ಭಾರತದ 72ನೇ ಸ್ವಾತಂತ್ರ್ಯ ದಿನಾಚರಣೆಯಂದು ಟೀಂ ಇಂಡಿಯಾ ಕ್ರಿಕೆಟಿಗರು ದೇಶಪ್ರೇಮ ಮೆರೆದಿದ್ದಾರೆ. ಸಾಮಾಜಿಕ ಜಾಲತಾಣದ ಮೂಲಕ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯ ವಿನಿಮಯ ಮಾಡಿದ್ದಾರೆ. ಇಲ್ಲಿದೆ ಕ್ರಿಕೆಟಿಗರ ದೇಶಪ್ರೇಮದ ಟ್ವೀಟ್.
ಬೆಂಗಳೂರು(ಆ.15): ಭಾರತದ 72ನೇ ಸ್ವಾತಂತ್ರ್ಯ ದಿನಾಚರಣೆಯನ್ನ ದೇಶದೆಲ್ಲೆಡೆ ಆಚರಿಸಲಾಗಿದದೆ. ಕೆಂಪುಕೋಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಧ್ವಜಾರೋಹಣ ಮಾಡಿದರೆ, ಇಡೀ ಭಾರತವೇ ಸ್ವಾತಂತ್ರ್ಯ ಸಂಗಾಮದ ತ್ಯಾಗ ಬಲಿದಾನಗಳನ್ನ ಕೊಂಡಾಡಿತು.
72ನೇ ಸ್ವಾತಂತ್ರ್ಯ ದಿನಾಚರಣೆಗೆ ಟೀಂ ಇಂಡಿಯಾ ಕ್ರಿಕೆಟಿಗರು ಸೇರಿದಂತೆ, ಇತರ ಕ್ರಿಕೆಟಿಗರು ದೇಶ ಪ್ರೇಮ ಮೆರೆದಿದ್ದಾರೆ. ಟ್ವಿಟರ್ ಮೂಲಕ ಕ್ರಿಕೆಟಿಗರು ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯ ವಿನಿಯಮ ಮಾಡಿಕೊಂಡಿದ್ದಾರೆ.
ಕ್ರಿಕೆಟಿಗರ ದೇಶಪ್ರೇಮ ಕುರಿತು ಟ್ವಿಟರ್ ಪ್ರತಿಕ್ರಿಯೆ ಇಲ್ಲಿದೆ.
