Asianet Suvarna News Asianet Suvarna News

ಲಾಕ್ ಡೌನ್ ವೇಳೆ ಬೇಕರಿ ಓಪನ್:  ಸರ್ಕಾರದಿಂದ ಹೊರಬಂದ ಅಧಿಕೃತ ಸ್ಪಷ್ಟನೆ

ಮೈಸೂರಿನಲ್ಲಿ ಬೇಕರಿ ತೆರೆಯುವ ವಿಚಾರ/ ಲಾಕ್ ಡೌನ್ ಮುಗಿಯುವವರೆಗೆ ಅವಕಾಶ ಇಲ್ಲ/ ಬ್ರೇಡ್-ಬನ್ ತಯಾರಿಸಿ ಸೂಪರ್ ಮಾರ್ಕೆಟ್ ಗೆ ನೀಡಬಹುದು

ಮೈಸೂರು(ಏ. 03)  ಕೊರೋನಾ ಲಾಕ್ ಡೌನ್ ವೇಳೆ ಮೈಸೂರಿನಲ್ಲಿ ಬೇಕರಿ ತೆರೆಯುವ ವಿಚಾರ ಸಹ ಚರ್ಚೆಗೆ ಬಂದಿದೆ. ಬೇಕರಿ ತೆರೆಯಲು ಅವಕಾಶ ಇಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

ಈ ಬಗ್ಗೆ ಸಚಿವ ಸೋಮಣ್ಣ ಸೂಚನೆ ನೀಡಿದ್ದು ಬ್ರೇಡ್-ಬನ್ ತಯಾರಿಸಲು ಅವಕಾಶ ಇದೆ. ತಯಾರಿಸಿ ಅವುಗಳನ್ನು ಸೂಪರ್ ಮಾರ್ಕೆಟ್ ಗೆ ನೀಡಬಹುದು ಎಂದು ತಿಳಿಸಲಾಗಿದೆ.


 

Video Top Stories