Asianet Suvarna News Asianet Suvarna News
748 results for "

ಅಭ್ಯರ್ಥಿಗಳು

"
kr pet byelection candidates express confidence of winning electionkr pet byelection candidates express confidence of winning election

ಕೆ.ಆರ್. ಪೇಟೆ ಬೈಎಲೆಕ್ಷನ್: ಯಾರ್ಯಾರು ಎಲ್ಲೆಲ್ಲಿ ಓಟ್ ಮಾಡಿದ್ರು..?

ಕೆ.ಆರ್ ಪೇಟೆ ಬೈ ಎಲೆಕ್ಷನ್‌ನಲ್ಲಿ ಮತ ಚಲಾಯಿಸಿದ ಬಿಜೆಪಿ, ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷಗಳ ಅಭ್ಯರ್ಥಿಗಳು ತಾವು ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಯಾರೇನು ಹೇಳಿದ್ದಾರೆ..? ಇಲ್ಲಿ ಓದಿ.

Karnataka Districts Dec 6, 2019, 8:36 AM IST

hosakote bjp congress candidate cant vote for themhosakote bjp congress candidate cant vote for them

ಹೊಸಕೋಟೆ BJP, ಕಾಂಗ್ರೆಸ್ ಅಭ್ಯರ್ಥಿಗಳಿಲ್ಲ ತಮ್ಮ ಪರ ಮತ ಹಾಕೋ ಅವಕಾಶ

ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆಯುತ್ತಿದ್ದು, ಹೊಸಕೋಟೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳು ತಮ್ಮ ಮತ ಚಲಾಯಿಸುವಂತಿಲ್ಲ. ಯಾಕೆ ಅಂತೀರಾ..? ಈ ಇಬ್ಬರು ಅಭ್ಯರ್ಥಿಗಳ ಮತ ಬೇರೆ ಕ್ಷೇತ್ರದಲ್ಲಿದೆ.

Karnataka Districts Dec 5, 2019, 11:54 AM IST

hunsur bjp congress candidates offers prayer togetherhunsur bjp congress candidates offers prayer together

ಸಾಯಿ ಮಂದಿರದಲ್ಲಿ ಕಾಂಗ್ರೆಸ್, BJP ಅಭ್ಯರ್ಥಿಗಳಿಂದ ಒಟ್ಟಿಗೆ ಪ್ರಾರ್ಥನೆ

ಒಂದೇ ಮಂದಿರದಲ್ಲಿ ಇಬ್ಬರು ಅಭ್ಯರ್ಥಿಗಳು ಒಟ್ಟಿಗೆ ಪ್ರಾರ್ಥನೆ ಸಲ್ಲಿಸಿರುವ ಘಟನೆ ಹುಣಸೂರು ವಿಧಾನಸಭಾ ಕ್ಷೇತ್ರದಲ್ಲಿ ನಡೆದಿದೆ. ಹುಣಸೂರು ಸಾಯಿ ಮಂದಿರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳು ಒಟ್ಟಿಗೆ ಪ್ರಾರ್ಥನೆ ಸಲ್ಲಿಸಿದ್ದಾರೆ.

Karnataka Districts Dec 5, 2019, 9:05 AM IST

which party will get benefit from independent candidate contest in hunsurwhich party will get benefit from independent candidate contest in hunsur

ಹುಣಸೂರು: ಇತರರ ಸ್ಪರ್ಧೆಯಿಂದ ಯಾರಿಗೆ ಅನುಕೂಲ..?

ಹುಣಸೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಪ್ರಚಾರದಲ್ಲಿ ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ ಹೆಚ್ಚು ಸದ್ದು ಮಾಡಿವೆ. ಆದರೆ ಬಿಎಸ್ಪಿ, ಎಸ್‌ಡಿಪಿಐ, ಕೆಎಸ್‌ಆರ್‌ ಸೇರಿದಂತೆ ಇನ್ನೂ ಏಳು ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಪಕ್ಷೇತರ ಅಭ್ಯರ್ಥಿಗಳಿರುವುದರಿಂದ ಮತಗಳು ಹಂಚಿ ಹೋಗುತ್ತವೆ. ಪಕ್ಷೇತರ ಅಭ್ಯರ್ಥಿಗಳಿಂದ ಗುಣ ಪಡೆಯುವವರು ಯಾರು..?

Karnataka Districts Dec 4, 2019, 11:59 AM IST

Minister Jagadish Shettar Talks Over Former CM SiddaramaiahMinister Jagadish Shettar Talks Over Former CM Siddaramaiah

15 ಕ್ಷೇತ್ರಗಳಲ್ಲೂ ಬಿಜೆಪಿ ಗೆದ್ದರೆ ರಾಜೀನಾಮೆ ನೀಡ್ತೀರಾ ಸಿದ್ದರಾಮಯ್ಯನವರೇ?

ಎಲ್ಲ ಹದಿನೈದು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲವು ಸಾಧಿಸಿದರೆ ಪ್ರತಿಪಕ್ಷ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧರಿದ್ದೀರಾ ಎಂದು ಸಿದ್ದರಾಮಯ್ಯ ಅವರಿಗೆ ಜಗದೀಶ್ ಶೆಟ್ಟರ್ ಬಹಿರಂಗ ಸವಾಲು ಹಾಕಿದ್ದಾರೆ.
 

Karnataka Districts Dec 1, 2019, 12:41 PM IST

By election 2019 Yashwantapura ground report hereBy election 2019 Yashwantapura ground report here

ಒಕ್ಕಲಿಗರ ನಡುವೆ ಜಿದ್ದಾಜಿದ್ದಿ ಕದನ; 3 ಪಕ್ಷಗಳಿಂದ ಒಕ್ಕಲಿಗ ಅಭ್ಯರ್ಥಿಗಳು ಕಣಕ್ಕೆ

ಯಶವಂತಪುರ ಒಕ್ಕಲಿಗ ಮತದಾರರೇ ನಿರ್ಣಾಯಕರಾಗಿರುವ ಕ್ಷೇತ್ರ. ಮೂರೂ ಪ್ರಮುಖ ಪಕ್ಷಗಳಿಂದ ಒಕ್ಕಲಿಗ ಅಭ್ಯರ್ಥಿಗಳೇ ಎದುರಾಳಿಗಳಾಗಿದ್ದಾರೆ. ಹೀಗಾಗಿ ‘ಒಕ್ಕಲಿಗರ ಕದನ’ ಎಂದೇ ಬಿಂಬಿತವಾಗಿರುವ ಯಶವಂತಪುರ ಉಪ ಚುನಾವಣಾ ಕದನದಲ್ಲಿ ಬಿಜೆಪಿ ಹಾಗೂ ಜೆಡಿಎಸ್‌ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ.

Politics Nov 30, 2019, 4:07 PM IST

Ramesh Jarakiholi Met with Malegaon Bomb Blast Accused in GokakRamesh Jarakiholi Met with Malegaon Bomb Blast Accused in Gokak

ಮಾಲೇಗಾಂವ್ ಬಾಂಬ್ ಸ್ಫೋಟ ಪ್ರಕರಣದ ಆರೋಪಿ ಭೇಟಿಯಾದ ಜಾರಕಿಹೊಳಿ

ಜಿಲ್ಲೆಯ ಗೋಕಾಕ್ ಕ್ಷೇತ್ರದಲ್ಲಿ ಉಪಚುನಾವಣೆಯ ಕಾವು ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಕ್ಷೇತ್ರದ ಎಲ್ಲ ಅಭ್ಯರ್ಥಿಗಳು ಮತದಾರರನ್ನು ಸೆಳೆಯಲು ಪ್ರಚಾರ ಕಾರ್ಯ ಆರಂಭಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ರಮೇಶ್ ಜಾರಕಿಹೊಳಿ ಅವರು ಮಾಲೇಗಾಂವ್ ಬಾಂಬ್ ಸ್ಫೋಟ ಪ್ರಕರಣದ ಆರೋಪಿ ಪ್ರವೀಣ ಟಕ್ಕಳಕಿಯನ್ನು ಭೇಟಿ ಮಾಡಿದ್ದಾರೆ. 
 

Karnataka Districts Nov 22, 2019, 11:20 AM IST

Karnataka By Election 165 Candidates Files Nomination From 15 ConstituenciesKarnataka By Election 165 Candidates Files Nomination From 15 Constituencies

15 ಕ್ಷೇತ್ರಕ್ಕೆ 165 ಅಭ್ಯರ್ಥಿಗಳು: ಡಿ.5ರ ಉಪಚುನಾವಣೆ ರಣ ಕಣ ಅಂತಿಮ!

15 ಕ್ಷೇತ್ರಕ್ಕೆ 165 ಅಭ್ಯರ್ಥಿಗಳು| ಡಿ.5ರ ಉಪಚುನಾವಣೆ ರಣ ಕಣ ಅಂತಿಮ| ನಾಮಪತ್ರ ಹಿಂತೆಗೆತ ಅವಧಿ ಅಂತ್ಯ|ಕ ಣದಿಂದ ಹಿಂದೆ ಸರಿದ 53 ಅಭ್ಯರ್ಥಿಗಳು ಶಿವಾಜಿನಗರದಲ್ಲಿ ಗರಿಷ್ಠ 19, ಕೆ.ಆರ್‌.ಪೇಟೆಯಲ್ಲಿ ಕನಿಷ್ಠ ಅಭ್ಯರ್ಥಿಗಳು ಕಣದಲ್ಲಿ| ಬಂಡೆದ್ದ ಶರತ್‌, ಕವಿರಾಜ್‌ರನ್ನು ಉಚ್ಚಾಟಿಸಿದ ಬಿಜೆಪಿ

Politics Nov 22, 2019, 7:53 AM IST

November 21 deadline to withdraw by election nominationNovember 21 deadline to withdraw by election nomination

ಉಪಚುನಾವಣಾ ಕಣದಲ್ಲಿ ಉಳಿಯೋರು ಯಾರು? ಇಂದು ಸಿಗಲಿದೆ ಅಂತಿಮ ಚಿತ್ರಣ

ರಾಜ್ಯದ 15 ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣಾ ಕಣಕ್ಕೆ ಧುಮುಕಿರುವ ಅಭ್ಯರ್ಥಿಗಳು ಸಲ್ಲಿಸಿರುವ ನಾಮಪತ್ರವನ್ನು ವಾಪಸ್‌ ಪಡೆಯಲು ಗುರುವಾರ ಕಡೆಯ ದಿನವಾಗಿದ್ದು, ಅಖಾಡದಲ್ಲಿರುವ ಹುರಿಯಾಳುಗಳ ನಿಖರವಾದ ಮಾಹಿತಿ ಲಭ್ಯವಾಗಲಿದೆ.

state Nov 21, 2019, 8:57 AM IST

Chikkaballapur BJP Candidate Dr K Sudhakar Shares Election campaign video in Social MediaChikkaballapur BJP Candidate Dr K Sudhakar Shares Election campaign video in Social Media

ಸುಧಾಕರ್ ವಿನೂತನ ಪ್ರಚಾರ, ಬಿಜೆಪಿ ಬಾವುಟವೇ ಎಲ್ಲೂ ಇಲ್ಲ, ಯಾಕಂತೆ!

ಚುನಾವಣೆ ಎದುರಾದಾಗ ಅಭ್ಯರ್ಥಿಗಳು ಸೋಶಿಯಲ್ ಮೀಡಿಯಾ ಬಳಸಿಕೊಳ್ಳುವುದು ಹೊಸತಲ್ಲ. ಆದರೆ ಚಿಕ್ಕಬಳ್ಳಾಪುರ ಬಿಜೆಪಿ ಅಭ್ಯರ್ಥಿ ಡಾ. ಕೆ.ಸುಧಾಕರ್ ಹಂಚಿಕೊಂಡಿರುವ ವಿಡಿಯೋ ಮಾತ್ರ ಭಿನ್ನವಾಗಿದೆ.

Politics Nov 20, 2019, 8:35 PM IST

KR Pet byelection candidates ready for caste politicsKR Pet byelection candidates ready for caste politics

ಕೆ. ಆರ್. ಪೇಟೆ: ಜಾತಿ ರಾಜಕಾರಣಕ್ಕೆ ಮುಂದಾದ್ರಾ ಅಭ್ಯರ್ಥಿಗಳು..?

ಕುರುಬ ಸಮುದಾಯದ ಮತಗಳ ಸೆಳೆಯಲು ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ನ.21ರಂದು ಕೆ. ಆರ್. ಪೇಟೆಗೆ ಆಗಮಿಸುವ ಬೆನ್ನಲ್ಲೇ ದಲಿತರ ಮತ ಸೆಳೆಯಲು ಬಿಜೆಪಿ ತಂತ್ರಗಾರಿಕೆ ಆರಂಭಿಸಿದೆ.

 

Karnataka Districts Nov 20, 2019, 2:35 PM IST

Hospet Fans Pour 101 Liter Milk On BJP Rebel Candidate Kaviraj UrsHospet Fans Pour 101 Liter Milk On BJP Rebel Candidate Kaviraj Urs

ವಿಜಯನಗರ ಬಿಜೆಪಿ ಬಂಡಾಯ ಅಭ್ಯರ್ಥಿಗೆ 101 ಲೀ. ಕ್ಷೀರಾಭಿಷೇಕ!

ಚುನಾವಣಾ ಅಖಾಡದಲ್ಲಿ ಅಭ್ಯರ್ಥಿಗಳು| ಅಭ್ಯರ್ಥಿಗಳ ಪರ ಬೆಂಬಲಿಗರ ಭರ್ಜರಿ ಪ್ರಚಾರ| ವಿಜಯನಗರ ಬಿಜೆಪಿ ಬಂಡಾಯ ಅಭ್ಯರ್ಥಿಗೆ 101 ಲೀ. ಕ್ಷೀರಾಭಿಷೇಕ

Politics Nov 19, 2019, 8:29 AM IST

November 18 deadline to submit nomination for By ElectionNovember 18 deadline to submit nomination for By Election

ಉಪಚುನಾವಣೆ: ನಾಮಪತ್ರ ಸಲ್ಲಿಕೆಗೆ ಇಂದು ಕಡೆ ದಿನ

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ಅಳಿವು ಉಳಿವು ನಿರ್ಧರಿಸಲಿರುವ ಹದಿನೈದು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ನಾಮಪತ್ರ ಸಲ್ಲಿಸಲು ಸೋಮವಾರ ಕೊನೆಯ ದಿನವಾಗಿದ್ದು, ಬಹುತೇಕ ಅಭ್ಯರ್ಥಿಗಳು ಸೋಮವಾರವೇ ನಾಮಪತ್ರ ಸಲ್ಲಿಸಲಿದ್ದಾರೆ.

state Nov 18, 2019, 8:13 AM IST

Hoskote Congress Candidate Padmavati Suresh Slams MTB NagarajHoskote Congress Candidate Padmavati Suresh Slams MTB Nagaraj

‘ಹೊಸಕೋಟೆಯಿಂದ ಎಂಟಿಬಿಯನ್ನು ಅನರ್ಹಗೊಳಿಸಿ’

ಹೊಸ ಕೋಟೆಯಿಂದ ಈಗಾಗಲೇ ಮೂವರು ಅಭ್ಯರ್ಥಿಗಳು ಉಪ ಚುನಾವಣೆ ಸ್ಪರ್ಧಿಸಿದ್ದು ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ. ಇದೀಗ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಎಂಟಿಬಿ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಲಾಗಿದೆ.

Karnataka Districts Nov 17, 2019, 11:45 AM IST

Mangaluru City Corporation election result 2019Mangaluru City Corporation election result 2019

ಮಂಗಳೂರು ಪಾಲಿಕೆ ಚುನಾವಣೆ: 3 ವಾರ್ಡ್‌ಗಳಲ್ಲಿ BJP ಗೆಲುವು

ಮಹಾನಗರ ಪಾಲಿಕೆಯ ಒಟ್ಟು 60 ವಾಡ್ ಗರ್ಳಲ್ಲಿ ಕಣಕ್ಕಿಳಿದ 180 ಮಂದಿ ಸ್ಪರ್ಧಿಗಳ ಭವಿಷ್ಯ ನ.14ರಂದು ತೀರ್ಮಾನವಾಗಲಿದೆ. 21 ವಾರ್ಡ್‌ಗಳಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ನೇರ ಸ್ಪರ್ಧೆ ನಡೆದಿದ್ದು, 24 ವಾರ್ಡ್‌ಗಳಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಮಂಗಳೂರು ಮಹಾನಗರ ಪಾಲಿಕೆ ಮತ ಎಣಿಕೆ ಪ್ರಾರಂಭವಾಗಿದ್ದು, ಮೂರು ವಾರ್ಡ್‌ಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.

Dakshina Kannada Nov 14, 2019, 8:53 AM IST