ಬ್ರೇಕಪ್ ಬಗ್ಗೆ ಮೌನ ಮುರಿದ Karan Johar; ಒಂಟಿಯಾಗಿರುವ ಬಿಟ್ಟು ಬಿಡಿ

ಕಾಫಿ ವಿತ್ ಕರಣ್ 7 ಸೀಸನ್‌ನಲ್ಲಿ ಲವ್ ಆಂಡ್ ಬ್ರೇಕಪ್ ಬಗ್ಗೆ ಮಾತನಾಡಿದ ಕರಣ್ ಜೋಹಾರ್. ವರುಣ್ ಪದೇ ಪದೇ ಪ್ರಶ್ನೆ ಮಾಡಲು ಕಾರಣವೇನು?

Varun Dhawan questions Karan johar says he was in relationship and broke up vcs

ಬಾಲಿವುಡ್ ಕಾಂಟ್ರವರ್ಸಿ ಕಿಂಗ್ ಕರಣ್ ಜೋಹಾರ್ (Karan Johar) ಸಿನಿಮಾ ಮಾತ್ರವಲ್ಲ ತಮ್ಮ ಜನಪ್ರಿಯ ರಿಯಾಲಿಟಿ ಶೋ ಕಾಫಿ ವಿತ್ ಕರಣ್ (Koffee with Karan) ಮೂಲಕವೂ ಸಾಕಷ್ಟು ನೇಮ್ ಆಂಡ್ ಫೇಮ್ ಗಳಿಸಿಕೊಂಡಿದ್ದಾರೆ. ಹ್ಯಾಪೆನಿಂಗ್‌ನಲ್ಲಿರುವ ಸ್ಟಾರ್ ನಟ-ನಟಿಯರನ್ನು ಕರೆಸಿ ಬೇಕೆಂದು ಕಾಂಟ್ರವರ್ಸಿ ಪ್ರಶ್ನೆಗಳನ್ನು ಕೇಳಿ ಅವರನ್ನು ಮತ್ತಷ್ಟು ಸಂಕಷ್ಟದಲ್ಲಿ ಸಿಲುಕಿಸುತ್ತಾರೆ. ಸೀಸನ್ 7ರ 11ನೇ ಎಪಿಸೋಡ್‌ಗೆ ಹಿರಿಯ ನಟ ಅನಿಲ್ ಕಪೂರ್ (Anil Kapoor) ಜೊತೆ ವರುಣ್ ಧವನ್ (Varun Dhawan) ಆಗಮಿಸಿದ್ದರು. ಈ ವೇಳೆ ಕರಣ್‌ ರಿಲೇಷನ್‌ಶಿಪ್‌ ಸ್ಟೇಟ್ಸ್‌ನ ಪ್ರಶ್ನೆ ಮಾಡಲಾಗಿದೆ. 

ಹೌದು! ಸದಾ ಸಿಂಗಲ್ ಎಂದು ಹೇಳಿಕೊಂಡು ಓಡಾಡುವ ಕರಣ್ ನಿಜಕ್ಕೂ ಸಿಂಗಲ್ಲಾ? ಸೆರೋಗೆಸಿ (Surrogacy) ಮೂಲಕ ಅವಳ ಮಕ್ಕಳನ್ನು ಮಾಡಿಕೊಂಡಿರುವ ಕರಣ್ ಯಾಕೆ ಯಾರನ್ನೂ ಪ್ರೀತಿಸಿಲ್ಲ? ಜನರಿಗಿದ್ದ ಪ್ರಶ್ನೆಗಳಿಗೆ ವರುಣ್ ಕೆಣಕಿ ಕೆಣಕಿ ಉತ್ತರ ಪಡೆದುಕೊಂಡಿದ್ದಾರೆ. 

ಜಾಕಿ ಶ್ರಾಫ್ ನಮ್ಮವರಲ್ಲ ಆತನ ಯಶಸ್ಸು ನಾನು ಸಹಿಸಿಕೊಳ್ಳುವುದಿಲ್ಲ: Anil Kapoorಗೆ ಹೊಟ್ಟೆ ಕಿಚ್ಚು?

ವರುಣ್‌ ಮತ್ತು ಅನಿಲ್ ಕಪೂರ್‌ನ ರಿಲೇಷನ್‌ಶಿಪ್‌, ಸೆಕ್ಸ್‌ ಮತ್ತು ದಾಂಪತ್ಯ ದ್ರೋಹದ ಬಗ್ಗೆ ಪ್ರಶ್ನೆ ಮಾಡುತ್ತಿರುವ ಸತ್ಯವೊಂದು ರಿವೀಲ್ ಆಗಿದೆ. ನತಾಶಾಳನ್ನು (Natasha Varun) ಮದುವೆಯಾಗುವ ಮುನ್ನ ವರುಣ್ ನೂರಾರು ಹುಡುಗಿಯರನ್ನು ಡೇಟ್ ಮಾಡಿದ ಎಂದು ಕರಣ್ ಹೇಳಿದಕ್ಕೆ ವರುಣ್ ಗೇಮ್ ಬದಲಾಯಿಸಿ ಕರಣ್‌ನ ಮರು ಪ್ರಶ್ನೆ ಮಾಡಿದ್ದಾರೆ.

'ನೀನು ನತಾಶಾಳನ್ನು ಮದುವೆಯಾಗುವ ಮುನ್ನ ಅನೇಕ ರಿಲೇಷನ್‌ಶಿಪ್‌ನಲ್ಲಿ ಆನ್‌ ಆಂಡ್ ಆಫ್ ಇದ್ದೆ ಅಲ್ವಾ? ನೀನು ಟೌನ್ ಬಾಯ್ ಆಗಿದ್ದೆ ಅಲ್ವಾ? ನನಗೆ ಗೊತ್ತಿರುವ ಪ್ರಕಾರ ತುಂಬಾ ಹುಡುಗಿಯರ ಜೊತೆ ಡೇಟಿಂಗ್ ಮಾಡಿರುವೆ. ನೀನು ಜೀವನದಲ್ಲಿ ತೆಗೆದುಕೊಂಡಿರುವ ಬೆಸ್ಟ್‌ ನಿರ್ಧಾರವೇ ನತಾಶಾಳನ್ನು ಮದುವೆಯಾಗುವುದು' ಎಂದು ಕರಣ್ ಹೇಳುತ್ತಾರೆ.

'ಹಾಗಿದ್ರೆ ಮದುವೆಯಲ್ಲಿದ್ದು ಮೋಸ ಮಾಡುತ್ತಿರುವವರು ಯಾರೆಂದು ನಿಮಗೆ ಗೊತ್ತಿದೆ ಅಲ್ವಾ?' ಎಂದು ವರಣ್ ಕೇಳಿದಕ್ಕೆ ಕರಣ್ 'ಯಸ್' ಎಂದೇಳಿ ಸುಮ್ಮನಾದರು. ಎಷ್ಟೇ ಪ್ರಯತ್ನ ಪಟ್ಟರೂ ಹೆಸರು ರಿವೀಲ್ ಮಾಡಲು ನಿರಾಕರಿಸಿದ್ದರು.

Varun Dhawan questions Karan johar says he was in relationship and broke up vcs 

ವರುಣ್: ನೀವು ಕೂಡ ರಿಲೇಷನ್‌ಶಿಪ್‌ನಲ್ಲಿ ಮೋಸ ಮಾಡುತ್ತಿದ್ದೀರಾ ಅಲ್ವಾ?

ಕರಣ್:  ಮೋಸ ಮಾಡೋಕೆ ನಾನು ರಿಲೇಷನ್‌ಶಿಪ್‌ನಲ್ಲೇ ಇರ್ಬೇಕಾ? ನಿನಗೆ ಗೊತ್ತು ನಾನು ಹೇಗೆ ಅಂತ ಅದರ ಜೊತೆಗೆ ನಿನಗೆ ಗೊತ್ತು ನಾನು ಬ್ರೇಕಪ್ ಮಾಡಿಕೊಂಡಿರುವೆ.  ಈಗ ನೀನು ಇದರ ಬಗ್ಗೆ ತಿಳಿದುಕೊಳ್ಳಬೇಕು ಅಲ್ವಾ? ನಾನು ಬ್ರೇಕಪ್ ಮಾಡಿಕೊಂಡಿರುವ ವಿಚಾರ ನಿನಗೆ ಗೊತ್ತಿದೆ ಹೀಗಾಗಿ ನೀನು ನನಗೆ ಸಪೋರ್ಟಿವ್ ಆಗಿರಬೇಕು ಆದರೆ ಈ ರೀತಿ ಹೇಳುತ್ತಿರುವುದಕ್ಕೆ ಥ್ಯಾಂಕ್ಸ್‌.

ಅನಿಲ್‌ ಕಪೂರ್‌ ಯೌವನದ ಗುಟ್ಟು ಸೆಕ್ಸ್ ಅಂತೆ!

ಬಾಲಿವುಡ್‌ನಲ್ಲಿರುವ ಪ್ರತಿಯೊಬ್ಬರ ಲವ್ ಆಂಡ್ ಮ್ಯಾರೇಜ್‌ ಬಗ್ಗೆ ಮೊದಲ ಮಾಹಿತಿ ಕರಣ್ ಜೋಹಾರ್ ಬಳಿ ಇರುತ್ತದೆ ಅದರೆ ಕರಣ್ ಪರ್ಸನಲ್ ಲೈಫ್‌ ಬಗ್ಗೆ ಯಾರೂ ಪಬ್ಲಿಕ್‌ನಲ್ಲಿ ಮಾತನಾಡಿಲ್ಲ ಮಾತನಾಡುವ ಪ್ರಯತ್ನವೂ ಮಾಡುವುದಿಲ್ಲ. ವರುಣ್ ರಿವೀಲ್ ಮಾಡಿರುವುದಕ್ಕೆ ಏನೋ ಸಮಸ್ಯೆ ಕಾದಿದೆ ಎಂದು ನೆಟ್ಟಿಗರು ಎಚ್ಚರಿಗೆ ನೀಡುತ್ತಿದ್ದಾರೆ. 

ಕಾಫಿ ವಿತ್ ಕರಣ್‌ ಹಿಂದಿನ ಎಪಿಸೋಡ್‌ವೊಂದರಲ್ಲಿ ಕರಣ್‌ ಏರೋಪ್ಲೇನ್‌ನ ಟಾಯ್ಲೆಟ್‌ನಲ್ಲಿ ಸೆಕ್ಸ್‌ ಮಾಡುತ್ತಿರುವ ವಿಚಾರ ರಿವೀಲ್ ಮಾಡಿದ್ದಾರೆ. ಫ್ಲೈನ್‌ ಟಾಯ್ಲೆಟ್‌ನಲ್ಲಿ ಸೆಕ್ಸ್‌ ಮಾಡುತ್ತೆ ಆದಷ್ಟು ಮ್ಯಾನೇಜ್ ಮಾಡಿದೆ ಆದರೆ ಫ್ಲೈಟ್ ಸಿಬ್ಬಂದಿ ಹಿಡಿದುಬಿಟ್ಟರು ತುಂಬಾನೇ ಮುಜುಗರವಾಯ್ತು ಎಂದಿದ್ದರು.

Latest Videos
Follow Us:
Download App:
  • android
  • ios