ಉತ್ತರದಲ್ಲೂ ಇವೆ 1000 ಕೋಟಿ ಕಲೆಕ್ಷನ್ ಸಿನಿಮಾ!
ದಕ್ಷಿಣದಲ್ಲಿ ಯಾರೆಲ್ಲಾ ಮಾಡ್ತಾರೆ 1000 ಕೋಟಿ ಗಳಿಕೆ?
ಅಲ್ಲು ಅರ್ಜುನ್ ಸಾವಿರ ಕೋಟಿ ಒಡೆಯ ಆಗ್ತಾರಾ..?
Sandalwood Jun 30, 2023, 2:58 PM IST
‘ಬಿಜೆಪಿಯಲ್ಲಿನ ಬಡಿದಾಟ ನೋಡಿದರೆ ಇತಿಹಾಸದಲ್ಲಿ ಮೊದಲ ಬಾರಿಗೆ ಆರ್‌ಎಸ್‌ಎಸ್‌ನವರ ಲಾಠಿ ಉಪಯೋಗಕ್ಕೆ ಬರಲಿದೆ. ಸದ್ಯದ ಸ್ಥಿತಿಯಲ್ಲಿ ಬಿಜೆಪಿಗರ ಕೈಗೆ ಲಾಠಿ ಕೊಟ್ಟರೆ ಬಡಿದಾಡಿಕೊಂಡು ಬದುಕುಳಿದವರಿಗೆ ಬಿಜೆಪಿ ಅಧ್ಯಕ್ಷ ಹಾಗೂ ವಿಪಕ್ಷ ನಾಯಕನ ಸ್ಥಾನ ಕೊಟ್ಟು ಕೂರಿಸಬಹುದು’ ಎಂದು ರಾಜ್ಯ ಕಾಂಗ್ರೆಸ್ ವ್ಯಂಗ್ಯವಾಡಿದೆ.
Politics Jun 30, 2023, 3:20 AM IST
ಸದಾ ತಮಾಷೆ ಮಾಡ್ತಾ ನಗ್ತಿರುವವರ ಮುಖದಲ್ಲೊಂದು ಆಕರ್ಷಣೆಯಿರುತ್ತದೆ. ನೂರಾರು ಜನರನ್ನು ಸೆಳೆಯುವ ಇವರು ಆರೋಗ್ಯವಾಗಿರ್ತಾರೆ. ಮುಖ ಗಂಟು ಹಾಕಿಕೊಂಡಿರುವ ಬದಲು ನಗ್ತಾ ಎಲ್ಲವನ್ನು ಸ್ವೀಕರಿಸೋದ್ರಿಂದ ಲಾಭ ಎಷ್ಟಿದೆ ಗೊತ್ತಾ?
Health Jun 29, 2023, 11:59 AM IST
ಅನೇಕ ಸತ್ವ ಪರೀಕ್ಷೆಗಳನ್ನು ಎದುರಿಸಿ, ದೇವರ ಆದೇಶವನ್ನು ಪಾಲಿಸಿದ ಪ್ರವಾದಿ ಇಬ್ರಾಹಿಂ ಅವರು ಸೃಷ್ಟಿಗಳು ದೇವನಾಗಲು ಸಾಧ್ಯವಿಲ್ಲ ಸೃಷ್ಟಿಕರ್ತನೆ ಆರಾಧನೆಗೆ ಅರ್ಹನು ಎಂಬುದನ್ನು ಆ ಜನತೆಗೆ ಮನವರಿಕೆ ಮಾಡಿಸಲು ಪ್ರಯತ್ನಿಸಿದ್ದರು. ಅದಕ್ಕೆ ಅವರಿಗೆ ಅಗ್ನಿಕುಂಡ ಕಸಿಯೋ ಶಿಕ್ಷೆ ಜಾರಿಗೊಳಿಸಲಾಯಿತು.
Festivals Jun 29, 2023, 11:14 AM IST
ಬೆಂಗಳೂರಿಗೂ ಡಿಕೆಶಿಗೂ ಏನು ಸಂಬಂಧ ಎಂದಿದ್ದ ಅಶ್ವತ್ಥ, 6ನೇ ವಯಸ್ಸಿಂದಲ ಬೆಂಗಳೂರಲ್ಲಿದ್ದೇನೆ: ಡಿಕೆಶಿ ಎದಿರೇಟು, ಚುಂಚನಗಿರಿ ಶ್ರೀಗಳೆದುರೇ ಮಾಜಿ ಸಚಿವನ ವಿರುದ್ಧ ಡಿ.ಕೆ. ಶಿವಕುಮಾರ್ ವಾಗ್ದಾಳಿ
state Jun 28, 2023, 12:35 PM IST
ಬಕ್ರೀದ್ ಪ್ರಪಂಚದಾದ್ಯಂತ ಮುಸ್ಲಿಮರು ಆಚರಿಸುವ ಎರಡನೇ ಪ್ರಮುಖ ಇಸ್ಲಾಮಿಕ್ ಹಬ್ಬವಾಗಿದೆ. ಈ ಹಬ್ಬದ ಆಚರಣೆ ಏಕಾಗುತ್ತದೆ, ಹೇಗಾಗುತ್ತದೆ, ಪ್ರಾಮುಖ್ಯತೆ ಏನು ಎಲ್ಲ ವಿವರಗಳು ಇಲ್ಲಿವೆ..
Festivals Jun 28, 2023, 12:25 PM IST
ಶಿಥಿಲಾವಸ್ಥೆಯಲ್ಲಿದ್ದ ತರಗತಿ ಕೊಠಡಿಗಳ ನೆಲಸಮಕ್ಕಾಗಿ ಶಿಕ್ಷಣ ಇಲಾಖೆಗೆ ಸಲ್ಲಿಸಿದ ಮನವಿಗೆ ಸ್ಪಂದನೆ ಸಿಕ್ಕಿರಲಿಲ್ಲ. ಇದೀಗ ಎರಡು ದಿನಗಳಿಂದ ಸುರಿದ ಮಳೆಗೆ ಹೆಮ್ಮಾಡಿ ಸರಕಾರಿ ಶಾಲೆ ನೆಲಸಮವಾಗಿದೆ.
Education Jun 27, 2023, 4:47 PM IST
ವೃದ್ಧಾಪ್ಯದ ಬಗ್ಗೆ ಅನಗತ್ಯವಾಗಿ ಭಯ ಪಡುವುದನ್ನು ಬಿಟ್ಟು ಆ ಸಮಯವನ್ನು ನೆಮ್ಮದಿಯಿಂದ ಕಳೆಯಲು ಏನು ಬೇಕೋ ಅದನ್ನು ರೂಢಿಸಿಕೊಳ್ಳುವುದು ಉತ್ತಮವಾದ ಸಂಗತಿ. ವೃದ್ಧಾಪ್ಯವನ್ನು ಹಿತವಾಗಿ ಕಳೆಯಲು ಕೆಲವು ಗುಣಗಳನ್ನು ದೂರವಿಡುವುದು ಅತ್ಯಗತ್ಯ.
Health Jun 27, 2023, 4:23 PM IST
ಕಾವೇರಿ ನದಿಯ ಉಮಗ ಸ್ಥಳವಾದ ಕೊಡಗಿ ಜಿಲ್ಲೆಯಲ್ಲಿಯೇ ನದಿಯ ಒಡಲು ಬತ್ತಿ ಹೋಗಿದೆ.ಕೃಷಿ ಮಾತ್ರವಲ್ಲದೇ ಕೊಡಗು ಜಿಲ್ಲೆಯ ಪ್ರವಾಸೋದ್ಯಮಕ್ಕೂ ಭಾರಿ ಹೊಡೆತ ಬಿದ್ದಿದೆ.
state Jun 25, 2023, 6:57 PM IST
ಒಂದಲ್ಲ ಎರಡಲ್ಲ ಬರೋಬ್ಬರಿ 23 ಕೆಜಿ ಚಿನ್ನವನ್ನು ಕೇದಾರನಾಥ ದೇವಸ್ಥಾನದಿಂದ ಕಳ್ಳತನ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ದೇವಸ್ಥಾನದ ಪುರೋಹಿತರು ಹೇಳುವ ಪ್ರಕಾರ, ಗೋಡೆಗಳಿಗೆ ಚಿನ್ನ ಸವರುವ ಬದಲು, ಚಿನ್ನದ ಪಾಲಿಶ್ ಮಾಡಲಾಗಿದೆ ಎಂದಿದ್ದಾರೆ. ಉತ್ತರಾಖಂಡ ಸರ್ಕಾರ ಈ ಕುರಿತಾಗಿ ಉನ್ನತ ಮಟ್ಟದ ತನಿಖಾ ಸಮಿತಿ ರಚಿಸಿದೆ.
India Jun 24, 2023, 4:41 PM IST
ಇಮಾಮ್ ಅಲ್ ಹಕೀಮಿ ಬಿ ಅಮರ್ ಅಲ್ಲಾ ಮಸೀದಿ ಸುಮಾರು 1 ಸಾವಿರ ವರ್ಷಗಳ ಇತಿಹಾಸವನ್ನು ಹೊಂದಿದ್ದು, ಈಜಿಪ್ಟ್ ರಾಜಧಾನಿ ಕೈರೋದ ಹೃದಯಭಾಗದಲ್ಲಿದೆ.
India Jun 24, 2023, 8:03 AM IST
ವಿಧವೆಯರನ್ನು ಸಬಲೀಕರಣಗೊಳಿಸುವ ಮತ್ತು ಬೆಂಬಲಿಸುವ ಮೌಲ್ಯವನ್ನು ಒತ್ತಿಹೇಳುವುದು ಅಂತಾರಾಷ್ಟ್ರೀಯ ವಿಧವೆಯರ ದಿನದ ಉದ್ದೇಶವಾಗಿದೆ. ವಿಧವೆಯರ ದಿನದ ಆಚರಣೆ, ಇತಿಹಾಸ ಮತ್ತು ಮಹತ್ವದ ಕುರಿತು ಮಾಹಿತಿ ಇಲ್ಲಿದೆ.
Woman Jun 23, 2023, 2:33 PM IST
ಈ ಹಿಂದೆ ಭಾರತದ ಮೇಲೆ ದ್ವೇಷ ಕಾರುತ್ತಿದ್ದ ಅಮೆರಿಕಾ ದಿಢೀರ್ ಬದಲಾಗಿದ್ದು ಹೇಗೆ? ಪ್ರಸ್ತುತ ಬದಲಾದ ಜಾಗತಿಕ ರಾಜಕಾರಣದಲ್ಲಿ ಅಮೆರಿಕಾ ಭಾರತದಿಂದ ಏನನ್ನು ನಿರೀಕ್ಷಿಸುತ್ತಿದೆ. ಈ ಬಗ್ಗೆ ಬಗ್ಗೆ ನಮ್ಮ ರಾಜಕೀಯ ವಿಶ್ಲೇಷಕ ಪ್ರಶಾಂತ್ ನಾತು ಬರೆದ ಲೇಖನ ಇಲ್ಲಿದೆ ಓದಿ.
India Jun 23, 2023, 7:40 AM IST
ಬಹುಶಃ ಕನ್ನಡಿಗರಿಗೆ ಅಮೂಲ್ ಹಾಲಿಗಿಂತ ಹೆಚ್ಚಾಗಿ ಅಮೂಲ್ ಜಾಹೀರಾತಿನ ಮುದ್ದುಹುಡುಗಿಯೇ ಹೆಚ್ಚಾಗಿ ಪರಿಚಿತ. ಇಡೀ ಅಮೂಲ್ ಜಾಹೀರಾತು ಕ್ಯಾಂಪೇನ್‌ನಲ್ಲಿ ಅಮೋಘವಾಗಿ ಬಳಕೆಯಾಗಿದ್ದ ಪುಟ್ಟ ಬಾಲಕಿಯ ಕಾರ್ಟೂನ್ ಬಿಡಿಸಿದ್ದ ಸಿಲ್ವಸ್ಟರ್ ಡ ಕುನ್ಹಾ ಮಂಗಳವಾರ ನಿಧನರಾದರು.
India Jun 22, 2023, 2:59 PM IST
ವಿದ್ಯುತ್ ದರ ಪರಿಷ್ಕರಣೆ ಮಾಡಲು ಆಗ್ರಹಿಸಿ ಇತಿಹಾಸದಲ್ಲೇ ಮೊದಲ ಬಾರಿಗೆ ವಾಣಿಜ್ಯೋದ್ಯಮ ಸಂಘದ ಸದಸ್ಯರು ರಾಜ್ಯಾದ್ಯಂತ ಬಂದ್ ಕರೆ ನೀಡಿದ್ದಾರೆ ಎಂದು ಶಾಸಕ ಅರವಿಂದ ಬೆಲ್ಲದ ಹೇಳಿದರು.
Politics Jun 22, 2023, 1:39 PM IST