Asianet Suvarna News Asianet Suvarna News
586 results for "

Somanna

"
5 ministers of Karnataka to take coronavirus test after meeting journalist who tested positive5 ministers of Karnataka to take coronavirus test after meeting journalist who tested positive

ಕೊರೋನಾತಂಕ: ರಾಜ್ಯದ 5 ಸಚಿವರಿಗೆ ಸೋಂಕು ಟೆಸ್ಟ್!

5 ಸಚಿವರಿಗೂ ಈಗ ಕೊರೋನಾ ಭೀತಿ| ಅಶ್ವತ್ಥ, ಬೊಮ್ಮಾಯಿ, ಸುಧಾಕರ್‌ ಫಲಿತಾಂಶ ‘ನೆಗೆಟಿವ್‌’| ಆದರೂ ಈ ಮೂವರು ಸಚಿವರುಗಳು ಕ್ವಾರಂಟೈನ್‌ನಲ್ಲಿ| ಸೋಮಣ್ಣ, ಸಿ.ಟಿ.ರವಿ ಕೊರೋನಾ ಫಲಿತಾಂಶ ಬಾಕಿ| ಸೋಂಕಿತ ಟೀವಿ ಕ್ಯಾಮರಾಮ್ಯಾನ್‌ ಸಂಪರ್ಕಕ್ಕೆ ಬಂದಿದ್ದ ಸಚಿವರು| ಇದನ್ನು ಪ್ರಶ್ನಿಸಿದ್ದ ಡಿಕೆಶಿ, ಬಳಿಕ ತಪಾಸಣೆಗೆ ಒಳಗಾದ ಸಚಿವರು

state Apr 30, 2020, 7:13 AM IST

Housing minister V Somanna advises Zameer Ahamed regarding his statementsHousing minister V Somanna advises Zameer Ahamed regarding his statements
Video Icon

ಹುಡುಗಾಟಿಕೆ ಆಡೋದನ್ನ ಬಿಡಿ: ಜಮೀರ್‌ಗೆ ತಿವಿದು ಬುದ್ಧಿ ಹೇಳಿದ ಸೋಮಣ್ಣ

ಸ್ವಪಕ್ಷ ನಾಯಕರು ಸೇರಿದಂತೆ ವಿರೋಧ ಪಾರ್ಟಿ ಲೀಡರ್ಸ್‌ ಸಹ ಜಮೀರ್ ವಿರುದ್ಧ ಕಿಡಿಕಾರುತ್ತಿದ್ದಾರೆ. ಇದೀಗ ಸಚಿವ ವಿ ಸೋಮಣ್ಣ ಸಹ ತಿವಿದು ಬುದ್ಧಿ ಹೇಳಿದ್ದಾರೆ.

Politics Apr 22, 2020, 6:43 PM IST

India Lock Down Mysuru Bekaries To Produce BreadIndia Lock Down Mysuru Bekaries To Produce Bread
Video Icon

ಲಾಕ್ ಡೌನ್ ವೇಳೆ ಬೇಕರಿ ಓಪನ್:  ಸರ್ಕಾರದಿಂದ ಹೊರಬಂದ ಅಧಿಕೃತ ಸ್ಪಷ್ಟನೆ

 ಕೊರೋನಾ ಲಾಕ್ ಡೌನ್ ವೇಳೆ ಮೈಸೂರಿನಲ್ಲಿ ಬೇಕರಿ ತೆರೆಯುವ ವಿಚಾರ ಸಹ ಚರ್ಚೆಗೆ ಬಂದಿದೆ. ಬೇಕರಿ ತೆರೆಯಲು ಅವಕಾಶ ಇಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

Coronavirus Karnataka Apr 3, 2020, 5:48 PM IST

V Somanna checked construction works in Chamundi HillsV Somanna checked construction works in Chamundi Hills

ಚಾಮುಂಡಿ ಬೆಟ್ಟದಲ್ಲಿ 196 ಅಂಗಡಿ ಮಳಿಗೆ, ಕಾಮಗಾರಿ ವೀಕ್ಷಿಸಿದ ಸಚಿವ

ಮೈಸೂರು ಚಾಮುಂಡಿ ಬೆಟ್ಟಕ್ಕೆ ವಸತಿ ಸಚಿವ ವಿ. ಸೋಮಣ್ಣ ಭೇಟಿ ನೀಡಿದ್ದು, ಜಿಲ್ಲಾಡಳಿತ ನಿರ್ಮಾಣ ಮಾಡುತ್ತಿರುವ ಅಂಗಡಿ ಮಳಿಗೆ ಕಾಮಗಾರಿ ಪರಿಶೀಲಿಸಿದ್ದಾರೆ. ಸಂಸದ ಪ್ರತಾಪ್‌ಸಿಂಹ, ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ, ಪಾಲಿಕೆ ಆಯುಕ್ತರ ಸಮ್ಮುಖದಲ್ಲಿ ಪರಿಶೀಲನೆ ನಡೆಸಿರುವ ಫೋಟೋಸ್ ಇಲ್ಲಿವೆ.

Karnataka Districts Feb 28, 2020, 2:08 PM IST

V Somanna talks over golden chariot to Mysore Chamundi TempleV Somanna talks over golden chariot to Mysore Chamundi Temple

ಚಾಮುಂಡಿಬೆಟ್ಟಕ್ಕೆ ಚಿನ್ನದ ರಥ ನಿರ್ಮಾಣ, ಬಜೆಟ್‌ನಲ್ಲಿ ಅನುದಾನ..?

ಮೈಸೂರು ಚಾಮುಂಡಿ ಬೆಟ್ಟಕ್ಕೆ ಚಿನ್ನದ ರಥ ನಿರ್ಮಾಣಕ್ಕೆ ಈ ಬಾರಿಯ ಬಜೆಟ್‌ನಲ್ಲಿ ಅನುದಾನ ಬಿಡುಗಡೆಯಾಗುವ ಸಾಧ್ಯತೆ ಇದೆ ಎಂದು ಸಚಿವ ಸೋಮಣ್ಣ ತಿಳಿಸಿದ್ದಾರೆ. ಈ ಬಾರಿಯ ಬಜೆಟ್‌ನಲ್ಲಿ ಈ ಬಗ್ಗೆ ನಿರ್ಧಾರವಾಗುವ ವಿಶ್ವಾಸ ಇದೆ ಎಂದು ಹೇಳಿದ್ದಾರೆ.

Karnataka Districts Feb 28, 2020, 1:10 PM IST

Photo gallery of v somanna and pratap simha chamundi temple visitPhoto gallery of v somanna and pratap simha chamundi temple visit

ಚಾಮುಂಡಿ ಬೆಟ್ಟದಲ್ಲಿ ಸಚಿವ, ಸಂಸದರು..! ಇಲ್ಲಿವೆ ಫೋಟೋಸ್

ವಸತಿ ಸಚಿವ ವಿ. ಸೋಮಣ್ಣ ಹಾಗೂ ಸಂಸದ ಪ್ರತಾಪ್ ಸಿಂಹ ಅವರು ಮೈಸೂರು ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ್ದಾರೆ. ಚಾಮುಂಡಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿ ಆಶಿರ್ವಾದ ಪಡೆದಿದ್ದಾರೆ. ಇಲ್ಲಿವೆ ಫೋಟೋಸ್

 

Karnataka Districts Feb 28, 2020, 12:52 PM IST

Minister V Somanna Remember Tumakuru Siddhaganga ShriMinister V Somanna Remember Tumakuru Siddhaganga Shri

ಕೊಪ್ಪಳ: ಸಿದ್ದಗಂಗಾ ಶ್ರೀ ನೆನೆದು ಕಣ್ಣೀರಿಟ್ಟ ಸಚಿವ ಸೋಮಣ್ಣ

ನಗರದ ಶ್ರೀ ಗವಿಸಿದ್ಧೇಶ್ವರ ಮಠಕ್ಕೆ ಬುಧವಾರ ಭೇಟಿ ನೀಡಿದ ವೇಳೆಯಲ್ಲಿ ಸಿದ್ದಗಂಗಾ ಶಿವಕುಮಾರ ಸ್ವಾಮೀಜಿ ಅವರನ್ನು ನೆನೆದು ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳ ಸಮ್ಮುಖದಲ್ಲಿಯೇ ವಸತಿ ಖಾತೆ ಸಚಿವ ವಿ. ಸೋಮಣ್ಣ ಅವರು ಕಣ್ಣೀರಿಟ್ಟಿದ್ದಾರೆ. 
 

Karnataka Districts Feb 27, 2020, 11:29 AM IST

Minister V Somanna Talks Over Freedom Fighter DoreswamyMinister V Somanna Talks Over Freedom Fighter Doreswamy

ದೊರೆಸ್ವಾಮಿ ನಾಲಿಗೆ ಬಿಗಿ ಹಿಡಿದು ಮಾತನಾಡಲಿ: ಸಚಿವ ಸೋಮಣ್ಣ

ಸ್ವಾತಂತ್ರ್ಯ ಹೋರಾಟಗಾರರು, ಹಿರಿಯರೂ ಆದ ದೊರೆಸ್ವಾಮಿ ಅವರ ಬಗ್ಗೆ ಅಪಾರವಾದ ಗೌರವವಿದೆ. ಅವರು ನನ್ನೂರಿನವರು. ಅವರ ಕುಟುಂಬ ನನಗೆ ಹತ್ತಿರದಿಂದ ಪರಿಚಯ. ಆದರೆ, ಅವರೂ ಸರಿಯಾಗಿ ಮಾತನಾಡಬೇಕು. ನಾಲಗೆಯನ್ನು ಹಿಡಿತದಲ್ಲಿಟ್ಟುಕೊಳ್ಳಬೇಕು ಎಂದು ವಸತಿ ಖಾತೆ ಸಚಿವ ವಿ. ಸೋಮಣ್ಣ ಹೇಳಿದ್ದಾರೆ.
 

Karnataka Districts Feb 27, 2020, 11:04 AM IST

Minister V Somanna Talks Over CM BS YediyurappaMinister V Somanna Talks Over CM BS Yediyurappa

'BSY ಪ್ರಶ್ನಾತೀತ ನಾಯಕ, ಸೂಪರ್‌ ಸಿಎಂ ಪ್ರಶ್ನೆಯೇ ಇಲ್ಲ’

ಬಿಜೆಪಿಯಲ್ಲಿ ಸೂಪರ್‌ ಸಿಎಂ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಇನ್ನು ಮೂರು ವರ್ಷ, ಮೂರು ತಿಂಗಳು ಬಿ.ಎಸ್‌. ಯಡಿಯೂರಪ್ಪ ಅವರೇ ಮುಖ್ಯಮಂತ್ರಿ ಆಗಿ ಇರುತ್ತಾರೆ. ಅವರು ನಮ್ಮೆಲ್ಲರ ಪ್ರಶ್ನಾತೀತ ನಾಯಕ ಎಂದು ವಸತಿ ಸಚಿವ ವಿ. ಸೋಮಣ್ಣ ತಿಳಿಸಿದ್ದಾರೆ. 
 

Karnataka Districts Feb 26, 2020, 12:53 PM IST

karnatakas major mutt seers and politicians participated In  sharana sammelana at Bngkarnatakas major mutt seers and politicians participated In  sharana sammelana at Bng

ಚಿತ್ರಗಳು: ಸರ್ವ ಶರಣರ ಐತಿಹಾಸಿಕ ಸಮ್ಮೇಳನದಲ್ಲಿ ರಾಜಕೀಯ ನಾಯಕರ ಸಮಾಗಮ

ಬೆಂಗಳೂರಿನ ಬೆಂಗಳೂರಿನ ನಂದಿ ಗೌಂಡ್ಸ್ ನಲ್ಲಿ (ತುಮಕೂರು ರಸ್ತೆ, ನೈಸ್ ರೋಡ ಪಕ್ಕ) ಇಂದು (ಭಾನುವಾರ) ಸರ್ವ ಶರಣರ ಸಮ್ಮೇಳನ ಹಾಗೂ ಅಸಂಖ್ಯ ಪ್ರಮಥರ ಗಣಮೇಳ ನಡೆಯಿತು. ಚಿತ್ರದುರ್ಗದ ಮುರುಘಾ ಮಠ ಹಮ್ಮಿಕೊಂಡಿದ್ದ ಈ ಶಿವಯೋಗ ಸಂಭ್ರಮದಲ್ಲಿ, ನಾಡಿನೆಲ್ಲೆಡೆಯ ಹಲವು ಮಠಾಧೀಶರು, ರಾಜಕಾರಣಿಗಳು ಭಾಗವಹಿಸಿದ್ದರು. ಧ್ವಜಾರೋಹಣ ಕಾರ್ಯಕ್ರಮವನ್ನು ಶಿವಮೂರ್ತಿ ಮುರುಘಾ ಶರಣರು ನೆರವೇರಿಸಿದರು. ಅರವಿಂದ ಜತ್ತಿ ಸೇರಿದಂತೆ ಹಲವು ಗಣ್ಯರು ಸಮಾವೇಶದಲ್ಲಿ ಭಾಗಿಯಾಗಿದ್ದರು.

state Feb 16, 2020, 4:47 PM IST

minister Somanna taunt siddaramaiah Over separate-lingayat religion issueminister Somanna taunt siddaramaiah Over separate-lingayat religion issue

ಗುಣಗಾನ ಮಾಡುತ್ತಲೇ ಬಹಿರಂಗ ವೇದಿಕೆಯಲ್ಲಿ ಸಿದ್ದುಗೆ ಟಾಂಗ್ ಕೊಟ್ಟ ಸೋಮಣ್ಣ

ಬೆಂಗಳೂರಲ್ಲಿ ಆಯೋಜಿಸಿದ "ಪ್ರಮಥರ ಗಣಮೇಳ ಹಾಗು ಸರ್ವ ಶರಣರ ಐತಿಹಾಸಿಕ ಸಮ್ಮೇಳನ" ನಡೆಯಿತು. ಈ ಸಭೆಯ ವೇದಿಕೆ ಮೇಲೆ ಸಿದ್ದರಾಮಯ್ಯನವರನ್ನ ಗುಣಗಾನ ಮಾಡುತ್ತಾ ವಿ ಸೋಮಣ್ಣ ಟಾಂಗ್ ಕೊಟ್ಟಿದ್ದಾರೆ.
 

Politics Feb 16, 2020, 4:06 PM IST

minister aspirant H Vishwanath Meets Yediyurappa In Bengaluruminister aspirant H Vishwanath Meets Yediyurappa In Bengaluru
Video Icon

ಸಂಪುಟ ವಿಸ್ತರಣೆ: ಹಳ್ಳಿಹಕ್ಕಿಗೆ ಮದ್ದು ಕೊಟ್ಟ BSY, ಮೀಟಿಂಗ್ ಸಕ್ಸಸ್

ಸಂಪುಟ ವಿಸ್ತರಣೆಗೆ ದಿನಾಂಕ ನಿಗದಿಯಾಗುತ್ತಿದ್ದಂತೆಯೇ ತಮಗೂ ಸಚಿವ ಸ್ಥಾನ ಬೇಕೆಂದು  ಸಿಡಿದು ನಿಂತಿದ್ದ ವಿಶ್ವನಾಥ್ ಮನವೊಲಿಸುವಲ್ಲಿ ಯಡಿಯೂರಪ್ಪ ಯಶಸ್ವಿಯಾಗಿದ್ದಾರೆ.

Politics Feb 3, 2020, 4:36 PM IST

BJP Leader H Vishwanath Reacts On Ministerial BerthBJP Leader H Vishwanath Reacts On Ministerial Berth
Video Icon

ಸಂಪುಟ ವಿಸ್ತರಣೆ: ಗೂಡಿನಿಂದ ಹೊರಬಂದ ಹಳ್ಳಿಹಕ್ಕಿ ಇದ್ದಕ್ಕಿದ್ದಂತೆ ಫುಲ್ ಸೈಲೆಂಟ್

ಸಂಪುಟ ವಿಸ್ತರಣೆಗೆ ದಿನಾಂಕ ನಿಗದಿಯಾಗುತ್ತಿದ್ದಂತೆಯೇ ಸೋತವರಿಗೂ ಸಂಪುಟದಲ್ಲಿ ಮಂತ್ರಿ ಸ್ಥಾನ ಬೇಕೆಂದು ಪಟ್ಟು ಹಿಡಿದಿದ್ದ ಎಚ್.ವಿಶ್ವನಾಥ್ ಏಕಾಏಕಿ ಫುಲ್ ಸೈಲೆಂಟ್ ಆಗಿದ್ದಾರೆ.

Politics Feb 3, 2020, 4:09 PM IST

Minister V Somanna Walk in Lalabag in BengaluruMinister V Somanna Walk in Lalabag in Bengaluru

ಬೆಳ್ಳಂಬೆಳಗ್ಗೆ ಲಾಲ್‌ಬಾಗ್‌ನಲ್ಲಿ ಸೋಮಣ್ಣ ವಾಕ್‌: ನಡಿಗೆದಾರರೊಂದಿಗೆ ಮಾತುಕತೆ

ಇತ್ತೀಚೆಗೆ ಕಬ್ಬನ್‌ ಉದ್ಯಾನಕ್ಕೆ ಭೇಟಿ ನೀಡಿ ನಡಿಗೆದಾರರ ಅಹವಾಲು ಆಲಿಸಿದ್ದ ತೋಟಗಾರಿಕಾ ಸಚಿವ ವಿ.ಸೋಮಣ್ಣ, ಮಂಗಳವಾರ ಸಸ್ಯಕಾಶಿ ಲಾಲ್‌ಬಾಗ್‌ಗೆ ಭೇಟಿ ನೀಡಿ ನಡಿಗೆದಾರರೊಂದಿಗೆ ಚರ್ಚೆ ನಡೆಸಿದರು.
 

Karnataka Districts Jan 29, 2020, 8:39 AM IST

Govt to build houses for poor in BengaluruGovt to build houses for poor in Bengaluru

ಬೆಂಗಳೂರಿನಲ್ಲಿ ಸರ್ಕಾರದಿಂದ ಬಡವರಿಗೆ ಮನೆ : ಶೀಘ್ರ ಚಾಲನೆ

ಕರ್ನಾಟಕ ಸರ್ಕಾರ ಬಡವರಿಗಾಗಿ ಬೆಂಗಳೂರಿನಲ್ಲಿ ಲಕ್ಷ ಲಕ್ಷ ಸಂಖ್ಯೆಯಲ್ಲಿ ಮನೆ ನಿರ್ಮಾಣ ಮಾಡುತ್ತಿದ್ದು, ಇದರಿಂದ ಹೆಚ್ಚಿನ ಅನುಕೂಲತೆ ಒದಗಲಿದೆ. 

Karnataka Districts Jan 22, 2020, 7:55 AM IST