Asianet Suvarna News Asianet Suvarna News
4530 results for "

Lockdown

"
Soon CM BSy Will Decide About Karnataka Lockdown KS Eshwarappa  snrSoon CM BSy Will Decide About Karnataka Lockdown KS Eshwarappa  snr

ಲಾಕ್‌ಡೌನ್ ಬಗ್ಗೆ ಶೀಘ್ರವೇ ಸಿಎಂ ಆದೇಶ ನೀಡ್ತಾರೆ : ಈಶ್ವರಪ್ಪ

ರಾಜ್ಯದಲ್ಲಿ ಕೊರೋನಾ ಸೋಂಕು ಹೆಚ್ಚಳವಾಗಿದ್ದು ಶೀಘ್ರವೇ ಸಿಎಂ ಲಾಕ್‌ಡೌನ್ ಮಾಡುವ ಬಗ್ಗೆ ನಿರ್ಧಾರ ಮಾಡಲಿದ್ದಾರೆ. ಜನರಲ್ಲಿ ಮತ್ತಷ್ಟು ಜಾಗೃತಿ ಮೂಡಬೇಕಿದೆ. ಬಲವಂತವಾಗಿ ಲಾಕ್ ಡೌನ್ ಮಾಡಬೇಕೆಂಬ ಚರ್ಚೆಯೂ ನಡೆಯುತ್ತಿದೆ ಎಂದು ಈಶ್ವರಪ್ಪ ಹೇಳಿದರು. 

Karnataka Districts May 7, 2021, 1:58 PM IST

Dr HM Prasanna Talks Over Lockdown in Karnataka grgDr HM Prasanna Talks Over Lockdown in Karnataka grg

'ರಾಜ್ಯದ ಆರೋಗ್ಯ ವ್ಯವಸ್ಥೆ ಕುಸಿತ: ತಕ್ಷಣ ಲಾಕ್‌ಡೌನ್‌ ಮಾಡಿ'

ರಾಜ್ಯದಲ್ಲಿ ತಕ್ಷಣವೇ ಲಾಕ್‌ಡೌನ್‌ ಮಾಡಬೇಕು. ಈಗಾಗಲೇ ಆರೋಗ್ಯ ವ್ಯವಸ್ಥೆ ಕುಸಿದಿದ್ದು, ಇನ್ನೂ ಕುಸಿದು ಬೀಳುವ ತನಕ ಕಾಯುವುದರಲ್ಲಿ ಅರ್ಥವಿಲ್ಲ. ಸರ್ಕಾರ ಲಾಕ್‌ಡೌನ್‌ ಮಾಡಲು ಯಾಕೆ ಮೀನಾಮೇಷ ಎಣಿಸುತ್ತಿದೆ ಎಂದು ಅರ್ಥ ಆಗುತ್ತಿಲ್ಲ ಎಂದು ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್‌ ಹೋಮ್ಸ್‌ ಒಕ್ಕೂಟ (ಫನಾ)ದ ಅಧ್ಯಕ್ಷ ಡಾ.ಎಚ್‌.ಎಂ.ಪ್ರಸನ್ನ ಹೇಳಿದ್ದಾರೆ.
 

state May 7, 2021, 1:35 PM IST

Will CM Yediyurappa announce 14 days lockdown amid Rising covid 19 Cases hlsWill CM Yediyurappa announce 14 days lockdown amid Rising covid 19 Cases hls
Video Icon

ಜನತಾ ಕರ್ಫ್ಯೂನಿಂದ ತಗ್ಗದ ಸೋಂಕು, 2 ವಾರ ರಾಜ್ಯದಲ್ಲಿ ಲಾಕ್‌ಡೌನ್ ಪಕ್ಕಾ.?

ಕೊರೋನಾ ಸೋಂಕಿನ ಪ್ರಮಾಣ ಎಲ್ಲೆ ಮೀರುತ್ತಿರುವುದರಿಂದ ರಾಜ್ಯದಲ್ಲಿ ಎರಡು ವಾರಗಳ ಲಾಕ್‌ಡೌನ್‌ ಜಾರಿಯಾಗುವುದು ಬಹುತೇಕ ನಿಶ್ಚಿತವಾಗಿದೆ.

state May 7, 2021, 1:15 PM IST

MLC H Vishwanath Demands for Complete Lockdown in Karnataka snrMLC H Vishwanath Demands for Complete Lockdown in Karnataka snr

ಕರ್ನಾಟಕದ ಬಿಜೆಪಿ ಸರಕಾರಕ್ಕೆ ಮಾನ ಮರ್ಯಾದೆ ಇಲ್ವಾ? : ಬಿಜೆಪಿ ಎಂಎಲ್‌ಸಿ ವಿಶ್ವನಾಥ್

ರಾಜ್ಯದಲ್ಲಿ ಕೊರೋನಾ ಅಟ್ಟಹಾಸ ಹೆಚ್ಚಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ಶೀಘ್ರ ಲಾಕ್‌ಡೌನ್ ಮಾಡಬೇಕು.  ಇಲ್ಲವಾದಲ್ಲಿ ಪರಿಸ್ಥಿತಿ ನಿಯಂತ್ರಣ ಅಸಾಧ್ಯ ಎಂದು ಬಿಜೆಪಿ ಲೀಡರ್ ವಿಶ್ವನಾಥ್ ಸರ್ಕಾರದ ವಿರುದ್ಧ ಖಡಕ್ ವಾಕ್‌ ಪ್ರಹಾರ ನಡೆಸಿದರು. 

state May 7, 2021, 1:14 PM IST

Failure of PM zero strategy of Centre pushing India towards complete lockdown says Rahul Gandhi dplFailure of PM zero strategy of Centre pushing India towards complete lockdown says Rahul Gandhi dpl

ಪ್ರಧಾನಿ ನರೇಂದ್ರ ಮೋದಿಗೆ ರಾಹುಲ್ ಗಾಂಧಿ ಬಹಿರಂಗ ಪತ್ರ

ಪ್ರಧಾನಿ ನರೇಂದ್ರ ಮೋದಿಗೆ ರಾಹುಲ್ ಗಾಂಧಿ ಬಹಿರಂಗ ಪತ್ರ | ಮೋದಿ ವೈಫಲ್ಯದಿಂದ ದೇಶವೇ ಲಾಕ್‌ಡೌನ್‌ನತ್ತ

India May 7, 2021, 12:45 PM IST

BS Yediyurappa Hints at 14 Days Lockdown in Karnataka hlsBS Yediyurappa Hints at 14 Days Lockdown in Karnataka hls
Video Icon

ಹೆಚ್ಚಿದ ಒತ್ತಡ: 14 ದಿನ ಲಾಕ್‌ಡೌನ್ ಸುಳಿವು ಕೊಟ್ಟ ಸಿಎಂ ಯಡಿಯೂರಪ್ಪ

ಕೊರೋನಾ ಸೋಂಕಿನ ಪ್ರಮಾಣ ಎಲ್ಲೆ ಮೀರುತ್ತಿರುವುದರಿಂದ ರಾಜ್ಯದಲ್ಲಿ ಎರಡು ವಾರಗಳ ಲಾಕ್‌ಡೌನ್‌ ಜಾರಿಯಾಗುವುದು ಬಹುತೇಕ ನಿಶ್ಚಿತವಾಗಿದೆ.
 

state May 7, 2021, 12:11 PM IST

Covid 19 Minister KC Narayanagowda To Meet MLAs On Mandya Lockdown snrCovid 19 Minister KC Narayanagowda To Meet MLAs On Mandya Lockdown snr

ಹೆಚ್ಚಿದ ಸೋಂಕು : ಮಂಡ್ಯ ಲಾಕ್ ಡೌನ್ ಬಗ್ಗೆ ಶೀಘ್ರ ಅಧಿಕೃತ ಆದೇಶ

ಮಂಡ್ಯ ಜಿಲ್ಲೆಯಲ್ಲಿಯೂ ದಿನದಿಂದ ದಿನಕ್ಕೆ ಕೊರೋನಾ ಮಹಾಮಾರಿ ಪ್ರಕರಣ ಏರಿಕೆಯಾಗುತ್ತಲೇ ಇದ್ದು ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಲಾಕ್‌ಡೌನ್ ಮಾಡುವ ಸಲುವಾಗಿ ಇಂದು ಜಿಲ್ಲೆಯ ಶಾಸಕರೊಂದಿಗೆ ಸಚಿವ ನಾರಾಯಣಗೌಡ ಸಭೆ ನಡೆಸಲಿದ್ದಾರೆ. 

Karnataka Districts May 7, 2021, 12:02 PM IST

Congress MLA Bheema Naik Demand to CM for Should Lockdown in Karnataka grgCongress MLA Bheema Naik Demand to CM for Should Lockdown in Karnataka grg

ಹೆಣಗಳ ರಾಶಿ ಉರುಳೋದನ್ನ ತಪ್ಪಿಸಲು ಲಾಕ್‌ಡೌನ್‌ ಮಾಡಿ: ಸಿಎಂಗೆ ಕಾಂಗ್ರೆಸ್‌ ಶಾಸಕ ಒತ್ತಾಯ

ರಾಜ್ಯದಲ್ಲಿ ಹೆಣಗಳ ರಾಶಿ ಉರುಳುವುದನ್ನ ತಪ್ಪಿಸಲು ಸಂಪೂರ್ಣವಾಗಿ ಲಾಕ್‌ಡೌನ್‌ ಮಾಡಿ ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಹಗರಿಬೊಮ್ಮನಹಳ್ಳಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಭೀಮಾನಾಯ್ಕ್ ಒತ್ತಾಯಿಸಿದ್ದಾರೆ. 
 

Karnataka Districts May 7, 2021, 11:55 AM IST

Many states Announced lockdown And similar Actions as Covid 19 cases rise in india snrMany states Announced lockdown And similar Actions as Covid 19 cases rise in india snr

ಸೋಂಕು ಭಾರಿ ಏರಿಕೆ : ಬಹುತೇಕ ಭಾರತದಲ್ಲಿ ಲಾಕ್ಡೌನ್‌

 ದೇಶದಲ್ಲಿ ಕೊರೋನಾ ಸೋಂಕಿನ 2ನೇ ಅಲೆ ಆರ್ಭಟ ತೀವ್ರಗೊಂಡಿದ್ದು,  ಸೋಂಕು ಮತ್ತು ಸಾವು ಎರಡರಲ್ಲೂ ಭಾರೀ ಏರಿಕೆಯಾಗುತ್ತಿದೆ. ಈ ನಿಟ್ಟಿನಲ್ಲಿ ಹಲವು ರಾಜ್ಯಗಳು ಲಾಕ್‌ಡೌನ್ ಹಾಗೂ ಕಠಿಣ ಕ್ರಮಗಳನ್ನು ಜಾರಿ ಮಾಡಿವೆ. 

India May 7, 2021, 11:04 AM IST

CM BS Yediyurappa Talks Over Lockdown in Karnataka grgCM BS Yediyurappa Talks Over Lockdown in Karnataka grg

ಬೆಳ್ಳಂಬೆಳಿಗ್ಗೆ ಅಣ್ಣಮ್ಮ ದೇವಿ ದರ್ಶನ ಪಡೆದ ಸಿಎಂ: ಲಾಕ್‌ಡೌನ್‌ ಸುಳಿವು ಕೊಟ್ಟ ಬಿಎಸ್‌ವೈ

ಮುಖ್ಯಮಂಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಇಂದು(ಶುಕ್ರವಾರ) ಬೆಳ್ಳಂಬೆಳಿಗ್ಗೆ ನಗರದಲ್ಲಿರುವ ಅಣ್ಣಮ್ಮ ದೇವಸ್ಥಾನಕ್ಕೆ ಆಗಮಿಸಿ ತಾಯಿಯ ದರ್ಶನವನ್ನ ಪಡೆದಿದ್ದಾರೆ. 

state May 7, 2021, 9:15 AM IST

Covid high Risk  Karnataka Many Leaders Demands For Lockdown snrCovid high Risk  Karnataka Many Leaders Demands For Lockdown snr

ಮಿತಿ ಮೀರಿದ ಸೋಂಕು : 2 ವಾರ ಲಾಕ್ಡೌನ್‌ ಪಕ್ಕಾ!

ರಾಜ್ಯದಲ್ಲಿ ಕೊರೋನಾ ಮಹಾಮಾರಿ ಅಬ್ಬರ ಹೆಚ್ಚಳವಾಗಿದೆ. ದಿನದಿನವೂ ಕೇಸ್‌ಗಳ ಮರಣ ಪ್ರಮಾಣದ ಏರುತ್ತಲೇ ಇದೆ.  ಇದೇ ವೇಳೆ ಲಾಕ್‌ಡೌನ್ ಮಾಡುವುದು ಪಕ್ಕಾ ಎನ್ನುವಂತಾಗಿದೆ. 

state May 7, 2021, 7:00 AM IST

Janata curfew to Karnataka may impose Lockdown News Hour video ckmJanata curfew to Karnataka may impose Lockdown News Hour video ckm
Video Icon

ಜನತಾ ಕರ್ಫ್ಯೂಗೆ ಜನ ಡೋಂಟ್ ಕೇರ್, ಮೇ.12ರಿಂದ ಲಾಕ್‌ಡೌನ್ ಫಿಯರ್!

ಕೊರೋನಾ ನಿಯಂತ್ರಣಕ್ಕೆ ಹೇರಿದ ಜನತಾ ಕರ್ಫ್ಯೂವನ್ನು ಜನ ಗಂಭೀರವಾಗಿ ಪರಿಗಣಿಸಿಲ್ಲ ಎಂದು ಸ್ವತ ಆರೋಗ್ಯ ಸಚಿವ ಸುಧಾಕರ್ ಹೇಳಿದ್ದಾರೆ. ಹೀಗಾಗಿ ಮೇ.12ರಿಂದ ಕರ್ನಾಟಕದಲ್ಲಿ ಲಾಕ್‌ಡೌನ್ ನಿರ್ಧಾರಕ್ಕೆ ಚರ್ಚೆ ನಡೆಯುತ್ತಿದೆ. ಇನ್ನೊಂದು ವಾರದಲ್ಲಿ ಕೊರೋನಾ ಸಂಖ್ಯೆ, ಸಾವಿನ ಸಂಖ್ಯೆ ಇಳಿಕೆಯಾಗದಿದ್ದರೆ ಸಂಪೂರ್ಣ ಲಾಕ್‌ಡೌನ್ ಜಾರಿಯಾಗಲಿದೆ. ಆಕ್ಸಿಜನ್ ಕೊರತೆ, ತಜ್ಞರ ಎಚ್ಚರಿಕೆ ಸೇರಿ ಇಂದಿನ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.

India May 6, 2021, 11:15 PM IST

Karnataka Lockdown to IPL 2021 MS Dhoni top 10 News of may 6 ckmKarnataka Lockdown to IPL 2021 MS Dhoni top 10 News of may 6 ckm

ಮೇ.12ರಿಂದ ಹೊಸ ರೂಲ್ಸ್, ಸುರಕ್ಷತೆಗೆ ಆದ್ಯತೆ ನೀಡಿದ ಸೂಪರ್ ಕಿಂಗ್ಸ್; ಮೇ.6ರ ಟಾಪ್ 10 ಸುದ್ದಿ!

ಜನತಾ ಕರ್ಫ್ಯೂ ಮುಗಿದ ಬೆನ್ನೆಲ್ಲೆ, ಮೇ.12ರಿಂದ ಕರ್ನಾಟಕದಲ್ಲಿ ಲಾಕ್‌ಡೌನ್ ಜಾರಿ ಮಾಡುವ ಕುರಿತು ಸರ್ಕಾರ ಚಿಂತಿಸುತ್ತಿದೆ. ಇದರ ನಡುವೆ ವಿದೇಶಗಳಿಂದ ಆಗಮಿಸಿರುವ ಸಲಕರಣೆ ಹಂಚಿಕೆ ಕುರಿತು ಆರೋಪಗಳಿಗೆ ಜರ್ಮನಿ ರಾಯಭಾರಿ ಉತ್ತರ ನೀಡಿದ್ದಾರೆ. ಅಮಾನತುಗೊಂಡಿರುವ ಪೊಲೀಸ್ ಅಧಿಕಾರಿಗಳನ್ನು ಮರುನೇಮಕ ಮಾಡಿದ ಮಮತಾ, ಆಟಗಾರರಿಗೆ ಧೈರ್ಯ ತುಂಬಿದ ಧೋನಿ ಸೇರಿದಂತೆ ಮೇ.6ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

News May 6, 2021, 5:22 PM IST

Covid high risk Karnataka likely lock After May 12 snrCovid high risk Karnataka likely lock After May 12 snr

ಮೇ.12ರಿಂದ ಕರ್ನಾಟಕ ಲಾಕ್? : ಚರ್ಚಿಸಿ ಶೀಘ್ರ ನಿರ್ಧಾರವೆಂದ ಡಿಸಿಎಂ

ದಿನವೂ ಸೋಂಕಿತರ ಸಂಖ್ಯೆ ಏರುತ್ತಲಿದ್ದು, ಮರಣ ಪ್ರಮಾಣವು ಏರಿದ್ದು ಆತಂಕ ಸೃಷ್ಟಿ ಮಾಡಿದೆ. ಇದೇ ವೇಳೆ ಮತ್ತೆ ಲಾಕ್‌ಡೌನ್ ಬಗ್ಗೆ ಅಶ್ವತ್ಥ್ ನಾರಾಯಣ್ ಸುಳಿವನ್ನು ನೀಡಿದ್ದಾರೆ. ಈ ಬಗ್ಗೆ ಚರ್ಚಿಸಿ ನಿರ್ಧಾರ ಮಾಡಲಾಗುವುದು ಎಂದಿದ್ದಾರೆ. 

state May 6, 2021, 1:58 PM IST

Covid 19 virus mutating faster in Bengaluru reveals IISC study podCovid 19 virus mutating faster in Bengaluru reveals IISC study pod

ಬೆಂಗಳೂರಲ್ಲಿ 15 ದಿನ ಲಾಕ್‌ಡೌನ್‌ ಮಾಡಿದರೂ ಕೋವಿಡ್‌ ಪ್ರಕರಣ ಭಾರೀ ಹೆಚ್ಚಳ!

ಬೆಂಗಳೂರಲ್ಲಿ ಜೂನ್‌ ವೇಳೆಗೆ 16.8 ಲಕ್ಷ ಕೇಸ್‌!| 15 ದಿನ ಲಾಕ್‌ಡೌನ್‌ ಮಾಡಿದರೂ ಕೋವಿಡ್‌ ಪ್ರಕರಣ ಭಾರಿ ಹೆಚ್ಚಳ: ಐಐಎಸ್‌ಸಿ ಅಧ್ಯಯನ ವರದಿ\ ಸಾವಿನ ಸಂಖ್ಯೆ 16 ಸಾವಿರಕ್ಕೆ ಹೆಚ್ಚಳ| 30 ದಿನ ಲಾಕ್‌ಡೌನ್‌ ಮಾಡಿದರೆ ಸೋಂಕು ಸ್ವಲ್ಪ ನಿಯಂತ್ರಣ

state May 6, 2021, 1:18 PM IST