ಚಾಮುಂಡಿ ಬೆಟ್ಟದಲ್ಲಿ ಸಚಿವ, ಸಂಸದರು..! ಇಲ್ಲಿವೆ ಫೋಟೋಸ್
ವಸತಿ ಸಚಿವ ವಿ. ಸೋಮಣ್ಣ ಹಾಗೂ ಸಂಸದ ಪ್ರತಾಪ್ ಸಿಂಹ ಅವರು ಮೈಸೂರು ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ್ದಾರೆ. ಚಾಮುಂಡಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿ ಆಶಿರ್ವಾದ ಪಡೆದಿದ್ದಾರೆ. ಇಲ್ಲಿವೆ ಫೋಟೋಸ್
110

ವಸತಿ ಸಚಿವ ವಿ. ಸೋಮಣ್ಣ ಹಾಗೂ ಸಂಸದ ಪ್ರತಾಪ್ ಸಿಂಹ ಮೈಸೂರು ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದರು.
ವಸತಿ ಸಚಿವ ವಿ. ಸೋಮಣ್ಣ ಹಾಗೂ ಸಂಸದ ಪ್ರತಾಪ್ ಸಿಂಹ ಮೈಸೂರು ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದರು.
210
ಸಚಿವ ಸೋಮಣ್ಣ ಪ್ರಸಾದ ಸ್ವೀಕರಿಸುತ್ತಿರುವುದು
ಸಚಿವ ಸೋಮಣ್ಣ ಪ್ರಸಾದ ಸ್ವೀಕರಿಸುತ್ತಿರುವುದು
310
ಚಾಮುಂಡಿ ತಾಯಿಯ ದರ್ಶನ ಪಡೆದ ಸಚಿವ ಹಾಗೂ ಸಂಸದ
ಚಾಮುಂಡಿ ತಾಯಿಯ ದರ್ಶನ ಪಡೆದ ಸಚಿವ ಹಾಗೂ ಸಂಸದ
410
ಕಾಣಿಕೆ ಹಾಕಿ ಪ್ರಸಾದ ಸ್ವೀಕರಿಸುತ್ತಿರುವ ಸಚಿವ ಸೋಮಣ್ಣ
ಕಾಣಿಕೆ ಹಾಕಿ ಪ್ರಸಾದ ಸ್ವೀಕರಿಸುತ್ತಿರುವ ಸಚಿವ ಸೋಮಣ್ಣ
510
ಸಚಿವರ ಹಣೆಗೆ ದೇವರ ಕುಂಕುಮ ಹಚ್ಚುತ್ತಿರುವ ಪುರೋಹಿತರು
ಸಚಿವರ ಹಣೆಗೆ ದೇವರ ಕುಂಕುಮ ಹಚ್ಚುತ್ತಿರುವ ಪುರೋಹಿತರು
610
ಸಚಿವರಿಗೆ ಹಾರ ಹಾಕಿ ಅಭಿನಂದಿಸಲಾಯಿತು.
ಸಚಿವರಿಗೆ ಹಾರ ಹಾಕಿ ಅಭಿನಂದಿಸಲಾಯಿತು.
710
ಸಚಿವರಿಗೆ ಗುಲಾಬಿ ಹೂವಿನ ಹಾರ ಹಾಕುತ್ತಿರುವ ಪುರೋಹಿತರು
ಸಚಿವರಿಗೆ ಗುಲಾಬಿ ಹೂವಿನ ಹಾರ ಹಾಕುತ್ತಿರುವ ಪುರೋಹಿತರು
810
ದೇವಿಗೆ ಆರತಿ ಬೆಳಗುತ್ತಿರುವುದು
ದೇವಿಗೆ ಆರತಿ ಬೆಳಗುತ್ತಿರುವುದು
910
ಸಂಸದ ಪ್ರತಾಪ್ ಸಿಂಹ ಅವರಿಗೆ ಹಾರ ಹಾಕಿ ಅಭಿನಂದಿಸಲಾಯಿತು
ಸಂಸದ ಪ್ರತಾಪ್ ಸಿಂಹ ಅವರಿಗೆ ಹಾರ ಹಾಕಿ ಅಭಿನಂದಿಸಲಾಯಿತು
1010
ಸಂಸದ ಸಿಂಹ ಹಣೆಗೆ ಕುಂಕುಮ ಇಡುತ್ತಿರುವುದು
ಸಂಸದ ಸಿಂಹ ಹಣೆಗೆ ಕುಂಕುಮ ಇಡುತ್ತಿರುವುದು
Latest Videos