ಶಾಲೆ ಪುನಾರಂಭ ಅಂತಿದ್ದಂಗೆ ಹೊಸ ಬೇಡಿಕೆಗಳನ್ನು ಇಟ್ಟ ಖಾಸಗಿ ಶಾಲಾ ಒಕ್ಕೂಟ

ಜನವರಿ 1 ರಿಂದ ಶಾಲೆ, ಹಾಗೂ ಪಿಯು ಕಾಲೇಜು ತರಗತಿ ಆರಂಭಕ್ಕೆ ಸರ್ಕಾರ ಅಸ್ತು ಎಂದ ಬೆನ್ನಲ್ಲೇ ಖಾಸಗಿ ಶಾಲೆಗಳು ಬೇಡಿಕೆ ಇಟ್ಟಿವೆ. 10- 12- 2020 ರ ಸುತ್ತೋಲೆ ಮರು ಪರಿಶೀಲನೆಗೆ ಒತ್ತಾಯಿಸಿವೆ. 

First Published Dec 20, 2020, 10:03 AM IST | Last Updated Dec 20, 2020, 10:05 AM IST

ಬೆಂಗಳೂರು (ಡಿ. 20): ಜನವರಿ 1 ರಿಂದ ಶಾಲೆ, ಹಾಗೂ ಪಿಯು ಕಾಲೇಜು ತರಗತಿ ಆರಂಭಕ್ಕೆ ಸರ್ಕಾರ ಅಸ್ತು ಎಂದ ಬೆನ್ನಲ್ಲೇ ಖಾಸಗಿ ಶಾಲೆಗಳು ಬೇಡಿಕೆ ಇಟ್ಟಿವೆ. 10- 12- 2020 ರ ಸುತ್ತೋಲೆ ಮರು ಪರಿಶೀಲನೆಗೆ ಒತ್ತಾಯಿಸಿವೆ. ಕೋವಿಡ್ ಹೆಸರಿನಲ್ಲಿ ಶಾಲೆಗಳಿಗೆ ಕಾಲಾವಕಾಶಕ್ಕೆ ಒತ್ತಾಯಪಡಿಸಿವೆ. ಜೊತೆಗೆ ಖಾಸಗಿ ಶಾಲಾ ಶಿಕ್ಷಕರಿಗೆ ಆರ್ಥಿಕ ಪ್ಯಾಕೇಜ್ ಘೋಷಣೆಗೆ ಮಾಡಬೇಕು, 25 ವರ್ಷಗಳಿಂದ ಅನುದಾನರಹಿತ ಶಾಲೆಗಳ ಅನುದಾನಗೊಳಿಸಿ ಎಂದು ಬೇಡಿಕೆ ಇಟ್ಟಿವೆ. 

ಚಾಮುಂಡೇಶ್ವರಿ ಸೋಲಿನ ಸೇಡು ತೀರಿಸಿಕೊಳ್ಳಲು ಸಿದ್ದು ಆಪ್ತ ಮಾಸ್ಟರ್ ಪ್ಲ್ಯಾನ್

Video Top Stories