Asianet Suvarna News Asianet Suvarna News
1821 results for "

Internet

"
Google To Wind Up Free Wifi Service At Indian Railway StationsGoogle To Wind Up Free Wifi Service At Indian Railway Stations

ಇನ್ಮುಂದೆ ಪುಕ್ಕಟೆ ಇಂಟರ್ನೆಟ್ ಸಿಗಲ್ಲ; ಉಚಿತ ವೈ-ಫೈ ಯೋಜನೆಗೆ ಗುಡ್‌ಬೈ!

ಇಂದು ನಾವು ಇಂಟರ್ನೆಟನ್ನೇ ಉಸಿರಾಡುತ್ತಿದ್ದೇವೆ ಅಂದ್ರೆ ತಪ್ಪಾಗಲ್ಲ. ಅದು ಬೆಡ್‌ರೂಂ ಇರಲಿ ಅಥವಾ ವಿಮಾನ, ಇಂಟರ್ನೆಟ್‌ ಬೇಕೆ ಬೇಕು. ಉಚಿತ ವೈ-ಫೈ ಸಿಕ್ಕರೆ  ಸಂತೋಷಕ್ಕೆ ಪಾರ ಇರಲ್ಲ. ಅಂತಹ ಒಂದು ಯೋಜನೆಗೆ ಈಗ ಬ್ರೇಕ್ ಬೀಳಲಿದೆ.    

Technology Feb 18, 2020, 12:40 PM IST

Nick jonas stuns Internet with food stuck teeth in grammy 2020Nick jonas stuns Internet with food stuck teeth in grammy 2020

ಪಿಗ್ಗಿ ಜತೆಯಲ್ಲಿದ್ದರೆ, ಬ್ರಷ್ ಮಾಡೋದೂ ಮರೀತಾರಾ ನಿಕ್?

ಲಾಸ್‌ ಏಂಜಲೀಸ್‌ನಲ್ಲಿ ಅದ್ಧೂರಿಯಾಗಿ ನಡೆದ ಗ್ರ್ಯಾಮಿ 2020 ಕಾರ್ಯಕ್ರಮಲ್ಲಿ ಪಾಲ್ಗೊಂಡ ನಿಕ್‌ ಜೋನಾಸ್‌ ಹಾಗೂ ಪತ್ನಿ ಪ್ರಿಯಾಂಕಾ ಚೋಪ್ರಾ ಸಾಮಾಜಿಕ ಜಾಲತಾಣದಲ್ಲಿ ಫುಲ್‌ ಟ್ರೋಲ್ ಆಗಿದ್ದಾರೆ. ಪ್ರಿಯಾಂಕಾ ಡ್ರೆಸ್‌ಗೆ ನೆಟ್ಟಿಗರು ಗರಂ ಆಗಿದ್ದರು. ಮತ್ತೊಂದೆಡೆ ಪಿಗ್ಗಿ ಜೊತೆಯಿದ್ದರೆ ನಿಕ್ ಹಲ್ಲು ಉಜ್ಜೋಲ್ವಾ? ಏನಿದು, ಮಂದಿ ಹಿಂಗ್ಯಾಕ್ ಕೇಳಿಕ್ಕತ್ಯಾರ?
 

Cine World Jan 28, 2020, 3:51 PM IST

What to do if your child watches porn in the age of 10What to do if your child watches porn in the age of 10

ನಿಮ್ಮ ಮಗು ಇಂಟರ್‌ನೆಟ್‌ ಪೋರ್ನೋಗ್ರಫಿ ನೋಡ್ತಾ ಇದೆಯಾ?

ಶಾಕಿಂಗ್‌ ಸಮಾಚಾರ ಏನಪ್ಪಾ ಅಂದ್ರೆ, ಈಗಿನ ಮಕ್ಳು ತಮ್ಮ ಸರಾಸರಿ ಹತ್ತನೇ ವಯಸ್ಸಿನಲ್ಲಿ ಇಂಟರ್ನೆಟ್ ಮೂಲಕ ಪೋರ್ನೋಗ್ರಫಿ ಪರಿಚಯ ಮಾಡಿಕೊಂಡಿರುತ್ತವಂತೆ. ಈ ಸಮಸ್ಯೆ ನಿಮಗೆ ಎದುರಾದರೆ ಅದನ್ನು ನೀವು ಹೇಗೆ ಡೀಲ್‌ ಮಾಡಬಹುದು?

relationship Jan 25, 2020, 4:16 PM IST

No use for internet in Kashmir other than watching dirty films Niti Aayog member VK SaraswatNo use for internet in Kashmir other than watching dirty films Niti Aayog member VK Saraswat

ಅಶ್ಲೀಲ ಚಿತ್ರ ವೀಕ್ಷಣೆಗೆ ಕಾಶ್ಮೀರಿಗಳಿಂದ ಇಂಟರ್ನೆಟ್‌ ಬಳಕೆ: ಸಾರಸ್ವತ್‌ ಎಡವಟ್ಟು!

ಅಶ್ಲೀಲ ಚಿತ್ರ ನೋಡಲು ಕಾಶ್ಮೀರಿಗಳು ಇಂಟರ್ನೆಟ್‌ ಬಳಸುತ್ತಾರೆ| ನೀತಿ ಆಯೋಗದ ಸದಸ್ಯ ಹಾಗೂ ವಿಜ್ಞಾನಿ ವಿ.ಕೆ ಸಾರಸ್ವತ್‌ ಎಡವಟ್ಟು

India Jan 20, 2020, 8:42 AM IST

SC Ask J&K Administration To Review All Restrictions Within a WeekSC Ask J&K Administration To Review All Restrictions Within a Week

ಇಂಟರ್ನೆಟ್ ಪಡೆಯುವುದು ಹಕ್ಕು: ಕಣಿವೆಯ ಸ್ಥಿತಿ ಪರಾಮರ್ಶೆಗೆ ಸುಪ್ರೀಂ ಸೂಚನೆ!

ಇಂಟರ್ನೆಟ್ ಸೇವೆ ಸ್ಥಗಿತಗೊಂಡಿರುವ ಜಮ್ಮು ಮತ್ತು ಕಾಶ್ಮೀರದ ಸ್ಥಿತಿಗತಿಯನ್ನು ಪರಾಮರ್ಶೆ ನಡೆಸುವಂತೆ ಸುಪ್ರೀಂಕೋರ್ಟ್ ಕಾಶ್ಮೀರ ಆಡಳಿತಕ್ಕೆ ಸೂಚನೆ ನೀಡಿದೆ.

India Jan 10, 2020, 3:35 PM IST

Congress Reply To PM Modi Claim No Detention Centre Says Google SearchCongress Reply To PM Modi Claim No Detention Centre Says Google Search

ಬಂಧನ ಶಿಬಿರ ಇಲ್ಲ: ಗೂಗಲ್ ಸರ್ಚ್ ಮಾಡಿ ಎಂದ ಕಾಂಗ್ರೆಸ್!

ಭಾರದತಲ್ಲಿ ಬಾಂಗ್ಲಾದೇಶ ಅಕ್ರಮ ವಲಸಿಗರ ಬಂಧನ ಶಿಬಿರಗಳಿಲ್ಲ ಎಂದ ಪ್ರಧಾನಿ ಮೋದಿಗೆ, ಗೂಗಲ್ ಸರ್ಚ್ ಮಾಡುವಂತೆ ಕಾಂಗ್ರೆಸ್ ತಿರುಗೇಟು ನೀಡಿದೆ.

India Dec 22, 2019, 6:36 PM IST

Meet FireChat an app people use when internet is blocked or network not availableMeet FireChat an app people use when internet is blocked or network not available

ಪೌರತ್ವ ಕಾಯ್ದೆ: ಇಂಟರ್ನೆಟ್ ಇಲ್ದಿದ್ರೂ ಈ ಆ್ಯಪ್ ಮೂಲಕ ಸಂದೇಶ ರವಾನೆ!

ಇಂಟರ್ನೆಟ್ ಇಲ್ದಿದ್ರೂ ಕಾರ್ಯ ನಿರ್ವಹಿಸುತ್ತೆ ಈ ಆ್ಯಪ್| ಆ್ಯಪ್ ಬಳಸಿ ಸಂದೇಶ ರವಾನಿಸುತ್ತಿದ್ದಾರಾ ಪ್ರತಿಭಟನಾಕಾರರು| ಪೌರತ್ವ ವಿರೋಧಿ ಕಾಯ್ದೆ ಜಾರಿಯಾದ ಬೆನ್ನಲ್ಲೇ ನೇಕರು ಡೌನ್‌ಲೋಡ್ ಮಾಡಿದ್ದಾರೆ ಈ ಆ್ಯಪ್

Mobiles Dec 21, 2019, 12:51 PM IST

CAA Protest Intarnet Suspended in ChikkamagaluruCAA Protest Intarnet Suspended in Chikkamagaluru

ಮಲೆನಾಡಿಗೂ ತಟ್ಟಿದ CAA ಬಿಸಿ : ಇಂಟರ್ನೆಟ್ ಸೇವೆ ಬಂದ್ !

ಮಂಗಳೂರಿನ ಪೌರತ್ವ ಪ್ರತಿಭಟನೆಯ ಬಿಸಿ ಇದೀಗ ಮಲೆನಾಡಿಗೂ ತಟ್ಟಿದ್ದು, ಇದೀಗ ಇಲ್ಲಿಯೂ ಇಂಟರ್ನೆಟ್ ಸೇವೆ ಸ್ಥಗಿತಗೊಳಿಸಲಾಗಿದೆ. 

Karnataka Districts Dec 20, 2019, 11:02 AM IST

Internet services suspended in MangaluruInternet services suspended in Mangaluru

ಮಂಗಳೂರಲ್ಲಿ 48 ತಾಸು ಇಂಟರ್ನೆಟ್‌ ಬಂದ್‌

ಮಂಗಳೂರು ಹಾಗೂ ದಕ್ಷಿಣ ಕನ್ನಡದಲ್ಲಿ ಎರಡು ದಿನಗಳ ಕಾಲ ಇಂಟರ್ನೆಟ್ ಸೇವೆಯನ್ನು ಸ್ಥಗಿತ ಮಾಡಲಾಗಿದೆ. ತೀವ್ರ ಉದ್ರಿಕ್ತ ಪರಿಸ್ಥಿತಿ ಹಿನ್ನೆಲೆ  ಇಂಟರ್ನೆಟ್ ಸ್ಥಗಿತವಾಗಿದೆ. 

Karnataka Districts Dec 20, 2019, 7:29 AM IST

Fact Check No Bharat Bandh Reality Behind The Viral Video Circulated on InternetFact Check No Bharat Bandh Reality Behind The Viral Video Circulated on Internet

Fact Check| ಭಾರತ ಬಂದ್ ಇಲ್ಲ, ಇವತ್ತು ಶಾಲಾ ಕಾಲೇಜುಗಳಿಗೆ ರಜೆ ಇಲ್ಲ

ರಾಜ್ಯದಲ್ಲಿ ಎರಡು ದಿನಗಳ ಬಂದ್ ಇದೆ ಎಂಬ ವಿಡಿಯೋ| ವೈರಲ್ ವಿಡಿಯೋ ಹಿಂದಿನ ಸತ್ಯಾಸತ್ಯತೆ ಏನು?

state Dec 18, 2019, 8:28 AM IST

Congress Reminds PM Modi Of Internet Cutoff In AssamCongress Reminds PM Modi Of Internet Cutoff In Assam

ಇಂಟರ್‌ನೆಟ್ ಬಂದಾಗಿದೆ: ಮೋದಿಗೆ ಕಾಂಗ್ರೆಸ್ ತಿರುಗೇಟು!

CAB ವಿರೋಧಿಸಿ ಈಶಾನ್ಯ ರಾಜ್ಯಗಳಲ್ಲಿ  ನಡೆಯುತ್ತಿರುವ ಪ್ರತಿಭಟನೆ ಕೈಬಿಡುವಂತೆ ಪ್ರಧಾನಿ ಮೋದಿ ಟ್ವಿಟ್ ಮೂಲಕ ಮನವಿ ಮಾಡಿದ್ದಾರೆ. ಅಸ್ಸಾಂನಲ್ಲಿ ಇಂಟರ್‌ನೆಟ್ ಸ್ಥಗಿತಗೊಂಡಿದ್ದು, ಪ್ರತಿಭಟನಾಕಾರರು ಮೋದಿ ಟ್ವಿಟ್ ಓದಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ಕಾಲೆಳೆದಿದೆ. 

India Dec 12, 2019, 2:28 PM IST

China Makes Face Scan Compulsory For New Mobile Phone UsersChina Makes Face Scan Compulsory For New Mobile Phone Users
Video Icon

ಇನ್ಮುಂದೆ ಮೊಬೈಲ್ ಇಂಟರ್ನೆಟ್ ಬಳಸಬೇಕಾದ್ರೆ ಚಹರೆ ಸ್ಕ್ಯಾನ್ ಮಾಡೋದು ಕಡ್ಡಾಯ!

ಆಧುನಿಕ ತಂತ್ರಜ್ಞಾನ ಬಳಕೆ, ಹೊಸ ಆವಿಷ್ಕಾರದಲ್ಲಿ ಮುಂದಿರುವ ದೇಶದಲ್ಲಿ ಹೊಸ ನಿಯಮ; ಹೊಸ ಮೊಬೈಲ್ ಫೋನ್ ಬಳಕೆ ಮಾಡುವಾಗ ಕಡ್ಡಾಯವಾಗಿ ಮುಖ ಸ್ಕ್ಯಾನ್ ಮಾಡುವ ಹೊಸ ನಿಯಮವನ್ನು ಜಾರಿಗೆ ತರುತ್ತಿದೆ. 

Mobiles Dec 2, 2019, 7:08 PM IST

Reliance Jio Fiber Launches New Prepaid Plans For Broadband CustomersReliance Jio Fiber Launches New Prepaid Plans For Broadband Customers

ರಿಲಯನ್ಸ್ ಜಿಯೋ ತಂದಿದೆ ಹೊಸ ಪ್ರಿಪೇಯ್ಡ್ ಪ್ಲಾನ್: ಅತೀ ಅಗ್ಗ, ಡೇಟಾ ಬೇಜಾನ್

ಇತ್ತೀಚೆಗೆ ಕಾಲ್‌ಗಳಿಗೆ ಚಾರ್ಜ್ ಮಾಡುವ ಮೂಲಕ ಬಳಕೆದಾರರ ಮುನಿಸಿಗೆ ಕಾರಣವಾಗಿದ್ದ  ರಿಲಯನ್ಸ್ ಜಿಯೋ, ತನ್ನ  ಇಂಟರ್ನೆಟ್  ಬಳಕೆದಾರರಿಗೆ ಭರ್ಜರಿ ಆಫರ್‌ ಪ್ರಕಟಿಸಿದೆ. ಜಿಯೋ ಫೈಬರ್ ಬಳಕೆದಾರರು ಇನ್ಮುಂದೆ ಡೇಟಾ ಮುಗಿದರೆ ಚಿಂತೆ ಮಾಡುವ ಅಗತ್ಯವಿಲ್ಲ.

Technology Nov 29, 2019, 4:17 PM IST

Chikkamagalur Doctor Dance Goes Viral Wins Internet HeartChikkamagalur Doctor Dance Goes Viral Wins Internet Heart
Video Icon

ಮಚ್ಚು ಹಿಡಿದು ಭರ್ಜರಿ ಸ್ಟೆಪ್ಸ್ ! ಇಂಟರ್ನೆಟ್‌ನಲ್ಲೂ ಹವಾ ಎಬ್ಬಿಸಿದ ಡಾಕ್ಟರ್ ಡ್ಯಾನ್ಸ್!

ಸಂಜೀವ್ ಶ್ರೀವಾಸ್ತವ ಗೊತ್ತಾ? ಬಿಡಿ ತಲೆ ಕೆರೆದುಕೊಳ್ಳಬೇಡಿ, ಡ್ಯಾನ್ಸಿಂಗ್ ಅಂಕಲ್ ನೆನಪಿದ್ದಾರಲ್ವಾ?  ಕಳೆದ ವರ್ಷ ಡ್ಯಾನ್ಸಿಂಗ್ ಅಂಕಲ್ ತಮ್ಮ ಭರ್ಜರಿ ಸ್ಟೆಪ್‌ಗಳಿಂದ ಭಾರೀ ವೈರಲ್ ಆಗಿದ್ದರು. ಈಗ ಚಿಕ್ಕಮಗಳೂರಿನ ಡಾಕ್ಟರ್‌ವೊಬ್ಬರು ಹಾಡಿಗೆ ಹೆಜ್ಜೆ ಹಾಕುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

Karnataka Districts Nov 27, 2019, 4:05 PM IST

UP CM Yogi Adityanath s Pet Dog Kalu Has Become the Internet SensationUP CM Yogi Adityanath s Pet Dog Kalu Has Become the Internet Sensation

ಯೋಗಿ ಅದೃಷ್ಟ ಬದಲಾಯಿಸಿದ್ದ ಶ್ವಾನವೀಗ ಸೆಲಬ್ರಿಟಿ!

ಈ ಕಪ್ಪು ಬಣ್ಣದ ಶ್ವಾನ ಯೋಗಿ ಆದಿತ್ಯನಾಥರ ಅದೃಷ್ಟವನ್ನೇ ಬದಲಾಯಿಸಿದೆ ಎಂಬ ಮಾತಿದೆ. ಗೋರಖ್ ಪುರಲ್ಲಿರುವ ಶ್ವಾನ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಹವಾ ಎಚ್ಚಿಸಿದೆ.

 

News Nov 26, 2019, 9:09 PM IST