Asianet Suvarna News Asianet Suvarna News
734 results for "

ಲಿಂಗಾಯತ

"
DK Shivakumar harsh reply on Demanding apology about Lingayat statementDK Shivakumar harsh reply on Demanding apology about Lingayat statement

ಯಾರು ಏನೇ ಶಿಕ್ಷೆ ಕೊಡ್ಲಿ ಹೇಳಿಕೆ ಬದಲಾಯಿಸಲ್ಲ, ಡಿಕೆಶಿ ಖಡಕ್ ಮಾತು

ಸದ್ಯ ರಾಜ ರಾಜಕಾರಣದಲ್ಲಿ ಉಪಚುನಾವಣೆ ರಂಗೇರಿದೆ. ಇದರ ಮಧ್ಯೆ ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಲಿಂಗಾಯತ ಧರ್ಮದ ಹೇಳಿಕೆ ಬಗ್ಗೆ  ಆರೋಪ-ಪ್ರತ್ಯಾರೋಪಗಳು ಜೋರಾಗೆಯೇ ನಡೆದಿವೆ.

NEWS Oct 19, 2018, 4:15 PM IST

Mahantha Shivacharya Swamiji Slams DK ShivakumarMahantha Shivacharya Swamiji Slams DK Shivakumar

‘ಸಿಎಂ ಆಗುವ ದುರಾಸೆಯಿಂದ ಡಿಕೆಶಿಯಿಂದ ಇಂತಹ ಹೇಳಿಕೆ’

ಮುಖ್ಯಮಂತ್ರಿಯಾಗಿವ ದುರಾಸೆಯಿಂದ ಸಚಿವ ಡಿ.ಕೆ ಶಿವಕುಮಾರ್ ಅವರು ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಜಗದ್ಗುರು ಮಹಾಂತ ಶಿವಾಚಾರ್ಯ ಸ್ವಾಮೀಜಿ ಹೇಳಿದ್ದಾರೆ. 

NEWS Oct 19, 2018, 12:52 PM IST

Congress Leader Shamanuru Reaction about DK ShivakumarCongress Leader Shamanuru Reaction about DK Shivakumar
Video Icon

ಲಿಂಗಾಯತ - ವೀರಶೈವ ವಿವಾದ : ಡಿಕೆಶಿ ಹೇಳಿಕೆ ಸತ್ಯ ಎಂದ ಶಾಮನೂರು

ಲಿಂಗಾಯತ - ವೀರಶೈವ ವಿವಾದದ ಬಗ್ಗೆ ಕಾಂಗ್ರೆಸ್ ಹಿರಿಯ ಮುಖಂಡ ಶಾಮನೂರು ಶಿವಶಂಕರಪ್ಪ ಪ್ರತಿಕ್ರಿಯೆ ನೀಡಿ, ಸಚಿವ ಡಿ.ಕೆ.ಶಿವಕುಮಾರ್ ಹೇಳಿಕೆಯಲ್ಲಿ ಸತ್ಯವಿದೆ .. ಹೇಳಿದ್ದು ಒಳ್ಳೆಯದಾಯ್ತು ಬಿಡಿ ಎಂದ ಅವರು, ಲಿಂಗಾಯತ - ವೀರಶೈವ ಬಿಟ್ಟು ಎಲ್ಲರೂ ಒಟ್ಟಾಗಿ ಹೋಗೊಣ ಎಂದಿದ್ದಾರೆ. 

NEWS Oct 18, 2018, 10:27 PM IST

Video Congress Divided Over  DK Shivakumar Statement on Lingayat ReligionVideo Congress Divided Over  DK Shivakumar Statement on Lingayat Religion
Video Icon

ಕಾಂಗ್ರೆಸ್‌ನೊಳಗೆ ‘ಧರ್ಮಯುದ್ಧ’ ಶುರು! ಡಿಕೆಶಿಗೆ ಸ್ವಪಕ್ಷೀಯರಿಂದಲೇ ತಿರುಗೇಟು

ಪ್ರತ್ಯೇಕ ಲಿಂಗಾಯತ ಧರ್ಮದ ವಿಚಾರವಾಗಿ ಸಚಿವ ಡಿ,ಕೆ.ಶಿವಕುಮಾರ್ ನೀಡಿರುವ ಹೇಳಿಕೆ ಇದೀಗ ಕಾಂಗ್ರೆಸ್‌ನಲ್ಲಿ ‘ಧರ್ಮಯುದ್ಧ’ಕ್ಕೆ ನಾಂದಿ ಹಾಡಿದೆ. ಡಿಕೆಶಿ ಹೇಳಿಕೆಗೆ ಸ್ವಪಕ್ಷೀಯ ನಾಯಕರೇ ಗರಂ ಆಗಿದ್ದಾರೆ. ಪ್ರತ್ಯೇಕ ಧರ್ಮ ಹೋರಾಟದ ರೂವಾರಿ  ಎಂ.ಬಿ. ಪಾಟೀಲ್, ಡಿಕೆಶಿಗೆ ತಿರುಗೇಟು ನೀಡಿದ್ದಾರೆ. ಅವರೇನು ಹೇಳಿದ್ದಾರೆ ನೋಡೋಣ...  

NEWS Oct 18, 2018, 8:18 PM IST

Video Vinay Kulkarni Reacts To DK Shivakumar StatementVideo Vinay Kulkarni Reacts To DK Shivakumar Statement
Video Icon

ಸಿದ್ದರಾಮಯ್ಯ ಮಾಡಿರೋದು ಗ್ರೇಟ್ ಕೆಲ್ಸ; ಹೇಳೋರು ಹೇಳ್ತಾರೆ ಬಿಡ್ರಿ...

ಪ್ರತ್ಯೇಕ ಲಿಂಗಾಯತ ಧರ್ಮದ ವಿಚಾರವಾಗಿ ಸಚಿವ ಡಿ.ಕೆ.ಶಿವಕುಮಾರ್ ನೀಡಿರುವ ಹೇಳಿಕೆಗೆ,  ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟದ ಮುಂದಾಳತ್ವ ವಹಿಸಿದ್ದ  ವಿನಯ್ ಕುಲಕರ್ಣಿ ಪ್ರತಿಕ್ರಿಯಿಸಿದ್ದಾರೆ. ಮಾಜಿ ಸಚಿವರೂ, ಕಾಂಗ್ರೆಸ್ ನಾಯಕರೂ ಆಗಿರುವ ವಿನಯ್ ಕುಲಕರ್ಣಿ ಏನು ಹೇಳಿದ್ದಾರೆ ನೋಡೋಣ... 

NEWS Oct 18, 2018, 7:59 PM IST

BJP Leader KS Eshwarappa Welcomes DK Shivakumar Statement on Lingayat IssueBJP Leader KS Eshwarappa Welcomes DK Shivakumar Statement on Lingayat Issue

ಏನಪ್ಪಾ ರಾಜಕಾರಣ, ಡಿಕೆಶಿ ಪರ ಈಶ್ವರಪ್ಪ ಬ್ಯಾಟಿಂಗ್!

ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರ ಕುರಿತು ಹಿಂದಿನ ಸರ್ಕಾರ ನಡೆದುಕೊಂಡಿದ್ದ ರೀತಿಯ ಬಗ್ಗೆ ಅಂದಿನ ಸರಕಾರದ ಭಾಗವಾಗೇ ಇದ್ದ ಡಿಕೆ ಶಿವಕುಮಾರ್ ನೀಡಿದ ಹೇಳೀಕೆಯನ್ನು ಬಿಜೆಪಿ ನಾಯಕರು ಸ್ವಾಗತ ಮಾಡಿದ್ದಾರೆ.

NEWS Oct 18, 2018, 7:14 PM IST

Minister D K Shivakumar felt guilty about separate lingayat religionMinister D K Shivakumar felt guilty about separate lingayat religion
Video Icon

ಧರ್ಮ ಒಡೆದಿದ್ದಕ್ಕೆ ಡಿಕೆಶಿ ಪಶ್ಚಾತ್ತಾಪ

ಇಂದಿನ ಕಾಂಗ್ರೆಸ್ ಸರ್ಕಾರದಲ್ಲಿ ಧರ್ಮ ಒಡೆದಿದ್ದಕ್ಕೆ ಪಶ್ಚಾತ್ತಾಪ ಪಡುತ್ತಿದ್ದೇವೆ ಎಂದು ಲಕ್ಷ್ಮೇಶ್ವರದಲ್ಲಿ  ಸಚಿವ ಡಿ ಕೆ ಶಿವಕುಮಾರ್ ಹೇಳಿದ್ದಾರೆ. ಧರ್ಮ ಒಡೆಯುವುದು ನನಗೆ ಇಷ್ಟವಿರಲಿಲ್ಲ.  ಪರಿಸ್ಥಿರಿ, ಸಚಿವರ ಬಹುಮತ ಹಾಗೆ ಮಾಡಿಸಿತು ಎಂದು ಎಂದು ಡಿಕೆಶಿ ಹೇಳಿದ್ದಾರೆ.  

NEWS Oct 18, 2018, 9:43 AM IST

Karnataka Congress Infighting Jarkiholi Brothers vs Lakshmi HebbalkarKarnataka Congress Infighting Jarkiholi Brothers vs Lakshmi Hebbalkar
Video Icon

ದೋಸ್ತಿ ಸರ್ಕಾರಕ್ಕೆ ’ಲಕ್ಷ್ಮೀ’ ಕಂಟಕ: ಇಲ್ಲಿದೆ ಕಿತ್ತಾಟದ ಹಿಂದಿನ ಅಸಲಿ ಕಹಾನಿ!

ರಾಜ್ಯ ಸರ್ಕಾರದ ಬುಡ ಅಲುಗಾಡಿಸುವಂತೆ ನಡೆದಿರುವ ಬೆಳಗಾವಿ ಕಾಂಗ್ರೆಸ್‌ ನಾಯಕರ ಮೇಲಾಟ ಕೇವಲ ತಾಲೂಕು ಮಟ್ಟದ ಪ್ರಾಥಮಿಕ ಭೂ ಅಭಿವೃದ್ಧಿ ಬ್ಯಾಂಕ್‌ನ ಚುನಾವಣೆಯಲ್ಲಿ ಅಧಿಕಾರ ಹಿಡಿಯುವ ಕಾರಣಕ್ಕಷ್ಟೇ ನಡೆದ ಸಂಘರ್ಷವಲ್ಲ. ಯಾವುದೇ ಸರ್ಕಾರವಿದ್ದರೂ ಬೆಳಗಾವಿ ಜಿಲ್ಲಾ ರಾಜಕಾರಣವನ್ನು ಹತೋಟಿಗೆ ತೆಗೆದುಕೊಳ್ಳುವ ನಾಯಕ ಸಮುದಾಯದ ಜಾರಕಿಹೊಳಿ ಸಹೋದರರ ಪ್ರಾಬಲ್ಯ ಮಣಿಸಲು ಪಕ್ಷಭೇದ ಮರೆತ ಬೆಳಗಾವಿ ಲಿಂಗಾಯತ ಹಾಗೂ ಮರಾಠ ಸಮುದಾಯಗಳ ನಾಯಕರು ಒಗ್ಗೂಡಿರುವುದರ ಸಂಕೇತ ಎಂದೂ ವ್ಯಾಖ್ಯಾನಿಸಲಾಗುತ್ತಿದೆ.

NEWS Sep 6, 2018, 4:23 PM IST

Lingayat Leaders Support Lakshmi HebbalkarLingayat Leaders Support Lakshmi Hebbalkar

ಜಾರಕಿಹೊಳಿ ಸಹೋದರರಿಗೆ ಸಡ್ಡು ಹೊಡೆಯಲು ಲಕ್ಷ್ಮೀಗೆ ಬೆಂಬಲ

ಜಾರಕಿಹೊಳಿ ಸಹೋದರರು ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್ ನಡುವಿನ ಜಗಳ ಇದೀಗ ತಾರಕಕ್ಕೇರಿದೆ. ಈ ನಿಟ್ಟಿನಲ್ಲಿ ಜಾರಕಿಹೊಳಿ ಸಹೋದರರನ್ನು ಮಣಿಸಲು ಲಿಂಗಾಯತ ನಾಯಕರು ಹಾಗೂ ಮರಾಠ ನಾಯಕರು ಇದೀಗ ಲಕ್ಷ್ಮಿಗೆ ಬೆಂಬಲ ನೀಡಲು ಮುಂದಾಗಿದ್ದಾರೆ. 

NEWS Sep 6, 2018, 9:01 AM IST

One year for journalist Gouri Lankesh murderOne year for journalist Gouri Lankesh murder
Video Icon

ಗೌರಿ ಹತ್ಯೆಗೆ ಒಂದು ವರ್ಷ: ಗೌರಿ ದಿನ ಆಚರಣೆ!

ಪತ್ರಕರ್ತೆ ಗೌರಿ ಲಂಕೇಶ್‌ರನ್ನು ಗುಂಡಿಕ್ಕಿ ಹತ್ಯೆ ಮಾಡಿ ಇಂದಿಗೆ ಒಂದು ವರ್ಷ. ಈ ಹಿನ್ನೆಲೆಯಲ್ಲಿ ‘ಗೌರಿ ಲಂಕೇಶ್‌ ಬಳಗ’ ಮತ್ತು ‘ಗೌರಿ ಲಂಕೇಶ್‌ ಮೆಮೋರಿಯಲ್‌ ಟ್ರಸ್ಟ್‌’ ಇವತ್ತು ‘ಗೌರಿ ದಿನ’ ಎಂಬ ವಿಶೇಷ ಕಾರ್ಯಕ್ರಮವನ್ನ ಮಾಡ್ತಿದ್ದಾರೆ. ಈ ವೇಳೆ ಶ್ರದ್ಧಾಂಜಲಿ, ರಾಜಭವನ ಜಲೋ, ಅಭಿವ್ಯಕ್ತಿ ಸ್ವಾತಂತ್ರ್ಯ ಸಮಾವೇಶಗಳು ನಡೆಯಲಿವೆ. ನಗರದ ಟಿ.ಆರ್‌.ಮಿಲ್‌ ಸಮೀಪದ ವೀರಶೈವ ಲಿಂಗಾಯತ ರುದ್ರಭೂಮಿಯಲ್ಲಿ ಗೌರಿ ಸಮಾಧಿ ಬಳಿ ಶ್ರದ್ಧಾಂಜಲಿ ಕಾರ್ಯಕ್ರಮ ನಡೀತು.

Bengaluru City Sep 5, 2018, 6:59 PM IST

No Lingayat Religion Issue Discussion till Lok Sabha ElectionNo Lingayat Religion Issue Discussion till Lok Sabha Election

ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಹಿನ್ನಡೆ ಭೀತಿ : ಹೋರಾಟ ಸ್ಥಗಿತ

ವಿಧಾನ ಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಹಿನ್ನಡೆ ಅನುಭವಿಸಿದ ಪರಿಣಾಮವಾಗಿ ಈ ಬಾರಿ ಮತ್ತೆ ಅದೇ ರೀತಿ ಸಮಸ್ಯೆ ಎದುರಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಇದ್ದು ಈ ನಿಟ್ಟಿನಲ್ಲಿ ಲೋಕಸಭಾ ಚುನಾವಣೆವರೆಗೂ ಕೂಡ ಲಿಂಗಾಯತ ಧರ್ಮದ ಹೋರಾಟ ಮಾಡದಿರಲು ನಿರ್ಧಾರ ಮಾಡಲಾಗಿದೆ. 

NEWS Aug 22, 2018, 9:23 AM IST

Jagadish Shettar blasts HD Deve Gowda over Lingayat CM IssueJagadish Shettar blasts HD Deve Gowda over Lingayat CM Issue

ಐವರು ಲಿಂಗಾಯಿತರು ಯಾವ ಪಕ್ಷದಿಂದ ಸಿಎಂ ಆಗಿದ್ರು? ದೇವೇಗೌಡರಿಗೆ ಪ್ರಶ್ನೆ

ಐದು ಜನ ಲಿಂಗಾಯತರು ಮುಖ್ಯಮಂತ್ರಿಗಳಾಗಿದ್ದು ಯಾವ ಪಕ್ಷದಿಂದ ದೇವೇಗೌಡರಿಗೆ ಗೊತ್ತಿಲ್ವಾ? ಎಂದು ಮಾಜಿ ಸಿಎಂ, ಬಿಜೆಪಿ ನಾಯಕ ಜಗದೀಶ ಶೆಟ್ಟರ್ ಪ್ರಶ್ನೆ ಮಾಡಿದ್ದಾರೆ.

Dharwad Aug 14, 2018, 3:15 PM IST

AICC President Rahul Gandhi come to Bidar todayAICC President Rahul Gandhi come to Bidar today

ಬೀದರ್‌ಗೆ ರಾಹುಲ್ ಗಾಂಧಿ; ಈಶ್ವರ ಖಂಡ್ರೆಯಿಂದ ಸ್ಪೆಷಲ್ ಗಿಫ್ಟ್!

ಬೀದರ್‌ಗೆ ಆಗಮಿಸುತ್ತಿರುವ  ರಾಹುಲ್ ಗಾಂಧಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಸ್ಥಾವರ ಲಿಂಗವನ್ನು ಕೊಡುಗೆಯಾಗಿ ನೀಡಲಿದ್ದಾರೆ.  ಸ್ಥಾವರ ಲಿಂಗ ವೀರಶೈವ-ಲಿಂಗಾಯತ ಎರಡು ಒಂದೇ ಎಂದು ಸಾರುತ್ತವೆ.   ಅದಕ್ಕಾಗಿ ಅವರಿಗೆ ಸ್ಥಾವರ ಲಿಂಗ ನೀಡುತ್ತಿದ್ದೇವೆ ಎಂದಿದ್ದಾರೆ.  

Bidar Aug 13, 2018, 12:46 PM IST

KS EShwarappa Slams SiddaramaiahKS EShwarappa Slams Siddaramaiah

ಕಾಂಗ್ರೆಸ್ ಸೋಲಿಗೆ ಸಿದ್ದರಾಮಯ್ಯ ಕಾರಣ

ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರ ಕಳೆದುಕೊಳ್ಳಲು ಸಿದ್ದರಾಮಯ್ಯನವರೇ ಕಾರಣ. ಸಾಕಷ್ಟುಮಂದಿ ಹಿಂದುಗಳ ಹತ್ಯೆ ನಡೆಯಿತು, ಗೋಹತ್ಯೆ ನಡೆಯಿತು, ವೀರಶೈವ- ಲಿಂಗಾಯತರನ್ನು ಪ್ರತ್ಯೇಕಿಸಲು ಯತ್ನಿಸಿದಿರಿ. ಇದೆಲ್ಲದರ ಫಲವಾಗಿ ಕಾಂಗ್ರೆಸ್‌ಗೆ ಸೋಲುಂಟಾಯಿತು ಎಂದು ಬಿಜೆಪಿ ನಾಯಕ ಕೆ.ಎಸ್ ಈಶ್ವರಪ್ಪ ಹೇಳಿದ್ದಾರೆ.

NEWS Aug 12, 2018, 10:46 AM IST

MB Patil Speaks About Lingayat Religion IssueMB Patil Speaks About Lingayat Religion Issue

ಲಿಂಗಾಯತ ಧರ್ಮಕ್ಕೆ ಕೇಂದ್ರದಿಂದ ಸಿಗುತ್ತಾ ಮಾನ್ಯತೆ..?

ಲಿಂಗಾಯತ ಪ್ರತ್ಯೇಕ ಧರ್ಮ ಮಾನ್ಯತೆಗಾಗಿ ನಮ್ಮ ಬೇಡಿಕೆ ಅಚಲವಾಗಿದೆ. ಕೇಂದ್ರ ಸರ್ಕಾರವು ರಾಜ್ಯ ಸರ್ಕಾರ ಕಳುಹಿಸಿರುವ ಪ್ರಸ್ತಾವನೆಗೆ ಒಪ್ಪಿಗೆ ನೀಡದಿದ್ದರೆ ಸುಪ್ರೀಂ ಕೋರ್ಟ್‌ ಮೆಟ್ಟಿಲೇರುತ್ತೇವೆ ಎಂದು ಮಾಜಿ ಸಚಿವ ಎಂ.ಬಿ. ಪಾಟೀಲ್‌ ಹೇಳಿದ್ದಾರೆ.

NEWS Aug 12, 2018, 10:31 AM IST