Asianet Suvarna News Asianet Suvarna News
87 results for "

Kane Williamson

"
ICC T20 World Cup NZ vs AUS Kane Williamson Led New Zealand Cricket Team Road To Final kvnICC T20 World Cup NZ vs AUS Kane Williamson Led New Zealand Cricket Team Road To Final kvn

T20 World Cup Final: ಹೀಗಿತ್ತು ನೋಡಿ ನ್ಯೂಜಿಲೆಂಡ್ ತಂಡದ ಫೈನಲ್‌ವರೆಗಿನ ಪಯಣ

ದುಬೈ: 2021ನೇ ಸಾಲಿನ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯ ಫೈನಲ್‌ (ICC T20 World Cup Final) ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಪ್ರಶಸ್ತಿಗಾಗಿ ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್‌ (Aus vs NZ) ತಂಡಗಳು ಕಾದಾಡಲಿವೆ. ಕೇನ್‌ ವಿಲಿಯಮ್ಸನ್‌ (Kane Williamson) ನೇತೃತ್ವದ ನ್ಯೂಜಿಲೆಂಡ್ ತಂಡವು (New Zealand Cricket Team) ಬಲಾಢ್ಯ ತಂಡಗಳನ್ನು ಬಗ್ಗುಬಡಿಯುವ ಮೂಲಕ ಫೈನಲ್‌ಗೆ ಲಗ್ಗೆಯಿಟ್ಟಿದೆ. ಇದೇ ಮೊದಲ ಬಾರಿಗೆ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಫೈನಲ್‌ಗೆ ಲಗ್ಗೆಯಿಟ್ಟಿರುವ ನ್ಯೂಜಿಲೆಂಡ್ ತಂಡದ ಪ್ರಶಸ್ತಿವರೆಗಿನ ಹಾದಿ ಹೇಗಿತ್ತು ಎನ್ನುವುದನ್ನು ನೋಡೋಣ ಬನ್ನಿ..
 

Cricket Nov 14, 2021, 12:21 PM IST

ICC T20 World Cup 2021 New Zealand get their sweet revenge against England here is Twitterati reactions kvnICC T20 World Cup 2021 New Zealand get their sweet revenge against England here is Twitterati reactions kvn

T20 World Cup: Eng vs NZ ನಗು ನಗುತ್ತಲೇ ಇಂಗ್ಲೆಂಡ್ ಎದುರು ವಿಶ್ವಕಪ್ ಸೋಲಿಗೆ ಸೇಡು ತೀರಿಸಿಕೊಂಡ ಕಿವೀಸ್‌..!

ಈ ಬಾರಿಯ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿ ಗುರುತಿಸಿಕೊಂಡಿದ್ದ ಇಂಗ್ಲೆಂಡ್ ತಂಡಕ್ಕೆ ಆಘಾತ ನೀಡುವಲ್ಲಿ ಕೇನ್ ವಿಲಿಯಮ್ಸನ್ ನೇತೃತ್ವದ ನ್ಯೂಜಿಲೆಂಡ್ ತಂಡವು ಯಶಸ್ವಿಯಾಗಿದೆ. ನ್ಯೂಜಿಲೆಂಡ್ ಆರಂಭಿಕ ಬ್ಯಾಟರ್‌ ಡೇರೆಲ್ ಮಿಚೆಲ್‌ ಬಾರಿಸಿದ ಅಜೇಯ ಅರ್ಧಶತಕ(72) ಹಾಗೂ ಕೊನೆಯಲ್ಲಿ ಜೇಮ್ಸ್ ನೀಶಮ್‌ ಬಾರಿಸಿದ ಸ್ಪೋಟಕ 27 ರನ್‌ಗಳ ಸಹಾಯದಿಂದ ಇನ್ನೂ ಒಂದು ಓವರ್‌ ಬಾಕಿ ಇರುವಂತೆಯೇ ಕಿವೀಸ್ ಗೆಲುವಿನ ನಗೆ ಬೀರಿದೆ. 

Cricket Nov 11, 2021, 12:03 PM IST

T20 World Cup Elbow injury still frustrating New Zealand captain Kane Williamson Likely to miss Few Matches kvnT20 World Cup Elbow injury still frustrating New Zealand captain Kane Williamson Likely to miss Few Matches kvn

T20 World Cup‌: ಟೂರ್ನಿ ಆರಂಭಕ್ಕೂ ಮುನ್ನ ನ್ಯೂಜಿಲೆಂಡ್ ತಂಡದಲ್ಲಿ ಶುರುವಾಯ್ತು ತಳಮಳ..!

ದುಬೈ: ಬಹುನಿರೀಕ್ಷಿತ ಐಸಿಸಿ ಟಿ20 ವಿಶ್ವಕಪ್ (ICC T20 World Cup) ಟೂರ್ನಿಗೆ ಅಧಿಕೃತ ಚಾಲನೆ ಸಿಕ್ಕಿದೆ. ಮೊದಲಿಗೆ ಅರ್ಹತಾ ಸುತ್ತಿನ ಪಂದ್ಯಗಳು (Qualifier Matches) ಅರಂಭವಾಗಿದ್ದು, ಅಕ್ಟೋಬರ್ 23ರಿಂದ ಸೂಪರ್ 12 ಹಂತದ ಪಂದ್ಯಗಳು ಆರಂಭವಾಗಲಿವೆ. ಹೀಗಿರುವಾಗಲೇ ಕಪ್‌ ಗೆಲ್ಲಬಲ್ಲ ನೆಚ್ಚಿನ ತಂಡಗಳಲ್ಲಿ ಒಂದು ಎನಿಸಿರುವ ನ್ಯೂಜಿಲೆಂಡ್ ಕ್ರಿಕೆಟ್ ತಂಡದ (New Zealand Cricket Team) ಪಾಳಯದಲ್ಲಿ ಆತಂಕ ಮನೆ ಮಾಡಿದೆ. ಯಾಕೆ? ಏನಾಯ್ತು? ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ

Cricket Oct 18, 2021, 9:32 AM IST

New Zealand Cricket Captain Kane Williamson pulls out of the Hundred to manage elbow injury kvnNew Zealand Cricket Captain Kane Williamson pulls out of the Hundred to manage elbow injury kvn

'ದ ಹಂಡ್ರೆಡ್‌' ಕ್ರಿಕೆಟ್ ಟೂರ್ನಿಯಿಂದ ಹಿಂದೆ ಸರಿದ ಕೇನ್‌ ವಿಲಿಯಮ್ಸನ್‌

ಕೇನ್‌ ವಿಲಿಯಮ್ಸನ್‌ ಬರ್ಮಿಂಗ್‌ಹ್ಯಾಮ್‌ ಫೀನಿಕ್ಸ್‌ ತಂಡದೊಂದಿಗೆ ಆಡಲು ಒಪ್ಪಂದಕ್ಕೆ ಸಹಿ ಹಾಕಿದ್ದರು. ಆದರೆ ಮೊಣಕೈ ಗಾಯಕ್ಕೆ ಒಳಗಾಗಿರುವ ಕಿವೀಸ್‌ ನಾಯಕ ಅನಿವಾರ್ಯವಾಗಿ ದ ಹಂಡ್ರೆಂಡ್‌ ಟೂರ್ನಿಯಿಂದ ಹೊರಬಿದ್ದಂತೆ ಆಗಿದೆ.

Cricket Jul 2, 2021, 1:42 PM IST

Kane Williamson appointed as new Sunrisers Hyderabad captain for the remainder of the IPL 2021 kvnKane Williamson appointed as new Sunrisers Hyderabad captain for the remainder of the IPL 2021 kvn

ಐಪಿಎಲ್ 2021: ವಾರ್ನರ್ ತಲೆದಂಡ, ಸನ್‌ರೈಸರ್ಸ್‌ಗೆ ವಿಲಿಯಮ್ಸನ್‌ ಹೊಸ ನಾಯಕ

14ನೇ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ ಡೇವಿಡ್ ವಾರ್ನರ್‌ ನೇತೃತ್ವದ ಸನ್‌ರೈಸರ್ಸ್‌ ಹೈದರಾಬಾದ್ ತಂಡವು 6 ಪಂದ್ಯಗಳನ್ನಾಡಿ ಕೇವಲ ಒಂದು ಪಂದ್ಯದಲ್ಲಿ ಮಾತ್ರ ಗೆಲುವಿನ ನಗೆ ಬೀರಿದೆ. ಚೆನ್ನೈನ ಎಂ ಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ದ ಗೆಲುವು ದಾಖಲಿಸಿದ್ದು ಬಿಟ್ಟರೆ, ಸನ್‌ರೈಸರ್ಸ್‌ ಹೈದರಾಬಾದ್ ತಂಡ ಉಳಿದೆಲ್ಲಾ ಪಂದ್ಯಗಳಲ್ಲೂ ಸೋಲಿನ ಕಹಿಯುಂಡಿದೆ.

Cricket May 1, 2021, 5:33 PM IST

IPL 2021 Sunrisers Hyderabad Take on Punjab Kings in Chennai kvnIPL 2021 Sunrisers Hyderabad Take on Punjab Kings in Chennai kvn

ಐಪಿಎಲ್‌ 2021: ಸನ್‌ರೈಸರ್ಸ್ ಕಾಪಾಡುತ್ತಾರಾ ಕೇನ್‌ ವಿಲಿಯಮ್ಸನ್‌..?

ಸನ್‌ರೈಸರ್ಸ್‌ ಹೈದರಾಬಾದ್‌ ಪರ ಕೇನ್‌ ವಿಲಿಯಮ್ಸನ್‌ ಕಣಕ್ಕಿಳಿಯುವುದು ಬಹುತೇಕ ಖಚಿತವೆನಿಸಿದ್ದು, ತಂಡದ ಅದೃಷ್ಟ ಬದಲಿಸಲಿದ್ದಾರೆ ಎನ್ನುವ ನಿರೀಕ್ಷೆ ಹೈದರಾಬಾದ್‌ ಅಭಿಮಾನಿಗಳದ್ದಾಗಿದೆ. ಎಲ್ಲಾ ಮೂರು ವಿಭಾಗಗಳಲ್ಲಿ ಸನ್‌ರೈಸರ್ಸ್‌ ಸುಧಾರಿತ ಆಟವಾಡಬೇಕಿದೆ. 

Cricket Apr 21, 2021, 11:24 AM IST

NZ Skipper Kane Williamson Scores First double Century Of The Year In International Cricket against Pakistan kvnNZ Skipper Kane Williamson Scores First double Century Of The Year In International Cricket against Pakistan kvn

ಸತತ ಎರಡನೇ ದ್ವಿಶತಕ ಚಚ್ಚಿದ ಕೇನ್‌ ವಿಲಿಯಮ್ಸನ್‌..!

ಪಾಕಿಸ್ತಾನ ವಿರುದ್ದದ ಮೊದಲ ಪಂದ್ಯದಲ್ಲಿ ವೃತ್ತಿಜೀವನದ ಗರಿಷ್ಠ(251) ರನ್ ಬಾರಿಸಿ ಮಿಂಚಿದ್ದ ಕೇನ್‌ ವಿಲಿಯಮ್ಸನ್‌ ಇದೀಗ ಎರಡನೇ ಟೆಸ್ಟ್‌ ಪಂದ್ಯದಲ್ಲೂ ತಮ್ಮ ಅಮೋಘ ಪ್ರದರ್ಶನ ಮುಂದುವರೆಸಿದ್ದಾರೆ. ಬರೋಬ್ಬರಿ 327 ಎಸೆತಗಳನ್ನು ಎದುರಿಸಿ ಇನ್ನೂರು ರನ್‌ ಪೂರೈಸಿದ್ದಾರೆ.

Cricket Jan 5, 2021, 12:52 PM IST

New Zealand Kane Williamson a true role model for any youngster to emulate Says VVS Laxman kvnNew Zealand Kane Williamson a true role model for any youngster to emulate Says VVS Laxman kvn

ಯುವ ಪೀಳಿಗೆಯ ಕ್ರಿಕೆಟಿಗರಿಗೆ ವಿಲಿಯಮ್ಸನ್‌ ನಿಜವಾದ ರೋಲ್‌ ಮಾಡೆಲ್‌: ವಿವಿಎಸ್‌ ಲಕ್ಷ್ಮಣ್‌

ಎರಡನೇ ಟೆಸ್ಟ್‌ ಪಂದ್ಯದ ಎರಡನೇ ದಿನದಾಟದಂತ್ಯಕ್ಕೆ ಕೇನ್‌ ವಿಲಿಯಮ್ಸನ್‌ ಅಜೇಯ 112 ರನ್‌ ಬಾರಿಸಿದ್ದು, ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದಕೊಂಡಿದ್ದಾರೆ. ಇದೀಗ ಸನ್‌ರೈಸರ್ಸ್‌ ಹೈದರಾಬಾದ್ ತಂಡದ ಬ್ಯಾಟ್ಸ್‌ಮನ್‌ ವಿಲಿಯಮ್ಸನ್‌ ಆಟವನ್ನು ವಿವಿಎಸ್‌ ಲಕ್ಷ್ಮಣ್‌ ಗುಣಗಾನ ಮಾಡಿದ್ದಾರೆ.
 

Cricket Jan 4, 2021, 6:42 PM IST

NZ Skipper Kane Williamson Scores First Century Of The Year In International Cricket against Pakistan kvnNZ Skipper Kane Williamson Scores First Century Of The Year In International Cricket against Pakistan kvn

ವರ್ಷದ ಮೊದಲ ಶತಕ ಬಾರಿಸಿದ ವಿಲಿಯಮ್ಸನ್‌; ಬೃಹತ್‌ ಮೊತ್ತದತ್ತ ಕಿವೀಸ್‌

ಪಾಕಿಸ್ತಾನ ವಿರುದ್ದ ಮೊದಲ ಟೆಸ್ಟ್‌ ಪಂದ್ಯದಲ್ಲಿ ಆಕರ್ಷಕ ದ್ವಿತಕ ಬಾರಿಸಿ ನ್ಯೂಜಿಲೆಂಡ್ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ಕೇನ್ ವಿಲಿಯಮ್ಸನ್‌, ಎರಡನೇ ಟೆಸ್ಟ್‌ ಪಂದ್ಯದಲ್ಲೂ ತಮ್ಮ ಅಮೋಘ ಪ್ರದರ್ಶನ ಮುಂದುವರೆಸಿದ್ದಾರೆ. ಎರಡನೇ ಟೆಸ್ಟ್‌ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ್ದ ಪಾಕಿಸ್ತಾನ ತಂಡ 297 ರನ್‌ಗಳಿಗೆ ಆಲೌಟ್‌ ಆಗಿತ್ತು.

Cricket Jan 4, 2021, 5:20 PM IST

Former Australian Cricketer Brad Hogg picks his Test XI of the Decade kvnFormer Australian Cricketer Brad Hogg picks his Test XI of the Decade kvn

ದಶಕದ ಟೆಸ್ಟ್‌ ತಂಡ ಪ್ರಕಟಿಸಿದ ಬ್ರಾಡ್ ಹಾಗ್; ಏಕೈಕ ಭಾರತೀಯನಿಗೆ ಸ್ಥಾನ..!

ಮೆಲ್ಬರ್ನ್‌: ಕೆಲದಿನಗಳ ಹಿಂದಷ್ಟೇ ಐಸಿಸಿ ದಶಕದ ತಂಡ ಪ್ರಕಟಿಸಿದ ಬೆನ್ನಲ್ಲೇ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಬ್ರಾಡ್‌ ಹಾಗ್ ತಮ್ಮ ನೆಚ್ಚಿನ ದಶಕದ ಟೆಸ್ಟ್‌ ತಂಡವನ್ನು ಪ್ರಕಟಿಸಿದ್ದಾರೆ. 2011ರಿಂದ 2020ರ ಅವಧಿಯಲ್ಲಿನ ತಂಡ ಇದಾಗಿದ್ದು, ಅಚ್ಚರಿಯೆಂಬಂತೆ ಕೇವಲ ಒಬ್ಬ ಭಾರತೀಯ ಬ್ಯಾಟ್ಸ್‌ಮನ್ ಮಾತ್ರ ಬ್ರಾಡ್‌ ದಶಕದ ಟೆಸ್ಟ್‌ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಬ್ರಾಡ್ ದಶಕದ ತಂಡಕ್ಕೆ ನ್ಯೂಜಿಲೆಂಡ್‌ ನಾಯಕ ಕೇನ್‌ ವಿಲಿಯಮ್ಸನ್‌ಗೆ ನಾಯಕತ್ವ ಪಟ್ಟ ಕಟ್ಟಿದ್ದಾರೆ. ಬ್ರಾಡ್ ತಂಡದಲ್ಲಿ 3 ದಕ್ಷಿಣ ಆಫ್ರಿಕಾ, 3 ಆಸ್ಟ್ರೇಲಿಯಾ, ಇಬ್ಬರು ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್, ಪಾಕಿಸ್ತಾನ ಹಾಗೂ ಭಾರತ ತಂಡದ ಆಟಗಾರರಿಗೆ ಸ್ಥಾನ ನೀಡಿದ್ದಾರೆ. ಬ್ರಾಡ್ ತಂಡದಲ್ಲಿ ಯಾರೆಲ್ಲಾ ಸ್ಥಾನ ಪಡೆದಿದ್ದಾರೆ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ.
 

Cricket Jan 2, 2021, 5:07 PM IST

ICC Test Batsman Rankings Kane Williamson goes past Steven Smith Virat Kohli kvnICC Test Batsman Rankings Kane Williamson goes past Steven Smith Virat Kohli kvn

ಟೆಸ್ಟ್‌ ರ‍್ಯಾಂಕಿಂಗ್‌: ವರ್ಷಾಂತ್ಯದಲ್ಲಿ ಸ್ಮಿತ್, ಕೊಹ್ಲಿ ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ ವಿಲಿಯಮ್ಸನ್‌

ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯಕ್ಕೂ ಮೊದಲು ಕೇನ್‌ ವಿಲಿಯಮ್ಸನ್‌ ಮೂರನೇ ಸ್ಥಾನದಲ್ಲಿದ್ದರು. ಸ್ಟೀವ್ ಸ್ಮಿತ್ ಹಾಗೂ ವಿರಾಟ್ ಕೊಹ್ಲಿ ಮೊದಲೆರಡು ಸ್ಥಾನಗಳನ್ನು ಹಂಚಿಕೊಂಡಿದ್ದರು. ಪಿತೃತ್ವದ ರಜೆಯಲ್ಲಿರುವ ವಿರಾಟ್ ಕೊಹ್ಲಿ ತವರಿಗೆ ಮರಳಿದ್ದು, ಎರಡನೇ ಸ್ಥಾನ ಉಳಿಸಿಕೊಂಡಿದ್ದಾರೆ. 

Cricket Dec 31, 2020, 2:50 PM IST

Kane Williamson drops below Virat Kohli after missing 2nd Test against West Indies in ICC Test Rankings kvnKane Williamson drops below Virat Kohli after missing 2nd Test against West Indies in ICC Test Rankings kvn

ಐಸಿಸಿ ಟೆಸ್ಟ್‌ ರ‍್ಯಾಂಕಿಂಗ್‌: 3ನೇ ಸ್ಥಾನಕ್ಕೆ ಕುಸಿದ ಕೇನ್‌ ವಿಲಿಯಮ್ಸನ್‌

ಸದ್ಯ ಆಸ್ಟ್ರೇಲಿಯಾ ತಂಡದ ಮಧ್ಯಮ ಕ್ರಮಾಂಕದ ಸ್ಟೀವ್ ಸ್ಮಿತ್ 911 ರೇಟಿಂಗ್ ಅಂಕಗಳೊಂದಿಗೆ ಮೊದಲ ಸ್ಥಾನದಲ್ಲೇ ಮುಂದುವರೆದಿದ್ದಾರೆ. ಇನ್ನು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ 886 ಅಂಕಗಳೊಂದಿಗೆ 2ನೇ ಸ್ಥಾನದಲ್ಲಿದ್ದು, ಕೊಹ್ಲಿಗಿಂತ ನ್ಯೂಜಿಲೆಂಡ್ ನಾಯಕ ವಿಲಿಯಮ್ಸನ್(877) 9 ರೇಟಿಂಗ್ ಅಂಕ ಹಿಂದಿದ್ದಾರೆ.

Cricket Dec 15, 2020, 5:11 PM IST

Kane Williamson joins Virat Kohli at No 2 in ICC Test batting rankings kvnKane Williamson joins Virat Kohli at No 2 in ICC Test batting rankings kvn

ಟೆಸ್ಟ್‌ ರ‍್ಯಾಂಕಿಂಗ್: ವಿರಾಟ್ ಕೊಹ್ಲಿ ಜತೆ ಜಂಟಿ 2ನೇ ಸ್ಥಾನ ಹಂಚಿಕೊಂಡ ವಿಲಿಯಮ್ಸನ್

ವೆಸ್ಟ್ ಇಂಡೀಸ್‌ ವಿರುದ್ದದ ಮೊದಲ ಟೆಸ್ಟ್‌ ಪಂದ್ಯ ಮುಕ್ತಾಯವಾದ ಬೆನ್ನಲ್ಲೇ ಐಸಿಸಿ ಪರಿಷ್ಕೃತ ಟೆಸ್ಟ್ ಬ್ಯಾಟ್ಸ್‌ಮನ್‌ಗಳ ರ‍್ಯಾಂಕಿಂಗ್ ಪ್ರಕಟಿಸಿದ್ದು, ವಿಂಡೀಸ್ ಎದುರು ಆಕರ್ಷಕ 251 ರನ್ ಬಾರಿಸಿದ್ದ ಕೇನ್ ವಿಲಿಯಮ್ಸನ್‌ 886 ರೇಟಿಂಗ್ ಅಂಕಗಳೊಂದಿಗೆ ಕೊಹ್ಲಿ ಜತೆ ಎರಡನೇ ಸ್ಥಾನಕ್ಕೇರಿದ್ದಾರೆ. ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸಹಾ ತಮ್ಮ ಖಾತೆಯಲ್ಲಿ 886 ರೇಟಿಂಗ್ ಅಂಕಗಳನ್ನು ಹೊಂದಿದ್ದಾರೆ.

Cricket Dec 8, 2020, 11:52 AM IST

We will not lose him SRH Captain David Warner Assures Kane Williamson retain for IPL 2021 kvnWe will not lose him SRH Captain David Warner Assures Kane Williamson retain for IPL 2021 kvn

IPL 2021: ನಾವು ಆತನನ್ನು ಬಿಟ್ಟುಕೊಡಲ್ಲ; ವಾರ್ನರ್‌ ಹೀಗಂದಿದ್ದು ಯಾರ ಬಗ್ಗೆ..?

ಸಿಡ್ನಿ: ಸಾಕಷ್ಟು ಮನರಂಜನೆ ನೀಡಿದ 13ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ತಂಡ ಚಾಂಪಿಯನ್ ಆಗುವುದರೊಂದಿಗೆ ಟೂರ್ನಿಗೆ ಅಧಿಕೃತವಾಗಿ ತೆರೆ ಬಿದ್ದಿದೆ. ಇದೀಗ 14ನೇ ಆವೃತ್ತಿಯ ಐಪಿಎಲ್‌ಗೆ ಇನ್ನೈದೇ ತಿಂಗಳು ಬಾಕಿ ಇರುವುದರಿಂದ ಈಗಿನಿಂದಲೇ ಸಿದ್ದತೆಗಳು ಆರಂಭವಾಗಲಾರಂಭಿಸಿದೆ.
ಹೌದು, 14ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ಒಂದು ಅಥವಾ 2 ತಂಡಗಳು ಸೇರ್ಪಡೆಯಾಗುವುದರ ಬಗ್ಗೆ ಗಾಳಿ ಸುದ್ದಿಗಳು ಹರಿದಾಡಲಾರಂಭಿಸಿವೆ. ಹೀಗಾದರೆ ಮೆಗಾ ಹರಾಜು ನಡೆಯಲಿದ್ದು, ಕೆಲ ಆಟಗಾರರು ಬೇರೆ ತಂಡದ ಪಾಲಾಗುವ ಸಾಧ್ಯತೆಯಿದೆ. ಇದರ ಬೆನ್ನಲ್ಲೇ ಸನ್‌ರೈಸರ್ಸ್ ಹೈದರಾಬಾದ್ ನಾಯಕ ಡೇವಿಡ್ ವಾರ್ನರ್ ತಮ್ಮ ತಂಡದ ಪ್ರಮುಖ ಆಟಗಾರನ ಬಗ್ಗೆ ಮಹತ್ವದ ಹೇಳಿಕೆಯೊಂದನ್ನು ನೀಡಿದ್ದಾರೆ.
 

IPL Nov 14, 2020, 7:10 PM IST

India vs New Zealand 1st Test Kane Williamson Taylor Guide Kiwis Safely To Tea On Day 2India vs New Zealand 1st Test Kane Williamson Taylor Guide Kiwis Safely To Tea On Day 2

ಟೀಂ ಇಂಡಿಯಾ 165ಕ್ಕೆ ಆಲೌಟ್, ಬೃಹತ್ ಮೊತ್ತದತ್ತ ಕಿವೀಸ್

ಮೊದಲ ದಿನದಾಟದಂತ್ಯಕ್ಕೆ 5 ವಿಕೆಟ್ ಕಳೆದುಕೊಂಡು 122 ರನ್ ಬಾರಿಸಿದ್ದ ಭಾರತ, ಎರಡನೇ ದಿನದಾಟದಾರಂಭದಲ್ಲೇ ನಾಟಕೀಯ ಕುಸಿತ ಕಂಡಿತು. ರಹಾನೆ(45) ತಮ್ಮ ಖಾತೆಗೆ 7 ರನ್ ಸೇರಿಸಿ ವಿಕೆಟ್ ಒಪ್ಪಿಸಿದರೆ, ಪಂತ್(19) ಬೇಗನೇ ವಿಕೆಟ್ ಒಪ್ಪಿಸಿದರು. 

Cricket Feb 22, 2020, 9:28 AM IST