Asianet Suvarna News Asianet Suvarna News
631 results for "

Independence Day

"
CM HD Kumaraswamy unfurls the national flag at Manekshaw Parade GroundsCM HD Kumaraswamy unfurls the national flag at Manekshaw Parade Grounds

ರೈತರ ಸಾಲಮನ್ನಾ ಕುರಿತು ಅಪನಂಬಿಕೆ ಬೇಡ: ಮುಖ್ಯಮಂತ್ರಿ ಕುಮಾರಸ್ವಾಮಿ

ದೇಶದಾದ್ಯಂತ ಅತ್ಯಂತ ಸಡಗರ, ಸಂಭ್ರಮದಿಂದ 72ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ನಗರದ ಮಾಣಿಕ್ ಷಾ  ಮೈದಾನದಲ್ಲಿ ಧ್ವಜಾರೋಹಣ ಮಾಡಿದ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ರಾಜ್ಯದ ಜನತೆಗೆ ಸ್ವಾತಂತ್ರ್ಯ ದಿನದ ಶುಭಾಶಯ ಕೋರಿದ್ದಾರೆ.

NEWS Aug 15, 2018, 10:28 AM IST

Freedom fight story of Shivapura SatyagrahaFreedom fight story of Shivapura Satyagraha

ಧ್ವ ಜ ಸತ್ಯಾಗ್ರಹ ನಡೆಸಿ ಬ್ರಿಟಿಷರ ತೆರಿಗೆಗೆ ಸಡ್ಡು ಹೊಡೆದ ಶಿವಪುರ

ಮಂಡ್ಯದ ಬಳಿ ಶಿಂಷಾ ನದಿ ದಂಡೆಯ ಮೇಲಿರುವ ಶಿವಪುರ ಗ್ರಾಮದಲ್ಲಿ 1938 ರ ಏಪ್ರಿಲ್ 9 ರಂದು ತಿರುಮಲೇಗೌಡ ಎಂಬವರ ಹೊಲದಲ್ಲಿ ತ್ರಿವರ್ಣ ಧ್ವಜವನ್ನು  ಹಾರಿಸಲಾಯಿತು. ಮೈಸೂರು ಅರಸರ ಮೂಲಕ ಬ್ರಿಟಿಷ್ ಸರ್ಕಾರವು ರೈತರ ಮೇಲೆ ಹೇರಿದ ತೆರಿಗೆಯನ್ನು ಪ್ರತಿಭಟಿಸುವುದಕ್ಕಾಗಿ ಈ ಪ್ರತಿಭಟನೆ ನಡೆದಿತ್ತು.

NEWS Aug 15, 2018, 10:14 AM IST

Freedom fight story of Karnataka's Jallianwala Bagh VidurashwathaFreedom fight story of Karnataka's Jallianwala Bagh Vidurashwatha

ಕರ್ನಾಟಕದ ಜಲಿಯನ್ ವಾಲಾಬಾಗ್ ವಿದುರಾಶ್ವತ್ಥ

ಬ್ರಿಟಿಷರ ವಿರುದ್ಧ ಹೋರಾಡಿ 30 ಕ್ಕೂ ಹೆಚ್ಚು ಜನರು ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿ ಬಿದನೂರು ತಾಲೂಕಿನ ಪುಟ್ಟ ಗ್ರಾಮ ವಿಧುರಾಶ್ವತ್ಥ ಕರ್ನಾಟಕ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸದಲ್ಲಿ ‘ಕರ್ನಾಟಕದ ಜಲಿಯನ್ ವಾಲಾ ಬಾಗ್ ಹತ್ಯಾಕಾಂಡ’ ಎಂದೇ ಹೆಸರಾಗಿದೆ.

NEWS Aug 15, 2018, 9:47 AM IST

Karnataka's Esuru first village to declare itself free from British RajKarnataka's Esuru first village to declare itself free from British Raj

ಭಾರತಕ್ಕೂ ಮೊದಲೇ ಸ್ವಾತಂತ್ರ ಘೋಷಿಸಿತ್ತು ಈ ಊರು

ಮೈಸೂರು ಸಂಸ್ಥಾನದ ಸ್ವಾತಂತ್ರ್ಯ ಹೋರಾಟದಲ್ಲಿ ಈಸೂರು ಹೋರಾಟ ಚಿರಸ್ಮರಣೀಯ. 1942 ರಲ್ಲಿ ಸುಮಾರು 200 ಜನರ ಗುಂಪು ಹಳ್ಳಿಯ ಬೀದಿ ಬೀದಿಯಲ್ಲಿ ಚಳವಳಿ ನಡೆಸಿ, ಕಚೇರಿಗೆ ಬೆಂಕಿ ಇಟ್ಟು ಗೌಡರ, ಶಾನುಭೋಗರ ಸರ್ಕಾರಿ ಲೆಕ್ಕಪುಸ್ತಕಗಳನ್ನು ಸುಟ್ಟುಹಾಕಿ, ಸರ್ಕಾರಿ ನೌಕರರಿಗೆ ಎಂದೂ ಗೌರವ ಕೊಡಕೂಡದು, ಕೊಟ್ಟವರ ಮನೆ ಸುಡುತ್ತೇವೆ ಎಂದು ಎಚ್ಚರಿಸಿದರು. ಬ್ರಿಟಿಷ್ ಸರ್ಕಾರಕ್ಕೆ ಭೂಕಂದಾಯ ಕೊಡುವುದಿಲ್ಲವೆಂದು ಪ್ರತಿಭಟಿಸಿದರು. ಗಾಂಧಿ
ಟೋಪಿ ಧರಿಸುವಂತೆ ಹೇಳಿದರು.

NEWS Aug 15, 2018, 9:27 AM IST

PM Modi Announced Ayushman Bharat YojanaPM Modi Announced Ayushman Bharat Yojana

ಸ್ವಾತಂತ್ರ್ಯ ದಿನದಂದು ದೇಶದ ಜನತೆಗೆ ಪ್ರಧಾನಿ ಭರ್ಜರಿ ಗಿಫ್ಟ್

ಸ್ವಾತಂತ್ರ್ಯ ದಿನದ ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ಭರ್ಜರಿ ಗಿಫ್ಟ್ ನೀಡಿದ್ದಾರೆ. 

NATIONAL Aug 15, 2018, 8:52 AM IST

PM Modi Independence Day Speech At Red FortPM Modi Independence Day Speech At Red Fort

ಕೆಂಪುಕೋಟೆಯಲ್ಲಿ ದೇಶವನ್ನು ಉದ್ದೇಶಿಸಿ ಪ್ರಧಾನಿ ಭಾಷಣ

ದೇಶದಾದ್ಯಂತ 72ನೇ ಸ್ವಾತಂತ್ರ್ಯ ದಿನವನ್ನು ಆಚರಣೆ ಮಾಡುತ್ತಿದ್ದು ಕೆಂಪು ಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡಿದ್ದಾರೆ. 

NATIONAL Aug 15, 2018, 8:05 AM IST

PM Modi Flag  Hoisting At Red FortPM Modi Flag  Hoisting At Red Fort

ಕೆಂಪುಕೋಟೆಯಲ್ಲಿ ಪ್ರಧಾನಿ ಮೋದಿ ಧ್ವಜಾರೋಹಣ

ದೇಶದಾದ್ಯಂತ 72 ನೇ ಸ್ವಾತಂತ್ರ್ಯ ದಿನವನ್ನು ಭಕ್ತಿ ಸಂಭ್ರಮ, ಸಡಗರದಿಂದ ಆಚರಣೆ ಮಾಡಲಾಗುತ್ತಿದೆ. ಕೆಂಪು ಕೋಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಧ್ವಜಾರೋಹಣ ನೆರವೇರಿಸಿದ್ದಾರೆ. 

NEWS Aug 15, 2018, 7:48 AM IST

youth knowledge reality check over Indian Independence historyyouth knowledge reality check over Indian Independence history
Video Icon

ಯುವಕರ ಕತೆ ಇಷ್ಟೆ ಕಣಣ್ಣೋ.. ಇವರು ಬದಲಾಗೋದು ಯಾವಾಗಣ್ಣೊ!

72ನೇ ಸ್ವಾತಂತ್ರ್ಯ ದಿನದ ಸಂಭ್ರಮದಲ್ಲಿ ನಾವಿದ್ದೇವೆ. ಸ್ವಾತಂತ್ರ್ಯ ತಂದುಕೊಟ್ಟ ಒಂದು ಪೀಳಿಗೆ ಬಹುತೇಕ ಕಣ್ಮರೆಯಾಗಿದೆ. ಹಾಗಾದರೆ ದೇಶದ ಇಂದಿನ ಮತ್ತು ಮುಂದಿನ ಭವಿಷ್ಯ ಎಂದು ಗುರುತಿಸಿಕೊಂಡಿರುವ ಯುವ ಜನತೆ ಎಷ್ಟರ ಮಟ್ಟಿಗೆ ದೇಶದ ಬಗ್ಗೆ ತಿಳಿವಳಿಕೆ ಹೊಂದಿದೆ ಎಂದು ಪ್ರಶ್ನೆ ಮಾಡಿದ ನಮ್ಮ ತಂಡಕ್ಕೆ ಶಾಕ್ ಕಾದಿತ್ತು.

NEWS Aug 14, 2018, 11:03 PM IST

President Ram Nath Kovind's Address to The Nation on Eve of 72nd Independence DayPresident Ram Nath Kovind's Address to The Nation on Eve of 72nd Independence Day

ಅನ್ನದಾತರ ಅಭಿವೃದ್ಧಿಗಾಗಿ ಶ್ರಮಿಸೋಣ : ರಾಷ್ಟ್ರಪತಿ ಕರೆ

  •  ಇಡೀ ವಿಶ್ವವೇ ಒಂದು ಕುಟುಂಬ ನಾವೆಲ್ಲ ‘ವಸುದೈವ ಕುಟುಂಬಕಂ’ ತತ್ವದಡಿ ನಂಬಿಕೆ ಇಡಬೇಕು - ರಾಷ್ಟ್ರಪತಿ 
  • ದೇಶದಲ್ಲಿ ಮಹಿಳೆಯರಿಗೆ ಮುಕ್ತ ಸ್ವಾತಂತ್ರ್ಯ ಸಿಗದಿದ್ದರೆ ಸ್ವಾತಂತ್ರ್ಯೋತ್ಸವ ಅಪೂರ್ಣ

NEWS Aug 14, 2018, 10:53 PM IST

Martyred Army Jawan Aurangzeb To Be Honoured With Shaurya ChakraMartyred Army Jawan Aurangzeb To Be Honoured With Shaurya Chakra

ಸಮೀರ್‌ ಟೈಗರ್‌ ಕೊಂದು ಹುತಾತ್ಮನಾಗಿದ್ದ ಔರಂಗಜೇಬ್‌ಗೆ ಅತ್ಯುನ್ನತ ಗೌರವ

ಸಾಹಸ ಮೆರೆದಿದ್ದ ಸೈನಿಕರಿಗೆ ಸ್ವಾತಂತ್ರ್ಯ ದಿನದಂದು ಗೌರವ ಸಲ್ಲಿಕೆಯಾಗಿದೆ. ಜಮ್ಮು ಕಾಶ್ಮೀರದಲ್ಲಿ ನಿಯೋಜಿಸಲ್ಪಟ್ಟು  ತಮ್ಮ ಕರ್ತವ್ಯ ನಿರ್ವಹಣೆಯಲ್ಲಿ  ಅಪ್ರತಿಮ ಧೈರ್ಯ ಶೌರ್ಯ ತೋರಿದ್ದ ರೈಫ‌ಲ್‌ ಮ್ಯಾನ್‌ ಔರಂಗಜೇಬ್‌ (ಮರಣೋತ್ತರ) ಅವರಿಗೆ  ಈ ವರ್ಷದ ಶೌರ್ಯ ಚಕ್ರ ದೊರೆತಿದೆ.

NEWS Aug 14, 2018, 10:07 PM IST

Sania mirza slams twitterati for wishing Pak Independence daySania mirza slams twitterati for wishing Pak Independence day

ಸ್ವಾತಂತ್ರ್ಯ ದಿನಾಚರಣೆಗೆ ಶುಭಾಶಯ-ಸಾನಿಯಾ ತಿರುಗೇಟು

ಸ್ವಾತಂತ್ರ್ಯ ದಿನಾಚರಣೆ ಶುಭಾಶಯ ವಿನಿಮಯ ಮಾಡೋದು ಸಾಮಾನ್ಯ. ಆದರೆ ಟೆನಿಸ್ ತಾರೆ ಸಾನಿಯಾ ಮಿರ್ಜಾಗೆ ಸ್ವಾತಂತ್ರ್ಯ ದಿನಾಚರಣೆ ಶುಭಕೋರಿದ ಟ್ವಿಟರಿಗನಿಗೆ ಮಿರ್ಜಾ ತಿರುಗೇಟು ನೀಡಿದ್ದಾರೆ. ಅಷ್ಟಕ್ಕೂ ಸ್ವಾತಂತ್ರ್ಯಕ್ಕೆ ಶುಭಕೋರಿದ್ದಕ್ಕೆ ಸಾನಿಯಾ ಕೆಂಡಾಮಂಡಲಾಗಿದ್ದೇಕೆ?

SPORTS Aug 14, 2018, 7:18 PM IST

Air Commoder M K Chandrasekhar message to youth  India Independence Day72Air Commoder M K Chandrasekhar message to youth  India Independence Day72
Video Icon

ನಿವೃತ್ತ ಸೇನಾಧಿಕಾರಿ ಎಮ್ ಕೆ ಚಂದ್ರಶೇಖರ್ ಯುವಕರಿಗೆ ಕಿವಿ ಮಾತು

#IDay ನಿವೃತ್ತ ಸೇನಾಧಿಕಾರಿ ಎಮ್ ಕೆ ಚಂದ್ರಶೇಖರ್ ಯುವಕರಿಗೆ ಕಿವಿ ಮಾತು

NEWS Aug 14, 2018, 6:31 PM IST

PM Modi To Address Nation From Red Fort On 72nd Independence DayPM Modi To Address Nation From Red Fort On 72nd Independence Day
Video Icon

ಕೆಂಪುಕೋಟೆಯಲ್ಲಿ ಮೋದಿ ಭಾಷಣ : ಪ್ರಧಾನಿಯಿಂದ ದೇಶದ ಜನತೆಗೆ ಮಹತ್ವದ ಗಿಫ್ಟ್ ?

ದೇಶವು ಬುಧವಾರ 72ನೇ ಸ್ವಾತಂತ್ರ್ಯ ದಿನವನ್ನು ಆಚರಿಸಲಿದ್ದು, ಪ್ರಧಾನಿ ಮೋದಿ ಕೆಂಪುಕೋಟೆಯಿಂದ ದೇಶವನ್ನುದ್ದೇಶಿಸಿ  ಮಾತನಾಡಲಿದ್ದಾರೆ. ತಮ್ಮ ಭಾಷಣದಲ್ಲಿ ಪ್ರಧಾನಿ ಮೋದಿ ದೇಶದ ಜನತೆಗೆ ಯಾವ ಕೊಡುಗೆ ನೀಡಲಿದ್ದಾರೆ? ನೋಡೋಣ ಈ ಸ್ಟೋರಿಯಲ್ಲಿ...

NEWS Aug 14, 2018, 4:25 PM IST

10 milestones of India after Independence10 milestones of India after Independence

ಸ್ವಾತಂತ್ರ್ಯ ನಂತರ ಭಾರತದ 10 ಮೈಲುಗಲ್ಲುಗಳು

ನಮಗೆ ಸ್ವಾತಂತ್ರ ಸಿಕ್ಕಿ ನಾಳೆಗೆ 72 ವರ್ಷ ತುಂಬುತ್ತದೆ. 72 ನೇ ಸ್ವಾತಂತ್ರೋತ್ಸವದ ಸಂಭ್ರಮದಲ್ಲಿದೆ ಇಡೀ ದೇಶ. ಎಲ್ಲೆಡೆ ದೇಶ ಭಕ್ತಿ. ದೇಶಪ್ರೇಮ ವ್ಯಕ್ತವಾಗುತ್ತದೆ. ಬ್ರಿಟಿಷರ ದಾಸ್ಯದಿಂದ ಮುಕ್ತಿ ಸಿಕ್ಕಿದ ಅಭೂತಪೂರ್ವ ದಿನ ಇದಾಗಿದೆ. ಸ್ವಂತಂತ್ರ ದಿನಾಚರಣೆ ಈ ಸಮಯದಲ್ಲಿ ದೇಶ ಕಂಡ 10 ಮೈಲುಗಲ್ಲುಗಳು. 

NEWS Aug 14, 2018, 4:00 PM IST

This Independence Day Do Not Miss Beats For Freedom at UB CityThis Independence Day Do Not Miss Beats For Freedom at UB City
Video Icon

ಡ್ರಮ್ಸ್ ಬಾರಿಸುವ ಆಸೆನಾ? ಹಾಗಾದರೆ ‘ಬೀಟ್ಸ್ ಫಾರ್ ಫ್ರೀಡಂ’ಗೆ ಬನ್ನಿ!

ನಿಮಗೆ ಡ್ರಮ್ಸ್ ಬಾರಿಸುವ ಆಸೆ ಇದೆಯಾ? ನಿಮಿಷ್ಟದಂತೆ ಡ್ರಮ್ಸ್ ಬಾರಿಸಿ, ಸಂಭ್ರಮಿಸಿ. ಸುವರ್ಣ ನ್ಯೂಸ್ ಹಾಗೂ ರೇಡಿಯೋ ಇಂಡಿಗೋ ನಿಮಗೆ ಇಂತಹ ವಿಶಿಷ್ಟವಾದ ಅವಕಾಶವನ್ನು ಕಲ್ಪಿಸುತ್ತಿದೆ. ನಾಳೆ ಯು.ಬಿ. ಸಿಟಿಗೆ ಬೆಳಗ್ಗೆ 8ರಿಂದ 10 ಗಂಟೆಯೊಳಗೆ ಬನ್ನಿ, ‘ಬೀಟ್ಸ್ ಫಾರ್ ಫ್ರೀಡಂ’ ಕಾರ್ಯಕ್ರಮದಲ್ಲಿ ಸ್ವಾತಂತ್ರ್ಯದ ಭಾವನೆಗಳನ್ನು ಸ್ವತಂತ್ರವಾಗಿ ನುಡಿಸಿರಿ.

Bengaluru City Aug 14, 2018, 1:41 PM IST