Asianet Suvarna News Asianet Suvarna News
874 results for "

ಪರಿಶೀಲನೆ

"
DK Shivakumar Talks Over Belagavi ByElection grgDK Shivakumar Talks Over Belagavi ByElection grg

ಬೆಳಗಾವಿ ಬೈಎಲೆಕ್ಷನ್‌: ಹೈಕಮಾಂಡ್‌ಗೆ 3 ಹೆಸರು, ಡಿಕೆಶಿ

ಬೆಳಗಾವಿ ಲೋಕಸಭೆ ಉಪ ಚುನಾವಣೆ ಹಿನ್ನೆಲೆಯಲ್ಲಿ ಮೂವರ ಹೆಸರನ್ನು ಹೈಕಮಾಂಡ್‌ಗೆ ಕಳಿಸಿದ್ದು, ಪರಿಶೀಲನೆ ನಡೆಯುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ತಿಳಿಸಿದರು.
 

Politics Feb 10, 2021, 12:47 PM IST

DRDO scientists leave for Joshimath for surveillance reconnaissance after glacier burst podDRDO scientists leave for Joshimath for surveillance reconnaissance after glacier burst pod

ನೀರ್ಗಲ್ಲು ಸ್ಫೋಟ ದುಷ್ಕೃತ್ಯವೇ?: ಸ್ಥಳ ಪರಿಶೀಲನೆಗೆ ಡಿಆರ್‌ಡಿಒ ದೌಡು

ನೀರ್ಗಲ್ಲು ಸ್ಫೋಟ ದುಷ್ಕೃತ್ಯವೇ?: ವಿಜ್ಞಾನಿಗಳ ತನಿಖೆ| ರಕ್ಷಣಾ ವಿಜ್ಞಾನಿಗಳಿಂದ ಈ ಅನುಮಾನ| ಇದರ ಬೆನ್ನಲ್ಲೇ ಸ್ಥಳ ಪರಿಶೀಲನೆಗೆ ಡಿಆರ್‌ಡಿಒ ದೌಡು| ಡಿಆರ್‌ಡಿಒದಿಂದ ಅಧ್ಯಯನ, ಇಸ್ರೋ ನೆರವು: ಸಿಎಂ ರಾವತ್‌

India Feb 9, 2021, 8:13 AM IST

616 Detonator Found in Shivamogga Crusher Blast Area snr616 Detonator Found in Shivamogga Crusher Blast Area snr

ಶಿವಮೊಗ್ಗ ಸ್ಫೋಟ : 616 ಡಿಟೋನೇಟರ್‌ ಪತ್ತೆಹಚ್ಚಿದ ಎಎಸ್‌ಸಿ ತಂಡ

ಹುಣಸೋಡು ಗ್ರಾಮದ ಕ್ರಷರ್‌ನಲ್ಲಿ ಜನವರಿ 21ರಂದು ಸ್ಫೋಟ ನಡೆದ ಸ್ಥಳದಲ್ಲಿ ಪೊಲೀಸರ ಪರಿಶೀಲನೆ ಮುಂದುವರಿಸಿದ್ದು ಅತ್ಯಧಿಕ ಪ್ರಮಾಣದಲ್ಲಿ ಡಿಟೋನೇಟರ್‌ಗಳು ಪತ್ತೆಯಾಗುತ್ತಿವೆ. 

Karnataka Districts Feb 8, 2021, 8:49 AM IST

Uttarakhand Police to check social media behaviour of passport applicants podUttarakhand Police to check social media behaviour of passport applicants pod

ಪಾಸ್‌ಪೋರ್ಟ್‌ ಅರ್ಜಿದಾರರ ಸೋಶಿಯಲ್ ಮೀಡಿಯಾ ಖಾತೆ ಪರಿಶೀಲಿಸಲಿದ್ದಾರೆ ಪೊಲೀಸರು!

ಪಾಸ್‌ಪೋರ್ಟ್‌ ಅರ್ಜಿದಾರರಿಗೆ ಮತ್ತೊಂದು ಸಂಕಷ್ಟ| ಇನ್ನು ಪಾಸ್‌ಪೋರ್ಟ್‌ ಸಿಗಬೇಕಾದ್ರೆ ಸೋಶಿಯಲ್ ಮೀಡಿಯಾ ಖಾತೆ ಪರಿಶೀಲನೆ| ರಾಷ್ಟ್ರವಿರೋಧಿ ಪೋಸ್ಟ್‌ ಇದ್ದರೆ ಪಾಸ್‌ಪೋರ್ಟ್‌ ಕೂಡಾ ಸಿಗುವುದಿಲ್ಲ

India Feb 5, 2021, 12:55 PM IST

Note at Israel embassy blast scene cites Fakhrizadeh Soleimani deaths podNote at Israel embassy blast scene cites Fakhrizadeh Soleimani deaths pod

ದಿಲ್ಲಿ ಸ್ಫೋಟ ಹಿಂದೆ ಇರಾನ್‌ ಕೈವಾಡ?: ತನ್ನ ಗಣ್ಯರ ಹತ್ಯೆಗೆ ಇರಾನ್‌ನಿಂದ ಪ್ರತೀಕಾರ ಶಂಕೆ!

ದಿಲ್ಲಿ ಸ್ಫೋಟ ಹಿಂದೆ ಇರಾನ್‌ ಕೈವಾಡ?| ಮಿಲಿಟರಿ ಅಧಿಕಾರಿ, ವಿಜ್ಞಾನಿ ಹತ್ಯೆಗೆ ಇರಾನ್‌ನಿಂದ ಪ್ರತೀಕಾರ ಶಂಕೆ| ‘ಟ್ರೇಲರ್‌’ ಎಂದು ಇಸ್ರೇಲ್‌ ರಾಯಭಾರ ಕಚೇರಿಗೆ ಬರೆದ ಪತ್ರ ಪತ್ತೆ| ಸ್ಫೋಟಿಸಿದ್ದು ನಾವೇ: ‘ಜೈಷ್‌ ಉಲ್‌ ಹಿಂದ್‌’ ಎಂಬ ಸಂಘಟನೆ ಹೇಳಿಕೆ| ನಂಬಲು ಅಧಿಕಾರಿಗಳು ಸಿದ್ಧರಿಲ್ಲ| ಘಟನಾ ಸ್ಥಳದಲ್ಲಿ ಎನ್‌ಎಸ್ಜಿ ಪರಿಶೀಲನೆ

India Jan 31, 2021, 8:11 AM IST

RBI To Explore Central Bank Digital Currency and More PodRBI To Explore Central Bank Digital Currency and More Pod

ರಿಸರ್ವ್ ಬ್ಯಾಂಕ್‌ನಿಂದ ಬಿಟ್‌ಕಾಯಿನ್‌ ರೀತಿ ಕರೆನ್ಸಿ?

ರಿಸರ್ವ್ ಬ್ಯಾಂಕ್‌ನಿಂದ ಬಿಟ್‌ಕಾಯಿನ್‌ ರೀತಿ ಕರೆನ್ಸಿ?| ರುಪಾಯಿಯ ಡಿಜಿಟಲ್‌ ಆವೃತ್ತಿ ಬಿಡುಗಡೆ ಪರಿಶೀಲನೆ| ಯಾವ ರೀತಿ ಜಾರಿಗೆ ತರಬೇಕು ಎಂದೂ ಚಿಂತನೆ: ಆರ್‌ಬಿಐ

BUSINESS Jan 27, 2021, 7:41 AM IST

Stone Quarrying Poses Danger To Karinjeshwara Temple in Bantwal snrStone Quarrying Poses Danger To Karinjeshwara Temple in Bantwal snr
Video Icon

ಬಂಟ್ವಾಳದ ಕಾರಿಂಜೇಶ್ವರ ದೇಗುಲದ ಭಕ್ತರೆ ಎಚ್ಚರ!

ಶಿವಮೊಗ್ಗದಲ್ಲಿ ಸ್ಫೋಟ ಸಂಭವಿಸಿದ ಬೆನ್ನಲ್ಲೇ ಅಪಾಯಕಾರಿಯಾಗಿರುವ ಕಲ್ಲು ಕ್ವಾರಿಗಳ ಪರಿಶೀಲನೆ ನಡೆಯುತ್ತಿದೆ. ಅಕ್ರಮಕ್ಕೆ ಬ್ರೇಕ್ ಹಾಕಲು ಸರ್ಕಾರ ಮುಮದಾಗಿದೆ. ಇತ್ತ ಬಂಟ್ವಾಳದಲ್ಲಿಯೂ ಕೂಡ ಕ್ವಾರಿಗಳು ಅಪಾಯಕ್ಕೆ ಆಹ್ವಾನ ನಿಡುವಂತಿವೆ. 

Karnataka Districts Jan 24, 2021, 2:08 PM IST

Five Accused Arrested for Site Sold  of Fake Documnets in Bengaluru grgFive Accused Arrested for Site Sold  of Fake Documnets in Bengaluru grg

ಕಂಡೋರ ಸೈಟ್‌ 1 ಕೋಟಿಗೆ ಮಾರಾಟ..!

ನಿವೇಶನಕ್ಕಾಗಿ ಹುಡುಕಾಟ ನಡೆಸುತ್ತಿದ್ದರೆ ಹತ್ತಾರು ಬಾರಿ ದಾಖಲೆ ಪರಿಶೀಲನೆ ನಡೆಸಿ. ಇಲ್ಲದಿದ್ದರೆ ಊರಿನಲ್ಲಿ ಇಲ್ಲದ್ದವರ ಹೆಸರಿನ ನಿವೇಶನ ತೋರಿಸಿ ವಂಚನೆ ಮಾಡುತ್ತಿರುವ ಗ್ಯಾಂಗ್‌ ಕೈಗೆ ಸಿಕ್ಕಿ ಹಾಕಿಕೊಳ್ಳಬಹುದು ಎಚ್ಚರ...!
 

CRIME Jan 21, 2021, 7:29 AM IST

Supreme Court refuses to stay love jihad laws in UP Uttarakhand; issues notice podSupreme Court refuses to stay love jihad laws in UP Uttarakhand; issues notice pod

ಲವ್‌ ಜಿಹಾದ್ ನಿಷೇಧ ಕಾಯ್ದೆ ಸುಪ್ರೀಂ ಅಂಗಳಕ್ಕೆ!

‘ಮದುವೆಗಾಗಿ ಮತಾಂತರ’ ನಿಷೇಧ ಕಾಯ್ದೆ ಸುಪ್ರೀಂ ಅಂಗಳಕ್ಕೆ| ಉ.ಪ್ರ., ಉತ್ತರಾಖಂಡ ಕಾಯ್ದೆಗಳ ಸಂವಿಧಾನಾತ್ಮಕತೆ ಪರಿಶೀಲನೆ

India Jan 7, 2021, 8:10 AM IST

minister suresh kumar visits bms and national college day before reopen rbjminister suresh kumar visits bms and national college day before reopen rbj

ವಿವಿಧ ಶಾಲೆ, ಕಾಲೇಜುಗಳಿಗೆ ಭೇಟಿ ನೀಡಿ ಸಿದ್ಧತೆ ಪರಿಶೀಲನೆ ನಡೆಸಿದ ಸಚಿವರು

 ಜನವರಿ 1ರಿಂದ ಶಾಲಾ-ಕಾಲೇಜುಗಳು ಆರಂಭ ಆಗುತ್ತಿರುವ ಹಿನ್ನೆಲೆಯಲ್ಲಿ ಇಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ನಗರದ ವಿವಿಧ ಸರ್ಕಾರಿ-ಖಾಸಗಿ ಪ್ರೌಢಶಾಲೆಗಳು, ಪದವಿಪೂರ್ವ ಕಾಲೇಜುಗಳಿಗೆ ಭೇಟಿ ನೀಡಿ ಅಲ್ಲಿನ ಮುಂಜಾಗ್ರತಾ ಕ್ರಮಗಳು, ಸಿದ್ಧತೆಯನ್ನು ಪರಿಶೀಲನೆ ಮಾಡಿದರು. ಕೊವಿಡ್​ ತಾಂತ್ರಿಕ ಸಲಹಾ ಸಮಿತಿಯ ಮಾರ್ಗದರ್ಶನದಂತೆ ಶಿಕ್ಷಣ ಇಲಾಖೆ ರೂಪಿಸಿದ ಎಸ್​ಒಪಿಗಳನ್ನು ಅನುಸರಿಸಲಾಗುತ್ತಿದೆಯಾ ಎಂಬುದನ್ನು ಖಚಿತಪಡಿಸಿಕೊಂಡರು.

Education Dec 31, 2020, 9:06 PM IST

Forget New Year Celebration At MG Brigade Road This Time hlsForget New Year Celebration At MG Brigade Road This Time hls
Video Icon

ನ್ಯೂ ಇಯರ್ ಆಚರಣೆಗೆ ಎಷ್ಟೊಂದು ಕಂಡೀಷನ್! ಬ್ರಿಗೇಡ್‌ ಹೋಗೋರಿಗೆ ಟೆನ್ಶನ್‌

ಹೊಸ ವರ್ಷಾಚರಣೆ ವೇಳೆ ಬೆಂಗಳೂರಿಗೆ ಸೀಮಿತವಾಗಿ ಅನೇಕ ನಿರ್ಬಂಧಗಳನ್ನು ವಿಧಿಸಲಾಗಿದೆ. ಎಂಜಿ ರಸ್ತೆ ಹಾಗೂ ಬ್ರಿಗೇಡ್ ರಸ್ತೆಯಲ್ಲಿ 144 ಸೆಕ್ಷನ್ ಜಾರಿಯಲ್ಲಿರುತ್ತದೆ. ಪಬ್ , ಬಾರ್‌ಗೆ ಹೋಗುವ ಮುನ್ನ ಬುಕ್ಕಿಂಗ್ ಮಾಡಬೇಕು. ಪೊಲೀಸ್ ಪರಿಶೀಲನೆ ವೇಳೆ ಬುಕ್ಕಿಂಗ್ ದಾಖಲೆಯನ್ನು ತೋರಿಸಬೇಕು.

state Dec 26, 2020, 11:17 AM IST

List of Pvt Schools Demand Ahead of Reopening hlsList of Pvt Schools Demand Ahead of Reopening hls
Video Icon

ಶಾಲೆ ಪುನಾರಂಭ ಅಂತಿದ್ದಂಗೆ ಹೊಸ ಬೇಡಿಕೆಗಳನ್ನು ಇಟ್ಟ ಖಾಸಗಿ ಶಾಲಾ ಒಕ್ಕೂಟ

ಜನವರಿ 1 ರಿಂದ ಶಾಲೆ, ಹಾಗೂ ಪಿಯು ಕಾಲೇಜು ತರಗತಿ ಆರಂಭಕ್ಕೆ ಸರ್ಕಾರ ಅಸ್ತು ಎಂದ ಬೆನ್ನಲ್ಲೇ ಖಾಸಗಿ ಶಾಲೆಗಳು ಬೇಡಿಕೆ ಇಟ್ಟಿವೆ. 10- 12- 2020 ರ ಸುತ್ತೋಲೆ ಮರು ಪರಿಶೀಲನೆಗೆ ಒತ್ತಾಯಿಸಿವೆ. 

Education Dec 20, 2020, 10:03 AM IST

Amit Shah Talks With Farmer Leaders Fail podAmit Shah Talks With Farmer Leaders Fail pod

ಅಮಿತ್‌ ಶಾ ಸಂಧಾನಕ್ಕೂ ಬಗ್ಗದ ರೈತರು!

ಅಮಿತ್‌ ಶಾ ಸಂಧಾನಕ್ಕೂ ಬಗ್ಗದ ರೈತರು| ಕಾಯ್ದೆ ರದ್ದಿಗೆ ಸರ್ಕಾರ ನಕಾರ/ ತಿದ್ದುಪಡಿ ಕುರಿತು ಲಿಖಿತ ಭರವಸೆಯ ಘೋಷಣೆ| ಇಂದು ರೈತರಿಗೆ ಸರ್ಕಾರದ ಪ್ರಸ್ತಾಪ ಸಲ್ಲಿಕೆ/ ಪರಿಶೀಲನೆ ಬಳಿಕ ಮುಂದಿನ ನಿರ್ಧಾರ

India Dec 9, 2020, 10:40 AM IST

ACB Raid on Officer House in Bengaluru grgACB Raid on Officer House in Bengaluru grg

ಎಸಿಬಿ ದಾಳಿ: ಭ್ರಷ್ಟ ಅಧಿಕಾರಿ ಮನೇಲಿ ಲಕ್ಷ ಲಕ್ಷ ಹಣ ಪತ್ತೆ..!

ಲಂಚ ಸ್ವೀಕಾರ ಆರೋಪದ ಮೇಲೆ ಬುಧವಾರ ಬಂಧನಕ್ಕೊಳಗಾದ ಕಾರ್ಮಿಕ ಇಲಾಖೆಯ ಸಹಾಯಕ ಕಾರ್ಮಿಕ ಆಯುಕ್ತರೊಬ್ಬರ ನಿವಾಸದ ಮೇಲೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಅಧಿಕಾರಿಗಳು ಪರಿಶೀಲನೆ ನಡೆಸಿದಾಗ 10.5 ಲಕ್ಷ ರು. ನಗದು ಪತ್ತೆಯಾಗಿದೆ.
 

Karnataka Districts Dec 3, 2020, 7:23 AM IST

Central Government Notice for Action Against IPS Officer grgCentral Government Notice for Action Against IPS Officer grg

ಮಹಿಳೆಯೊಂದಿಗೆ ಅನೈತಿಕ ಸಂಬಂಧ: ಐಪಿಎಸ್‌ ಅಧಿಕಾರಿ ವಿರುದ್ಧ ಕ್ರಮಕ್ಕೆ ಕೇಂದ್ರ ಸೂಚನೆ

ಐಪಿಎಸ್‌ ಅಧಿಕಾರಿಯೊಬ್ಬರು ಮಹಿಳೆಯೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದ ಪ್ರಕರಣ ಕುರಿತಂತೆ ಅಧಿಕಾರಿ ವಿರುದ್ಧ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳುವಂತೆ ರಾಜ್ಯ ಗೃಹ ಇಲಾಖೆಗೆ ಕೇಂದ್ರ ಗೃಹ ಸಚಿವಾಲಯ ಪತ್ರ ಬರೆದಿದೆ.
 

state Nov 29, 2020, 10:23 AM IST