ಭಾರತದ ಮಾಜಿ ನಾಯಕ ಅನಿಲ್ ಕುಂಬ್ಳೆ ಮೂರು ಬಾರಿ ತಲಾ 3 ವರ್ಷಗಳ ಕಾಲ ಅಂದರೆ ಒಟ್ಟು 9 ವರ್ಷ ಕಾರ್ಯಾವಧಿಯನ್ನು ಪೂರೈಸಿದ ಬಳಿಕ ಹುದ್ದೆಯಿಂದ ಕೆಳಗಿಳಿದಿದ್ದು, ಅವರ ಸ್ಥಾನವನ್ನು ಗಂಗೂಲಿ ತುಂಬಲಿದ್ದಾರೆ. ಕ್ರಿಕೆಟ್ ಅಭಿವೃದ್ದಿಗೆ ಹಲವು ನಿರ್ಧಾರಗಳನ್ನು ಕೈಗೊಳ್ಳುವ ಈ ಸಮಿತಿಗೆ ಕುಂಬ್ಳೆ ಅವರು 2012ರಿಂದ ಮುಖ್ಯಸ್ಥರಾಗಿದ್ದರು.
Cricket Nov 18, 2021, 1:05 PM IST
-ಕೆಂದ್ರ ಸಂಪುಟದಿಂದ ತುಟ್ಟಿ ಭತ್ಯೆ 3% ಹೆಚ್ಚಿಸಲು ಅಸ್ತು
-ಕೇಂದ್ರ ಸರ್ಕಾರಿ ನೌಕರರಿಗೆ ದೀಪಾವಳಿ ಕೊಡುಗೆ
-ಕೊರೋನಾ ವೈರಸ್ ಕಾರಣದಿಂದಾಗಿ ತುಟ್ಟಿ ಭತ್ಯೆ ತಡೆಹಿಡಿದಿದ್ದ ಸರ್ಕಾರ
BUSINESS Oct 21, 2021, 6:49 PM IST
ದೇಶದಲ್ಲಿನ ಸ್ವಚ್ಛತೆಯ ಬಗ್ಗೆ ಜನರಲ್ಲಿ ಮತ್ತಷ್ಟು ಜಾಗೃತಿ ಮೂಡಿಸಲು ಅಕ್ಟೋಬರ್ 1 ರಿಂದ 31 ರವರೆಗೆ ದೇಶಾದ್ಯಂತ ಸ್ವಚ್ಛ ಭಾರತ ಅಭಿಯಾನವನ್ನು ನಡೆಸಲಾಗುತ್ತಿದೆ. ಹೀಗಿರುವಾಗ, ಕ್ರೀಡಾ ಮತ್ತು ಯುವ ವ್ಯವಹಾರಗಳ ಸಚಿವರು ಸಾಂಪ್ರದಾಯಿಕ ಹುಮಾಯೂನ್ ಸಮಾಧಿಯ ಆವರಣವನ್ನು ಸ್ವಚ್ಛಗೊಳಿಸಿದರು. ಕಳೆದ 10 ದಿನಗಳಲ್ಲಿ 30 ಲಕ್ಷ ಕೆಜಿ ಕಸವನ್ನು ದೇಶಾದ್ಯಂತ ಸಂಗ್ರಹಿಸಲಾಗಿದೆ. ಸ್ವಚ್ಛತಾ ಅಭಿಯಾನದಲ್ಲಿ ಪ್ಲಾಸ್ಟಿಕ್ ತ್ಯಾಜ್ಯದ ಮೇಲೆ ಹೆಚ್ಚು ಗಮನ ಹರಿಸಲಾಗುತ್ತಿದೆ. ಆಜಾದಿ ಕಾ ಅಮೃತ್ ಮಹೋತ್ಸವದ ಅಂಗವಾಗಿ ಈ ಸ್ವಚ್ಛತಾ ಅಭಿಯಾನವನ್ನು ಏಕ ಬಳಕೆ ಪ್ಲಾಸ್ಟಿಕ್ ತ್ಯಾಜ್ಯವನ್ನು ಸ್ವಚ್ಛಗೊಳಿಸುವಲ್ಲಿ ಜನರು ಹೆಚ್ಚು ಭಾಗವಹಿಸುವ ಕಡೆ ಹರಿಸಲಾಗಿದೆ.
India Oct 12, 2021, 2:03 PM IST
‘ಹಲವು ಕ್ರೀಡಾ ಒಕ್ಕೂಟಗಳಲ್ಲಿ ಜನರು ತಾವು ಕಷ್ಟಪಟ್ಟು ದುಡಿದ ಹಣವನ್ನು ಖರ್ಚು ಮಾಡಿ ಕ್ರೀಡಾಪಟುಗಳನ್ನು ಬೆಳೆಸುತ್ತಿದ್ದಾರೆ. ಆದರೆ ಕೆಲ ಒಕ್ಕೂಟಗಳಲ್ಲಿ ಕ್ರೀಡಾಪಟುಗಳನ್ನು ಬೆಳೆಯಲು ಬಿಡುತ್ತಿಲ್ಲ. ಅಂತಹ ಒಕ್ಕೂಟಗಳು ಸಾಗುತ್ತಿರುವ ಶೈಲಿ ಯಾವುದೇ ಅಥ್ಲೀಟ್ ಹಾಗೂ ಕ್ರೀಡೆಗೆ ಸಹಕಾರಿಯಲ್ಲ’ ಎಂದಿದ್ದಾರೆ.
OTHER SPORTS Oct 11, 2021, 9:23 AM IST
* ಜಗತ್ತಿನ ಅತಿ ಎತ್ತರದ 14.5 ಕಿಮೀ ಜೋಜಿಲಾ ಸುರಂಗ ಕಾಮಗಾರಿ ವೀಕ್ಷಿಸಿದ ಗಡ್ಕರಿ
* 11,578 ಅಡಿ ಎತ್ತರದಲ್ಲಿ ರಸ್ತೆ ನಿರ್ಮಾಣ
* ತಂತ್ರಜ್ಞಾನಕ್ಕೆ ಸವಾಲಾಗಿರುವ ರಸ್ತೆ 2023ರಲ್ಲಿ ಪೂರ್ಣ
* ಇದರಿಂದ ಶ್ರೀನಗರ-ಲೇಹ್ ನಡುವೆ ವರ್ಷಪೂರ್ತಿ ಸಂಪರ್ಕ
India Sep 29, 2021, 10:56 AM IST
India Sep 26, 2021, 9:58 PM IST
OTHER SPORTS Sep 19, 2021, 7:46 PM IST
2016ರ ರಿಯೋ ಪ್ಯಾರಾಲಿಂಪಿಕ್ಸ್ನಲ್ಲಿ ಭಾರತದಿಂದ ಒಟ್ಟು 19 ಪ್ಯಾರಾಥ್ಲೀಟ್ಗಳು ಪಾಲ್ಗೊಂಡಿದ್ದರು. ಈ ಬಾರಿ ಭಾರತೀಯ ಕ್ರೀಡಾಪಟುಗಳು ಒಟ್ಟು 19 ಪದಕಗಳನ್ನು ಜಯಿಸಿದ್ದಾರೆ. ಮಾನವ ಚೈತನ್ಯ ಎಲ್ಲದಕ್ಕಿಂತ ದೊಡ್ಡದು ಎನ್ನುವುದನ್ನು ನೀವೆಲ್ಲಾ ಸಾಬೀತು ಮಾಡಿದ್ದೀರ ಎಂದು ಪದಕ ವಿಜೇತರನ್ನು ಸನ್ಮಾನಿಸಿದ ಕ್ರೀಡಾಸಚಿವ ಅನುರಾಗ್ ಠಾಕೂರ್ ಹೇಳಿದ್ದಾರೆ.
OTHER SPORTS Sep 9, 2021, 9:29 AM IST
ಶೇಖ್ ಮುಜಿಬುರ್ ರೆಹಮಾನ್ ಅವರ ಕಾಲದ ಮತ್ತು ಜೀವನ ಕುರಿತ 'ಬಂಗಬಂಧು' ಚಲನಚಿತ್ರ ನಿರ್ಮಾಣಕ್ಕೆ ಅನುರಾಗ್ ಠಾಕೂರ್ ತೃಪ್ತಿ ವ್ಯಕ್ತಪಡಿಸಿದರು ಮತ್ತು ಚಲನಚಿತ್ರದ ಪ್ರಮುಖ ಭಾಗದ ನಿರ್ಮಾಣ ಪೂರ್ಣಗೊಂಡಿದೆ.
India Sep 8, 2021, 5:04 PM IST
OTHER SPORTS Sep 5, 2021, 9:02 PM IST
ಪ್ರತಿವರ್ಷ ಆಗಸ್ಟ್ 29ರಂದು ಹಾಕಿ ದಿಗ್ಗಜ ಮೇಜರ್ ಧ್ಯಾನ್ಚಂದ್ ಸ್ಮರಣಾರ್ಥ ರಾಷ್ಟ್ರೀಯ ಕ್ರೀಡಾದಿನಾಚರಣೆಯನ್ನು ಆಚರಿಸಲಾಗುತ್ತದೆ. ಇತ್ತೀಚೆಗಿನ ವರ್ಷಗಳಲ್ಲಿ ಭಾರತ ಸರ್ಕಾರ ಫಿಟ್ನೆಸ್ಗೆ ಹೆಚ್ಚಿನ ಒತ್ತು ನೀಡುತ್ತಿದೆ. ಇದೀಗ ಕೇಂದ್ರ ಕ್ರೀಡಾಸಚಿವ ಅನುರಾಗ್ ಠಾಕೂರ್ ಫಿಟ್ ಇಂಡಿಯಾ ಅಪ್ಲಿಕೇಷನ್ ಬಿಡುಗಡೆ ಮಾಡಿದ ಬಳಿಕ ಸತತ 10 ನಿಮಿಷಗಳ ಕಾಲ ಸ್ಕಿಪ್ಪಿಂಗ್ ಮಾಡುವ ಮೂಲಕ ವೇದಿಕೆ ಮೇಲೆಯೇ ತಮ್ಮ ಫಿಟ್ನೆಸ್ ಅನಾವರಣ ಮಾಡಿದ್ದಾರೆ.
OTHER SPORTS Aug 30, 2021, 10:49 AM IST
OTHER SPORTS Aug 29, 2021, 8:58 PM IST
India Aug 28, 2021, 5:46 PM IST
OTHER SPORTS Aug 25, 2021, 8:24 PM IST
ಕೀನ್ಯಾ ರಾಜಧಾನಿ ನೈರೋಬಿಯಲ್ಲಿ ಇತ್ತೀಚೆಗಷ್ಟೇ ಮುಕ್ತಾಯವಾದ ಅಂಡರ್-20 ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ ಭಾರತ ಮೂರು ಪದಕಗಳನ್ನು ಜಯಿಸುವ ಮೂಲಕ ಗಮನ ಸೆಳೆದಿತ್ತು. 4*400 ಮಿಶ್ರ ರಿಲೇ ಸ್ಪರ್ಧೆಯಲ್ಲಿ ಭಾರತ ಕಂಚಿನ ಪದಕಕ್ಕೆ ಕೊರಳೊಡ್ಡಿತ್ತು.
OTHER SPORTS Aug 25, 2021, 6:26 PM IST