ಏರುತಿಹುದು, ಹಾರುತಿಹುದು ನೋಡು ನಮ್ಮ ಬಾವುಟ..
ದೇಶದಾದ್ಯಂತ 72 ನೇ ಸ್ವತಂತ್ರ ದಿನಾಚರಣೆ ಸಂಭ್ರಮ. ದೇಶದ ವಿವಿಧೆಡೆ ಸಡಗರ, ಸಂಭ್ರಮದಿಂದ ಸ್ವಾತಂತ್ರ ದಿನಾಚರಣೆ ಆಚರಿಸಲಾಯಿತು. ಇಂದು ನಡೆದ ಧ್ವಜಾರೋಹಣ ಸಮಾರಂಭದ ಒಂದು ಝಲಕ್ ಇಲ್ಲಿದೆ ನೋಡಿ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾರಿಂದ ಧ್ವಜ ವಂದನೆ
ಬಿಜೆಪಿ ಶಾಸಕ ಸಿ ಟಿ ರವಿಯಿಂದ ಧ್ವಜಾರೋಹಣ
ಬೃಹತ್ ಕೈಗಾರಿಕೆ, ಐಟಿ,ಬಿಟಿ ಸಚಿವ ಕೆ ಜೆ ಜಾರ್ಜ್ ಧ್ವಜಕ್ಕೆ ವಂದಿಸುತ್ತಿರುವುದು
ಕೊಡಗು- ಮೈಸೂರು ಸಂಸದ ಪ್ರತಾಪ್ ಸಿಂಹ ಧ್ವಜಕ್ಕೆ ಸಲ್ಯೂಟ್
ಕೆಂಪುಕೋಟೆ ಮೇಲೆ ಪ್ರಧಾನಿ ನರೇಂದ್ರ ಮೋದಿ ಧ್ವಜಾರೋಹಣ
ಕಾಂಗ್ರೆಸ್ ಶಾಸಕ ಈಶ್ವರ್ ಖಂಡ್ರೆಯಿಂದ ಧ್ವಜಾರೋಹಣ
ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ನೆಹರು ಟೋಪಿ ಹಾಕಿಕೊಂಡು ಧ್ವಜಾರೋಹಣ ಮಾಡುತ್ತಿರುವುದು
ಕೃಷ್ಣ ಭೈರೇಗೌಡರಿಂದ ತಿರಂಗ ನಮನ
ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್ರಿಂದ ಧ್ವಜಾರೋಹಣ