Asianet Suvarna News Asianet Suvarna News
661 results for "

Arvind Kejriwal

"
Chandrababu Naidu Meets Mayawati And KejriwalChandrababu Naidu Meets Mayawati And Kejriwal

ಎನ್ ಡಿ ಎ ತೊರೆದ ನಾಯ್ಡುರಿಂದ ಮಹಾಮೈತ್ರಿಕೂಟ ರಚನೆ

ಮುಂದಿನ ಲೋಕಸಭಾ ಚುನಾವಣೆ ಯಲ್ಲಿ ಬಿಜೆಪಿಯನ್ನು ಸೋಲಿಸುವ ಉದ್ದೇಶದಿಂದ ಮಹಾ ಮೈತ್ರಿಕೂಟ ರಚನೆಯ ಪ್ರಯತ್ನಗಳು ಮುಂದುವರಿದಿವೆ.

NEWS Oct 28, 2018, 11:40 AM IST

Fake News: India should give up Kashmir says Delhi CM Arvind KejriwalFake News: India should give up Kashmir says Delhi CM Arvind Kejriwal

ಭಾರತ ಕಾಶ್ಮೀರವನ್ನು ಬಿಟ್ಟು ಬಿಡಬೇಕಂತೆ! ಇದೆಂಥಾ ಹೇಳಿಕೆ ಕೇಜ್ರಿವಾಲ್ ಅವರೇ?

ಭಾರತ ಜಮ್ಮು-ಕಾಶ್ಮೀರವನ್ನು ಬಿಟ್ಟುಕೊಡಬೇಕು ಎಂದು ಹೇಳಿದ್ದಾರೆ ಎಂಬ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ‘ಯೋಗಿ ಆದಿತ್ಯನಾಥ ಕೀ ಸೇನಾ’ ಎಂಬ ಫೇಸ್‌ಬುಕ್ ಪೇಜ್ ಮೊದಲಿಗೆ ಹಿಂದಿ ಇ-ಪೇಪರ್‌ನ ಫೋಟೋದೊಂದಿಗೆ ‘ಕಾಶ್ಮೀರ ಸ್ವಾತಂತ್ರ್ಯವನ್ನು ಬಯಸುತ್ತಿದೆ.

NEWS Sep 21, 2018, 9:29 AM IST

You Get 40 Govt Facility To Doorstep In DelhiYou Get 40 Govt Facility To Doorstep In Delhi

40 ಸರ್ಕಾರಿ ಸೇವೆ ಇನ್ನು ಮನೆ ಬಾಗಿಲಿಗೆ

ಇನ್ನು ಮುಂದೆ ಜನರಿಗೆ 40 ಸರ್ಕಾರಿ ಸೇವೆಗಳು ಮನೆ ಬಾಗಿಲಿನಲ್ಲೇ ಲಭ್ಯವಾಗಲಿವೆ. ಇಂತಹ ವಿಶೇಷ ಯೋಜನೆಯೊಂದನ್ನು ದಿಲ್ಲಿಯಲ್ಲಿ ಆರಂಭ ಮಾಡಲಾಗುತ್ತಿದೆ.

NEWS Sep 10, 2018, 11:45 AM IST

BJP More Corrupt Than Congress Says Arvind KejriwalBJP More Corrupt Than Congress Says Arvind Kejriwal

‘ಕಾಂಗ್ರೆಸ್ ಗಿಂತ ಬಿಜೆಪಿ ಅವಧಿಯಲ್ಲೇ ಹೆಚ್ಚು ಭ್ರಷ್ಟಾಚಾರ’

ಕಳೆದ ಐದು ವರ್ಷಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಕೇಂದ್ರದಲ್ಲಿ ಅಸ್ತಿತ್ವಕ್ಕೆ ಬಂದಿತು. ಕಾಂಗ್ರೆಸ್ ಅನ್ನು ಅಧಿಕಾರದಿಂದ ಇಳಿಸಿ ಜನರು ಬಿಜೆಪಿಗೆ ಅಧಿಕಾರ ನೀಡಿದರು. ಆದರೆ ಕಾಂಗ್ರೆಸ್ ಅವಧಿಗಿಂತ ಬಿಜೆಪಿ ಅವಧಿಯಲ್ಲೇ ಹೆಚ್ಚು ಭ್ರಷ್ಟಾಚಾರ ನಡೆದಿದೆ ಎಂದು ಆಪ್ ಮುಖಂಡ ಅರವಿಂದ್ ಕೇಜ್ರಿವಾಲ್ ಆರೋಪ ಮಾಡಿದ್ದಾರೆ. 

NEWS Sep 9, 2018, 1:50 PM IST

Change PM's Name: Arvind Kejriwal On Talk Of Renaming Ramlila MaidanChange PM's Name: Arvind Kejriwal On Talk Of Renaming Ramlila Maidan

ರೀ ಬೇಕಾದ್ರೆ ಮೋದಿ ಹೆಸರು ಚೇಂಜ್ ಮಾಡಿ: ಕೇಜ್ರಿ!

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ನಿಧನದ ಬಳಿಕ, ಅವರ ಹೆಸರಿಗೆ ಮಸಿ ಬಳಿಯುವಂತ ಕೆಲಸವನ್ನು ರಾಜಕೀಯ ಪಕ್ಷಗಳು ಮಾಡುತ್ತಿವೆಯೇ ಎಂಬ ಅನುಮಾನ ಕಾಡತೊಡಗಿದೆ. ವಾಜಪೇಯಿ ಅಸ್ಥಿ ದೇಶದ ಎಲ್ಲಾ ಪ್ರಮುಖ ನದಿಗಳಲ್ಲಿ ವಿಸರ್ಜಿಸುವ ಕುರಿತು ಈಗಾಗಲೇ ವಿವಾದ ಸೃಷ್ಟಿಯಾಗಿದೆ. ಅದರಂತೆ ದೆಹಲಿಯ ರಾಮಲೀಲಾ ಮೈದಾನಕ್ಕೆ ದಿವಂಗತ ವಾಜಪೇಯಿ ಹೆಸರಿಡಬೇಕು ಎಂಬ ಪ್ರಸ್ತಾವನೆ ಕೂಡ ರಾಜಕೀಯ ನಾಯಕರ ಾರೋಪ-ಪ್ರತ್ಯಾರೋಪಕ್ಕೆ ಗ್ರಾಸವಾಗಿದೆ.

NEWS Aug 25, 2018, 5:17 PM IST

Delhi government to donate Rs 10 cr to flood-battered KeralaDelhi government to donate Rs 10 cr to flood-battered Kerala

ದೆಹಲಿ ಸರ್ಕಾರದಿಂದ 10 ಕೋಟಿ ಪರಿಹಾರ

  • 10 ಕೋಟಿ ಪರಿಹಾರ ಘೋಷಿಸಿದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್
  • ಜಲಪ್ರಳಯದಿಂದ ಇಲ್ಲಿಯವರೆಗೂ 300 ಸಾವು, ಲಕ್ಷಾಂತರ ಮಂದಿ ನಿರಾಶ್ರಿತ 

NEWS Aug 17, 2018, 10:37 PM IST

App Leader Ashutosh Resigns From PartyApp Leader Ashutosh Resigns From Party

ವೈಯಕ್ತಿಕ ಕಾರಣದಿಂದ ಆಪ್ ಮುಖಂಡ ದಿಢೀರ್ ರಾಜೀನಾಮೆ

ತಮ್ಮ ವೈಯಕ್ತಿಕ ಕಾರಣಗಳಿಂದ ಪಕ್ಷದ ಸ್ಥಾನಕ್ಕೆ ಮುಖಂಡ ದಿಢೀರ್ ರಾಜೀನಾಮೆ ನೀಡಿದ್ದಾರೆ. ಪ್ರತಿಯೊಂದಕ್ಕೂ ಕೂಡ ಕೊನೆ ಎನ್ನುವುದು ಇದೆ. ಇದೀಗ ತಾವು ಕೂಡ ಪಕ್ಷದೊಂದಿಗಿನ ಪ್ರಯಾಣ  ಮುಗಿಸುತ್ತಿರುವುದಾಗಿ ಹೇಳಿದ್ದಾರೆ. 

NEWS Aug 15, 2018, 1:42 PM IST

Charge Sheet Against Kejriwal And 11 APP MLAsCharge Sheet Against Kejriwal And 11 APP MLAs

ಸಿಎಂ ಸೇರಿ 11 ಶಾಸಕರ ವಿರುದ್ಧ ಆರೋಪಪಟ್ಟಿ

ಹಲ್ಲೆ ಪ್ರಕರಣವೊಂದರ ಸಂಬಂಧ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹಾಗೂ 11 ಶಾಸಕರ ವಿರುದ್ಧ ಇದೀಗ ನ್ಯಾಯಾಲಯದಲ್ಲಿ ಚಾರ್ಜ್ ಶೀಟ್ ದಾಖಲು ಮಾಡಲಾಗಿದೆ. 

NEWS Aug 14, 2018, 9:03 AM IST

AAP will not join opposition alliance says Arvind KejriwalAAP will not join opposition alliance says Arvind Kejriwal

ಲೋಕಸಭಾ ಚುನಾವಣೆ : ಯುಪಿಎ ಒಕ್ಕೂಟ ಸೇರಲ್ಲ ಎಂದ ಕೇಜ್ರಿ

ಮುಂದಿನ ಲೋಕಸಭಾ ಚುನಾವಣೆಯಲ್ಲಿ ವಿಪಕ್ಷಗಳ ಒಕ್ಕೂಟದೊಂದಿಗೆ ಕೈ ಜೋಡಿಸುವುದಿಲ್ಲ ಎಂದು ಆಮ್ ಆದ್ಮಿ ಮುಖಂಡ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. 

NEWS Aug 10, 2018, 11:41 AM IST

Allow Arvind Kejriwal to work: Shiv Sena tells CentreAllow Arvind Kejriwal to work: Shiv Sena tells Centre

ಕೇಜ್ರಿಗೆ ಕೆಲ್ಸ ಮಾಡಲು ಬಿಡಿ: ಶಿವಸೇನೆ ಆಗ್ರಹ!

ಕೇಂದ್ರ ಸರ್ಕಾರ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರಿಗೆ ಕೆಲಸ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಎನ್ ಡಿಎ ಮಿತ್ರಪಕ್ಷ ಶಿವಸೇನೆ ಆಗ್ರಹಿಸಿದೆ. ಈ ಮೂಲಕ ಕೇಂದ್ರ ಸರ್ಕಾರ ದೆಹಲಿ ಸರ್ಕಾರದ ಆಂತರಿಕ ವಿಷಯದಲ್ಲಿ ಅನವಶ್ಯಕವಾಗಿ ಮೂಗು ತೂರಿಸುತ್ತಿದೆ ಎಂದು ಶಿವಸೇನೆ ಹರಿಹಾಯ್ದಿದೆ. 

NEWS Jul 6, 2018, 7:50 PM IST

Big win for Arvind Kejriwal Supreme Court Rules Against LG in DelhiBig win for Arvind Kejriwal Supreme Court Rules Against LG in Delhi

ಅರವಿಂದ್ ಕೇಜ್ರಿವಾಲ್ ತೆಕ್ಕೆಗೆ ದಿಲ್ಲಿ ಆಡಳಿತ

ರಾಜಧಾನಿ ನವದೆಹಲಿಯಲ್ಲಿ ಚುನಾಯಿತ ರಾಜ್ಯ ಸರ್ಕಾರಕ್ಕೆ ಆಡಳಿತದಲ್ಲಿ ಹೆಚ್ಚಿನ ಅಧಿಕಾರ ಇದೆಯೋ ಅಥವಾ ಕೇಂದ್ರ ಸರ್ಕಾರದಿಂದ ನೇಮಿತ ಉಪರಾಜ್ಯಪಾಲರಿಗೆ ಹೆಚ್ಚಿನ ಅಧಿಕಾರ ಇದೆಯೋ ಎಂಬುದರ ಕುರಿತು ಸುಪ್ರೀಂಕೋರ್ಟ್‌ ಇಂದು ಮಹತ್ವದ ತೀರ್ಪು ಪ್ರಕಟಿಸಿದೆ. 

NEWS Jul 4, 2018, 1:05 PM IST

SC verdict on AAP govt vs Delhi LGSC verdict on AAP govt vs Delhi LG

ದಿಲ್ಲಿಗೆ ಬಾಸ್ ಯಾರು ..?

ರಾಜಧಾನಿ ನವದೆಹಲಿಯಲ್ಲಿ ಚುನಾಯಿತ ರಾಜ್ಯ ಸರ್ಕಾರಕ್ಕೆ ಆಡಳಿತದಲ್ಲಿ ಹೆಚ್ಚಿನ ಅಧಿಕಾರ ಇದೆಯೋ ಅಥವಾ ಕೇಂದ್ರ ಸರ್ಕಾರದಿಂದ ನೇಮಿತ ಉಪರಾಜ್ಯಪಾಲರಿಗೆ ಹೆಚ್ಚಿನ ಅಧಿಕಾರ ಇದೆಯೋ ಎಂಬುದರ ಕುರಿತು ಸುಪ್ರೀಂಕೋರ್ಟ್‌ ಇಂದು ಮಹತ್ವದ ತೀರ್ಪು ನೀಡಲಿದೆ.
 

NEWS Jul 4, 2018, 11:32 AM IST

Arvind Kejriwal Leaves Lt Governor's House, Delhi Deadlock EndsArvind Kejriwal Leaves Lt Governor's House, Delhi Deadlock Ends

9 ದಿನಗಳ ಕೇಜ್ರಿವಾಲ್ ಧರಣಿ ಕೊನೆಗೂ ಅಂತ್ಯ..!

ಐಎಎಸ್ ಅಧಿಕಾರಿಗಳ ಮುಷ್ಕರ ಹಿಂಪಡೆಯಲು ಮಧ್ಯಪ್ರವೇಶಕ್ಕೆ ಆಗ್ರಹಿಸಿ ಕಳೆದ 9 ದಿನಗಳಿಂದ ದೆಹಲಿ ಲೆ.ಗ ಕಚೇರಿಯಲ್ಲಿ ಧರಣಿ ನಡೆಸುತ್ತಿದ್ದ ಸಿಎಂ ಅರವಿಂದ್ ಕೇಜ್ರಿವಾಲ್, ಇಂದು ಲೆ.ಗ ಕಚೇರಿಯಿಂದ ಹೊರಬರುವ ಮೂಲಕ ಧರಣಿಯನ್ನು ಅಂತ್ಯಗೊಳಿಸಿದ್ದಾರೆ. ಐಎಎಸ್ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಿಕೊಳ್ಳಲು ಲೆ.ಗ ಅನಿಲ್ ಬೈಜಾಲ್ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಧರಣಿ ಅಂತ್ಯಗೊಳಿಸಲಾಗಿದೆ ಎಂದು ಆಪ್ ತಿಳಿಸಿದೆ.

NEWS Jun 19, 2018, 8:07 PM IST

AAP to hold protest march to PM's Narendra Modi houseAAP to hold protest march to PM's Narendra Modi house

ಪ್ರಧಾನಿ ಮೋದಿ ನಿವಾಸಕ್ಕೆ ಮುತ್ತಿಗೆ ಯತ್ನ

ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅಲ್ಲಿನ ಉಪರಾಜ್ಯಪಾಲರ ಮನೆಯಲ್ಲಿ ಪ್ರತಿಭಟನೆ ನಿರತರಾಗಿರುವ ನಡುವೆ, ಭಾನುವಾರ ಆಪ್‌ ಕಾರ್ಯಕರ್ತರು ಪ್ರಧಾನಿ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದರು. 

NEWS Jun 18, 2018, 7:12 AM IST

Mamata Banerjee Denied Permission To Meet Arvind Kejriwal By Lt GovernorMamata Banerjee Denied Permission To Meet Arvind Kejriwal By Lt Governor

ಕೇಜ್ರಿ ಭೇಟಿಗೆ ನಿರಾಕರಣೆ: ಮಮತಾ ಗರಂ..!

ನವದೆಹಲಿಯಲ್ಲಿ ಐಎಎಸ್ ಅಧಿಕಾರಿಗಳ ಪ್ರತಿಭಟನೆಗೆ ಬ್ರೇಕ್ ಹಾಕುವಂತೆ ಕೋರಿ ಲೆ.ಗ. ಕಚೇರಿಯಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್, ಸಚಿವರುಗಳಾದ ಮನೀಷ್ ಸಿಸೋಡಿಯಾ, ಸತ್ಯೇಂದ್ರ ಜೈನ್ ಮತ್ತು ಗೋಪಾಲ್ ರಾಯ್ ನಡೆಸುತ್ತಿರುವ ಧರಣಿ ಸತ್ಯಾಗ್ರಹ 6ನೇ ದಿನಕ್ಕೆ ಕಾಲಿಟ್ಟಿದೆ.

NEWS Jun 16, 2018, 8:35 PM IST