Asianet Suvarna News Asianet Suvarna News
1075 results for "

ಕಟ್ಟಡ

"
Govt notification proposes 10pc tree cover at construction sites seeks views podGovt notification proposes 10pc tree cover at construction sites seeks views pod

ದೊಡ್ಡ ಕಟ್ಟಡಗಳ ಸುತ್ತ 10% ಮರ ಕಡ್ಡಾಯ?: ಹೊಸ ನಿಯಮ ಜಾರಿಗೆ ಕೇಂದ್ರ ಚಿಂತನೆ!

* 5000 ಚ.ಮೀ. ಗಾತ್ರದ ಕಟ್ಟಡಕ್ಕೆ ಅನ್ವಯ

* ದೊಡ್ಡ ಕಟ್ಟಡಗಳ ಸುತ್ತ 10% ಮರ ಕಡ್ಡಾಯ?

* ಹೊಸ ನಿಯಮ ಜಾರಿಗೆ ಕೇಂದ್ರ ಚಿಂತನೆ

India Mar 6, 2022, 8:39 AM IST

Student Committed Suicide in Bengaluru grgStudent Committed Suicide in Bengaluru grg

Suicide Cases: ಪರಿಕ್ಷೆಯಲ್ಲಿ ಕಾಪಿ ಮಾಡಿ ಡಿಬಾರ್‌: 5 ಅಂತಸ್ತಿನ ಕಟ್ಟಡದಿಂದ ಜಿಗಿದು ವಿದ್ಯಾರ್ಥಿನಿ ಆತ್ಮಹತ್ಯೆ

*   ಬೆಂಗಳೂರಿನ ಮುರುಗೇಶ್‌ಪಾಳ್ಯದಲ್ಲಿ ನಡೆದ ಘಟನೆ
*  ಅಕ್ಕ, ಅಪ್ಪನಿಗೆ ಕರೆ ಮಾಡಿ ಕಟ್ಟಡದಿಂದ ಜಿಗಿತ
*  ಪ್ರಥಮ ವರ್ಷದ ಬಿಕಾಂ ವ್ಯಾಸಂಗ ಮಾಡುತ್ತಿದ್ದ ಭವ್ಯಾ 
 

CRIME Mar 6, 2022, 8:39 AM IST

Fire Breaks out in Software Building at Bengaluru grgFire Breaks out in Software Building at Bengaluru grg

ಬೆಂಗ್ಳೂರಲ್ಲಿ ಅಗ್ನಿ ದುರಂತ: ಹೊತ್ತಿ ಉರಿದ ಸಾಫ್ಟ್‌ವೇರ್‌ ಬಿಲ್ಡಿಂಗ್‌

*  ಮಾರತ್ತಹಳ್ಳಿಯ ಕಾರ್ತಿಕ್ ನಗರದಲ್ಲರುವ ಟೆಕ್ ಪಾರ್ಕ್‌
*  ಹೊತ್ತಿ ಉರಿದ ಕಟ್ಟಡದ ಒಳಭಾಗ 
*  ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣ ಸಂಭವಿಸಿಲ್ಲ 
 

Karnataka Districts Mar 6, 2022, 7:28 AM IST

Free UPSC KPSC Training For Laborers Children hlsFree UPSC KPSC Training For Laborers Children hls
Video Icon

UPSC-KPSC Exam: ಕಾರ್ಮಿಕರ ಮಕ್ಕಳಿಗೆ ಸ್ಪರ್ಧಾತ್ಮಕ ಪರೀಕ್ಷೆಯ ತರಬೇತಿ

ಕಾರ್ಮಿಕ ಇಲಾಖೆ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಶ್ರೇಯೋಭಿವೃದ್ಧಿ ಜತೆಗೆ ಅವರ ಮಕ್ಕಳ ಶ್ರೇಯೋಭಿವೃದ್ಧಿಗೂ ಸರ್ಕಾರ ಮುಂದಡಿ ಇಟ್ಟಿದೆ. ಈ ನಿಟ್ಟಿನಲ್ಲಿ ಅವರ ಮಕ್ಕಳಿಗೆ ಐಎಎಸ್‌ ಮತ್ತು ಕೆಎಎಸ್‌ ತರಬೇತಿ ಕೊಡಿಸಲು ಮುಂದಾಗಿದೆ ಎಂದು ಕಟ್ಟಡ ಹಾಗೂ ಇತರೆ ನಿರ್ಮಾಣ ಹಾಗೂ ಕಾರ್ಮಿಕ ಇಲಾಖೆಯ ಸಚಿವ ಅರಬೈಲ್‌ ಶಿವರಾಂ ಹೆಬ್ಬಾರ್‌ ಹೇಳಿದರು.

Education Mar 4, 2022, 11:08 AM IST

Request to BBMP to down the annual lease fee for the building site corona business license sanRequest to BBMP to down the annual lease fee for the building site corona business license san

ನಿವೇಶನ, ಕಟ್ಟಡ ವಾರ್ಷಿಕ ಗುತ್ತಿಗೆ ಶುಲ್ಕ ಇಳಿಸಲು ಪಾಲಿಕೆಗೆ ಮನವಿ

-ಕನ್ನಡ ಶಾಲೆಗಳು, ವಿವಿಧ ಸಂಘಟನೆಗಳಿಂದ ಸರ್ಕಾರಕ್ಕೆ ಪತ್ರ

- ಮಾರ್ಗಸೂಚಿ ಆಧಾರದಲ್ಲಿ ದರ ನಿಗದಿ

- ಪ್ರಸ್ತುತ ದರಕ್ಕಿಂತ ಶೇ. 10ರಷ್ಟು ಮಾತ್ರವೇ ಏರಿಸಿ ಎಂದು ಮನವಿ

state Mar 3, 2022, 4:15 AM IST

Russia Ukraine Crisis Ukraine Cities Offices  Establishment Ruined in Missile Attacks hlsRussia Ukraine Crisis Ukraine Cities Offices  Establishment Ruined in Missile Attacks hls
Video Icon

Russia Ukraine Crisis: ಖಾರ್ಕೀವ್ ನಗರ ಧ್ವಂಸ, ಬೃಹತ್ ಕಟ್ಟಡಗಳಿಗೆ ಬೆಂಕಿ, ಹೆಚ್ಚಾಯ್ತು ಟೆನ್ಷನ್

ರಷ್ಯಾ-ಉಕ್ರೇನ್ ನಡುವಿನ ಯುದ್ಧ 7 ನೇ ದಿನಕ್ಕೆ ಕಾಲಿಟ್ಟಿದೆ. ದಿನೇ ದಿನೇ ಯುದ್ಧವನ್ನು ತೀವ್ರಗೊಳಿಸುತ್ತಿದೆ ರಷ್ಯಾ. ಖಾರ್ಕೀವ್ ನಗರ ಧ್ವಂಸವಾಗಿದೆ. ಕ್ಷಿಪಣಿ ದಾಳಿಗೆ ಜನ ತತ್ತರಿಸಿದ್ದಾರೆ. ವಾಯುಸೇನೆಯ ನ್ಯಾಷನಲ್ ಯೂನಿವರ್ಸಿಗೆ ಬೆಂಕಿ ಬಿದ್ದಿದೆ. 

International Mar 2, 2022, 2:38 PM IST

Government Building Goes up in Flames After Russian Missile Strikes akbGovernment Building Goes up in Flames After Russian Missile Strikes akb

ರಷ್ಯಾ ಕ್ಷಿಪಣಿ ದಾಳಿಗೆ ಧ್ವಂಸಗೊಂಡ ಸರ್ಕಾರಿ ಕಟ್ಟಡ : ವಿಡಿಯೋ ವೈರಲ್‌

  • ರಷ್ಯಾದ ಜನವಸತಿ ಹಾಗೂ ಸರ್ಕಾರಿ ಕಟ್ಟಡಗಳೇ ಈಗ ರಷ್ಯಾ ಟಾರ್ಗೆಟ್
  • ಕ್ಷಿಪಣಿ ದಾಳಿಗೆ ಧ್ವಂಸಗೊಂಡ ಸರ್ಕಾರಿ ಕಟ್ಟಡ
  • ವಿಡಿಯೋ ಪೋಸ್ಟ್ ಮಾಡಿದ ಉಕ್ರೇನ್ ವಿದೇಶಾಂಗ ಇಲಾಖೆ

International Mar 1, 2022, 6:59 PM IST

500 Crore Loss to BBMP Not Collect Tax from Buildings in Bengaluru grg500 Crore Loss to BBMP Not Collect Tax from Buildings in Bengaluru grg

ACB Raids: ಕಟ್ಟಡಗಳಿಂದ ತೆರಿಗೆ ಸಂಗ್ರಹಿಸದ ಬಿಬಿಎಂಪಿಗೆ 500 ಕೋಟಿ ನಷ್ಟ

*   ಕಂಪನಿಗಳು, ಅಪಾರ್ಟ್‌ಮೆಂಟ್‌ಗಳಿಂದ ತೆರಿಗೆ ಸಂಗ್ರಹಿಸದ ಪಾಲಿಕೆ ಅಧಿಕಾರಿಗಳು
*   ಕಳಪೆ ಕಾಮಗಾರಿಗೆ ಹೆಚ್ಚಿನ ಮೊತ್ತದ ಬಿಲ್‌ ಮಂಜೂರು
*   ಸರ್ಕಾರ ನಿಗದಿ ಪಡಿಸಿದ ಮಾನದಂಡಕ್ಕೆ ಅಧಿಕಾರಿಗಳ ತಿಲಾಂಜಲಿ

Karnataka Districts Mar 1, 2022, 4:12 AM IST

Noida Supertech Twin Towers Demolition By May 22 Supreme Court Told podNoida Supertech Twin Towers Demolition By May 22 Supreme Court Told pod

Supertech Twin Towers: ಮೇ 22ರೊಳಗೆ ನೊಯ್ಡಾದ ಸೂಪರ್‌ಟೆಕ್ ಅವಳಿ ಕಟ್ಟಡ ನೆಲಸಮ!

* ನೋಯ್ಡಾ ಪ್ರಾಧಿಕಾರದಿಂದ ಸುಪ್ರೀಂ ಕೋರ್ಟ್‌ಗೆ ಮಹತ್ವದ ಮಾಹಿತಿ

* ಮೇ 22ರೊಳಗೆ ನೊಯ್ಡಾದ ಸೂಪರ್‌ಟೆಕ್ ಅವಳಿ ಕಟ್ಟಡ ನೆಲಸಮ

* ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಸೂರ್ಯಕಾಂತ್ ಅವರ ಪೀಠಕ್ಕೆ ಮಾಹಿತಿ

India Feb 28, 2022, 4:45 PM IST

Major Fire In 10th Floor Of Mumbai Apartment Building No Casualties podMajor Fire In 10th Floor Of Mumbai Apartment Building No Casualties pod

ಮುಂಬೈನ ಅಪಾರ್ಟ್‌ಮೆಂಟ್‌ನ 10 ನೇ ಮಹಡಿಯಲ್ಲಿ ಭಾರಿ ಬೆಂಕಿ, ಅಗ್ನಿಶಾಮಕ ದಳ ಸ್ಥಳಕ್ಕೆ ದೌಡು

* ಎನ್‌ಜಿ ರಾಯಲ್ ಪಾರ್ಕ್ ಪ್ರದೇಶದಲ್ಲಿನ ಕಟ್ಟಡದಲ್ಲಿ ಬೆಂಕಿ 

* ಅಗ್ನಿಶಾಮಕ ದಳದ 10 ವಾಹನಗಳು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವ ಕಾರ್ಯ

* ಯಾವುದೇ ಸಾವು-ನೋವಿನ ವರದಿಯಾಗಿಲ್ಲ

India Feb 28, 2022, 4:24 PM IST

BY Vijayendra React on Shivamogga Riots grgBY Vijayendra React on Shivamogga Riots grg

Shivamogga Riots: ಮಚ್ಚು, ಲಾಂಗು ಝಳಪಿಸಿದ್ದೇ ಗಲಭೆಗೆ ಕಾರಣ: ವಿಜಯೇಂದ್ರ

*  ಹರ್ಷನ ಬರ್ಬರ ಹತ್ಯೆ ವ್ಯರ್ಥವಾಗಲು ಬಿಡುವುದಿಲ್ಲ. 
*  ಈ ತರಹದ ಗೂಂಡಾವರ್ತನೆ ಸಹಿಸುವುದಿಲ್ಲ
*  ಸರ್ಕಾರ ಕಣ್ಣುಮುಚ್ಚಿ ಕುಳಿತಿಲ್ಲ. ಕಣ್ಣುಮುಚ್ಚಿ ಕುಳಿತುಕೊಳ್ಳುವ ಪ್ರಶ್ನೆಯೇ ಇಲ್ಲ 

state Feb 24, 2022, 6:55 AM IST

Ashwath narayan inaugurates hemareddy mallamma Study and Research Center In Gulbarga VV rbjAshwath narayan inaugurates hemareddy mallamma Study and Research Center In Gulbarga VV rbj

ಗುಲ್ಬರ್ಗ ವಿವಿಯಲ್ಲಿ ಹೇಮರೆಡ್ಡಿ ಮಲ್ಲಮ್ಮ ಅಧ್ಯಯನ ಪೀಠದ ನೂತನ ಕಟ್ಟಡ ಉದ್ಘಾಟನೆ

* ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಅಧ್ಯಯನ ಪೀಠ 
* ಗುಲ್ಬರ್ಗ ವಿವಿಯಲ್ಲಿ ಹೇಮರೆಡ್ಡಿ ಮಲ್ಲಮ್ಮ ಅಧ್ಯಯನ ಪೀಠದ ನೂತನ ಕಟ್ಟಡ ಉದ್ಘಾಟನೆ
*ಹೇಮರೆಡ್ಡಿ ಮಲ್ಲಮ್ಮ ಅಧ್ಯಯನ ಪೀಠದ ನೂತನ ಕಟ್ಟಡ ಉದ್ಘಾಟಿಸಿದ ಅಶ್ವತ್ಥ್ ನಾರಾಯಣ

Education Feb 12, 2022, 6:51 PM IST

Students Faces Problems Due to No Class Rooms at Harapanahalli in Vijayanagara grgStudents Faces Problems Due to No Class Rooms at Harapanahalli in Vijayanagara grg

Harapanahalli Government School: ಬಯಲಲ್ಲೇ ಪಾಠ: ವಿದ್ಯಾರ್ಥಿಗಳ ಪರದಾಟ..!

*  ಕಟ್ಟಡ ನಿರ್ಮಾಣ ಜವಾಬ್ದಾರಿ ಹೊತ್ತ ಭೂಸೇನಾ ನಿಗಮದಿಂದ ಕಾಮಗಾರಿ ಸ್ಥಗಿತ
*  2021ರ ಆ. 27ರಂದು ಭೂಮಿಪೂಜೆ ನೆರವೇರಿಸಿ ಕಾಮಗಾರಿಗೆ ಚಾಲನೆ ನೀಡಿದ್ದ ಆಗಿನ ಶಾಸಕರು
*  ಆರು ತಿಂಗಳಾದರೂ ಪುನರಾರಂಭವಾಗದ ಕಾಮಗಾರಿ
 

Education Feb 12, 2022, 8:53 AM IST

Congress Holds Membership Campaign At Angnwadi Premises BJP Protests sanCongress Holds Membership Campaign At Angnwadi Premises BJP Protests san
Video Icon

ಅಂಗನವಾಡಿಯಲ್ಲಿ ಕಾಂಗ್ರೆಸ್ ಸದಸ್ಯತ್ವ ಅಭಿಯಾನ, ಬಿಜೆಪಿ ವಿರೋಧ!

ಅಂಗನವಾಡಿಯಲ್ಲಿ ಕಾಂಗ್ರೆಸ್ ಸದಸ್ಯತ್ವ ಅಭಿಯಾನ
ಸ್ಥಳೀಯರು ಮತ್ತು ಬಿಜೆಪಿ ಕಾರ್ಯಕರ್ತರಿಂದ ವಿರೋಧ
ರಾಮನಗರ ಜಿಲ್ಲೆಯಲ್ಲಿ ಘಟನೆ

Politics Feb 3, 2022, 8:18 PM IST

rescue of a girl by two daring men from burning building akbrescue of a girl by two daring men from burning building akb

ಬಹುಮಹಡಿ ಕಟ್ಟಡಕ್ಕೆ ಬೆಂಕಿ : ಪ್ರಾಣ ಪಣಕ್ಕಿಟ್ಟು ಯುವತಿಯ ರಕ್ಷಿಸಿದ ಇಬ್ಬರು ಯುವಕರು

  • ಹೊತ್ತಿ ಉರಿಯುತ್ತಿದ್ದ ಬಹುಮಹಡಿ ಕಟ್ಟಡದಲ್ಲಿದ್ದ ಯುವತಿಯ ರಕ್ಷಣೆ
  • ಕಿಟಕಿಯ ಮೂಲಕ ಯುವತಿಯ ರಕ್ಷಿಸಿದ ಇಬ್ಬರು ಯುವಕರು
  • ಯುವಕರ ಸಾಹಸ ಕ್ಯಾಮರಾದಲ್ಲಿ ಸೆರೆ, ವಿಡಿಯೋ ವೈರಲ್

International Jan 30, 2022, 4:58 PM IST