Asianet Suvarna News Asianet Suvarna News

ಯುವಕರ ಕತೆ ಇಷ್ಟೆ ಕಣಣ್ಣೋ.. ಇವರು ಬದಲಾಗೋದು ಯಾವಾಗಣ್ಣೊ!

72ನೇ ಸ್ವಾತಂತ್ರ್ಯ ದಿನದ ಸಂಭ್ರಮದಲ್ಲಿ ನಾವಿದ್ದೇವೆ. ಸ್ವಾತಂತ್ರ್ಯ ತಂದುಕೊಟ್ಟ ಒಂದು ಪೀಳಿಗೆ ಬಹುತೇಕ ಕಣ್ಮರೆಯಾಗಿದೆ. ಹಾಗಾದರೆ ದೇಶದ ಇಂದಿನ ಮತ್ತು ಮುಂದಿನ ಭವಿಷ್ಯ ಎಂದು ಗುರುತಿಸಿಕೊಂಡಿರುವ ಯುವ ಜನತೆ ಎಷ್ಟರ ಮಟ್ಟಿಗೆ ದೇಶದ ಬಗ್ಗೆ ತಿಳಿವಳಿಕೆ ಹೊಂದಿದೆ ಎಂದು ಪ್ರಶ್ನೆ ಮಾಡಿದ ನಮ್ಮ ತಂಡಕ್ಕೆ ಶಾಕ್ ಕಾದಿತ್ತು.

First Published Aug 14, 2018, 11:03 PM IST | Last Updated Sep 9, 2018, 10:09 PM IST

72ನೇ ಸ್ವಾತಂತ್ರ್ಯ ದಿನದ ಸಂಭ್ರಮದಲ್ಲಿ ನಾವಿದ್ದೇವೆ. ಸ್ವಾತಂತ್ರ್ಯ ತಂದುಕೊಟ್ಟ ಒಂದು ಪೀಳಿಗೆ ಬಹುತೇಕ ಕಣ್ಮರೆಯಾಗಿದೆ. ಹಾಗಾದರೆ ದೇಶದ ಇಂದಿನ ಮತ್ತು ಮುಂದಿನ ಭವಿಷ್ಯ ಎಂದು ಗುರುತಿಸಿಕೊಂಡಿರುವ ಯುವ ಜನತೆ ಎಷ್ಟರ ಮಟ್ಟಿಗೆ ದೇಶದ ಬಗ್ಗೆ ತಿಳಿವಳಿಕೆ ಹೊಂದಿದೆ ಎಂದು ಪ್ರಶ್ನೆ ಮಾಡಿದ ನಮ್ಮ ತಂಡಕ್ಕೆ ಶಾಕ್ ಕಾದಿತ್ತು. ಯುವಜನರ ತಿಳಿವಳಿಕೆ ಕಂಡು ಏನು ಹೇಳಬೇಕು ಎನ್ನುವುದು ತೋಚಲೇ ಇಲ್ಲ.. ಹಾಗಾದರೆ ಇಲ್ಲಿ ತಪ್ಪು ಯಾರದ್ದು ? ಉತ್ತರವೂ ಗೊತ್ತಿಲ್ಲ....  ಯುವಜನತೆಗೆ ಗೊತ್ತಿರುವ ದೇಶದ ಸತ್ಯಗಳ ವಿಡಿಯೋ...

Video Top Stories