯುತ್ತಾ ಟೆರೆಸ್‌ ಗಾರ್ಡನಿಂಗ್ ಮಾಡುತ್ತಿದ್ದವರು, ಈಗ ದಿಢೀರಣೆ ಉಲ್ಟಾ ಪಲ್ಟಾ ನಿಂತುಕೊಂಡಿದ್ದಾರೆ. ಇದೊಂದು ವಿಭಿನ್ನ ಶೈಲಿಯ ಶಿರ್ಷಾಸನವಾದರೂ ಸಮಂತಾಳನ್ನೂ ಈ ರೀತಿ ನೋಡಿದ ನೆಟ್ಟಿಗರು ಅಚ್ಚರಿ ಪಟ್ಟಿದ್ದಾರೆ

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainmet 

Video Top Stories