ಸ್ವಾತಂತ್ರ್ಯ ನಂತರ ಭಾರತದ 10 ಮೈಲುಗಲ್ಲುಗಳು
ನಮಗೆ ಸ್ವಾತಂತ್ರ ಸಿಕ್ಕಿ ನಾಳೆಗೆ 72 ವರ್ಷ ತುಂಬುತ್ತದೆ. 72 ನೇ ಸ್ವಾತಂತ್ರೋತ್ಸವದ ಸಂಭ್ರಮದಲ್ಲಿದೆ ಇಡೀ ದೇಶ. ಎಲ್ಲೆಡೆ ದೇಶ ಭಕ್ತಿ. ದೇಶಪ್ರೇಮ ವ್ಯಕ್ತವಾಗುತ್ತದೆ. ಬ್ರಿಟಿಷರ ದಾಸ್ಯದಿಂದ ಮುಕ್ತಿ ಸಿಕ್ಕಿದ ಅಭೂತಪೂರ್ವ ದಿನ ಇದಾಗಿದೆ. ಸ್ವಂತಂತ್ರ ದಿನಾಚರಣೆ ಈ ಸಮಯದಲ್ಲಿ ದೇಶ ಕಂಡ 10 ಮೈಲುಗಲ್ಲುಗಳು.
1999, ಲಾಹೋರ್ ಒಪ್ಪಂದ- ಅಂದಿನ ಪ್ರಧಾನ ಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಲಾಹೋರ್ಗೆ ಭೇಟಿ ಕೊಟ್ಟ ಕ್ಷಣ.
1974, ಮೇ. 18- ಭಾರತದ ಮೊದಲ ಪರಮಾಣು ಬಾಂಬ್ ಯಶಸ್ವಿಯಾದ ದಿನ. ಸ್ಮೈಲಿಂಗ್ ಬುದ್ದ ಎಂದು ಕೋಡ್ ನೇಮ್ ಇಡಲಾಗಿತ್ತು.
9178 ಅ. 03- ಭಾರತದ ಮೊದಲ ಟೆಸ್ಟ್ ಟ್ಯೂಬ್ ಬೇಬಿ, ಜಗತ್ತಿನ ಎರಡನೇ ಟೆಸ್ಟ್ ಟ್ಯೂಬ್ ಬೇಬಿ ದುರ್ಗಾ ಜನಿಸಿದ ದಿನ
ಸ್ವದೇಶಿ ನಿರ್ಮಿತ ತೇಜಸ್ ಯುದ್ದ ವಿಮಾನದ ಮೊದಲ ಹಾರಾಟ ಯಶಸ್ವಿ
1998- ಭಾರತದ ಮೊದಲ ಪರಮಾಣು ಬಾಂಬ್ ಯಶಸ್ವೀ ಪ್ರಯೋಗ
1996- ರೀಟಾ ಫಾರಿಯಾ ಭಾರತದ ಮೊದಲ ಮಿಸ್ ವರ್ಡ್ ಆಗಿ ಹೊರ ಹೊಮ್ಮಿದ್ದು
2014- ನರೇಂದ್ರ ಮೋದಿ ಪ್ರಮಾಣ ವಚನಕ್ಕೆ ಪಾಕ್ ಪ್ರಧಾನಿ ಶರೀಫ್ ಆಗಮಿಸಿದ ಕ್ಷಣ
ಕೋಟಿ ಭಾವನೆ ಬೆಸೆದ ತಿರಂಗ
ದಶಕಗಳ ನಂತರ ಭಾತರದ ಪ್ರಧಾನಿ ಪಾಕ್ಗೆ ಸರ್ಪ್ರೈಸ್ ಭೇಟಿ; ಮೋದಿ- ನವಾಜ್ ಷರೀಫ್ ಮಾತುಕತೆ
1972, ಜುಲೆ 2 - ಭಾರತ- ಪಾಕಿಸ್ತಾನ ಶಿಮ್ಲಾ ಒಪ್ಪಂದ ನಡೆದ ದಿನ