Asianet Suvarna News Asianet Suvarna News
85 results for "

ಕನಕಗಿರಿ

"
Congress Leader Shivaraj Tangadagi Slams Minister BC Patil grgCongress Leader Shivaraj Tangadagi Slams Minister BC Patil grg

ನಕಲಿ ಬೀಜ ಸಂಗ್ರಹ, ಕ್ರಮಕ್ಕೆ ಕೃಷಿ ಸಚಿವರ ಹಿಂದೇಟು: ತಂಗಡಗಿ

ಗಂಗಾವತಿ ಮತ್ತು ಕನಕಗಿರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನಕಲಿ ಬಿತ್ತನೆ ಬೀಜ, ರಸಗೊಬ್ಬರ ಮಾರಾಟ ನಡೆಯುತ್ತಿದ್ದರೂ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಕೃಷಿ ಸಚಿವ ಬಿ.ಸಿ. ಪಾಟೀಲ್‌ ಕ್ರಮ ಕೈಗೊಳ್ಳುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ ಎಂದು ಮಾಜಿ ಸಚಿವ ಹಾಗೂ ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಶಿವರಾಜ ತಂಗಡಗಿ ಅರೋಪಿಸಿದ್ದಾರೆ. 
 

Karnataka Districts Jul 1, 2021, 12:05 PM IST

Villagers Faces Drinking Water Problem at Kanakagiri in Koppal grgVillagers Faces Drinking Water Problem at Kanakagiri in Koppal grg

ಕನಕಗಿರಿ: ಜೀವಜಲಕ್ಕೆ ಹಾಹಾಕಾರ, ಹನಿ ನೀರಿಗಾಗಿ ಗ್ರಾಮಸ್ಥರ ಅಲೆದಾಟ..!

ತಾಲೂಕಿನ ಕನಕಾಪುರ ಗ್ರಾಮದಲ್ಲಿ ಕುಡಿವ ನೀರಿನ ಅಭಾವ ತಲೆದೂರಿದ್ದು, ಗ್ರಾಮಸ್ಥರು ನೀರಿಗಾಗಿ ಅಲೆದಾಡುವ ಸ್ಥಿತಿ ನಿರ್ಮಾಣವಾಗಿದೆ.
 

Karnataka Districts Jun 23, 2021, 3:07 PM IST

Tahashildar Celebrated Birthday in Violation of Covid Rules at Kanakagiri in Koppal grgTahashildar Celebrated Birthday in Violation of Covid Rules at Kanakagiri in Koppal grg

ಕೊಪ್ಪಳ: ಕೋವಿಡ್‌ ನಿಯಮ ಉಲ್ಲಂಘಿಸಿ ಕನಕಗಿರಿ ತಹಶೀಲ್ದಾರ್‌ ಬರ್ತ್‌ಡೇ ಸಂಭ್ರಮ

ಕೋವಿಡ್‌ ನಿಯಮ ಉಲ್ಲಂಘಿಸಿ ತಹಶೀಲ್ದಾರ್‌ ಹುಟ್ಟುಹಬ್ಬ ಆಚರಿಸಿಕೊಂಡ ಘಟನೆ ಜಿಲ್ಲೆಯ ಕನಕಗಿರಿ ಪಟ್ಟಣದಲ್ಲಿ ಇಂದು(ಭಾನುವಾರ) ನಡೆದಿದೆ. ಕನಕಗಿರಿಯ ತಾಲೂಕು ದಂಡಾಧಿಕಾರಿ ಕಚೇರಿಯಲ್ಲೇ ತಹಶೀಲ್ದಾರ್‌ ರವಿ ಅಂಗಡಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.  

Karnataka Districts Jun 13, 2021, 12:27 PM IST

Congress Leader Shivaraj Tangadagi Slam BJP MLA Basavaraj Dadesugur grgCongress Leader Shivaraj Tangadagi Slam BJP MLA Basavaraj Dadesugur grg

ಅಧಿಕಾರ ನೀಡಿದ ಜನರಿಗೆ ಬಿಜೆಪಿ ಶಾಸಕ ದಢೇಸ್ಗೂರು ಸಾವಿನ ಕಾಣಿಕೆ: ತಂಗಡಗಿ

ಕುರಿಮರಿ, ಬತ್ತ ಹಾಗೂ ಹಣದ ಕಾಣಿಕೆ ನೀಡಿ ಗೆಲ್ಲಿಸಿದ ಕ್ಷೇತ್ರದ ಜನತೆಗೆ ಶಾಸಕ ಬಸವರಾಜ ದಢೇಸ್ಗೂರು ಸಾವಿನ ಕಾಣಿಕೆ ನೀಡುತ್ತಿದ್ದಾರೆ ಎಂದು ಮಾಜಿ ಸಚಿವ ಶಿವರಾಜ ತಂಗಡಗಿ ಅಕ್ರೋಶ ವ್ಯಕ್ತಪಡಿಸಿದ್ದಾರೆ.
 

Karnataka Districts Jun 7, 2021, 11:06 AM IST

MLA Basavaraj Dadesugur Talks Over CM BS Yediyurpppa grgMLA Basavaraj Dadesugur Talks Over CM BS Yediyurpppa grg

2023ರವರೆಗೂ ಯಡಿಯೂರಪ್ಪ ಸಿಎಂ: ಶಾಸಕ ದಢೇಸ್ಗೂರು

ಮುಂದಿನ 2023ರವರೆಗೂ ಬಿ.ಎಸ್‌. ಯಡಿಯೂರಪ್ಪ ಅವರೇ ಈ ರಾಜ್ಯದ ಮುಖ್ಯಮಂತ್ರಿಯಾಗಿರುತ್ತಾರೆ ಎಂದು ಕನಕಗಿರಿ ಕ್ಷೇತ್ರ ಶಾಸಕ ಬಸವರಾಜ ದಢೇಸ್ಗೂರು ಹೇಳಿದ್ದಾರೆ. 
 

Karnataka Districts Jun 7, 2021, 10:09 AM IST

Farmer Using Bicycle in Agriculture at Kanakagiri in Koppal grgFarmer Using Bicycle in Agriculture at Kanakagiri in Koppal grg

ಕೊಪ್ಪಳ: ಸುಡುವ ಬಿಸಿಲು ಲೆಕ್ಕಿಸದೇ ಗಾಲಿಕುಂಟೆ ತಳ್ಳಿ 3 ಎಕರೆ ಹೊಲ ಎಡೆಹೊಡೆದ ರೈತ..!

ಸೋಮರಡ್ಡಿ ಅಳವಂಡಿ

ಕೊಪ್ಪಳ(ಜೂ.06): ಸೈಕಲ್‌ ಗಾಲಿಗೆ ಎಡೆಕುಂಟೆ ಜೋಡಿಸಿ ಎತ್ತುಗಳಂತೆಯೇ ತಳ್ಳಿಕೊಂಡು ಎಡೆ ಹೊಡೆಯುತ್ತಿದ್ದ (ಬೆಳೆಯ ಮಧ್ಯದ ಕಳೆ ತೆಗೆಯುವುದು) ರೈತನ ಮುಖದಲ್ಲಿ ಬೆವರು ಇಳಿಯುತ್ತಿತ್ತು. ತಲೆ ಮೇಲೆ ಸುಡುವ ಬಿಸಿಲು ಲೆಕ್ಕಿಸದೇ ಆತ ಎತ್ತಿನಂತೆ ದುಡಿಯುತ್ತಿದ್ದ ದೃಶ್ಯ ಕರುಳು ಚುರ್‌ ಎನ್ನುವಂತೆ ಮಾಡಿತು.
 

Karnataka Districts Jun 6, 2021, 10:57 AM IST

Basavaraj Dadesugur Given Two Ambulance to Health Department at Karatagi in Koppal grgBasavaraj Dadesugur Given Two Ambulance to Health Department at Karatagi in Koppal grg

ಕಾರಟಗಿ: ಸ್ವಂತ ಖರ್ಚಿನಲ್ಲಿ ಎರಡು ಆ್ಯಂಬುಲೆನ್ಸ್‌ ನೀಡಿದ ಶಾಸಕ ದಢೇಸೂಗೂರ

ಕ್ಷೇತ್ರದ ಜನರಿಗೆ ತುರ್ತಾಗಿ ಕೋವಿಡ್‌ ಸೇರಿದಂತೆ ನಾನಾ ರೋಗಿಗಳಿಗೆ ಸಮರ್ಪಕವಾಗಿ ಚಿಕಿತ್ಸೆ ದೊರಕಿಸಲು ಶಾಸಕ ಬಸವರಾಜ ದಢೇಸೂಗೂರು ತಮ್ಮ ಸ್ವಂತ ಖರ್ಚಿನಲ್ಲಿ 2 ಸುಸಜ್ಜಿತ ಆ್ಯಂಬುಲೆನ್ಸ್‌ಗಳನ್ನು ಸಾರ್ವಜನಿಕ ಸೇವೆಗೆ ಅರ್ಪಿಸಿದ್ದಾರೆ. 
 

Karnataka Districts May 24, 2021, 1:21 PM IST

Leopard Trappped in to the Cage in Kanakagiri in Koppal grgLeopard Trappped in to the Cage in Kanakagiri in Koppal grg

ಕನಕಗಿರಿ: ಕರಡಿಗುಡ್ಡದಲ್ಲಿ ಬೋನಿಗೆ ಬಿದ್ದ ಚಿರತೆ

ತಾಲೂಕಿನ ಕರಡಿಗುಡ್ಡ ಗ್ರಾಮದ ಹೊರವಲಯದಲ್ಲಿ ಕೆಲ ದಿನಗಳಿಂದ ಜಾನುವಾರು ಹಾಗೂ ನಾಯಿಗಳ ಮೇಲೆ ದಾಳಿ ಮಾಡುತ್ತಿದ್ದ ಚಿರತೆಯೊಂದು ಶುಕ್ರವಾರ ನಸುಕಿನಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಇರಿಸಿದ್ದ ಬೋನಿಗೆ ಬಿದ್ದಿದೆ.
 

Karnataka Districts May 15, 2021, 7:40 AM IST

Covid Tough Rules not Followed in Koppal Rathotsav grgCovid Tough Rules not Followed in Koppal Rathotsav grg
Video Icon

ಕೊಪ್ಪಳದಲ್ಲಿ ಕೊರೋನಾ ನಿಯಮ ಉಲ್ಲಂಘನೆ, ಅಧಿಕಾರಿಗಳ ಉಪಸ್ಥಿತಿಯಲ್ಲಿಯೇ ನಡೆದ ಜಾತ್ರೆ

ಕೊರೋನಾ ನಿಯಮಗಳನ್ನ ಉಲ್ಲಂಘಿಸಿದ ಜನರು ಅದ್ಧೂರಿಯಾಗಿ ಜಾತ್ರೆ ಮಾಡಿದ ಘಟನೆ ಜಿಲ್ಲೆಯ ಕನಕಗಿರಿ ಪಟ್ಟಣದಲ್ಲಿ ಇಂದು(ಭಾನುವಾರ) ನಡೆದಿದೆ. ಕನಕಗಿರಿಯ ಕನಕಾಚಲಪತಿ ಜಾತ್ರೆಯ ನಿಮಿತ್ತ ಇಂದು ಬೆಳಗ್ಗೆ ಮಹಾ ರಥೋತ್ಸವ ನಡೆದಿದೆ. 
 

Karnataka Districts Apr 4, 2021, 1:27 PM IST

MLA Basavaraj Dadesugur Talks over Navali Parallel Dam grgMLA Basavaraj Dadesugur Talks over Navali Parallel Dam grg

'ಪ್ರಧಾನಿ ಮೋದಿಯಿಂದ ನವಲಿ ಸಮಾನಾಂತರ ಜಲಾಶಯಕ್ಕೆ ಶಂಕು'

ಮುಂಬರುವ ಜೂನ್‌ ಅಥವಾ ಜುಲೈ ತಿಂಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಹ್ವಾನಿಸಿ ನವಲಿಯ ಸಮಾನಾಂತರ ಜಲಾಶಯ ನಿರ್ಮಾಣಕ್ಕೆ ಶಂಕುಸ್ಥಾಪನಾ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ಶಾಸಕ ಬಸವರಾಜ ದಡೇಸೂಗುರು ಹೇಳಿದ್ದಾರೆ.
 

Karnataka Districts Mar 13, 2021, 10:48 AM IST

More Than 100 BJP workers Join Congress in Kanakagiri snrMore Than 100 BJP workers Join Congress in Kanakagiri snr

ಬಿಜೆಪಿ ತೊರೆದು ಕಾಂಗ್ರೆಸ್‌ ಸೇರ್ಪಡೆ

ರಾಜ್ಯದಲ್ಲಿ ಮತ್ತೆ ಪಕ್ಷಾಂತರ ಪರ್ವ ಆರಂಭವಾಗಿದೆ. ಬಿಜೆಪಿ ಮುಖಂಡರು ಇದೀಗ ಕೈ ಪಾಳಯದತ್ತ ನಡೆದಿದ್ದಾರೆ. ಕಮಲ ತೊರೆದು ಕಾಂಗ್ರೆಸ್  ಸೇರಿದ್ದಾರೆ. 

Karnataka Districts Mar 9, 2021, 1:32 PM IST

Koppal Congress Slams on BJP grgKoppal Congress Slams on BJP grg

ಬಿಜೆಪಿ ಸಮಾ​ವೇ​ಶಲ್ಲಿ ಖಾತ್ರಿ ಕಾರ್ಮಿ​ಕ​ರು?: ಹಣ ನೀಡಿದ ಫೋಟೋ ಬಿಡು​ಗಡೆ

ಕನಕಗಿರಿ ಕ್ಷೇತ್ರದ ಗ್ರಾಪಂ ಅಧ್ಯಕ್ಷ-ಉಪಾಧ್ಯಕ್ಷ, ಸದಸ್ಯರನ್ನು ಸನ್ಮಾನಿಸುವ ಹೆಸರಿನಲ್ಲಿ ನಡೆದ ಬಿಜೆಪಿ ಸಮಾವೇಶಕ್ಕೆ ಅನ್ನ, ಉದ್ಯೋಗ ಅರಿಸಿ ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿ ಕೆಲಸಕ್ಕೆ ಹೋಗುತ್ತಿದ್ದ ಗ್ರಾಮೀಣ ಜನರನ್ನು ದಾರಿ ತಪ್ಪಿಸಿ, ಹಣಕೊಟ್ಟು ಕರೆತಂದು ಶಕ್ತಿ ಪ್ರದರ್ಶನ ಮಾಡಲಾಗಿದೆ ಎಂದು ಕನಕಗಿರಿ ಕ್ಷೇತ್ರದ ಕಾಂಗ್ರೆಸ್‌ ಟೀಕೆ ಮಾಡಿದೆ.
 

Karnataka Districts Feb 22, 2021, 11:21 AM IST

Is It Matka Company Started at Kanakagiri in Koppal grgIs It Matka Company Started at Kanakagiri in Koppal grg

ಕೊಪ್ಪಳದಲ್ಲಿ ಮಟ್ಕಾ ಸಪ್ಪಳ: ಕನಕಗಿರಿಯಲ್ಲೇ ಹುಟ್ಟಿಕೊಂಡಿತಾ ಒಸಿ ಕಂಪನಿ!

ಕನಕಗಿರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮಟ್ಕಾ, ಒಸಿ ಸದ್ದು ಬಲು ಜೋರಾಗಿಯೇ ಕೇಳಿ ಬರುತ್ತಿದೆ. ಅದರಲ್ಲೂ ಇದು ಜಿಲ್ಲಾದ್ಯಂತ ಪಸರಿಸುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಇದೆಲ್ಲಕ್ಕಿಂತ ಅಚ್ಚರಿ ಎಂದರೆ ದೇಶದಾದ್ಯಂತ ಒಸಿ ಕಂಪನಿಗಳು ಬಂದಾಗಿವೆ ಎನ್ನುತ್ತಿರುವಾಗಲೇ ಅಂಥದ್ದೊಂದು ಒಸಿ ಕಂಪನಿ ಕನಕಗಿರಿ ವಿಧಾನಸಭಾ ಕ್ಷೇತ್ರದಲ್ಲಿಯೇ ಮೊಳಕೆಯೊಡೆದಿದೆ ಎನ್ನಲಾಗುತ್ತಿದೆ. ಅದರ ಹೆಸರು ಶ್ರೀದೇವಿ ಮೇನ್‌, ನೈಟ್‌ ಪೆನಲ್‌ ಚಾರ್ಟ್‌.
 

Karnataka Districts Feb 19, 2021, 12:57 PM IST

Porn Video in BJP WhatsApp Group in Kanakagiri in Koppal grgPorn Video in BJP WhatsApp Group in Kanakagiri in Koppal grg

ಬಿಜೆಪಿ ವಾಟ್ಸಾಪ್‌ ಗ್ರುಪ್‌​ನಲ್ಲಿ ಅಶ್ಲೀಲ ವಿಡಿ​ಯೋ..!

ಬಿಜೆಪಿ ವಾಟ್ಸಾಪ್‌ ಗ್ರುಪ್‌ನಲ್ಲಿ ಅಶ್ಲೀಲ ವಿಡಿಯೋವೊಂದು ವೈರಲ್‌ ಆಗಿದ್ದು, ಪಕ್ಷದ ವೇದಿಕೆಯಲ್ಲಿ ಭಾರಿ ಮುಜುಗರ ಹಾಗೂ ಆಕ್ರೋಶ ವ್ಯಕ್ತವಾಗಿದೆ.
 

Karnataka Districts Feb 14, 2021, 11:34 AM IST

Leopard cubs Photos Goes on Viral in Social Media grgLeopard cubs Photos Goes on Viral in Social Media grg

ಚಿರತೆ ಮರಿಗಳ ಹಳೆಯ ಚಿತ್ರ ವೈರಲ್‌: ಜನ​ರಲ್ಲಿ ಹೆಚ್ಚಿದ ಆತಂಕ

ಕುರಿಗಾಯಿಗಳ ಕೈಗೆ ಎರಡು ಚಿರತೆ ಮರಿಗಳು ದೊರಕಿವೆ ಎನ್ನುವ ಹಳೇ ವಿಡಿಯೋ ಒಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಜನರ ಆತಂಕಕ್ಕೀಡಾಗಿದ್ದಾರೆ.
 

Karnataka Districts Jan 25, 2021, 3:16 PM IST