Asianet Suvarna News Asianet Suvarna News
784 results for "

Moon

"
South Korean president suggests ban on eating dog meat podSouth Korean president suggests ban on eating dog meat pod

ಶತಮಾನದ ಪದ್ಧತಿಗೆ ಬೀಳುತ್ತಾ ಬ್ರೇಕ್?: ಮುಗ್ಧ ಪ್ರಾಣಿಗಳ ರೋಧನಕ್ಕೆ ಕೊನೆ!

* ದಕ್ಷಿಣ ಕೊರಿಯಾದ ಶತಮಾನಗಳ ಪದ್ಧತಿಗೆ ಬ್ರೇಕ್

* ಮುಗ್ಧ ಪ್ರಾಣಿಗಳ ರೋಧನ ಕೊನೆ?

* ಪ್ರತಿಭಟನೆಗಳ ಬೆನ್ನಲ್ಲೇ ನಾಯಿ ಮಾಂಸ ಭಕ್ಷಣೆಗೆ ನಿಷೇಧ?

International Sep 28, 2021, 12:07 PM IST

Have moon milk and get better sleepHave moon milk and get better sleep

ಮೂನ್ ಮಿಲ್ಕ್ ಕುಡಿಯಿರಿ.... ಉತ್ತಮ ನಿದ್ರೆಯನ್ನು ಪಡೆಯಿರಿ

ಮೂನ್ ಮಿಲ್ಕ್ ಬಗ್ಗೆ  ಕೇಳಿದ್ದೀರಾ? ಆಯುರ್ವೇದ ಗಿಡಮೂಲಿಕೆಗಳು ಮತ್ತು ಸಸ್ಯಗಳಿಂದ ತಯಾರಿಸಲಾಗುತ್ತದೆ. ಇದು ನಮ್ಮ ಮೆದುಳು ಮತ್ತು ದೇಹವನ್ನು ವಿಶ್ರಾಂತಿಗೊಳಿಸುವುದಲ್ಲದೆ ರೋಗ ನಿರೋಧಕ ವ್ಯವಸ್ಥೆಯನ್ನು  ಬಲಪಡಿಸುವುದರೊಂದಿಗೆ ನಿದ್ರೆಯ ಗುಣಮಟ್ಟವನ್ನು ಸುಧಾರಿಸುತ್ತದೆ.
 

Health Sep 27, 2021, 7:25 PM IST

Next SpaceX mission details about these four peopleNext SpaceX mission details about these four people

ಮತ್ತೆ ನಾಲ್ವರ ಬಾಹ್ಯಾಕಾಶ ಪ್ರಯಾಣಕ್ಕೆ ಸ್ಪೇಸ್‌ಎಕ್ಸ್ ಸಿದ್ಧ, ಯಾರೀ ನಾಲ್ವರು?

ಇತ್ತೀಚೆಗಷ್ಟೇ ಮೊದಲ ಬಾಹ್ಯಾಕಾಶ ಪ್ರಯಾಣವನ್ನು ಯಶಸ್ವಿಯಾಗಿ ಪೂರ್ತಿಗೊಳಿಸಿದ ಸ್ಪೇಸ್‌ಎಕ್ಸ್ ಇದೀಗ ಎರಡನೇ ಬಾರಿಗೆ ಮತ್ತೊಂದು ಪ್ರಯಾಣಕ್ಕೆ ಸಜ್ಜಾಗಿದೆ. ವಿಶೇಷ ಎಂದರೆ, ಇದೇ ಮೊದಲ ಬಾರಿಗೆ ವೃತ್ತಿಪರ ಗಗನಾಯಾತ್ರಿಗಳಿಲ್ಲದೇ ನಾಲ್ವರು ಈ ಯಾನವನ್ನು ಕೈಗೊಳ್ಳಲಾಗುತ್ತಿದ್ದಾರೆ. ಹಾಗಿದ್ದಾರೆ, ಈ ನಾಲ್ವರು ಯಾರು?

SCIENCE Sep 13, 2021, 5:37 PM IST

ISRO Chandrayaan 2 Detects Presence Of Water Ice On Moon Polar Regions podISRO Chandrayaan 2 Detects Presence Of Water Ice On Moon Polar Regions pod

ಚಂದ್ರನ ಕಪ್ಪು ಭಾಗದಲ್ಲಿ ಮಂಜುಗಡ್ಡೆ ಪತ್ತೆ!

* ಹಿಂದಿನ ಅಧ್ಯ​ಯ​ನ​ಗ​ಳನ್ನು ಖಚಿ​ತ​ಪ​ಡಿ​ಸಿ​ದ ಚಂದ್ರಯಾನ-2

* ಧ್ರುವಗಳಲ್ಲಿ ಧೂಳಿನ ಕಣಗಳ ಜೊತೆ ಸೇರಿಕೊಂಡಿರುವ ಮಂಜುಗಡ್ಡೆ

* ವೈಜ್ಞಾನಿಕ ದತ್ತಾಂಶಗಳನ್ನು ವಿಶ್ಲೇಷಿಸಿ ಇಸ್ರೋದಿಂದ ಸಂಗತಿ ಬಹಿರಂಗ

SCIENCE Sep 10, 2021, 4:53 PM IST

Watching moon on Ganesh Chaturthi would lead to blamesWatching moon on Ganesh Chaturthi would lead to blames

ಗಣೇಶನ ಹಬ್ಬ ಬಂತು, ಅಪ್ಪಿ ತಪ್ಪಿಯೂ ಅವತ್ತು ಚಂದ್ರ ದರ್ಶನ ಮಾಡ್ಬೇಡಿ!

ಗಣೇಶನನ್ನು ಸಂಕಷ್ಟ ಹರಣ ಮತ್ತು ವಿಘ್ನ ನಿವಾರಕ ದೇವ ಎಂದು ಬೇರೆ ಬೇರೆ ಹೆಸರಿನಲ್ಲಿ ಕರೆಯಲಾಗುತ್ತದೆ. ಗಣೇಶನ ಆರಾಧನೆಯಿಂದ ಮುಕ್ತಿ ಸಿದ್ಧಿ ಮತ್ತು ಶುಭ ಲಾಭಗಳು ದೊರೆಯುವವು. ಭಾದ್ರಪದ ಮಾಸದ ಶುಕ್ಲಪಕ್ಷ ಗಣೇಶನ ಆರಾಧನೆಗೆ ವಿಶೇಷವಾಗಿ ಮೀಸಲಾಗಿದೆ. ಈ ದಿನ ಮನೆ ಮನೆಗಳಲ್ಲಿ ಗಣೇಶನನ್ನು ಕೂರಿಸಿ ಪೂಜೆ ಮಾಡಲಾಗುತ್ತದೆ. 

Festivals Sep 7, 2021, 7:42 PM IST

Six death Indications which appears according to Shiva PuranaSix death Indications which appears according to Shiva Purana

ಶಿವ ಪುರಾಣ: ಸಾಯೋ ಮುನ್ನ ಗೋಚರಿಸುವ ಆರು ಚಿಹ್ನೆಗಳು!

ಸಾವು ಕೊನೆಯ ಸತ್ಯ, ಆದರೂ ಪ್ರತಿಯೊಬ್ಬರೂ ಅದಕ್ಕೆ ಹೆದರುತ್ತಾರೆ ಮತ್ತು ಅದರ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಉತ್ಸುಕರಾಗಿರುತ್ತಾರೆ. ಸಾವು ಹೇಗೆ ಸಂಭವಿಸುತ್ತದೆ ಮತ್ತು ಸಾವಿನ ನಂತರದ ಜೀವನ ಹೇಗಿರುತ್ತದೆ ಎಂಬುದರ ಬಗ್ಗೆ ಸಾಕಷ್ಟು ಸಂಶೋಧನೆಗಳು ನಡೆದಿದ್ದು, ಊಹಾಪೋಹಗಳೂ ಇವೆ. ಸಾವು ಬರುವ ಮೊದಲು ಸಂಧಿಸುವ ಚಿಹ್ನೆಗಳು ಮತ್ತು ಅನುಭವಗಳ ಬಗ್ಗೆ ಇಲ್ಲಿವೆ. ಒಬ್ಬ ವ್ಯಕ್ತಿಯು ಯಾವುದೇ ಸಮಯದಲ್ಲಿ ಸಾಯಬಹುದು ಎಂದು ಅದು ಸೂಚಿಸುತ್ತದೆ. ಈ ಸಾವಿನ ಚಿಹ್ನೆಗಳನ್ನು ಶಿವ ಪುರಾಣದಲ್ಲಿ ಉಲ್ಲೇಖಿಸಲಾಗಿದೆ.

Festivals Aug 18, 2021, 4:43 PM IST

Isro Chandrayaan 2 orbiter discovers water molecules on Moon surface podIsro Chandrayaan 2 orbiter discovers water molecules on Moon surface pod

ಇಸ್ರೋ ಆರ್ಬಿಟರ್‌ನಿಂದ ಚಂದ್ರನ ಮೇಲೆ ನೀರಿನ ಕಣ ಪತ್ತೆ!

* ಚಂದ್ರನ ಮೇಲೆ ನೀರಿನ ಕಣ, ಹೈಡ್ರಾಕ್ಸಿಲ್‌ ಪತ್ತೆ

* ಮತ್ತೊಮ್ಮೆ ಖಚಿತಪಡಿಸಿದ ಇಸ್ರೋದ ಚಂದ್ರಯಾನ- 2

SCIENCE Aug 13, 2021, 8:39 AM IST

How palmistry related with depression and commit offenceHow palmistry related with depression and commit offence

ನಿಮ್ಮ ಹಸ್ತ ರೇಖೆ ಹೀಗಿದ್ದರೆ, ಖಿನ್ನತೆ-ಅಪರಾಧ ಕೃತ್ಯಕ್ಕೆ ಕಾರಣವಾಗತ್ತೆ..!

ಹಸ್ತ ಸಾಮುದ್ರಿಕಾ ಶಾಸ್ತ್ರದಲ್ಲಿ ವ್ಯಕ್ತಿಯ ಭವಿಷ್ಯದ ಆಗು-ಹೋಗುಗಳನ್ನು ತಿಳಿಯಬಹುದು. ಹಾಗೆಯೇ ಆಧುನಿಕ ಯುಗದಲ್ಲಿ ಸರ್ವೇ ಸಾಮಾನ್ಯವಾಗಿ ಕಾಡುತ್ತಿರುವ ಖಿನ್ನತೆಯ ಸಮಸ್ಯೆಗಳ ಬಗ್ಗೆ ಸಹ ತಿಳಿಯಬಹುದು. ಹೌದು. ಹಸ್ತದಲ್ಲಿರುವ ರೇಖೆಗಳ ಸ್ಥಿತಿಯನ್ನು ನೋಡಿ ಖಿನ್ನತೆಯ ಲಕ್ಷಣಗಳನ್ನು ತಿಳಿಯಬಹುದಾಗಿದೆ. ಹಾಗಾದರೆ ಹಸ್ತ ರೇಖೆಗಳಿಂದ ತಿಳಿಯುವ ಮಾನಸಿಕ ಅಸ್ವಸ್ಥತೆಯ ಸಂಕೇತಗಳನ್ನು ತಿಳಿಯೋಣ...
 

Festivals Aug 9, 2021, 5:02 PM IST

Jeff Bezos completes short trip to space in Blue Origin rocket voyage lasts 11 minutes podJeff Bezos completes short trip to space in Blue Origin rocket voyage lasts 11 minutes pod

ಸ್ಪೇಸ್‌ ಟೂರಿಸಂ ಶುರು: ಬಾಹ್ಯಾಕಾಶಕ್ಕೆ ಹೋಗಿ ಬಂದ ನಂ.1 ಶ್ರೀಮಂತ ಬೆಜೋಸ್‌!

* ಸ್ಪೇಸ್‌ ಟೂರಿಸಂ ಶುರು

* ಬಾಹ್ಯಾಕಾಶಕ್ಕೆ ಹೋಗಿ ಬಂದ ನಂ.1 ಶ್ರೀಮಂತ ಬೆಜೋಸ್‌

* ಬ್ರಾನ್ಸನ್‌ ಬೆನ್ನಲ್ಲೇ ಮತ್ತೊಂದು ಬಾಹ್ಯಾಕಾಶ ಯಾನ ಸಕ್ಸಸ್‌

International Jul 21, 2021, 10:09 AM IST

Amazon Magnate Jeff Bezos Ready To Ride His Own Rocket To Space podAmazon Magnate Jeff Bezos Ready To Ride His Own Rocket To Space pod

ಮತ್ತೆ ಅಂತರಿಕ್ಷ ಸಾಹಸ: ಜೆಫ್‌ ಬೆಜೋಸ್‌ ಗಗನಯಾನ!

* ಇಂದು ಜೆಫ್‌ ಬೆಜೋಸ್‌ ಗಗನಯಾನ!

* ‘ಬ್ಲೂ ಒರಿಜಿನ್‌’ ಗಗನನೌಕೆಯಲ್ಲಿ ನಾಲ್ವರಿಂದ ಬಾಹ್ಯಾಕಾಶ ಯಾನ

* ರಾಕೆಟ್‌ ಮೂಲಕ ಬಾಹ್ಯಾಕಾಶಕ್ಕೆ ಮೊದಲ ವಾಣಿಜ್ಯ ಪ್ರಯಾಣ

International Jul 20, 2021, 9:21 AM IST

The NASAs HiRise Camera captured beautiful photo of PhobosThe NASAs HiRise Camera captured beautiful photo of Phobos

ಇದೇನಿದು ‘ಆಲೂಗಡ್ಡೆ’ ರೀತಿ ಕಾಣುತ್ತಿದೆಯಲ್ಲ? ಯಾವ ಕಾಯಿ ಇದು?

ಅಮೆರಿಕಾದ ಬಾಹ್ಯಾಕಾಶ ಸಂಸ್ಥೆ ನಾಸಾ ತನ್ನ ಇನ್ಸಟಾಗ್ರಾಮ್‌ನಲ್ಲಿ ಮಂಗಳನ ಉಪಗ್ರಹ ಫೋಬೋಸ್ ಚಿತ್ರವನ್ನು ಪೋಸ್ಟ್ ಮಾಡಿದೆ. ಈ ಚಿತ್ರದ ಬಗ್ಗೆ ಭಾರೀ ಶ್ಲಾಘನೆ ವ್ಯಕ್ತವಾಗುತ್ತಿದೆ. ನೋಡಲು ಆಲೂಗಡ್ಡೆ ರೀತಿ ಕಾಣುತ್ತಿರುವ ಫೋಬೋಸ್ ಪ್ರತಿ ಶತಮಾನಕ್ಕೆ 1.8 ಮೀಟರ್‌ನಷ್ಟು ಮಂಗಳನಿಗೆ ಹತ್ತಿರವಾಗುತ್ತಿದೆಯಂತೆ!

SCIENCE Jul 14, 2021, 4:09 PM IST

Health Benefits Of Moong Dal WaterHealth Benefits Of Moong Dal Water

ಡೆಂಘೀ ತಡೆಯಲು ಬೆಸ್ಟ್ ಹೆಸರುಬೇಳೆ ನೀರು... ಇದರಿಂದ ಇನ್ನೇನು ಪ್ರಯೋಜನ

ಭಾರತೀಯ ಮನೆಗಳಲ್ಲಿರುವ ಮೂಂಗ್ ದಾಲ್ ಮನೆಯ ಅಡುಗೆ ಮನೆಯಲ್ಲಿ ಸಾಮಾನ್ಯವಾಗಿ ಕಂಡುಬರುತ್ತದೆ.  ಇದು ತಿನ್ನಲು ರುಚಿಕರಮಾತ್ರವಲ್ಲ, ಆರೋಗ್ಯದ ದೃಷ್ಟಿಯಿಂದಲೂ ತುಂಬಾ ಪ್ರಯೋಜನಕಾರಿಯಾಗಿದೆ. ಇದರಲ್ಲಿ ಪ್ರೋಟೀನ್, ಮ್ಯಾಂಗನೀಸ್, ಪೊಟ್ಯಾಸಿಯಮ್, ಮೆಗ್ನೀಸಿಯಮ್, ಫೋಲೇಟ್, ತಾಮ್ರ, ಸತು ಮತ್ತು ವಿಟಮಿನ್ ಗಳಂತಹ ಪೋಷಕಾಂಶಗಳು ಸಮೃದ್ಧವಾಗಿವೆ. ಈ ಬೇಳೆಯ ನೀರನ್ನು ನಾವು ನಿತ್ಯವೂ ಸೇವಿಸಿದರೆ, ಇದು ದೇಹದ ಅಗತ್ಯ ಪೋಷಕಾಂಶಗಳ ಕೊರತೆಯನ್ನೂ ಪೂರೈಸಬಲ್ಲದು. 
 

Health Jul 9, 2021, 2:11 PM IST

Solar Eclipse in India to be visible from Arunachal and Ladakh podSolar Eclipse in India to be visible from Arunachal and Ladakh pod

ಸೂರ್ಯ ಗ್ರಹಣ: ಅರು​ಣಾ​ಚಲಪ್ರದೇಶ, ಲಡಾಖ್‌ನಲ್ಲಿ ಗೋಚರ!

ಈ ವರ್ಷದ ಮೊದಲ ಸೂರ್ಯಗ್ರಹಣಕ್ಕೆ ಕೌಂಟ್‌ಡೌನ್

ಭಾರತದಲ್ಲಿ ಅರು​ಣಾ​ಚಲ ಪ್ರದೇಶ ಮತ್ತು ಲಡಾಖ್‌ನ ಕೆಲವೇ ಕೆಲವು ಭಾಗ​ಗ​ಳಲ್ಲಿ ಮಾತ್ರವೇ ಕಾಣಿಸಲಿದೆ ಕೌತುಕ

ಉತ್ತರ ಅಮೆ​ರಿಕ, ಯುರೋಪ್‌ ಮತ್ತು ಏಷ್ಯಾದ ಭಾಗ​ಗ​ಳಲ್ಲಿ ಪೂರ್ತಿ ಗ್ರಹಣ ಗೋಚರಿಸಲಿದೆ

SCIENCE Jun 10, 2021, 11:48 AM IST

Total lunar eclipse dazzles as it coincides with supermoon podTotal lunar eclipse dazzles as it coincides with supermoon pod

ವಿಶ್ವ​ದೆ​ಲ್ಲೆಡೆ ಖಗೋಳ ಕೌತುಕ ಕಣ್ತುಂಬಿ​ಕೊಂಡ ಜನ!

* ಈ ವರ್ಷದ ಮೊದಲ ಚಂದ್ರಗ್ರಹಣ ಹಾಗೂ ಸೂಪರ್‌ ಮೂನ್‌, ರೆಡ್‌ ಬ್ಲಡ್‌ ಮೂನ್‌ ವಿದ್ಯ​ಮಾ​ನ

* ವಿಶ್ವ​ದೆ​ಲ್ಲೆಡೆ ಖಗೋಳ ಕೌತುಕ ಕಣ್ತುಂಬಿ​ಕೊಂಡ ಜನ

* ಈಶಾನ್ಯ ರಾಜ್ಯ​ಗ​ಳ ಕೆಲವು ಕಡೆ​ಗ​ಳಲ್ಲಿ ಗ್ರಹಣ ಗೋಚ​ರ

SCIENCE May 27, 2021, 8:57 AM IST

Suvarna Special Significance of super blood moon on may 26th podSuvarna Special Significance of super blood moon on may 26th pod
Video Icon

ಇನ್ನೊಂದೇ ದಿನ, ಖಗೋಳದಲ್ಲಿ ಕೌತುಕಮಯ ಸನ್ನಿವೇಶ!

ಇನ್ನೊಂದೇ ದಿನದಲ್ಲಿ ಖಗೋಳದಲ್ಲಿ ಕೌತುಕಮಯ ಸನ್ನಿವೇಶವೊಂದು ಕಾಣಲಿದೆ. ಇದೊಂದು ವಿಸ್ಮಯ, ತೀರಾ ಅಪರೂಪ. ಬೇಕೆಂದಾಗ ಕಾಣಿಸುವುದಿಲ್ಲ. ಚಂದ್ರಗ್ರಹಣ ಹೀಗೂ ಇರುತ್ತದಾ ಎಂದು ಅನಿಸದೇ ಇರುವುದಿಲ್ಲ. ಇಂತಹುದ್ದೊಂದು ಚಂದದ ಹಾಗೂ ಅಷ್ಟೇ ರಹಸ್ಯಮಯವಾದ ಚಂದ್ರಗ್ರಹಣಕ್ಕೆ ಭೂಮಂಡಲ ಸಾಕ್ಷಿಯಾಗಲಿದೆ. 

SCIENCE May 25, 2021, 5:08 PM IST