Asianet Suvarna News Asianet Suvarna News
4696 results for "

ಲಾಕ್‌ಡೌನ್

"
Most of India should be Under Lockdown for 6 to 8 Weeks Suggests IMCR hlsMost of India should be Under Lockdown for 6 to 8 Weeks Suggests IMCR hls
Video Icon

ಕೊರೊನಾ ಕಂಟ್ರೋಲ್‌ಗೆ ಮುಕ್ಕಾಲು ಭಾರತವನ್ನು 8 ವಾರ ಲಾಕ್‌ಡೌನ್‌ ಮಾಡ್ಬೇಕಂತೆ!

ಕೊರೋನಾ 2ನೇ ಅಲೆಯ ತೀವ್ರತೆ ಕಡಿಮೆ ಮಾಡಲು ಪಾಸಿಟಿವಿಟಿ ದರ ಶೇ.10ಕ್ಕಿಂತ ಹೆಚ್ಚಿರುವ ಜಿಲ್ಲೆಗಳಲ್ಲಿ ಇನ್ನೂ 6-8 ವಾರಗಳ ಕಾಲ ಲಾಕ್ಡೌನ್‌ ಜಾರಿ ಮಾಡುವುದು ಅತ್ಯಗತ್ಯ : ಐಸಿಎಂಆರ್

India May 14, 2021, 5:04 PM IST

Need to go for sex Kerala Police receive unusual e-pass request dplNeed to go for sex Kerala Police receive unusual e-pass request dpl

'ಸೆಕ್ಸ್ ಮಾಡೋಕೆ ಹೋಗ್ಬೇಕು, ಇ-ಪಾಸ್ ಕೊಡಿ ಪ್ಲೀಸ್'..! ಪೊಲೀಸರಿಗೆ ಬಂತು ವಿಚಿತ್ರ ಬೇಡಿಕೆ

  • ಆಸ್ಪತ್ರೆ, ತುರ್ತು ಅವಶ್ಯಕತೆಗಾಗಿ ಜಾರಿ ಮಾಡಲಾದ ಇ-ಪಾಸ್
  • ನಂಗೆ ಸಂಜೆ ಸೆಕ್ಸ್ ಮಾಡೋಕೆ ಹೋಗ್ಬೇಕು, ಪಾಸ್ ಕೊಡಿ ಅಂದ ವ್ಯಕ್ತಿ

India May 14, 2021, 4:58 PM IST

Violating  rules Covid hospital Duty for Kodagu Medical college Students   snrViolating  rules Covid hospital Duty for Kodagu Medical college Students   snr

ಲಾಕ್‌ಡೌನ್ ಉಲ್ಲಂಘಿಸಿದ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳಿಗೆ ಕೋವಿಡ್ ಡ್ಯೂಟಿ

  • ಕೋವಿಡ್ ನಿಯಮ ಉಲ್ಲಂಘಿಸಿದ ಕೊಡಗು ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳು
  • ಕೋವಿಡ್ ಡ್ಯೂಟಿಗೆ ನಿಯೋಜಿಸಿದ ಕಾಲೇಜು ಡೀನ್
  • ವಾರಗಳ ಕಾಲ ಕೋವಿಡ್ ಆಸ್ಪತ್ರೆ ಡ್ಯೂಟಿ

Karnataka Districts May 14, 2021, 3:07 PM IST

demands For Stree Shakti Loan   installment for 3 months snrdemands For Stree Shakti Loan   installment for 3 months snr

ಸ್ತ್ರೀಶಕ್ತಿ ಸಾಲದ ಕಂತು 3 ತಿಂಗಳು ಮುಂದೂಡಿ

  •  ಸೆಮಿ ಲಾಕ್‌ಡೌನ್‌ನಿಂದಾಗಿ ಉದ್ಯೋಗ, ಆದಾಯವಿಲ್ಲದೆ ತೀವ್ರ ಸಂಕಷ್ಟ
  •   ಸಾಲದ ಕಂತಿನ ಪಾವತಿ ಅವಧಿಯನ್ನು 3 ತಿಂಗಳು ಮುಂದೂಡುವಂತೆ ಸ್ತ್ರೀ ಶಕ್ತಿ ಸ್ವಸಹಾಯ ಸಂಘಗಳ ಆಗ್ರಹ
  • ರಾಜ್ಯ ಸರ್ಕಾರಕ್ಕೆ ಮಹಿಳೆಯರಿಂದ ಮನವಿ 

BUSINESS May 14, 2021, 7:37 AM IST

Maharashtra announces to extend ongoing corona lockdown till 7 am on June 1 ckmMaharashtra announces to extend ongoing corona lockdown till 7 am on June 1 ckm

ಮಹಾರಾಷ್ಟ್ರದಲ್ಲಿ ಜೂನ್ 1ರ ವರೆಗೆ ಲಾಕ್‌ಡೌನ್ ವಿಸ್ತರಣೆ; ಕರ್ನಾಟಕದ ನಿರ್ಧಾರವೇನು?

  • ಕೊರೋನಾ ನಿಯಂತ್ರಣಕ್ಕೆ ಹೇರಿದ್ದ ಲಾಕ್‌ಡೌನ್ ವಿಸ್ತರಣೆ
  • ಜೂನ್ 1 ರವರೆಗೆ ಲಾಕ್‌ಡೌನ್ ವಿಸ್ತರಿಸಿದ ಮಹಾರಾಷ್ಟ್ರ ಸರ್ಕಾರ
  • ಕರ್ನಾಟಕದಲ್ಲೂ ವಿಸ್ತರಣೆಯಾಗುತ್ತಾ ಲಾಕ್‌ಡೌನ್?

India May 13, 2021, 3:03 PM IST

CM BS Yediyurappa likely to announce package in press meet hlsCM BS Yediyurappa likely to announce package in press meet hls
Video Icon

ಇಂದು ಸಂಜೆ 5 ಕ್ಕೆ ಸುದ್ದಿಗೋಷ್ಠಿ; ವಿಶೇಷ ಪ್ಯಾಕೇಜ್ ಘೋಷಿಸ್ತಾರಾ ಸಿಎಂ.?

ವಿಧಾನಸೌಧದಲ್ಲಿ ಸಿಎಂ ಯಡಿಯೂರಪ್ಪ ಪತ್ರಿಕಾಗೋಷ್ಠಿ ನಡೆಸಲಿದ್ದಾರೆ. ಈ ಸುದ್ದಿಗೋಷ್ಠಿಯಲ್ಲಿ ಪ್ಯಾಕೇಜ್ ಘೋಷಣೆ, ಬಡ ಕಾರ್ಮಿಕರಿಗೆ ನೆರವು, ಬಿಪಿಎಲ್ ಕಾರ್ಡ್‌ದಾರರಿಗೆ ನೆರವು ಘೋಷಣೆ ನೀಡುತ್ತಾರಾ ಎಂಬ ಕುತೂಹಲ ಮೂಡಿಸಿದೆ. 
 

state May 13, 2021, 2:45 PM IST

Injured Patient Faces Problems due to Lockdown at Talikoti in VIjayapura grgInjured Patient Faces Problems due to Lockdown at Talikoti in VIjayapura grg

ಲಾಕ್‌ಡೌನ್‌ ಎಫೆಕ್ಟ್‌: ಮೂರು ಕಿಮೀ ಹೊತ್ತುಕೊಂಡು ಬಂದು ಚಿಕಿತ್ಸೆ ಕೊಡಿಸಿದ

ಸೆಮಿ ಲಾಕ್‌ಡೌನ್‌ನಿಂದಾಗಿ ಸಾರಿಗೆ ಸಂಚಾರ ಇಲ್ಲದ್ದಕ್ಕೆ ಕಾಲು ಮುರಿದುಕೊಂಡಿದ್ದ ವ್ಯಕ್ತಿಯನ್ನು ಆತನ ಸಹೋದರನೇ ಬರೋಬ್ಬರಿ ಮೂರು ಕಿಮೀ ಹೊತ್ತುಕೊಂಡು ಬಂದು ಚಿಕಿತ್ಸೆ ಕೊಡಿಸಿದ ಘಟನೆ ಬುಧವಾರ ವಿಜಯಪುರ ಜಿಲ್ಲೆಯ ತಾಳಿಕೋಟೆ ಪಟ್ಟಣದಲ್ಲಿ ನಡೆದಿದೆ.
 

Karnataka Districts May 13, 2021, 2:41 PM IST

Anushka Shettys lockdown pic goes viral dplAnushka Shettys lockdown pic goes viral dpl

ಅನುಷ್ಕಾ ಶೆಟ್ಟಿ ಲಾಕ್‌ಡೌನ್ ಫೋಟೋ ವೈರಲ್: ಇಣುಕುತ್ತಿದೆ ಬೆಳ್ಳಿ ಕೂದಲು

  • ಅನುಷ್ಕಾ ಶೆಟ್ಟಿ ಲಾಕ್‌ಡೌನ್ ಫೋಟೋ ವೈರಲ್
  • ಮತ್ತಷ್ಟು ದಪ್ಪಗಾಗಿದ್ದಾರೆ ಬಾಹುಬಲಿಯ ದೇವಸೇನ

Cine World May 13, 2021, 2:38 PM IST

Orphanage Faces Problems due to Lockdown at Ron in Gadag grgOrphanage Faces Problems due to Lockdown at Ron in Gadag grg

ರೋಣ: ಅನಾಥಾಶ್ರಮಕ್ಕೂ ಸಂಕಷ್ಟ ತಂದೊಡ್ಡಿದ ಕೊರೋನಾ..!

ಅನಾಥರು, ನಿರ್ಗತಿಕರು, ಬಂಧು- ಬಳಗದಿಂದ ದೂರವಾದವರು, ಮಾನಸಿಕ ಅಸ್ವಸ್ಥತರಿಗೆ ಆಶ್ರಯ ತಾಣವಾಗಿರುವ ಪಟ್ಟಣದ ಶಿವಪೇಟಿ 7ನೇ ಕ್ರಾಸ್‌ನಲ್ಲಿರುವ ‘ತಾಯಿಯ ಬಳಗ ಅನಾಥಾಶ್ರಮ’ ಲಾಕ್‌ಡೌನ್‌ ಹೊಡತಕ್ಕೆ ಸಿಲುಕಿ ತೀವ್ರ ಸಂಕಷ್ಟ ಎದುರಿಸುತ್ತಿದ್ದು, ಮನೆ ಬಾಡಿಗೆ ಕಟ್ಟಲು, ತುತ್ತು ಅನ್ನಕ್ಕೂ ಪರಿತಪಿಸುವಂತಾಗಿದೆ.
 

Karnataka Districts May 13, 2021, 11:35 AM IST

Most of district should remain locked down for 6 to 8 week to control spread of corona says icmr ChiefMost of district should remain locked down for 6 to 8 week to control spread of corona says icmr Chief

ಕೊರೋನಾ ನಿಯಂತ್ರಣಕ್ಕೆ ಕನಿಷ್ಠ 6 ರಿಂದ 8 ವಾರ ಲಾಕ್‌ಡೌನ್ ಅನಿವಾರ್ಯ; ICMR!

  • ಭಾರತದ ಕೊರೋನಾ ನಿಯಂತ್ರಣಕ್ಕೆ ಲಾಕ್‌ಡೌನ್ ಸೂಚಿಸಿದ ICMR ಮುಖ್ಯಸ್ಥ
  • ಕನಿಷ್ಠ 6 ರಿಂದ 8 ವಾರ ಲಾಕ್‌ಡೌನ್ ಅಗತ್ಯ
  • ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಸೂಚನೆ ಪಾಲಿಸುತ್ತಾ ಕೇಂದ್ರ?

India May 12, 2021, 10:15 PM IST

Reliance Jewels Online Gold Sale on This Akshaya Tritiya 2021 podReliance Jewels Online Gold Sale on This Akshaya Tritiya 2021 pod

ಅಕ್ಷಯ ತೃತೀಯ: ರಿಲಯನ್ಸ್‌ ಜ್ಯುವೆಲ್ಸ್‌ನಿಂದ ಆನ್‌ಲೈನ್‌ ಚಿನ್ನ ಖರೀದಿಗೆ ಅವಕಾಶ!

* ಕೊರೋನಾ ಎರಡನೇ ಅಲೆ, ಲಾಕ್‌ಡೌನ್, ಕರ್ಫ್ಯೂನಿಂದ ಅಂಗಡಿಗಳು ಬಂದ್.

* ಅಕ್ಷಯ ತೃತೀಯದಂದು ಚಿನ್ನ ಖರೀದಿಸೋದು ಹೇಗೆ ಎಂಬ ಟೆನ್ಶನ್ ಬೇಡ

*  ರಿಲಯನ್ಸ್‌ ಜ್ಯುವೆಲ್ಸ್‌ನಿಂದ ಆನ್‌ಲೈನ್‌ ಚಿನ್ನ ಖರೀದಿಗೆ ಅವಕಾಶ!

BUSINESS May 12, 2021, 5:41 PM IST

Dakshina Kannada Police controlling the lockdown situation without Violent snrDakshina Kannada Police controlling the lockdown situation without Violent snr

ದಕ್ಷಿಣ ಕನ್ನಡ : ಲಾಠಿ ಎತ್ತದೆ ಪರಿಸ್ಥಿತಿ ನಿಯಂತ್ರಿಸುತ್ತಿರುವ ಪೊಲೀಸರು

  • ಲಾಕ್‌ಡೌನ್ ವೇಳೆ ರಸ್ತೆಗೆ ಇಳಿದವರ ಮೇಲೆಲ್ಲಾ ಲಾಠಿ ಚಾರ್ಜ್
  • ಲಾಠಿ ಬೀಸದೆ ಮಾದರಿಯಾದ ದಕ್ಷಿಣ ಕನ್ನಡ ಪೊಲೀಸರು
  • ಪೊಲೀಸರ ಕರ್ತವ್ಯ ಪ್ರಜ್ಞೆ ಹಾಗೂ ಪರಿಸ್ಥಿತಿ ನಿಭಾಯಿಸುವ ರೀತಿಗೆ ನಾಗರಿಕರ ವ್ಯಾಪಕ ಪ್ರಶಂಸೆ

Karnataka Districts May 12, 2021, 4:13 PM IST

Lecturers Working in College During Lockdown in Haveri grgLecturers Working in College During Lockdown in Haveri grg

ಲಾಕ್‌ಡೌನ್‌ ಇದ್ದರೂ ಉಪನ್ಯಾಸಕರು ಕಾಲೇಜಿಗೆ?

ಕೊರೋನಾ ನಿಯಂತ್ರಿಸಲು ಸರ್ಕಾರ ಲಾಕ್‌ಡೌನ್‌ ಘೋಷಣೆ ಮಾಡಿ ಶಾಲಾ​- ಕಾಲೇಜುಗಳಿಗೆ ಸಂಪೂರ್ಣ ರಜೆ ಕೊಟ್ಟಿದ್ದರೂ ಇಲ್ಲಿನ ಕೆಎಲ್‌ಇ ಸಂಸ್ಥೆಯ ಸಿ.ಬಿ. ಕೊಳ್ಳಿ ಪಾಲಿಟೆಕ್ನಿಕ್‌ ಕಾಲೇಜಿನಲ್ಲಿ ಉಪನ್ಯಾಸಕರು ಕೆಲಸ ನಿರ್ವಹಿಸಿರುವ ಆರೋಪ ಕೇಳಿಬಂದಿದೆ.
 

Education May 12, 2021, 3:16 PM IST

Variants of Corona Virus must be controlled with vaccination podVariants of Corona Virus must be controlled with vaccination pod
Video Icon

ರೂಪಾಂತರಿ ಕಂಟ್ರೋಲ್ ಆಗದಿದ್ದರೆ ಮುಂದೆ ಅಪಾಯ!

ಸೆಮಿ ಲಾಕ್‌ಡೌನ್, ಕರ್ಫ್ಯೂ ನಡುವೆ ಮಹಾಮಾರಿ ಕೊರೋನಾ ಅಟ್ಟಹಾಸ ಮುಂದುವರೆದಿದೆ. ದೇಶಾದ್ಯಂತ ಕೊರೋನಾ ಸೋಂಕು ಹೆಚ್ಚಾಗುತ್ತಿದೆ. ಇದು ಬಹುದೊಡ್ಡ ಆತಂಕ ಎಂದು ನ್ಯಾಷನಲ್ ಸೆಂಟರ್‌ ಫಾರ್‌ ಡಿಸೀಸ್‌ ಕಂಟ್ರೋಲ್ ಮಾಹಿತಿಯನ್ನು ನೀಡಿದೆ. 

India May 12, 2021, 1:57 PM IST

3 rd Day of Lockdown in Yashvanthpur Bengaluru hls3 rd Day of Lockdown in Yashvanthpur Bengaluru hls
Video Icon

ಗ್ರಾಹಕರಿಂದ ತುಂಬಿರುತ್ತಿದ್ದ ಯಶವಂತಪುರ ಮಾರ್ಕೆಟ್ ಇಂದು ಕೂಲ್ ಕೂಲ್..!

ಯಶವಂತಪುರ ತರಕಾರಿ, ಹೂವು, ಹಣ್ಣಿನ ಮಾರ್ಕೆಟ್‌ ಯಾವಾಗಲೂ ಗಿಜುಗುಡುತ್ತಿರುತ್ತದೆ. ಗ್ರಾಹಕರದಿಂದ ತುಂಬಿರುತ್ತದೆ. ಈಗ ಲಾಕ್‌ಡೌನ್ ಘೋಷಣೆಯಾಗಿರುವುದರಿಂದ ಬೆಳಿಗ್ಗೆ 6- 10 ರವರೆಗೆ ಮಾತ್ರ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಕೊಡಲಾಗಿದೆ. 

state May 12, 2021, 11:41 AM IST