Asianet Suvarna News Asianet Suvarna News
631 results for "

Independence Day

"
Independence Day Minister Shivanand Patil Calls for protect integrity of the NationIndependence Day Minister Shivanand Patil Calls for protect integrity of the Nation

ದೇಶದ ಐಕ್ಯತೆ, ಸಮಗ್ರತೆ ಕಾಪಾಡಲು ಶಿವಾನಂದ ಪಾಟೀಲ ಕರೆ!

ದೇಶದ ಐಕ್ಯತೆ, ಸಮಗ್ರತೆ ಕಾಪಾಡಲು ಸರ್ವ ತ್ಯಾಗಗಳನ್ನು ಮಾಡಲು ಎಲ್ಲರೂ ಸಿದ್ಧರಾಗೋಣ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಹೇಳಿದರು. ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಸ್ವಾತಂತ್ರೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಪಾಟೀಲ ಮಾತನಾಡಿದರು

Bagalkot Aug 15, 2018, 5:58 PM IST

flag hoisting by politiciansflag hoisting by politicians

ಏರುತಿಹುದು, ಹಾರುತಿಹುದು ನೋಡು ನಮ್ಮ ಬಾವುಟ..

ದೇಶದಾದ್ಯಂತ 72 ನೇ ಸ್ವತಂತ್ರ ದಿನಾಚರಣೆ ಸಂಭ್ರಮ. ದೇಶದ ವಿವಿಧೆಡೆ ಸಡಗರ, ಸಂಭ್ರಮದಿಂದ ಸ್ವಾತಂತ್ರ ದಿನಾಚರಣೆ ಆಚರಿಸಲಾಯಿತು. ಇಂದು ನಡೆದ ಧ್ವಜಾರೋಹಣ ಸಮಾರಂಭದ ಒಂದು ಝಲಕ್ ಇಲ್ಲಿದೆ ನೋಡಿ. 

NEWS Aug 15, 2018, 5:52 PM IST

Independence Day Minister Managooli calls for fear free societyIndependence Day Minister Managooli calls for fear free society

ಜಾತಿ, ಭೀತಿ ಇಲ್ಲದ ರಾಷ್ಟ್ರ ನಿರ್ಮಾಣಕ್ಕೆ ಮನಗೂಳಿ ಕರೆ

ಜಾತಿ, ಭೀತಿಯಿಲ್ಲದ ಸುಖ, ಶಾಂತಿಯ ಸಮೃದ್ಧ ನಾಡು ಕಟ್ಟಲು ಎಲ್ಲರೂ ಕಂಕಣಬದ್ಧರಾಗಬೇಕಿದೆ ಎಂದು ತೋಟಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಸಿ. ಮನಗೂಳಿ ಹೇಳಿದರು.

Vijayapura Aug 15, 2018, 5:43 PM IST

Independence Day: Flag hosting event goes wrong in BelgaumIndependence Day: Flag hosting event goes wrong in Belgaum
Video Icon

ಹಗ್ಗ ಎಳೆದಾಡಿದ್ರೂ ಬಿಚ್ಚಿಕೊಳ್ಳದ ಧ್ವಜ: ಧ್ವಜಾರೋಹಣ ಇಲ್ಲದೇ ರಾಷ್ಟ್ರಗೀತೆ!

72ನೇ ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ಬೆಳಗಾವಿಯ ಜಿಲ್ಲಾ ಕ್ರೀಡಾಂಗಣದಲ್ಲಿ, ಜಿಲ್ಲಾಡಳಿತ ಆಯೋಜಿಸಿದ್ದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಯಡವಟ್ಟಾಗಿದೆ. ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೋಳಿ ಧ್ವಜಾರೋಹಣ ಮಾಡುವ ವೇಳೆ ಧ್ವಜ ಬಿಚ್ಚಿಕೊಳ್ಳದೇ ಯಡವಟ್ಟಾಗಿದೆ. ರಮೇಶ್ ಜಾರಕಿಹೊಳಿ ಎಷ್ಟೇ ಪ್ರಯತ್ನ ಪಟ್ಟರು ಧ್ವಜ ಬಿಚ್ಚಿಕೊಳ್ಳಲೇ ಇಲ್ಲ.

Belagavi Aug 15, 2018, 5:12 PM IST

India Independence Day 2018 Pakistan cricketers wishes IndiaIndia Independence Day 2018 Pakistan cricketers wishes India

ಭಾರತದ 72ನೇ ಸ್ವಾತಂತ್ರ್ಯ ದಿನಾಚರಣೆ- ಪಾಕಿಸ್ತಾನ ಕ್ರಿಕೆಟಿಗರಿಂದ ಶುಭಾಶಯ

ಭಾರತದ ಸ್ವಾತಂತ್ರ್ಯ ದಿನಾಚರಣೆಗೆ ಟೀಂ ಇಂಡಿಯಾ ಕ್ರಿಕೆಟಿಗರ ಜೊತೆಗೆ ಪಾಕಿಸ್ತಾನ ಕ್ರಿಕೆಟಿಗರು ಶುಭಾಶಯ ಕೋರಿದ್ದಾರೆ.  ಸಮಸ್ತ ಭಾರತೀಯರಿಗೆ ಶುಭಾಶಯ ಕೋರಿದ ಪಾಕಿಸ್ತಾನ ಕ್ರಿಕೆಟಿಗರ ಟ್ವೀಟ್ ಇಲ್ಲಿದೆ.

SPORTS Aug 15, 2018, 4:39 PM IST

Honest Taxpayers Will Earn Punya, They Are Driving Schemes For Poor: PMHonest Taxpayers Will Earn Punya, They Are Driving Schemes For Poor: PM

ನಿಮಗೆ ಪುಣ್ಯ ಬರಲಿ: ಮೋದಿ ಹೀಗೆ ಹೇಳಿದ್ದವರಲ್ಲಿ ನೀವೂ ಒಬ್ಬರಾ?

'ನಿಮಗೆ ಖಂಡಿತ ಪುಣ್ಯ ಬರುತ್ತದೆ..'ನವದೆಹಲಿಯ ಕೆಂಪುಕೋಟೆ ಮೇಲೆ ನಿಂತು ಪ್ರದಾನಿ ನರೇಂದ್ರ ಮೋದಿ ಹೀಗೆ ಹೇಳಿದಾಗ, ಪ್ರಮಾಣಿಕವಾಗಿ ತೆರಿಗೆ ಕಟ್ಟಿದವರ ಮನಸ್ಸು ಹಗುರವಾಗಿತ್ತು. ಹೌದು, ತಮ್ಮ ಸ್ವಾತಂತ್ರ್ಯ ಭಾಷಣದಲ್ಲಿ ತೆರಿಗೆದಾರರನ್ನು ಸ್ಮರಿಸಿದ ಪ್ರಧಾನಿ ಮೋದಿ, ಈ ದೇಶ ನಡೆಯುತ್ತಿರುವುದು ಪ್ರಾಮಾಣಿಕ ತೆರಿಗೆದಾರರಿಂದ ಎಂದು ಅಭಿಪ್ರಾಯಪಟ್ಟಿದ್ದಾರೆ.

BUSINESS Aug 15, 2018, 4:17 PM IST

Team india Cricketers patriotism on Independence DayTeam india Cricketers patriotism on Independence Day

ಸ್ವಾತಂತ್ರ್ಯ ದಿನಾಚರಣೆಯಂದು ದೇಶಪ್ರೇಮ ಮೆರೆದ ಕ್ರಿಕೆಟಿಗರು

ಭಾರತದ 72ನೇ ಸ್ವಾತಂತ್ರ್ಯ ದಿನಾಚರಣೆಯಂದು ಟೀಂ ಇಂಡಿಯಾ ಕ್ರಿಕೆಟಿಗರು ದೇಶಪ್ರೇಮ ಮೆರೆದಿದ್ದಾರೆ. ಸಾಮಾಜಿಕ ಜಾಲತಾಣದ ಮೂಲಕ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯ ವಿನಿಮಯ ಮಾಡಿದ್ದಾರೆ. ಇಲ್ಲಿದೆ ಕ್ರಿಕೆಟಿಗರ ದೇಶಪ್ರೇಮದ ಟ್ವೀಟ್

SPORTS Aug 15, 2018, 3:14 PM IST

India Celebrates 72nd Independence Day with proudIndia Celebrates 72nd Independence Day with proud
Video Icon

'ವಿಜಯೀ ವಿಶ್ವ ತಿರಂಗಾ ಪ್ಯಾರಾ...' ಇಲ್ಲಿ, ಅಲ್ಲಿ ಎಲ್ಲೆಲ್ಲಿಯೂ ತ್ರಿವರ್ಣ ಧ್ವಜ!

ದೇಶ 72ನೇ ಸ್ವಾತಂತ್ರ್ಯ ದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಿಸುತ್ತಿದೆ. ನವದೆಹಲಿಯ ಕೆಂಪುಕೋಟೆ ಮೇಲೆ ಧ್ವಜಾರೋಹಣ ನೆರವೇರಿಸಿ ಪ್ರಧಾನಿ ನರೇಂದ್ರ ಮೋದಿ ಈಗಾಗಲೇ ಭಾಷಣ ಮಾಡಿದ್ದಾರೆ. ಅದರಂತೆ ದೇಶದ ಮೂಲೆ ಮೂಲೆಗಳಲ್ಲಿ ತ್ರಿವರ್ಣ ಧ್ವಜ ರಾರಾಜಿಸುತ್ತಿದ್ದು, ಸ್ವಾತಂತ್ರ್ಯ ದಿನಾಚರಣೆ ವಿಶೇಷ ಮೆರುಗು ಪಡೆದಿದೆ.

NEWS Aug 15, 2018, 2:52 PM IST

Independence Day celebration in SandalwoodIndependence Day celebration in Sandalwood

ಸ್ಯಾಂಡಲ್‌ವುಡ್ ಸೆಲಬ್ರಿಟಿಗಳ ಸ್ವತಂತ್ರ ದಿನಾಚರಣೆ

ಸ್ಯಾಂಡಲ್‌ವುಡ್‌ನಲ್ಲಿ ಸ್ವತಂತ್ರ ದಿನಾಚರಣೆ ಸಂಭ್ರಮ ಜೋರಾಗಿದೆ. ಎಲ್ಲಾ ನಟ, ನಟಿಯರು ಸಂಭ್ರಮದಲ್ಲಿದ್ದಾರೆ. ಯಾರ್ಯಾರು ಹೇಗೆಲ್ಲಾ ಆಚರಿಸುತ್ತಿದ್ದಾರೆ? ಇವರ ಪ್ರಕಾರ ಸ್ವತಂತ್ರ ಅಂದರೇನು ನೋಡಿ. 

News Aug 15, 2018, 1:34 PM IST

PM Narendra Modi Independence Day speech HighlightsPM Narendra Modi Independence Day speech Highlights
Video Icon

ಪ್ರಧಾನಿ ನರೇಂದ್ರ ಮೋದಿ ಕೆಂಪುಕೋಟೆಯಲ್ಲಿ ಧ್ವಜಾರೋಹಣ ಮಾಡಿದ ಕ್ಷಣ

72ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ನವದೆಹಲಿಯ ಕೆಂಪುಕೋಟೆಯಲ್ಲಿ ಧ್ವಜಾರೋಹಣ ಮಾಡಿದರು. ಧ್ವಜಾರೋಹಣದ ಬಳಿಕ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಭಾರತದ ವಿಶ್ವದ ಭೂಪಟದಲ್ಲಿ ಛಾಪು ಮೂಡಿಸಿದೆ. ಇಂದು ಬಲಿಷ್ಠ ಭಾರತವಾಗಿ ಪ್ರಜ್ವಲಿಸುತ್ತಾ ಇದೆ ಎಂದು ಹೇಳಿದರು.  

NEWS Aug 15, 2018, 1:08 PM IST

Independence Day wishes pour inIndependence Day wishes pour in

ಸ್ವಾತಂತ್ರ್ಯ ದಿನಾಚರಣೆಗೆ ಗಣ್ಯರ ಶುಭಾಷಯ: ಯಾರು, ಏನಂದ್ರು?

ದೇಶ ಇಂದು 72ನೇ ಸ್ವಾತಂತ್ರ್ಯ ದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಿಸುತ್ತಿದೆ. ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ವಿವಿಧ ರಂಗದ ಗಣ್ಯರು ದೇಶದ ಜನತೆಗೆ ಶುಭಾಷಯ ಕೋರಿದ್ದು, ಪ್ರಮುಖವಾಗಿ ರಾಜಕೀಯ, ಸಿನಿಮಾ, ಕ್ರೀಡಾ ರಂಗದ ದಿಗ್ಗಜರು ಟ್ವೀಟ್ ಮೂಲಕ ಸ್ವಾತಂತ್ರ್ಯ ದಿನಾಚರಣೆ ಶುಭ ಕೋರಿದ್ದಾರೆ.

 

NEWS Aug 15, 2018, 12:43 PM IST

Historical significant of Red PortHistorical significant of Red Port

ಕೇಳಿದಿರಾ ಕೆಂಪುಕೋಟೆಯ ಕಲ್ಲಿನ ಕಥೆಯಾ?

1947 ರ ಅಗಸ್ಟ್ 15 (14 ರಂದು ಮಧ್ಯರಾತ್ರಿ)ರಂದು ಬ್ರಿಟಿಷರು ಭಾರತಕ್ಕೆ ಸ್ವಾತಂತ್ರ ನೀಡಿದರು. ಆಗ ಮೊದಲ ಬಾರಿಗೆ ಕೆಂಪುಕೋಟೆಯ ಮೇಲೆ ಸ್ವತಂತ್ರ ಭಾರತದ ಧ್ವಜಾರೋಹಣವನ್ನು ಅಂದಿನ ಮತ್ತು ಪ್ರಥಮ ಪ್ರಧಾನಿಯೂ ಆಗಿದ್ದ ಜವಹಾರ್ ಲಾಲ್ ನೆಹರು ನೆರವೇರಿಸಿದರು. ಅದರ ಪ್ರತೀಕವಾಗಿ ಇಂದಿಗೂ ಪ್ರತಿ ಸ್ವಾತಂತ್ರ್ಯೋತ್ಸವ ದಿನದಂದು ಪ್ರಧಾನ ಮಂತ್ರಿಗಳು ಅದೇ ಕೆಂಪು ಕೋಟೆಯ ಮೇಲೆ ಧ್ಜಜಾರೋಹಣ ಮಾಡುತ್ತಾರೆ. ಮೊಘಲರ ವೈಭವವನ್ನು ಬ್ರಿಟಿಷರ ಆಡಳಿತದಲ್ಲಿ ಕಳೆದುಕೊಂಡಿದ್ದ ಈ ಕೋಟೆಗೆ ಮತ್ತೆ ಮೆರಗು ಬಂದಿದ್ದು ಸ್ವತಂತ್ರಭಾರತದಲ್ಲೇ.

NEWS Aug 15, 2018, 12:29 PM IST

Independence Day Special Manekshaw Parade Grounds Police ParadeIndependence Day Special Manekshaw Parade Grounds Police Parade
Video Icon

ಮಾಣಿಕ್ ಷಾ ಮೈದಾನದಲ್ಲಿ ನಡೆದ ಪೊಲೀಸ್ ಪಥಸಂಚಲನ

ದೇಶ ಹಾಗೂ ರಾಜ್ಯದಾದ್ಯಂತ ಸಡಗರದಿಂದ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಮಾಣಿಕ್ ಷಾ ಮೈದಾನದಲ್ಲಿ ಮನಮೋಹಕ ಪೊಲೀಸ್ ಕವಾಯತು ಕೂಡಾ ನಡೆಯಿತು. ಕೆಎಸ್’ಆರ್’ಪಿ, ನಗರ ಸಶಸ್ತ್ರ ಪಡೆ, ಕೆಎಸ್ಐಎಸ್ಎಫ್, ಶ್ವಾನದಳ ಸೇರಿದಂತೆ ಹಲವು ವಿಭಾಗಗಳ ಪೊಲೀಸ್ ಪಡೆಗಳು ಪಥಸಂಚಲನ ನಡೆಸಿದವು. 

NEWS Aug 15, 2018, 12:08 PM IST

Raja Venkatappa Nayaka fight against DalhousieRaja Venkatappa Nayaka fight against Dalhousie

ಡಾಲ್‌ಹೌಸಿಗೆ ತಿರುಗಿಬಿದ್ದ ವೆಂಕಟಪ್ಪ ನಾಯಕ

ಮೂವತ್ತು ಮೈಲಿ ದೂರದಲ್ಲಿರುವ ಸುರಪುರ ಈಗ ಒಂದು ಸಣ್ಣ ಊರು. 1841 ರಲ್ಲಿ ಸುರಪುರದಲ್ಲಿ  ಅಪ್ರಾಪ್ತ ವೆಂಕಟಪ್ಪನಾಯಕ ದೊರೆಯಾಗಿದ್ದ. ವೆಂಕಟಪ್ಪನಾಯಕ ಪ್ರಾಪ್ತವಯಸ್ಕನಾದ ಮೇಲೆ ಬ್ರಿಟಿಷ್ ನಿಯೋಜಿತ ಅಧಿಕಾರಿಯನ್ನು ಹಿಂತಿರುಗಿಸಿದ (1853). ಆಗ ಗವರ್ನರ್-ಜನರಲ್ ಡಾಲ್ ಹೌಸಿ ಇನ್ನೂ ಕೆಲಕಾಲ ಬ್ರಿಟಿಷ್ ಅಧಿಕಾರಿಯನ್ನು ನೇಮಿಸಬೇಕೆಂದು ದೊರೆಗೆ ತಿಳಿಸಿದ.

NEWS Aug 15, 2018, 11:23 AM IST

An Indian Will Be Sent To Space By 2022, Says PMAn Indian Will Be Sent To Space By 2022, Says PM

ಅಂತರಿಕ್ಷದಲ್ಲಿ ತ್ರಿವರ್ಣ ಧ್ವಜ ಹಾರಾಟ ಸನಿಹ: ಮೋದಿ!

72ನೇ ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ಪ್ರಧಾನಿ ನರೇಂದ್ರ ಮೋದಿ, ದೇಶದ ಜನತೆಗೆ ಕೇವಲ ‘ಆಯುಷ್ಮಾನ್ ಭಾರತ್’ ಗಿಫ್ಟ್ ಷ್ಟೇ ನೀಡಿಲ್ಲ. ಬದಲಿಗೆ 2022ರ ಹೊತ್ತಿಗೆ ಬಾಹ್ಯಾಕಾಶಕ್ಕೆ ಭಾರತೀಯರನ್ನು ರವಾನೆ ಮಾಡುವ ಘೋಷಣೆಯನ್ನು ಕೂಡ ಪ್ರಧಾನಿ ಮಾಡಿದ್ದಾರೆ.

NEWS Aug 15, 2018, 10:56 AM IST