Asianet Suvarna News Asianet Suvarna News
631 results for "

Independence Day

"
Minister K Sudhakar Talks Over Flag Hoisting on Independence DayMinister K Sudhakar Talks Over Flag Hoisting on Independence Day

ಈ ಬಾರಿಯ ಧ್ವಜಾರೋಹಣ ಯಾರು ಮಾಡ್ತಾರೆ? ಯಡಿಯೂರಪ್ಪ ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆಗ್ತಾರಾ?

ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರಿಗೆ ಕೊರೋನಾ ದೃಢಪಟ್ಟಿದೆ. ಹೀಗಾಗಿ ವೈದ್ಯರ ಸಲಹೆ ಮೇರೆಗೆ ಸಿಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ, ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಯಂದು ಯಾರು ಧ್ವಜಾರೋಹಣ ಯಾರು ಮಾಡುತ್ತಾರೆ ಎಂಬ ಪ್ರಶ್ನೆಗಳು ಉದ್ಭವವಾಗಿವೆ.  ಈ ಎಲ್ಲ ಪ್ರಶ್ನೆಗಳಿಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್‌ ಉತ್ತರ ನೀಡಿದ್ದಾರೆ. 
 

state Aug 6, 2020, 3:04 PM IST

Guidelines Should Follow On Independence DayGuidelines Should Follow On Independence Day

ಕೊರೋನಾ ಮಧ್ಯೆ ಸ್ವಾತಂತ್ರ್ಯ ದಿನಾಚರಣೆ: ಯಾವೆಲ್ಲ ಸೂಚನೆಗಳನ್ನು ಪಾಲಿಸಬೇಕು..?

ಕೊರೋನಾ ಸಂಘರ್ಷ ಸಮಯದಲ್ಲಿ ಆಗಸ್ಟ್ 15 ರ ಸ್ವಾತಂತ್ರ್ಯ ದಿನಾಚರಣೆ ಹೇಗಿ ನಡೆಸಬೇಕು ಎಂಬದುರ ಬಗ್ಗೆ ಕೇಂದ್ರ ಸರ್ಕಾರ ಮಾರ್ಗಸೂಚಿಗಳನ್ನ ಬಿಡುಗಡೆ ಮಾಡಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾದ ಮುಖ್ಯಕಾರ್ಯದರ್ಶಿ ವಿಜಯ್ ಬಾಸ್ಕರ್ ಅವರು ರಾಜ್ಯದಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಪೂರ್ವ ಭಾವಿ ಸಭೆ ನಡೆಸಿ ಕೆಲ ಸೂಚನೆಗಳನ್ನ ಅಧಿಕಾರಿಗಳಿಗೆ ನೀಡಿದ್ದಾರೆ. 

state Aug 6, 2020, 1:54 PM IST

Mahindra set to unveil New generation Thar on Independence dayMahindra set to unveil New generation Thar on Independence day

ಸ್ವಾತಂತ್ರ್ಯ ದಿನಾಚರಣೆಗೆ ನೂತನ ಮಹೀಂದ್ರ ಥಾರ್ ಅನಾವರಣ!

ಬಹುನಿರೀಕ್ಷಿತ ನ್ಯೂ ಜನರೇಶನ್ ಮಹೀಂದ್ರ ಥಾರ್ ಆಫ್ ರೋಡ್ ಜೀಪ್ ಅನಾವರಣಕ್ಕೆ ಸಜ್ಜಾಗಿದೆ. ಸದ್ಯ ಮಾರುಕಟ್ಟೆಯಲ್ಲಿರುವ ಥಾರ್ ವಾಹನಕ್ಕಿಂತ ದೊಡ್ಡದಾದ, ಆಕರ್ಷಕ ಹಾಗೂ ಹೆಚ್ಚುವರಿ ಫೀಚರ್ಸ್ ಹೊಂದಿರುವ ನೂತನ ಥಾರ್ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ

Automobile Aug 5, 2020, 7:39 PM IST

This time is Simple Independence Day due to CoronavirusThis time is Simple Independence Day due to Coronavirus

ಕೊರೋನಾ ಭೀತಿ: ಈ ಬಾರಿ ಸರಳ ಸ್ವಾತಂತ್ರ್ಯ ದಿನಾಚರಣೆ

ಕೊರೋನಾ ಸೋಂಕು ತೀವ್ರವಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರದ ಮಾರ್ಗಸೂಚಿ ಪ್ರಕಾರ ಪ್ರಸಕ್ತ ಸ್ವಾತಂತ್ರ್ಯ ದಿನಾಚರಣೆಯನ್ನೂ ಸರಳ ಹಾಗೂ ಸುರಕ್ಷಿತವಾಗಿ ಆಚರಿಸಲು ನಿರ್ಧರಿಸಿದ್ದು, ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಪಥಸಂಚಲನಕ್ಕೆ ಅವಕಾಶ ನೀಡುವುದಿಲ್ಲ.
 

state Aug 1, 2020, 9:58 AM IST

Independence day to IPL 2020 top 10 news of July 24Independence day to IPL 2020 top 10 news of July 24

ಸ್ವಾತಂತ್ರ್ಯ ದಿನಾಚರಣೆಗೆ ತಯಾರಿ, ಸೆ.19ರಿಂದ ಐಪಿಎಲ್ ಸವಾರಿ; ಜು.24ರ ಟಾಪ್ 10 ಸುದ್ದಿ!

ಕೊರೋನಾ ವೈರಸ್ ಕುರಿತು ಹರಿದಾಡುತ್ತಿರುವ ಹಲವು ಊಹಾಪೋಹಗಳಿಗೆ ಸ್ವತ ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಸ್ಪಷ್ಟನೆ ಕೊಟ್ಟಿದ್ದಾರೆ.  ಕೊರೋನಾ ವೈರಸ್ ನಡುವೆ ಸ್ವಾತಂತ್ರ್ಯ ದಿನಾಚರಣೆಗೆ ಹೊಸ ಮಾರ್ಗಸೂಚಿ ಪ್ರಕಟವಾಗಿದೆ. ಆತಂಕದ ನಡುವೆ ಐಪಿಎಲ್ ಆಯೋಜನೆಗೆ ಸಿದ್ಧತೆ ನಡೆಯತ್ತಿದ್ದು, ದಿನಾಂಕವೂ ಪ್ರಕಟಗೊಂಡಿದೆ. ಕೃತಿ ಕರಬಂದ ಲಿಪ್‌ಲಾಕ್, ಚೀನಾ ಮೂಲದ ಮತ್ತಷ್ಟು ಆ್ಯಪ್ ಬ್ಯಾನ್ ಸೇರಿದಂತೆ ಜುಲೈ 24ರ ಟಾಪ್ 10 ಸುದ್ದಿ ಇಲ್ಲಿವೆ

News Jul 24, 2020, 4:49 PM IST

Independence Day celebrations to be low-key under cloud of COVID-19Independence Day celebrations to be low-key under cloud of COVID-19

ಕೊರೋನಾ ನಡುವೆ ಸ್ವಾತಂತ್ರ್ಯದಿನ ಆಚರಣೆ ಈ ಬಾರಿ ಹೇಗಿರಲಿದೆ? ಮಾರ್ಗಸೂಚಿ

ಸ್ವಾತಂತ್ರ್ಯ ದಿನ ಹತ್ತಿರ ಬಂದಿದ್ದು ಹೇಗೆ ಆಚರಣೆ ಮಾಡಬೇಕು ಎಂಬುದಕ್ಕೆ ಕೇಂದ್ರ ಸರ್ಕಾರ ಮಾರ್ಗಸೂಚಿ ಬಿಡುಗಡೆ ಮಾಡಿದೆ. ರಾಜ್ಯ, ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಹೇಗೆ ಆಚರಣೆ ಮಾಡಬೇಕು? ಯಾವೆಲ್ಲ ಎಚ್ಚರಿಕೆ ತೆಗೆದುಕೊಳ್ಳಬೇಕು ಎಂದು ತಿಳಿಸಲಾಗಿದೆ.

India Jul 24, 2020, 3:20 PM IST

Increase In Coronavirus Cases in Bengaluru  Lalbagh Flower Show Got CancelledIncrease In Coronavirus Cases in Bengaluru  Lalbagh Flower Show Got Cancelled

ಕೊರೋನಾ ಎಫೆಕ್ಟ್: ಲಾಲ್‌ಬಾಗ್‌ ಫಲಪುಷ್ಪ ಪ್ರದರ್ಶನ ರದ್ದು!

ಕೊರೋನಾ ಎಫೆಕ್ಟ್: ಫಲಪುಷ್ಪ ಪ್ರದರ್ಶನ ರದ್ದು!| ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ನಡೆಯಬೇಕಿದ್ದ ಪ್ರದರ್ಶನಕ್ಕೆ ಬ್ರೇಕ್‌

state Jul 5, 2020, 7:36 AM IST

an e marketplace only for tribal sellers coming soonan e marketplace only for tribal sellers coming soon

ಬುಡಕಟ್ಟು ವ್ಯಾಪಾರಸ್ತರಿಗೆ ಶೀಘ್ರ ಆನ್‌ಲೈನ್‌ ವೇದಿಕೆ!

ಬುಡಕಟ್ಟು ವ್ಯಾಪಾರಸ್ತರಿಗೆ ಶೀಘ್ರ ಆನ್‌ಲೈನ್‌ ವೇದಿಕೆ| ಕೇಂದ್ರದ ಸ್ವಾವಲಂಬನೆ ಯೋಜನೆ ಸಾಕಾರಕ್ಕಾಗಿ ಈ ನಿರ್ಧಾರ| ಸ್ವಾತಂತ್ರ್ಯೋತ್ಸವದಂದು ಬುಡಕಟ್ಟು ಇ-ಮಾರ್ಟ್‌ ಅನಾವರಣ| ಪ್ರತಿ ಉತ್ಪನ್ನದಿಂದ ಮಾರಾಟಗಾರನಿಗೆ 70-100 ರು. ಪೂರೈಕೆ

BUSINESS Jun 29, 2020, 2:35 PM IST

Darshan kannada movie Robert to release this Independence dayDarshan kannada movie Robert to release this Independence day
Video Icon

ತಾಳ್ಮೆಯಲ್ಲಿ ಶ್ರೀರಾಮ, ಪ್ರೀತಿಯಿಂದ ಬಂದರೆ ಜಾನಕಿ ರಾಮ, ತಿರುಗಿ ಬಿದ್ದರೆ....?

ಚಿತ್ರ ಪ್ರೇಮಿಗಳಿಗೆ ಇಲ್ಲೊಂದು ಗುಡ್ ನ್ಯೂಸ್ ಇದೆ. ಬಂದಿರೋ ಸುದ್ದಿ  ನಿಜವಾದರೆ ಇನ್ನೆರಡು ತಿಂಗಳಲ್ಲಿ ದರ್ಶನ್ ಅಭಿಮಾನಿಗಳಿಗೆ ಹಬ್ಬ.

Sandalwood May 5, 2020, 11:37 AM IST

Gandhi wanted to spend 15 Aug 1947 in Pakistan Book by MJ AkbarGandhi wanted to spend 15 Aug 1947 in Pakistan Book by MJ Akbar

ಸ್ವಾತಂತ್ರ್ಯ ಸಿಕ್ಕ ದಿನ ಪಾಕ್‌ನಲ್ಲಿ ಇರಲು ಬಯಸಿದ್ದರು ಗಾಂಧಿ!

ಸ್ವಾತಂತ್ರ್ಯ ಸಿಕ್ಕ ದಿನ ಪಾಕ್‌ನಲ್ಲಿ ಇರಲು ಬಯಸಿದ್ದರು ಗಾಂಧಿ!| ಕೊಂದರೆ ನಗುಮುಖದಿಂದಲೇ ಸಾಯುವೆ ಎಂದಿದ್ದರು| ಎಂ.ಜೆ. ಅಕ್ಬರ್‌ ಪುಸ್ತಕ

India Jan 20, 2020, 8:22 AM IST

Thought Provoking Shatrughan Sinha On PMs Independence Day SpeechThought Provoking Shatrughan Sinha On PMs Independence Day Speech

ಚಿದು ಬೆನ್ನಲ್ಲೇ, ಮೋದಿ ಭಾಷಣಕ್ಕೆ ಕಾಂಗ್ರೆಸ್ಸಿಗ ಶತ್ರುಘ್ನ ಸಿನ್ಹಾ ಮೆಚ್ಚುಗೆ!

ಚಿದು ಬೆನ್ನಲ್ಲೇ, ಸ್ವತಂತ್ರ ದಿನದ ಮೋದಿ ಭಾಷಣಕ್ಕೆ ಕಾಂಗ್ರೆಸ್ಸಿಗ ಶತ್ರುಘ್ನ ಫಿದಾ!| ಸ್ವಾತಂತ್ರ್ಯ ದಿನದ ನಿಮ್ಮ (ಮೋದಿ) ಭಾಷಣ ಸಾಹಸ, ಭಾರೀ ಸಂಶೋಧನೆಯ ಹಾಗೂ ಯೋಚನೆಗಳಿಗೆ ಪ್ರೇರಣೆಯಾಗುವಂತಿತ್ತು.

NEWS Aug 19, 2019, 8:53 AM IST

Shatrughan Sinha Praises PM Modi Independence Day SpeechShatrughan Sinha Praises PM Modi Independence Day Speech

Well done ಮೋದಿ ಜೀ: ಶತ್ರುವನ್ನು ಮನಸಾರೆ ಹೊಗಳಿದ ಸಿನ್ಹಾ!

ಸದಾ ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸುತ್ತಾ, ಅವರ ನಾಯಕತ್ವವನ್ನು ಪ್ರಶ್ನಿಸುತ್ತಾ ಟ್ವೀಟ್ ಮಾಡುತ್ತಿದ್ದ ಕಾಂಗ್ರೆಸ್ ನಾಯಕ ಶತ್ರುಘ್ನ ಸಿನ್ಹಾ, ಇದೇ ಮೊದಲ ಬಾರಿಗೆ ಪ್ರಧಾನಿ ಮೋದಿ ಅವರನ್ನು ಹೊಗಳಿ ಟ್ವೀಟ್ ಮಾಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

NEWS Aug 18, 2019, 5:48 PM IST

Chikkaballapura accident revealed plan of terror attack by terrors during Independence DayChikkaballapura accident revealed plan of terror attack by terrors during Independence Day

ಒಂದು ಆ್ಯಕ್ಸಿಡೆಂಟ್‌ನಿಂದ ಕರ್ನಾಟಕ ಪೊಲೀಸರಿಗೆ ಸಿಕ್ತು 'ಟೆರರ್ ಆಪರೇಷನ್' ಸುಳಿವು!

ರಾಜ್ಯಾದ್ಯಂತ ಹೈ ಅಲರ್ಟ್| ಒಂದು ಅಪಘಾತದಿಂದ ಸಿಕ್ತು, ಉಗ್ರ ದಾಳಿಯ ಸುಳಿವು| ಚಿಂತಾಮಣಿಯಲ್ಲಿ ಆಗಸ್ಟ್‌ 11ರಂದು ನಡೆದಿತ್ತು ಅಪಘಾತ| ಬಳಿಕ ಆಗಿದ್ದೇನು? ಇಲ್ಲಿದೆ ಮಾಹಿತಿ

NEWS Aug 17, 2019, 11:36 AM IST

Unnao Rape Accused Kuldeep Sengar Seen In Independence Day Poster With PMUnnao Rape Accused Kuldeep Sengar Seen In Independence Day Poster With PM

ಬಿಜೆಪಿ ಜಾಹೀರಾತಿನಲ್ಲಿ ಪ್ರಧಾನಿ ಫೋಟೋ ಪಕ್ಕ ರೇಪ್‌ ಆರೋಪಿ ಶಾಸಕ!

ಬಿಜೆಪಿ ಜಾಹೀರಾತಿನಲ್ಲಿ ಪ್ರಧಾನಿ ಫೋಟೋ ಪಕ್ಕ ರೇಪ್‌ ಆರೋಪಿ ಶಾಸಕ| ಬಿಜೆಪಿಯಿಂದ ಉಚ್ಚಾಟನೆಗೊಂಡಿರುವ ಶಾಸಕ ಕುಲ್‌ದೀಪ್‌ ಸೆಂಗರ್‌ ಹಾಗೂ ಪ್ರಧಾನಿ ನರೇಂದ್ರ ಮೋದಿಯವರ ಚಿತ್ರ

NEWS Aug 17, 2019, 9:37 AM IST

P Chidambaram Welcomes PM Modi Independence Day SpeechP Chidambaram Welcomes PM Modi Independence Day Speech

ಬೂಂ ಬೂಂ: ಮೋದಿ ಬೆಂಬಲಕ್ಕೆ ದೌಡಾಯಿಸಿದ ಚಿದಂಬರಂ!

ಪ್ರಧಾನಿ ಮೋದಿ ಅವರ ಕಟು ಟೀಕಾಕಾರರಾಗಿರುವ ಕಾಂಗ್ರೆಸ್ ನಾಯಕ, ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ, ಇದೇ ಮೊದಲ ಬಾರಿಗೆ ಮೋದಿ ಅವರ ನಿಲುವು ಬಂಬಲಿಸಿ ಅಚ್ಚರಿ ಮೂಡಿಸಿದ್ದಾರೆ. ಸ್ವಾತಂತ್ರ್ಯೋತ್ಸವ ನಿಮಿತ್ತ ಪ್ರಧಾನಿ ಮೋದಿ ಕೆಂಪುಕೋಟೆಯಿಂದ ಮಾಡಿದ ಭಾಷಣದ ಪ್ರಮುಖ ಮೂರು ಸಂಗತಿಯನ್ನು ಪಿ.ಚಿದಂಬರಂ ಬೆಂಬಲಿಸಿದ್ದಾರೆ.

NEWS Aug 16, 2019, 5:58 PM IST