Asianet Suvarna News Asianet Suvarna News
765 results for "

ಆನ್‌ಲೈನ್‌

"
Hasanambe Devi Darshan to Devotees on Online due to CoronavirusgrgHasanambe Devi Darshan to Devotees on Online due to Coronavirusgrg

ಕೊರೋನಾ ಕಾಟ: ಈ ಬಾರಿ ಆನ್‌ಲೈನ್‌ನಲ್ಲಿ ಮಾತ್ರ ಹಾಸನಾಂಬೆ ದರ್ಶನ ಭಾಗ್ಯ

ಜಿಲ್ಲೆಯಲ್ಲಿ ಕೋವಿಡ್‌-19 ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಈ ಬಾರಿ ನಡೆಯಲಿರುವ ಹಾಸನಾಂಬ ದೇವಾಲಯದ ಜಾತ್ರಾ ಮಹೋತ್ಸವದಲ್ಲಿ ಸಾರ್ವಜನಿಕರಿಗೆ ದರ್ಶನ ಇರುವುದಿಲ್ಲ. ಆನ್‌ಲೈನ್‌ ಮೂಲಕ ದರ್ಶನಕ್ಕೆ ಅವಕಾಶ ಕಲ್ಪಿಸುವುದಾಗಿ ಜಿಲ್ಲಾ​ಧಿಕಾರಿ ಆರ್‌.ಗಿರಿಶ್‌ ತಿಳಿಸಿದರು.

Karnataka Districts Oct 3, 2020, 12:09 PM IST

Kerala woman creates world record of completing 350 online courses in 90 days podKerala woman creates world record of completing 350 online courses in 90 days pod

90 ದಿನದಲ್ಲಿ 350 ಕೋರ್ಸ್‌ ಮುಗಿಸಿ ಕೇರಳ ಮಹಿಳೆಯಿಂದ ವಿಶ್ವದಾಖಲೆ!

 ಕೊರೋನಾದಿಂದ ಉದ್ಭವಿಸಿರುವ ಬಿಕ್ಕಟ್ಟಿನಿಂದ ಜನರ ಪರದಾಟ| ಅತ್ತ ಕೇರಳದಲ್ಲಿ  90 ದಿನದಲ್ಲಿ 350 ಆನ್‌ಲೈನ್‌ ಕೋರ್ಸ್‌ ಮಾಡಿ ವಿಶ್ವ ದಾಖಲೆ  ಮಾಡಿದ ಮಹಿಳೆ

India Sep 30, 2020, 8:35 AM IST

Candidate Should Pay Marks Card examine Fee snrCandidate Should Pay Marks Card examine Fee snr

ಉದ್ಯೋಗಾಕಾಂಕ್ಷಿಗಳೇ ಅಂಕಪಟ್ಟಿ ಪರಿಶೀಲನೆ ಶುಲ್ಕ ಭರಿಸಬೇಕು

ನಕಲಿ ಅಂಕಪಟ್ಟಿಗಳ ಆಧಾರದ ಮೇಲೆ ಸರ್ಕಾರಿ ಉದ್ಯೋಗ ಪಡೆಯುವುದನ್ನು ತಡೆಯಲು ಆನ್‌ಲೈನ್‌ ಮೂಲಕ ಅಂಕಪಟ್ಟಿಗಳನ್ನು ವಿತರಿಸಲು ಮತ್ತು ದೃಢೀಕರಿಸಲು ತಗಲುವ ವೆಚ್ಚವನ್ನು ವಿದ್ಯಾರ್ಥಿಗಳೇ ಭರಿಸಬೇಕಾಗುತ್ತದೆ. ಇಷ್ಟುವರ್ಷಗಳ ಕಾಲ ನೇಮಕಾತಿ ಪ್ರಾಧಿಕಾರವೇ ಅಂಕಪಟ್ಟಿಗಳ ಪರಿಶೀಲನಾ ಶುಲ್ಕವನ್ನು ಪಾವತಿಸುತ್ತಿತ್ತು. ಇದೀಗ ಅಭ್ಯರ್ಥಿಗಳೇ ಪಾವತಿಸಬೇಕಿದೆ

Jobs Sep 29, 2020, 9:36 AM IST

URL link to Litigation in Karnataka High Court due to CoronavirusgrgURL link to Litigation in Karnataka High Court due to Coronavirusgrg

ಕರ್ನಾಟಕ ಹೈಕೋರ್ಟ್‌ನಲ್ಲಿ ದಾವೆ ಹೂಡಲು URL ಲಿಂಕ್‌: ದೇಶ​ದಲ್ಲೇ ಮೊದ​ಲು

ಕೋವಿಡ್‌-19 ಹಿನ್ನೆಲೆಯಲ್ಲಿ ಅರ್ಜಿಗಳ ಫಿಸಿಕಲ್‌ ಫೈಲಿಂಗ್‌-ಆನ್‌ಲೈನ್‌ ಅಪಾಯಿಂಟ್‌ಮೆಂಟ್‌ಗಾಗಿ ಹೈಕೋರ್ಟ್‌ ಯುಆರ್‌ಎಲ್‌ ಲಿಂಕ್‌ ರೂಪಿಸಿದೆ.
 

state Sep 27, 2020, 12:31 PM IST

Haadu Mathadu Radio Program Successful in Karnataka snrHaadu Mathadu Radio Program Successful in Karnataka snr

‘ಹಾಡು ಮಾತಾಡು’ ರೇಡಿಯೋ ಕಲಿಕೆಗೆ ಯಶ​ಸ್ಸು

ರಾಜ್ಯದಲ್ಲಿ ಅಂಗನವಾಡಿ ಮಕ್ಕಳಿಗಾಗಿ ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ರೂಪಿಸಿರುವ ‘ಹಾಡು ಮಾತಾಡು’ ರೇಡಿಯೋ ಆನ್‌ಲೈನ್‌ ಕಲಿಕೆ ಕಾರ್ಯಕ್ರಮಕ್ಕೆ ಉತ್ತಮ ಸ್ಪಂದನೆ ದೊರಕಿದೆ.

Education Sep 21, 2020, 9:11 AM IST

Young Woman Cheat to Person in BengalurugrgYoung Woman Cheat to Person in Bengalurugrg

ಆನ್‌ಲೈನ್‌ನಲ್ಲಿ ಪರಿಚಯ: ಲಕ್ಷಾಂತರ ರೂ. ಪಡೆದು ಟೆಕ್ಕಿಗೆ ವಂಚಿಸಿದ ಯುವತಿ

ಮದುವೆ ಮಾಡಿಕೊಳ್ಳಲು ಆನ್‌ಲೈನ್‌ನಲ್ಲಿ ಹುಡುಕಾಟ ನಡೆಸಿದ್ದ ಟೆಕ್ಕಿಗೆ ಪರಿಚಯವಾಗಿದ್ದ ಯುವತಿ 7.60 ಲಕ್ಷ ಪಡೆದು ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.
 

CRIME Sep 21, 2020, 8:37 AM IST

Porn clip shocker during school online class at MP rbjPorn clip shocker during school online class at MP rbj

ಆನ್‌ಲೈನ್‌ ಕ್ಲಾಸ್ ವೇಳೆ ಪ್ರಸಾರವಾಯ್ತು ಪೋರ್ನ್, ಕಕ್ಕಾಬಿಕ್ಕಿಯಾದ ಮಕ್ಕಳು, ಟೀಚರ್..!

ಕೊರೋನಾ ಕಾರಣದಿಂದಾಗಿ ದೇಶದಲ್ಲಿ ಕಳೆದ ಆರು ತಿಂಗಳಿಂದ ಶಾಲೆಗಳು ಬಂದ್ ಆಗಿವೆ. ಮಕ್ಕಳಿಗೆ ಆನ್ಲೈನ್ ನಲ್ಲಿ ಪಾಠವನ್ನು ಹೇಳಲಾಗ್ತಿದೆ. ಆದ್ರೆ ಆನ್ಲೈನ್ ಕ್ಲಾಸ್ ನಲ್ಲಿ ಅನೇಕ ಯಡವಟ್ಟುಗಳು ನಡೆಯುತ್ತಲೇ ಇವೆ.

Education Sep 15, 2020, 3:01 PM IST

China Spying On Indian VIP Including Presidents PMs CMs Since A Decade podChina Spying On Indian VIP Including Presidents PMs CMs Since A Decade pod

ಮೋದಿ, ಗೌಡ, ಸಿದ್ದು ವಿರುದ್ಧ ಚೀನಾ ಡಿಜಿಟಲ್‌ ಬೇಹುಗಾರಿಕೆ!

ಮೋದಿ, ಗೌಡ, ಸಿದ್ದು ವಿರುದ್ಧ ಚೀನಾ ಡಿಜಿಟಲ್‌ ಬೇಹುಗಾರಿಕೆ| ಭಾರತದ 1350 ಗಣ್ಯರ ಮಾಹಿತಿ ಸಂಗ್ರಹ| ಆನ್‌ಲೈನ್‌ ಖಾತೆಗಳ ಮೇಲೆ ಶೆಂಜೆನ್‌ ನಿಗಾ| 350 ಸಂಸದರು, ಮಾಜಿ ಸೇನಾ ಮುಖ್ಯಸ್ಥರು ಸೇರಿ ಸಾವಿರಾರು ಜನರ ಮಾಹಿತಿ ಸಂಗ್ರಹ| ಸಾಗರೋತ್ತರ ಪ್ರಮುಖ ಮಾಹಿತಿ ಡೇಟಾಬೇಸ್‌ (ಒಕೆಐಡಿಬಿ) ಸಿದ್ಧಪಡಿಸಿಟ್ಟುಕೊಂಡ ಚೀನಾ| ಇದು ನಮಗೆ ಗೊತ್ತಿತ್ತು, ಎಲ್ಲ ದೇಶಗಳೂ ಈ ಕೆಲಸ ಮಾಡುತ್ತವೆ: ಭಾರತ ಸರ್ಕಾರದ ಮೂಲಗಳು

India Sep 15, 2020, 7:39 AM IST

CM B S Yediyurappa Inaugurated of Water Pump HouseCM B S Yediyurappa Inaugurated of Water Pump House

210 ಎಂಎಲ್‌ಡಿ ಸಾಮರ್ಥ್ಯದ ಪಂಪ್‌ಹೌಸ್‌ಗೆ ಸಿಎಂ ಚಾಲನೆ

ಜಲಮಂಡಳಿಯು ಕೋರಮಂಗಲದಲ್ಲಿ ತ್ಯಾಜ್ಯ ನೀರನ್ನು ಪಂಪ್‌ ಮಾಡಲು ನಿರ್ಮಿಸಿರುವ 210 ದಶಲಕ್ಷ ಲೀಟರ್‌ ಸಾಮರ್ಥ್ಯದ ಪಂಪ್‌ಹೌಸ್‌ನ್ನು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಆನ್‌ಲೈನ್‌ ಮೂಲಕ ಉದ್ಘಾಟಿಸಿದ್ದಾರೆ. 
 

state Sep 11, 2020, 10:58 AM IST

Efforts on for big restaurant type online delivery platform for street vendors says PM ModiEfforts on for big restaurant type online delivery platform for street vendors says PM Modi

ಬೀದಿಯಲ್ಲಿ ಸಿಗುವ ತಿನಿಸು ಇನ್ನು ಆನ್‌ಲೈನ್‌ ಡೆಲಿವರಿ!

ಬೀದಿಯಲ್ಲಿ ಸಿಗುವ ತಿನಿಸು ಇನ್ನು ಆನ್‌ಲೈನ್‌ ಡೆಲಿವರಿ| ಯೋಜನೆ ಸಿದ್ಧವಾಗುತ್ತಿದೆ: ಪ್ರಧಾನಿ ಮೋದಿ

BUSINESS Sep 10, 2020, 10:56 AM IST

Indian Air Force Recruitment Rally Will be Held on Sep 23rdIndian Air Force Recruitment Rally Will be Held on Sep 23rd

ನಿರುದ್ಯೋಗಿಗಳಿಗೆ ಸಿಹಿ ಸುದ್ದಿ: ಭಾರತೀಯ ವಾಯುಸೇನೆ ನೇಮಕಾತಿ ರ‌್ಯಾಲಿ

ಭಾರತೀಯ ವಾಯುಸೇನೆಯಲ್ಲಿ ಸೆ. 23ರಿಂದ ಅ. 4ರ ವರೆಗೆ ಗ್ರೂಪ್‌-ಎಕ್ಸ್‌ ಏರ್‌ಮನ್‌ (ತಾಂತ್ರಿಕ ಟ್ರೇಡ್‌) ಹುದ್ದೆಗಳಿಗೆ ಬೆಂಗಳೂರಿನಲ್ಲಿ ರ‌್ಯಾಲಿ ಏರ್ಪಡಿಸಿದ್ದು, ಆನ್‌ಲೈನ್‌ ನೋಂದಣಿ ಪ್ರಕ್ರಿಯೆ ಆರಂಭವಾಗಿದ್ದು, ಕರ್ನಾಟಕ ರಾಜ್ಯಕ್ಕೆ ಸೇರಿದ ಭಾರತೀಯ ಅವಿವಾಹಿತ ಪುರುಷ ನಾಗರಿಕರು ಅರ್ಜಿ ನೋಂದಣಿ ಮಾಡಿಕೊಳ್ಳಬಹುದು.
 

Jobs Sep 10, 2020, 9:49 AM IST

Mango Board Conducts Online Training to FarmersMango Board Conducts Online Training to Farmers

ಮಾವಿನ ಫಸಲು ಹೆಚ್ಚಿಸಲು ರೈತರಿಗೆ ಇಲ್ಲಿದೆ ಐಡಿಯಾ

ಮಾವಿನ ಫಸಲು ಹೆಚ್ಚಾಗಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಮಾವು ಅಭಿವೃದ್ಧಿ ಮಂಡಳಿ ರೈತರಿಗೆ ಆನ್‌ಲೈನ್‌ ಮೂಲಕ ತರಬೇತಿ ನೀಡುತ್ತಿದೆ.

state Sep 10, 2020, 9:21 AM IST

Fact Check of govt giving free android smartphones to studentsFact Check of govt giving free android smartphones to students

Fact Check: ಆನ್‌ಲೈನ್‌ ಕ್ಲಾಸ್‌ಗಾಗಿ ವಿದ್ಯಾರ್ಥಿಗಳಿಗೆ ಫ್ರೀ ಸ್ಮಾರ್ಟ್‌ಫೋನ್‌?

ಕೊರೊನಾದಿಂದ ಶಾಲಾ ಕಾಲೇಜುಗಳು ಮುಚ್ಚಿದ್ದು ಮಕ್ಕಳಿಗೆ ಆನ್‌ಲೈನ್ ಕ್ಲಾಸ್ ಶುರು ಮಾಡಲಾಗಿದೆ. ಆನ್‌ಲೈನ್‌ ಕ್ಲಾಸ್‌ ಏನೋ ಶುರುವಾಗಿದೆ. ಆದರೆ ಎಷ್ಟೋ ವಿದ್ಯಾರ್ಥಿಗಳು ಮೊಬೈಲ್‌ ಇಲ್ಲದೇ ಪರದಾಡುತ್ತಿದ್ದಾರೆ. ಅಂತವರಿಗೆ ಕೇಂದ್ರ ಸರ್ಕಾರ ಸ್ಮಾರ್ಟ್‌ಫೋನ್ ಒದಗಿಸುತ್ತಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಮಕ್ಕಳಿಗೆ ಖುಷಿಯ ಸುದ್ದಿ ಇದು. ಆದರೆ ನಿಜನಾ ಇದು? ಈ ಸುದ್ದಿಯನ್ನು ಪೂರ್ತಿ ಓದಿ..!

Fact Check Sep 4, 2020, 9:06 AM IST

Karnataka Govt May Start The Facility Of Home Delivery Of LiquorKarnataka Govt May Start The Facility Of Home Delivery Of Liquor

ಕೊರೋನಾತಂಕ ನಡುವೆ ಆನ್‌ಲೈನ್‌ಮೂಲಕ ಮನೆ ಬಾಗಿಲಿಗೆ ಮದ್ಯ!

ಆನ್‌ಲೈನ್‌ಮೂಲಕ ಮನೆ ಬಾಗಿಲಿಗೆ ಮದ್ಯ!| ಕಳೆದ ವರ್ಷ ಕೈಬಿಟ್ಟಿದ್ದ ಪ್ರಸ್ತಾವನೆಗೆ ಮರುಜೀವ| ಅಧ್ಯಯನ ನಡೆಸಲು ಸಮಿತಿ: ಸಚಿವ ನಾಗೇಶ್‌| ಈಗಾಗಲೇ ಹೊರರಾಜ್ಯಗಳಲ್ಲಿ ಈ ವ್ಯವಸ್ಥೆ| ಅಂಗಡಿಗೆ ಹೋಗಿ ಮದ್ಯ ಖರೀದಿಸಲು ಹಿಂಜರಿಯುವವರಿಗೆ ಇದರಿಂದ ಅನುಕೂಲ: ಸಚಿವ

BUSINESS Sep 2, 2020, 8:08 AM IST

High Court Notice to Agricultural University for Offline ExamHigh Court Notice to Agricultural University for Offline Exam

ಆಫ್‌ಲೈನ್‌ ಪರೀಕ್ಷೆ ಕುರಿತು ಸ್ಪಷ್ಟನೆ ನೀಡಿ: ಕೃಷಿ ವಿವಿಗೆ ಹೈಕೋರ್ಟ್‌ ಸೂಚನೆ

ತನ್ನ ವ್ಯಾಪ್ತಿಯ ಕೃಷಿ ಕಾಲೇಜುಗಳಲ್ಲಿನ ವಿವಿಧ ಕೋರ್ಸ್‌ಗಳಿಗೆ ‘ಆನ್‌ಲೈನ್‌ ಪರೀಕ್ಷೆ’ಗಳ ಬದಲಿಗೆ ‘ಆಫ್‌ಲೈನ್‌ ಪರೀಕ್ಷೆ’ ನಡೆಸುವ ಕುರಿತು ವಿವರವಾಗಿ ಸ್ಪಷ್ಟಪಡಿಸುವಂತೆ ಬೆಂಗಳೂರು ಕೃಷಿ ವಿವಿಗೆ ಹೈಕೋರ್ಟ್‌ ಸೂಚಿಸಿದೆ.
 

state Aug 30, 2020, 7:56 AM IST