Asianet Suvarna News Asianet Suvarna News
105 results for "

Koffee With Karan

"
Actor Yash Rishabh Shetty in Karan Johar Show koffee with karan season 8 suhActor Yash Rishabh Shetty in Karan Johar Show koffee with karan season 8 suh
Video Icon

ಕರಣ್‌ ಜೋಹಾರ್ ಶೋನಲ್ಲಿ ನಟ ಯಶ್- ರಿಷಬ್ ಶೆಟ್ಟಿ?

ರಿಷಬ್‌ ಶೆಟ್ಟಿ ಮತ್ತು ನಟ ಯಶ್‌  8ನೇ ಸೀಸನ್‌ನ ಕಾಫಿ ವಿತ್ ಕರಣ್‌ ಮೊದಲ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.

Cine World Apr 3, 2023, 1:38 PM IST

Priyanka Chopra returns to India after 3 years sgkPriyanka Chopra returns to India after 3 years sgk

3 ವರ್ಷದ ಬಳಿಕ ಮುಂಬೈಗೆ ಬಂದಿಳಿದ ಪ್ರಿಯಾಂಕಾ ಚೋಪ್ರಾ; ತವರಿಗೆ ಮರಳಿದ ಸಂತಸದ ಕ್ಷಣ ಹೀಗಿತ್ತು

ಪ್ರಿಯಾಂಕಾ ಮುಂಬೈ ಏರ್ಪೋರ್ಟ್‌ಗೆ ಬಂದಿಳಿದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. 3 ವರ್ಷಗಳ ಬಳಿಕ ತನ್ನ ಮನೆಗೆ ಬಂದ ಪ್ರಿಯಾಂಕಾ ಫುಲ್ ಖುಷ್ ಆಗಿದ್ದರು.

Cine World Nov 1, 2022, 10:44 AM IST

Vivek Agnihotri about Koffee with Karan he says My life does not revolve around sex sgkVivek Agnihotri about Koffee with Karan he says My life does not revolve around sex sgk

ನನ್ನ ಜೀವನ ಸೆಕ್ಸ್ ಸುತ್ತನೇ ಸುತ್ತುತ್ತಿಲ್ಲ; ಕರಣ್ ಜೋಹರ್ ಶೋ ಬಗ್ಗೆ ಅಗ್ನಿಹೋತ್ರಿ ವ್ಯಂಗ್ಯ

ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಹಿಂದಿಯ ಜನಪ್ರಿಯ ಶೋ ಕಾಫಿ ವಿತ್ ಕರಣ್ ಬಗ್ಗೆ ವ್ಯಂಗ್ಯವಾಡಿದ್ದಾರೆ. ಕರಣ್ ಶೋನಲ್ಲಿ ಭಾಗಿಯಾಗಲು ನನ್ನ ಲೈಫ್ ಏನು ಸೆಕ್ಸ್ ಸುತ್ತನೇ ಸುತ್ತುತ್ತಿಲ್ಲ ಎಂದು ಹೇಳಿದ್ದಾರೆ. 

Cine World Oct 1, 2022, 4:23 PM IST

Gauri Khan talks about Aryan Khans arrest on Koffee With Karan sgkGauri Khan talks about Aryan Khans arrest on Koffee With Karan sgk

ಅದಕ್ಕಿಂತ ಕೆಟ್ಟ ಪರಿಸ್ಥಿತಿ ನಾವು ಅನುಭವಿಸಿಲ್ಲ; ಮಗನ ಡ್ರಗ್ಸ ಪ್ರಕರಣದ ಬಗ್ಗೆ ಮೌನ ಮುರಿದ ಶಾರುಖ್ ಪತ್ನಿ

ಕರಣ್ ಜೋಹರ್ ಶೋನಲ್ಲಿ ಗೌರಿ ಖಾನ್ ಡ್ರಗ್ಸ್ ಪ್ರಕರಣದ ಬಗ್ಗೆ ಮೌನ ಮುರಿದಿದ್ದಾರೆ. ಮೊದಲ ಬಾರಿಗೆ ಗೌರಿ ಖಾನ್ ಈ ಬಗ್ಗೆ ಮಾತನಾಡಿದ್ದಾರೆ. ಅದು ತುಂಬಾ ಕೆಟ್ಟ ಪರಿಸ್ಥಿತಿಯಾಗಿತ್ತು ಎಂದು ಹೇಳಿದ್ದಾರೆ. 

Cine World Sep 22, 2022, 10:46 AM IST

Koffee with Karan maheep kapoor talks about sanjay kapoor job and financial constraints vcs Koffee with Karan maheep kapoor talks about sanjay kapoor job and financial constraints vcs

ಕೆಲಸವಿಲ್ಲದೆ ಒಂದು ವರ್ಷ ಮನೆಯಲ್ಲಿದ್ದ ಗಂಡ, ಕಪೂರ್ ಕುಟುಂಬಕ್ಕೆ ಅವಮಾನ; ಕಣ್ಣೀರಿಟ್ಟ ಮಹೀಪ್ ಕಪೂರ್

ಕಾಫಿ ವಿತ್ ಕಿರಣ್ ಕಾರ್ಯಕ್ರಮದಲ್ಲಿ ಭಾವುಕರಾದ ಮಹೀಪ್ ಕಪೂರ್. ಕೆಲಸವಿಲ್ಲದ ಗಂಡನ ಬಗ್ಗೆ ಜನರು ಹೀಗೆಲ್ಲಾ ಹೇಳಿದ್ದರಂತೆ....

Cine World Sep 20, 2022, 4:12 PM IST

Varun Dhawan questions Karan johar says he was in relationship and broke up vcsVarun Dhawan questions Karan johar says he was in relationship and broke up vcs

ಬ್ರೇಕಪ್ ಬಗ್ಗೆ ಮೌನ ಮುರಿದ Karan Johar; ಒಂಟಿಯಾಗಿರುವ ಬಿಟ್ಟು ಬಿಡಿ

ಕಾಫಿ ವಿತ್ ಕರಣ್ 7 ಸೀಸನ್‌ನಲ್ಲಿ ಲವ್ ಆಂಡ್ ಬ್ರೇಕಪ್ ಬಗ್ಗೆ ಮಾತನಾಡಿದ ಕರಣ್ ಜೋಹಾರ್. ವರುಣ್ ಪದೇ ಪದೇ ಪ್ರಶ್ನೆ ಮಾಡಲು ಕಾರಣವೇನು?

Cine World Sep 15, 2022, 2:54 PM IST

Karan Johar is not single he has a wife and kidsKaran Johar is not single he has a wife and kids

ಕರಣ್‌ ಜೋಹರ್‌ ನಾನು ಸಿಂಗಲ್‌ ಅಂತಾರೆ, ಆದ್ರೆ ಮಕ್ಕಳಿಗೆ ಅಮ್ಮ ಇದ್ದಾರೆ; ಏನೋ ಇದೆ ನಿಗೂಢ

ವಿಚಿತ್ರ ಮಾದರಿಯ ಪೇರೆಂಟಿಂಗ್ನ ಸ್ಯಾಂಪಲ್ಗಳು ನಮಗೆ ಬಾಲಿವುಡ್ನಲ್ಲಿ ಸಿಗುತ್ತವೆ. ಗೇ ಆದವರು, ಸಿಂಗಲ್ ಪೇರೆಂಟ್ಗಳು, ನಟ ನಟಿಯರು ಮಕ್ಕಳನ್ನು ಹೇಗೆಲ್ಲ ನೋಡ್ಕೊಳ್ಳಬಹುದು ಅನ್ನೋದಕ್ಕೆ ಎಕ್ಸಾಂಪಲ್ ಗಳು ಬಾಲಿವುಡ್ ನಲ್ಲಿವೆ. ಸದ್ಯಕ್ಕೆ ಎಕ್ಸಾಂಪಲ್ ಆಗಿರೋದು ಕರಣ್ ಜೋಹರ್.

Entertainment Sep 15, 2022, 1:15 PM IST

Koffee with Karan Anil kapoor felt insecure about Jackie shroff film journey vcsKoffee with Karan Anil kapoor felt insecure about Jackie shroff film journey vcs

ಜಾಕಿ ಶ್ರಾಫ್ ನಮ್ಮವರಲ್ಲ ಆತನ ಯಶಸ್ಸು ನಾನು ಸಹಿಸಿಕೊಳ್ಳುವುದಿಲ್ಲ: Anil Kapoorಗೆ ಹೊಟ್ಟೆ ಕಿಚ್ಚು?

 ಕಾಫಿ ವಿತ್ ಕರಣ್ ಸೀಸನ್ 7ರ 11ನೇ ಎಪಿಸೋಡ್‌ನಲ್ಲಿ ಅನಿಲ್ ಕಪೂರ್‌ ತಮ್ಮ ವೃತ್ತಿ ಜೀವನದ ಬಗ್ಗೆ ಮಾತನಾಡಿದ್ದಾರೆ. ಯಾರಿಂದ ಇನ್‌ಸೆಕ್ಯೂರ್ ಫೀಲ್ ಆಯ್ತು ಎಂದು ಹೇಳೊಕೊಂಡಿದ್ದಾರೆ....
 

Cine World Sep 15, 2022, 12:01 PM IST

koffee with karan 7 anil kapoor revealed that sex makes him feel younger and youngerkoffee with karan 7 anil kapoor revealed that sex makes him feel younger and younger

ಅನಿಲ್‌ ಕಪೂರ್‌ ಯೌವನದ ಗುಟ್ಟು ಸೆಕ್ಸ್ ಅಂತೆ!

ಈ ಬಾರಿ ಅನಿಲ್ ಕಪೂರ್ (Anil Kapor) ಮತ್ತು ವರುಣ್ ಧವನ್ (Varun Dhawan) ಕರಣ್ ಜೋಹರ್ (Karan Johar)ಅವರ ಚಾಟ್ ಶೋ ಕಾಫಿ ವಿತ್ ಕರಣ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕಾರ್ಯಕ್ರಮದ ಪ್ರೋಮೋವನ್ನು ಕರಣ್ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಸಂಚಿಕೆ 11, ಈ ಗುರುವಾರ ಮಧ್ಯಾಹ್ನ 12 ಗಂಟೆಗೆ, Disney Plus Hot Star ನಲ್ಲಿ ಮಾತ್ರ ಸ್ಟ್ರೀಮ್ ಆಗುತ್ತದೆ. ಹೊರಬಿದ್ದ ಪ್ರೋಮೋದಲ್ಲಿ, 65 ವರ್ಷದ ಅನಿಲ್ ಕಪೂರ್ ತನ್ನ ಯಂಗ್‌ ಲುಕ್‌ನ ರಹಸ್ಯವನ್ನು ಬಹಿರಂಗಪಡಿಸಿದರು.ಅನಿಲ್‌ ಕಪೂರ್‌ ಅವರ ಯೌವನ ರಹಸ್ಯ ಏನು ಎಂದು ಕರಣ್ ಪ್ರಶ್ನೆಯನ್ನು ಕೇಳಿದ ತಕ್ಷಣ,ಸೆಕ್ಸ್, ಸೆಕ್ಸ್, ಸೆಕ್ಸ್ ಎಂದು ಅನಿಲ್‌ ಕಪೂರ್‌  ಅವರು ಉತ್ತರಿಸಿದರು.  ಇದರಿಂದ ಸೆಕ್ಸ್‌ನಿಂದಾಗಿ ಅನಿಲ್ ಕಪೂರ್ ತುಂಬಾ ಯಂಗ್ ಆಗಿ ಕಾಣುತ್ತಿದ್ದಾರೆ ಎಂಬುದು ಸ್ಪಷ್ಟವಾಗಿದೆ.

Cine World Sep 13, 2022, 5:10 PM IST

Koffee with Karan 7: Anil Kapoor says sex makes him feel younger sgk  Koffee with Karan 7: Anil Kapoor says sex makes him feel younger sgk

Koffee with Karan; ಸೆಕ್ಸ್ ನನಗೆ ಮತ್ತಷ್ಟು ಯಂಗ್ ಭಾವನೆ ನೀಡುತ್ತೆ- ನಟ ಅನಿಲ್ ಕಪೂರ್

ಕಾಫಿ ವಿತ್ ಕರಣ್ ಎಪಿಸೋಡ್ ನಲ್ಲಿ ಬಾಲಿವುಡ್ ಹಿರಿಯ ನಟ ಅನಿಲ್ ಕಪೂರ್ ಮತ್ತು ವರುಣ್ ಧವನ್ ಕಾಣಿಸಿಕೊಂಡಿದ್ದಾರೆ. ಮತ್ತಷ್ಟು ಯಂಗ್ ಆಗಿ ಮಾಡುವ ಮೂರು ವಿಷಯ ಯಾವುದು ಎಂದು ಕೇಳಿದ ಪ್ರಶ್ನೆಗೆ ಸೆಕ್ಸ್ ಎಂದು ಹೇಳಿದ್ದಾರೆ.

Cine World Sep 12, 2022, 5:47 PM IST

t Vicky kaushal performs a 45 minutes act for katrika kaif on her birthdayt Vicky kaushal performs a 45 minutes act for katrika kaif on her birthday

45 ನಿಮಿಷಗಳಲ್ಲಿ ವಿಕ್ಕಿ ಕೌಶಲ್ ನನ್ನ ಹೃದಯ ಗೆದ್ದರು ಎಂದ ಕತ್ರಿನಾ ಕೈಫ್‌

ಕರಣ್ ಜೋಹರ್ (Karan Johar) ಅವರ ಸೆಲೆಬ್ರಿಟಿ ಚಾಟ್ ಶೋ 'ಕಾಫಿ ವಿತ್ ಕರಣ್' 10 ನೇ ಸಂಚಿಕೆ ಬಿಡುಗಡೆಯಾಗಿದೆ. ಈ  ಸಂಚಿಕೆಯಲ್ಲಿ, ಕತ್ರಿನಾ ಕೈಫ್ (Katrina Kaif) ಅವರ 'ಫೋನ್ ಭೂತ್' ಚಿತ್ರದ ಸಹ-ನಟರಾದ ಸಿದ್ಧಾಂತ್ ಚತುರ್ವೇದಿ ಮತ್ತು ಇಶಾನ್ ಖಟ್ಟರ್ ಅವರೊಂದಿಗೆ ಕಾಣಿಸಿಕೊಂಡಿದ್ದಾರೆ. ಕಾರ್ಯಕ್ರಮದ ಸಮಯದಲ್ಲಿ, ಕತ್ರಿನಾ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಬಹಳಷ್ಟು ಬಹಿರಂಗಪಡಿಸಿದರು ಮತ್ತು ವಿಕ್ಕಿ ಕೌಶಲ್ (Vicky Kaushal) ಅವರೊಂದಿಗಿನ ತನ್ನ ಪ್ರೇಮಕಥೆಯ ಬಗ್ಗೆಯೂ ಮಾತನಾಡಿದರು. ಪತಿಯಾಗಿ ವಿಕ್ಕಿ ತನಗಾಗಿ ಮಾಡಿದ್ದು ವಿಶೇಷವಾಗಿದೆ ಎಂದು ಅವರು ಹೇಳಿದರು.


 

Cine World Sep 8, 2022, 3:56 PM IST

unknown facts about Tiger Shroff and Kriti Sanon revealed at Koffee with Karan unknown facts about Tiger Shroff and Kriti Sanon revealed at Koffee with Karan

Koffee with Karan: ರೊಮ್ಯಾನ್ಸ್‌ ಬಗ್ಗೆ ಬಹಿರಂಗಪಡಿಸಿದ ಟೈಗರ್ ಶ್ರಾಫ್‌, ಕೃತಿ ಸನೋನ್‌

ಕರಣ್ ಜೋಹರ್ (Karan Johar) ಅವರ ಜನಪ್ರಿಯ ಚಾಟ್ ಶೋ 'ಕಾಫಿ ವಿತ್ ಕರಣ್ 7' ನ (Koffee with Karan) ಇತ್ತೀಚಿನ ಸಂಚಿಕೆಯಲ್ಲಿ, 'ಹೀರೋಪಂತಿ' ಖ್ಯಾತಿಯ ಸ್ಟಾರ್ಸ್‌ ಕೃತಿ ಸನೋನ್ (Kriti Sanon) ಮತ್ತು ಟೈಗರ್ ಶ್ರಾಫ್ (Tiger Shroff) ಕಾಣಿಸಿಕೊಂಡಿದ್ದಾರೆ.  ಈ ಸಂಚಿಕೆಯಲ್ಲಿ, ಕೃತಿ ಸನೋನ್ ಮತ್ತು  ಟೈಗರ್ ಶ್ರಾಫ್ ತಮ್ಮ ಬಗ್ಗೆ ಸಾಕಷ್ಟು ಇಂಟರೆಸ್ಟಿಂಗ್‌ ವಿಷಯಗಳನ್ನು ಬಹಿರಂಗಪಡಿಸಿದ್ದಾರೆ.

Cine World Sep 2, 2022, 5:38 PM IST

Kaira Advani  Sidharth Malhotra to announce wedding by end of this year Kaira Advani  Sidharth Malhotra to announce wedding by end of this year

ವರ್ಷಾಂತ್ಯಕ್ಕೆ ಕಿಯಾರಾ ಅಡ್ವಾಣಿ, ಸಿದ್ಧಾರ್ಥ್ ಮಲ್ಹೋತ್ರಾ ವಿವಾಹ ; ಸುಳಿವು ನೀಡಿದ ಶಾಹಿದ್!

ಬಾಲಿವುಡ್‌ನ ಕಪಲ್‌ ಕಿಯಾರಾ ಅಡ್ವಾಣಿ (Kiara Advani) ಮತ್ತು ಸಿದ್ಧಾರ್ಥ್ ಮಲ್ಹೋತ್ರಾ (Sidharth Malhotra) ಇತ್ತೀಚಿನ ದಿನಗಳಲ್ಲಿ ಸಖತ್‌ ಸುದ್ದಿಯಲ್ಲಿದ್ದಾರೆ ಈ ಜೋಡಿ ತಮಮ್ ರಿಲೆಷನ್‌ಶಿಪ್‌ ಕಾರಣ  ಪ್ರತಿದಿನ ಮುಖ್ಯಾಂಶಗಳನ್ನು ಮಾಡುತ್ತಿದ್ದಾರೆ   ಸಿದ್ಧಾರ್ಥ್ ಮಲ್ಹೋತ್ರಾ ಇತ್ತೀಚೆಗೆ ಚಲನಚಿತ್ರ ನಿರ್ಮಾಪಕ ಕರಣ್ ಜೋಹರ್ ಅವರ ಸೆಲೆಬ್ರಿಟಿ ಚಾಟ್ ಶೋ 'ಕಾಫಿ ವಿತ್ ಕರಣ್' ನಲ್ಲಿ ನಟ ವಿಕ್ಕಿ ಕೌಶಲ್ ಅವರೊಂದಿಗೆ ಕಾಣಿಸಿಕೊಂಡಾಗ ಅವರ ಮದುವೆಯ ಬಗ್ಗೆ ವದಂತಿಗಳು ಹರಡಲು ಪ್ರಾರಂಭಿಸಿದವು. ಆದರೆ,'ಕಾಫಿ ವಿತ್ ಕರಣ್' ನ ಇತ್ತೀಚಿನ ಎಪಿಸೋಡ್ ಟೀಸರ್‌ನಲ್ಲಿ, ಶಾಹಿದ್   ವರ್ಷದ ಅಂತ್ಯದ ವೇಳೆಗೆ ಈ ಜೋಡಿ ತಮ್ಮ ಮದುವೆಯನ್ನು ಘೋಷಿಸಬಹುದು ಎಂಬ ಹಿಂಟ್‌ ನೀಡಿದ್ದಾರೆ.

Cine World Aug 23, 2022, 4:13 PM IST

Karan Johar reveals Alia Bhatt and he Drunk Dialed  Vicky Kaushal before wedding with katrina kaif sgkKaran Johar reveals Alia Bhatt and he Drunk Dialed  Vicky Kaushal before wedding with katrina kaif sgk

ಆಲಿಯಾ, ನಾನು ಕುಡಿದು ವಿಕ್ಕಿ ಕೌಶಲ್‌ಗೆ ಫೋನ್ ಮಾಡಿದ್ವಿ; ಇಂಟ್ರಸ್ಟಿಂಗ್ ಸ್ಟೋರಿ ರಿವೀಲ್ ಮಾಡಿದ ಕರಣ್ ಜೋಹರ್

ಕರಣ್ ಮತ್ತು ಅಲಿಯಾ ಭಟ್ ಇಬ್ಬರೂ ಕಂಠಪೂರ್ತಿ ಕುಡಿದು ವಿಕ್ಕಿ ಕೌಶಲ್‌ಗೆ ಫೋನ್ ಮಾಡಿ ಕೀಟಲೆ ಮಾಡಿದ ವಿಚಾರವನ್ನು ಬಹಿರಂಗ ಪಡಿಸಿದ್ದಾರೆ.

Cine World Aug 18, 2022, 11:36 AM IST

My sex life is not interesting enough to be Invited on Koffee With Karan says Tapsi PannuMy sex life is not interesting enough to be Invited on Koffee With Karan says Tapsi Pannu

ಕಾಫಿ ವಿತ್ ಕರಣ್‌ ಗೆ ಕರೀಬೇಕಂದ್ರೆ ಸೆಕ್ಸ್ ಲೈಫ್ ಚೆನ್ನಾಗಿರಬೇಕು, ಎಂದಿದ್ದೇಕೆ ತಾಪ್ಸಿ?

ಕಾಫಿ ವಿತ್ ಕರಣ್ ಕಾರ್ಯಕ್ರಮ ಈ ಬಾರಿ ಬರೀ ಓಟಿಟಿಯಲ್ಲಿ ಮಾತ್ರ ಪ್ರಸಾರವಾಗ್ತಿದೆ. ಟೆಂಪರೇಚರ್ ಹೆಚ್ಚಿಸುವಂಥಾ ಪ್ರಶ್ನೆಗಳು, ಉತ್ತರಗಳು ಈ ಬಾರಿಯ ಕೆಡಬ್ಲ್ಯೂಕೆಯ ವಿಶೇಷ. ಅದ್ರಲ್ಲೂ ತಾಪ್ಸಿ ಪನ್ನು ಕಾಫಿ ವಿತ್ ಕರಣ್ ಪ್ರೋಗ್ರಾಂಗೆ ಬರಬೇಕಂದ್ರೆ ಅವರ ಸೆಕ್ಸ್ ಲೈಫ್ ಕಲರ್‌ಫುಲ್ ಆಗ್ಬೇಕು ಅಂತ ಕೊಂಕು ತೆಗೆದಿದ್ದಾರೆ. ಅದ್ಯಾಕೆ?

Entertainment Aug 8, 2022, 12:29 PM IST