Asianet Suvarna News Asianet Suvarna News
7019 results for "

ಮದುವೆ

"
Kerala woman loses fiance in car crash weeks after family  dies in Wayanad landslides gowKerala woman loses fiance in car crash weeks after family  dies in Wayanad landslides gow
Video Icon

ಕೇರಳವೇ ಕಂಬನಿ ಸುರಿಸಿದ ದುರಂತ ಪ್ರೇಮ ಕತೆ! ಶ್ರುತಿ ಬಾಳಲ್ಲಿ ಆಘಾತ, ಅನಾಥ!

ಬಾಲ್ಯದ ಗೆಳೆಯರಾಗಿದ್ದ ಶ್ರುತಿ ಮತ್ತು ಜೀಸನ್ ಮದುವೆಯಾಗಲು ನಿರ್ಧರಿಸಿದ್ದರು. ಮದುವೆ ಶಾಪಿಂಗ್‌ಗೆ ತೆರಳುವಾಗ ಜೀಸನ್ ಕಾರು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಈ ದುರ್ಘಟನೆಯಿಂದಾಗಿ ಶ್ರುತಿಯ ಬದುಕು ಮತ್ತೆ ಅಂಧಕಾರದಲ್ಲಿ ಮುಳುಗಿದೆ.

India Sep 15, 2024, 12:21 PM IST

Save up to rs 7 lakh income tax for married couples follow 3 steps ckmSave up to rs 7 lakh income tax for married couples follow 3 steps ckm

ಮದುವೆಯಾದ ಮಹಿಳೆಯರಿಗೆ ಆದಾಯ ತೆರೆಗೆಯಲ್ಲಿ 7 ಲಕ್ಷ ರೂ ವರೆಗೆ ಉಳಿಸಲು ಇಲ್ಲಿದೆ 3 ಸಲಹೆ!

ಗಂಡ-ಹೆಂಡತಿ ಇಬ್ಬರೂ ಸೇರಿ  ಸಾಕಷ್ಟು ತೆರಿಗೆಯನ್ನು ಉಳಿಸಬಹುದು. ಇದಕ್ಕಾಗಿ 3 ವಿಧಾನಗಳನ್ನು ಅನುಸರಿಸಬೇಕು. ಇದರಿಂದ 7 ಲಕ್ಷ ರೂಪಾಯಿವರೆಗೆ ಆದಾಯ ತೆರಿಗೆಯನ್ನು ಉಳಿಸಬಹುದು.

BUSINESS Sep 14, 2024, 7:10 PM IST

Govt offers women to rs 3 lakh cash award for marrying japan rural areas ckmGovt offers women to rs 3 lakh cash award for marrying japan rural areas ckm

ಶಾದಿ ಭಾಗ್ಯ, ಈ ಹಳ್ಳಿ ಜನರನ್ನು ಮದ್ವೆಯಾದ್ರೆ ಸರ್ಕಾರದಿಂದ ಸಿಗುತ್ತೆ 3.5 ಲಕ್ಷ ರೂ ಜೊತೆಗೆ ಖರ್ಚು ವೆಚ್ಚ!

ಹಳ್ಳಿ ಮಂದಿಯನ್ನು ಮದುವೆಯಾದರೆ ಸಾಕು ಸರ್ಕಾರದಿಂದ 3.52 ಲಕ್ಷ ರೂಪಾಯಿ, ಮದುವೆ ಖರ್ಚು ವೆಚ್ಚ, ಪ್ರಯಾಣ ವೆಚ್ಚ ಸೇರಿದಂತೆ ಎಲ್ಲವೂ ಸಿಗಲಿದೆ. ಇದು ಹಳ್ಳಿಯ ಸಮಸ್ಯೆಗೆ ಉತ್ತರ ಕಂಡುಕೊಳ್ಳಲು ಸರ್ಕಾರ ಮಾಡಿದ ಯೋಜನೆ. ಪ್ರಯತ್ನಿಸುವುದಾದರೆ ಒಂದೇ ಕಂಡೀಷನ್.
 

relationship Sep 14, 2024, 4:42 PM IST

Bhagya and Kusuma reached wedding venue of Tandav and Shreshta in Bhagyalakshmi sucBhagya and Kusuma reached wedding venue of Tandav and Shreshta in Bhagyalakshmi suc

ಭಾಗ್ಯ-ಕುಸುಮಾ ಎದುರೇ ಶ್ರೇಷ್ಠಾಗೆ ತಾಳಿ ಕಟ್ತಾನಾ ತಾಂಡವ್​? ಮನೆ ಬಿಡ್ತಾಳಾ ಭಾಗ್ಯ?

ಶ್ರೇಷ್ಠಾ- ತಾಂಡವ್​ ಮದುವೆ ಭರ್ಜರಿಯಾಗಿ ನಡೆಯುತ್ತಿದೆ.  ಕುಸುಮಾಗೆ ಸತ್ಯ ಗೊತ್ತಾಗಿದೆ.  ಭಾಗ್ಯಳಿಗೆ ಅಸಲಿ ವಿಷಯ ಗೊತ್ತಿಲ್ಲದಿದ್ದರೂ ಯಾವುದೋ ಹೆಣ್ಣಿನ ಜೀವನ ಹಾಳಾಗಬಾರದು ಎಂದು ಮದುವೆ ನಿಲ್ಲಿಸಲು ಬಂದಿದ್ದಾಳೆ. ಮುಂದೇನು?
 

Small Screen Sep 14, 2024, 2:05 PM IST

virat anushka sharma ranveer deepika padukone wedding videographer Vishal Punjabi shocking revelation akbvirat anushka sharma ranveer deepika padukone wedding videographer Vishal Punjabi shocking revelation akb

ಎನ್‌ಡಿಎ ನಂತರವೂ ಮದ್ವೆ ವೀಡಿಯೋ ಲೀಕ್ ಮಾಡುವಂತೆ ಕೇಳಿದ್ರ ಬಾಲಿವುಡ್ ಜೋಡಿ: ಸೆಲೆಬ್ರಿಟಿ ವಿಡಿಯೋಗ್ರಾಫರ್ ಹೇಳಿದ್ದೇನು?

ಎನ್‌ಡಿಎ ಒಪ್ಪಂದ ಮಾಡಿದ ನಂತರವೂ ಕೆಲ ಸೆಲೆಬ್ರಿಟಿಗಳು ತಮ್ಮ ಮದ್ವೆ ವೀಡಿಯೋ ಲೀಕ್ ಮಾಡುವಂತೆ ಕೇಳಿದ್ರಂತೆ ಹೀಗಂತಾ ಹೇಳಿದ್ದಾರೆ ಸೆಲೆಬ್ರಿಟಿಗಳ ಮದುವೆ ವಿಡಿಯೋಗ್ರಾಫರ್‌ ಆಗಿರುವ ವಿಶಾಲ್ ಪಂಜಾಬಿ.

Cine World Sep 14, 2024, 1:49 PM IST

Accused Arrested on Gold Theft Case in Bengaluru grg Accused Arrested on Gold Theft Case in Bengaluru grg

ಬೆಂಗಳೂರು: ಜೂಜಾಟಕ್ಕೆ ಅಣ್ಣನ ಮದುವೆ ತಂದಿದ್ದ ಚಿನ್ನ ಕದ್ದ..!

ಆರೋಪಿಯ ತಂದೆ-ತಾಯಿ ಹಿರಿಯ ಮಗನ ವಿವಾಹ ನಿಶ್ಚಯವಾಗಿದ್ದ ಹಿನ್ನೆಲೆಯಲ್ಲಿ ಆ.28 ರಂದು ಸಂಬಂಧಿಕರು ಹಾಗೂ ಸ್ನೇಹಿತರಿಗೆ ಲಗ್ನ ಪತ್ರಿಕೆ ಹಂಚಲು ಹೊರಗೆ ಹೋಗಿದ್ದರು. ಈ ವೇಳೆ ಮನೆಯಲ್ಲೇ ಇದ್ದ ಕಿರಿಯ ಮಗ ಆದಿತ್ಯ ರೆಡ್ಡಿ ಲಾಕರ್ ಮುರಿದು ಚಿನ್ನಾಭರಣಗಳನ್ನು ಕಳವು ಮಾಡಿ ಪರಾರಿಯಾಗಿದ್ದ. 
 

CRIME Sep 14, 2024, 1:16 PM IST

Celebrity Couples with significant age gaps mrqCelebrity Couples with significant age gaps mrq

ಇವರ ಪ್ರೀತಿಗೆ ವಯಸ್ಸು ಅಡ್ಡಿಯಾಗಲಿಲ್ಲ... ಈ ಸ್ಟಾರ್ ಜೋಡಿ ನಡುವೆ ಇದೆ ಹೆಚ್ಚು ವಯಸ್ಸಿನ ಅಂತರ!

ಒಂದಿಷ್ಟು ನಟ ನಟಿಯರು ವಯಸ್ಸಿನ ವ್ಯತ್ಯಾಸವನ್ನು ಲೆಕ್ಕಿಸದೆ 10 ಅಥವಾ ಅದಕ್ಕೂ ಹೆಚ್ಚು ವರ್ಷ ವಯಸ್ಸಿನವರನ್ನು ಮದುವೆಯಾಗಿದ್ದಾರೆ. ಅವರಲ್ಲಿ ಕೆಲವರು ದಕ್ಷಿಣ ಭಾರತೀಯ ಚಿತ್ರರಂಗದ ನಟ ನಟಿಯರು. ಹಾಗಾದರೆ, ಅಧಿಕ ವಯಸ್ಸಿನ ಅಂತರದಲ್ಲಿ ಮದುವೆಯಾದ 13 ಸೆಲೆಬ್ರಿಟಿಗಳು ಯಾರೆಂದು ಈ ಪೋಸ್ಟ್‌ನಲ್ಲಿ ನೋಡೋಣ.
 

Cine World Sep 14, 2024, 9:13 AM IST

Bigg boss Deepika das lost 10 kgs of weight for hastag paru parvathi film vcsBigg boss Deepika das lost 10 kgs of weight for hastag paru parvathi film vcs

ಒಂದು ತಿಂಗಳಿನಲ್ಲಿ 10 ಕೆಜಿ ತೂಕ ಇಳಿಸಿಕೊಂಡ ದೀಪಿಕಾ ದಾಸ್; ದಯವಿಟ್ಟು ನನ್ನಂತೆ ಮಾಡಬೇಡಿ ಎಂದ ನಟಿ!

 ಹೊಸ ಚಿತ್ರದ ಟೈಟಲ್ ಅನೌನ್ಸ್ ಮಾಡಿದ ದೀಪಿಕಾ ದಾಸ್. ಮದುವೆ ನಂತರ ಮತ್ತೆ ಸಿನಿಮಾಗಳಲ್ಲಿ ಬ್ಯುಸಿಯಾದ ನಟಿ....

Sandalwood Sep 13, 2024, 5:46 PM IST

Sonakshi Sinha will cook after marriage rooSonakshi Sinha will cook after marriage roo

ಗಂಡನ ಮನೆಯಲ್ಲಿ ಅಡುಗೆ ಮಾಡೋ ಒತ್ತಡವಿದ್ಯಾ? ಮದುವೆ ನಂತ್ರ ಸೋನಾಕ್ಷಿ ಸಿನ್ಹಾ ಯಾಕೆ ಹೀಗೆ ಮಾಡ್ತಾ ಇದ್ದಾರೆ?

ಬಾಲಿವುಡ್ ಬೆಡಗಿ ಸೋನಾಕ್ಷಿ ಸಿನ್ಹಾ, ಗಂಡನ ಮನೆಯಲ್ಲಿ ಏನು ಅಡುಗೆ ಮಾಡ್ತಾರಾ ಎನ್ನುವ ಕುತೂಹಲವಿದೆ. ಬಾಯಿ ಸಿಹಿ ಮಾಡೋ ಶಾಸ್ತ್ರದಲ್ಲಿ ಅವರು ತಯಾರಿಸಿದ್ದೇನು? ಜಹೀರ್ ಇಕ್ಬಾಲ್ ಗೆ ಇಷ್ಟವಾಯ್ತಾ ಸೋನಾಕ್ಷಿ ಖಾದ್ಯ? ಅಡುಗೆ ಮಾಡೋಕೆ ಸೋನಾಕ್ಷಿಗೆ ಅತ್ತೆ – ಮಾವ ಒತ್ತಡ ಹಾಕ್ತಿದ್ದಾರಾ? ಎಲ್ಲ ಪ್ರಶ್ನೆಗೆ ಸೋನಾಕ್ಷಿ ಉತ್ತರ ನೀಡಿದ್ದಾರೆ. 

Cine World Sep 13, 2024, 4:22 PM IST

Ninna Jothe Nanna kathe serial will be on air soon in Star Suvarna pavNinna Jothe Nanna kathe serial will be on air soon in Star Suvarna pav

ವರ್ಷಗಳ ಬಳಿಕ‌ ‘ನಿನ್ನ ಜೊತೆ ನನ್ನ ಕಥೆ’ ಮೂಲಕ ಕನ್ನಡ ಕಿರುತೆರೆಗೆ ಮರಳಿದ‌ ಕಮಲಿ ಸೀರಿಯಲ್ ರಿಷಿ ಸರ್

ಕಮಲಿ ಧಾರಾವಾಹಿ ಮೂಲಕ ಭಾರಿ ಜನಪ್ರಿಯತೆ ಪಡೆದ ರಿಷಿ ಸರ್ ಅಂದ್ರೆ, ನಿರಂಜನ್ ಇದೀಗ ಹೊಸ ಧಾರಾವಾಹಿ ಮೂಲಕ ಮತ್ತೆ ವೀಕ್ಷಕರನ್ನು ಮನರಂಜಿಸೋಕೆ ಬರ್ತಿದ್ದಾರೆ. 
 

Small Screen Sep 13, 2024, 3:56 PM IST

Bigg Boss Tanisha Kuppanda revealed her desire to have a baby in Rajesh Gowda show sucBigg Boss Tanisha Kuppanda revealed her desire to have a baby in Rajesh Gowda show suc

ಮಗು ಮಾಡಿಕೊಳ್ಳೋ ಆಸೆ ತೆರೆದಿಟ್ಟ ಬಿಗ್​ಬಾಸ್​​ ತನಿಷಾ ಕುಪ್ಪಂಡ: ನಟಿಯ ಕನಸೇನು?

ಬಿಗ್​ಬಾಸ್​ ಖ್ಯಾತಿಯ ತನಿಷಾ ಕುಪ್ಪಂಡ ಅವರಿಗೆ ಮದುವೆಯಾಗಿ ಮಗು ಮಾಡಿಕೊಳ್ಳೋ ಆಸೆಯಂತೆ. ಈ ಬಗ್ಗೆ ನಟಿ ಹೇಳಿದ್ದೇನು? 
 

Small Screen Sep 13, 2024, 3:01 PM IST

Husband dark skinned UP Woman runs away from family after 6 years of marriage ckmHusband dark skinned UP Woman runs away from family after 6 years of marriage ckm

ಮದ್ವೆಯಾಗಿ 6 ವರ್ಷದ ಬಳಿಕ ಗೊತ್ತಾಯ್ತು ಪತಿ ಕಪ್ಪಗಿದ್ದಾರೆ ಎಂದು, ರಾತ್ರೋರಾತ್ರಿ ಪತ್ನಿ ಪರಾರಿ!

ಮದುವೆಯಾಗಿ ಬರೋಬ್ಬರಿ 6 ವರ್ಷ ಕಳೆದಿದೆ. ಇದೀಗ ಇದೀಗ ಪತ್ನಿಗೆ ತನ್ನ ಪತಿ ಕಪ್ಪಾಗಿದ್ದಾರೆ ಎಂದು ಗೊತ್ತಾಗಿದೆ. ಇಷ್ಟೇ ಅಲ್ಲ, ಕಪ್ಪಗಿರುವ ಪತಿ ಬದುಕು ಸಾಗಿಸಲು ಸಾಧ್ಯವಿಲ್ಲ ಎಂದು ರಾತ್ರೋರಾತ್ರಿ ಪರಾರಿಯಾಗಿದ್ದಾಳೆ.
 

relationship Sep 12, 2024, 6:45 PM IST

Woman demands rs30 lakh salary no in laws for future husband to marry goes viral ckmWoman demands rs30 lakh salary no in laws for future husband to marry goes viral ckm

30 ಲಕ್ಷ ರೂ ವೇತನ,ಪೋಷಕರಿಂದ ದೂರ: ಭಾವಿ ಪತಿಗೆ ಇರಬೇಕಾದ ಅರ್ಹತೆ ಲಿಸ್ಟ್ ನೀಡಿದ ಮಹಿಳೆ!

ಪೋಷಕರಿಂದ ದೂರ, 30 ಲಕ್ಷ ರೂಪಾಯಿ ಸಂಬಳ, ಕನಿಷ್ಠ 3 ಬೆಡ್ ರೂಂ ಮನೆ ..ಸೇರಿದಂತೆ ಹಲವು ಅರ್ಹತೆಗಳಿರುವ ವರ ಬೇಕಾಗಿದ್ದಾನೆ ಎಂದು ಮಹಿಳೆ ಪಟ್ಟಿ ನೀಡಿದ್ದಾಳೆ. ಈ ಪಟ್ಟಿ ನೋಡಿ ಜನ ಸಲಹೆ ನೀಡಿದ್ದಾರೆ. 
 

relationship Sep 12, 2024, 5:39 PM IST

actress ramya divya spandana breaks her silence on her marriage rumours gvdactress ramya divya spandana breaks her silence on her marriage rumours gvd
Video Icon

ಗಾಂಧಿನಗರದಲ್ಲಿ ಕಾಡ್ಗಿಚ್ಚಿನಂತೆ ಹಬ್ಬಿತು ರಮ್ಯಾ ಮ್ಯಾರೇಜ್ ವಿಷಯ: ರಾಂಗ್ ಆದ ಮೋಹಕ ತಾರೆ

ತನ್ನ ಮೋಹಕ ಚೆಲುವು ಅದ್ಭುತ ನಟನೆಯಿಂದ ಇಡೀ ಕರುನಾಡನ್ನೇ ಆವರಿಸಿಕೊಂಡಿರೋ ರಮ್ಯಾ ಮದುವೆ ಆಗ್ತಾರೆ ಅಂದ್ರೆ ಸುನ್ಮೇನಾ.. ಸೌಂಡ್ ಸ್ವಲ್ಪ ಜಾಸ್ತಿನೇ ಇರುತ್ತೆ. ರಮ್ಯಾಗೆ ಇಳಿ ವಯಸ್ಸು ಹತ್ತಿರ ಆಗುತ್ತಿದೆ. ಕ್ವೀನ್​​​​​ ಈಗ 41 ವರ್ಷ ವಯಸ್ಸು. ಆದ್ರೆ ಪದ್ಮಾವತಿ ಇನ್ನೂ ಮದುವೆ ಆಗಿಲ್ಲ ಅನ್ನೋದು ಜಗತ್ತಿಗೆ ಗೊತ್ತಿರೊ ಸತ್ಯ.
 

Sandalwood Sep 12, 2024, 4:45 PM IST

Telegram CEO and Founder Pavel Durov has fathered over 100 biological children sanTelegram CEO and Founder Pavel Durov has fathered over 100 biological children san

ಈತ ರಿಯಲ್‌ ವಿಕ್ಕಿ ಡೋನರ್‌, ಟೆಲಿಗ್ರಾಮ್ ಸಂಸ್ಥಾಪಕನಿಗೆ 12 ದೇಶದಲ್ಲಿ 100ಕ್ಕೂ ಅಧಿಕ ಮಕ್ಕಳು!

ಟೆಲಿಗ್ರಾಮ್ ಸಿಇಒ ಪಾವೆಲ್ ಡುರೊವ್ ಅವರು 100 ಕ್ಕೂ ಹೆಚ್ಚು ಮಕ್ಕಳಿಗೆ ತಂದೆಯಾಗಿದ್ದಾರೆ ಎಂದು ಬಹಿರಂಗಪಡಿಸಿದ್ದಾರೆ. ವರ್ಷಗಳ ಹಿಂದೆ ವೀರ್ಯ ದಾನ ಮಾಡಿದ್ದರಿಂದ ಈಗ ಹಲವು ಮಕ್ಕಳ ತಂದೆಯಾಗಿದ್ದಾರೆ. ಈ ಮೂಲಕ ವೀರ್ಯದಾನದ ಬಗ್ಗೆ ಜಾಗೃತಿ ಮೂಡಿಸುವುದು ಅವರ ಉದ್ದೇಶವಾಗಿದೆ.

relationship Sep 12, 2024, 11:40 AM IST