Asianet Suvarna News Asianet Suvarna News
554 results for "

ಬಾಡಿಗೆ

"
KSRTC Bus Available For Rent To om Shakti DevoteesKSRTC Bus Available For Rent To om Shakti Devotees

ಕೆಎಸ್ಸಾರ್ಟಿಸಿ ಬಸ್‌ ಬಾಡಿಗೆಗೆ ಲಭ್ಯ

ಓಂ ಶಕ್ತಿ ದೇವಸ್ಥಾನಕ್ಕೆ ತೆರಳುವ ಭಕ್ತಾದಿಗಳ ಅನುಕೂಲಕ್ಕಾಗಿ ಸಾಂದರ್ಭಿಕ ಒಪ್ಪಂದದ ಮೇಲೆ ಬಸ್‌ಗಳನ್ನು ಕೆಎಸ್‌ಆರ್‌ಟಿಸಿ ಬಾಡಿಗೆಗೆ ನೀಡಲಿದೆ. ಅಗತ್ಯವಿದ್ದವರು ಇದರ ಅನುಕೂಲ ಪಡೆದುಕೊಳ್ಳಬಹುದಾಗಿದೆ. 

state Dec 21, 2019, 8:29 AM IST

Chain snatchers using Bounce vehicles in kr puramChain snatchers using Bounce vehicles in kr puram

ಬೌನ್ಸ್‌ನಲ್ಲಿ ಬರ್ತಾರೆ ಸರಗಳ್ಳರು..! ಬಾಡಿಗೆ ಬೈಕ್ ಪಡೆದು ಕೃತ್ಯ

ಬೈಕ್ ನಂಬರ್ ಹಿಡಿದು ತಮ್ಮನ್ನು ಸೆರೆ ಹಿಡಿಯುವುನ್ನು ತಡೆಯಲು ಇದೀಗ ಬಾಡಿಗೆ ಬೈಕ್‌ನಲ್ಲಿ ಸಾವರಿ ನಡೆಸುತ್ತಿದ್ದಾರೆ ಸರಗಳ್ಳರು. ಸರಗಳ್ಳರು ಫೇಮಸ್ ರೆಂಟಲ್ ವೆಹಿಕಲ್ ಬೌನ್ಸ್ ದುರುಪಯೋಗ ಮಾಡಿಕೊಳ್ಳುತ್ತಿರುವುದು ದುರದೃಷ್ಟಕರ.

Karnataka Districts Dec 12, 2019, 11:52 AM IST

H and M fashion brand to roll out a clothing rental serviceH and M fashion brand to roll out a clothing rental service
Video Icon

ಮಾಲಿನ್ಯ ತಡೆಗಟ್ಟಲು ಪ್ರಸಿದ್ಧ ಫ್ಯಾಷನ್ ಬ್ರಾಂಡ್ ಕಂಪನಿಯ ವಿನೂತನ ಹೆಜ್ಜೆ!

ಹವಾಮಾನ ವೈಪರೀತ್ಯ ಜನರನ್ನು ಕಂಗೆಡಿಸಿದೆ. ಪ್ರಕೃತಿಯಲ್ಲಿ ಕಂಡು ಬರುತ್ತಿರುವ ಈ ಸಮಸ್ಯೆಗಳಿಗೆ ಫ್ಯಾಷನ್ ಇಂಡಸ್ಟ್ರಿ ಪಾತ್ರ ಬಹುದೊಡ್ಡದು. ಹೀಗಿರುವಾಗ ಈ ಸಮಸ್ಯೆಯನ್ನು ತಡೆಯುವ ನಿಟ್ಟಿನಲ್ಲಿ ಪ್ರಸಿದ್ಧ ಫ್ಯಾಷನ್ ಬ್ರ್ಯಾಂಡ್ ಒಂದು ಉಡುಪುಗಳ ಬಾಡಿಗೆ ಸೇವೆ ಆರಂಭಿಸಲು ಸಜ್ಜಾಗಿದೆ.

BUSINESS Dec 7, 2019, 3:01 PM IST

Fashion retailer H and M company starts dress materials for rent schemeFashion retailer H and M company starts dress materials for rent scheme

ಇನ್ಮುಂದೆ ಉಡುಪುಗಳು ಬಾಡಿಗೆಗೆ ಸಿಗುತ್ತದೆ, ಪ್ರಸಿದ್ಧ ಕಂಪನಿಯ ದಿಟ್ಟ ಹೆಜ್ಜೆ

ಕಾಲ ಬದಲಾಗುತ್ತಿರುತ್ತದೆ ಅದರ ಜತೆಗೆ ನಮ್ಮ ಸುತ್ತಲಿನ ಪರಿಸರ ಕೂಡಾ. ಪರಿಸರ ಮಾಲಿನ್ಯ ತಡೆಯುವಲ್ಲಿ ನಾವು ಇಡುವ ಒಂದು ಚಿಕ್ಕ ಹೆಜ್ಜೆಯೂ ಸಹ ಮುಂದೆ ಅಷ್ಟೇ ಪ್ರಾಮುಖ್ಯ ಪಡೆದುಕೊಳ್ಳಬಹುದು. ಇಂಥದ್ದೇ ಒಂದು ಸಾಹಸಕ್ಕೆ ಈ ಕಂಪನಿ ಹೆಜ್ಜೆ ಇಟ್ಟಿದೆ.
 

BUSINESS Dec 7, 2019, 10:44 AM IST

Lokpal paying Rs 50 lakh every month in rent to Delhi Ashok HotelLokpal paying Rs 50 lakh every month in rent to Delhi Ashok Hotel

ಸ್ಟಾರ್‌ ಹೋಟೆಲ್‌ನಲ್ಲಿ ಲೋಕಪಾಲ ಕಚೇರಿ: ತಿಂಗಳ ಬಾಡಿಗೆ 50 ಲಕ್ಷ ರು.!

‘ಲೋಕಪಾಲ’ ಸ್ಥಾಪನೆಯಾಗಿ ಏಳು ತಿಂಗಳು ಕಳೆದಿದ್ದು, ಕಾಯಂ ಕಚೇರಿ ಇಲ್ಲದಿರುವುದರಿಂದ ರಾಜಧಾನಿಯ ಐಷಾರಾಮಿ ಪಂಚತಾರಾ ಹೋಟೆಲ್‌ನಲ್ಲಿ ಕಾರ್ಯನಿರ್ವಹಿಸುತ್ತಿದೆ.ಇದಕ್ಕಾಗಿ ಸರ್ಕಾರವು ಪ್ರತಿ ತಿಂಗಳು 50 ಲಕ್ಷ ರು. ಬಾಡಿಗೆ ಪಾವತಿಸುತ್ತಿದೆ.

India Dec 2, 2019, 8:21 AM IST

Road reconstruction Mudigere people inspirational storyRoad reconstruction Mudigere people inspirational story
Video Icon

ಸ್ವಾಭಿಮಾನ ಅಂದ್ರೆ ಇದು, ಮೂಡಿಗೆರೆ ಗ್ರಾಮಸ್ಥರ ಸರ್ಕಾರಕ್ಕೆ ಸವಾಲ್ ಸ್ಟೋರಿ!

ಚಿಕ್ಕಮಗಳೂರು(ನ. 27)   ರಸ್ತೆ ದುರಸ್ತಿಗೆ ಸರ್ಕಾರಕ್ಕೂ ಕಾಯಲಿಲ್ಲ, ಎಲ್ಲಾ ಇಲಾಖೆಗೂ ಮನವಿ ಸಲ್ಲಿಸಿ ಬೇಸತ್ತ ಗ್ರಾಮಸ್ಥರು , ಯಾವ ಇಲಾಖೆಯ ನೆರವಿಗೂ ಕೈ ಚಾಚದೇ, ಗ್ರಾಮದ ಜನರೇ ಒಂದಡೆ ಸೇರಿದರು. ಗ್ರಾಮದಲ್ಲೆ ತಲಾ ಇಂತಿಷ್ಟು ಅಂತ ದೇಣಿಗೆ ಎತ್ತಿದರು, ಹಾಳಾಗಿದ್ದ ರಸ್ತೆ ನೆಟ್ಟಗೆ ಮಾಡಿಕೊಂಡರು.ಹೌದು, ಇಂಥದ್ದೊಂದು ದುರಸ್ತಿ ಕಾರ್ಯ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಬೆರಣಗೋಡು ಗ್ರಾಮಸ್ಥರು ಕೈಗೊಂಡು ಮಾದರಿಯಾಗಿದ್ದಾರೆ.

Karnataka Districts Nov 27, 2019, 9:05 PM IST

bengaluru tech summit 2019 specialties Just A Lookbengaluru tech summit 2019 specialties Just A Look
Video Icon

ಬಾಡಿಗೆಗೆ ಮೊಬೈಲ್ ಚಾರ್ಜರ್ ಸಹ ಸಿಗುತ್ತೆ, ಇದು ಅಂತಿಂಥ ಡ್ರೋಣ್ ಅಲ್ಲ

ಬೆಂಗಳೂರು[ನ. 25] ಬೆಂಗಳೂರು ಟೆಕ್ ಸಮಿತ್ ನಲ್ಲಿ ಅನೇಕ ಹೊಸ ಹೊಸ ವಿಚಾರಗಳು ಅನಾವರಣವಾದವು. ರೆಂಟ್ ಗೆ ಬೈಕ್ , ಕಾರ್, ಸೈಕಲ್ ಸಿಗೋದನ್ನು ನೋಡಿದ್ದೇವೆ. ಆದರೆ ಇಲ್ಲೊಂದು ಕಂಪನಿ ಮೊಬೈಲ್ ಚಾರ್ಜರ್ ಸಹ ಬಾಡಿಗೆಗೆ ಸಿಗುತ್ತದೆ. ಎಲ್ಲವೂ ಆಲ್ ಲೈನ್.

ಕೃಷಿ ಕಾರ್ಮಿಕರ ಸಮಸ್ಯೆ ಕಾಡುತ್ತಲೇ ಇದೆ. ಔಷಧಿ ಸಿಂಪಡಣೆಗೆ ವಿಭಿನ್ನ ಡ್ರೋಣ್ ಸಹ ಬಂದಿದೆ. ಅಂಗವಿಕಲರಿಗೆ ಸಕಲ ರೀತಿಯಲ್ಲಿ ನೆರವಾಗುವ ಸ್ಟ್ರಾಂಡಿಂಗ್ ವಿಲ್ ಚೇರ್..  ಮಹಾರಾಣಿ ಕ್ಲಸ್ಟರ್ ಯುನಿವರ್ಸಿಟಿ ನೀಡುವ ಕೋರ್ಸ್ ಗಳು ಯಾವವು? ಹತ್ತು ಹಲವು ವಿಶೇಷಗಳು ಈ ಶೃಂಗಸಭೆಯಲ್ಲಿ.

Technology Nov 25, 2019, 11:51 PM IST

Discontinue BTC races from December 2 PAC tells govtDiscontinue BTC races from December 2 PAC tells govt

ಡಿ.2ರಿಂದ ಟರ್ಫ್ ಕ್ಲಬ್‌ ಸ್ಥಗಿತಗೊಳಿಸಲು ನಿರ್ಣಯ!

ಡಿ.2ರಿಂದ ಟರ್ಫ್ ಕ್ಲಬ್‌ ಸ್ಥಗಿತಕ್ಕೆ ಲೆಕ್ಕಪತ್ರ ಸಮಿತಿಯ ನಿರ್ಣಯ| 32.86 ಕೋಟಿ ಬಾಕಿ ಬಾಡಿಗೆ ಹಣ ವಸೂಲಿಗೆ ಸೂಚನೆ: ಪಾಟೀಲ್‌

state Nov 20, 2019, 12:21 PM IST

Gang Targets Rental Bikes Petrol Theft Caught in CCTVGang Targets Rental Bikes Petrol Theft Caught in CCTV
Video Icon

ಪೆಟ್ರೋಲ್ ಕಳ್ಳರ ಕೈಚಳಕ CCTVಯಲ್ಲಿ ಸೆರೆ; ಖದೀಮರಿಗೆ ನಿಮ್ಮ ಗಾಡಿಯಲ್ಲ ಬೇರೆ!

ಸಿಲಿಕಾನ್ ಸಿಟಿಯಲ್ಲಿದ್ದಾರೆ ಪೆಟ್ರೋಲ್ ಕಳ್ಳರು. ಬಾಡಿಗೆ ಟೂ ವಿಲ್ಲರ್ ಗಳೇ ಇವ್ರ ಟಾರ್ಗೆಟ್.  ಬೌನ್ಸ್ ಮತ್ತಿತರ ಬಾಡಿಗೆ ಬೈಕ್ ಗಳಿಂದ ಕದಿಯುತ್ತಾರೆ. ಯಾರು ಇಲ್ಲದ ಜಾಗ ನೋಡಿ ಗಾಡಿ ನಿಲ್ಲಿಸಿ ಸಲೀಸಾಗಿ ಲೀಟರ್‌ಗಟ್ಟಲೇ ಪೆಟ್ರೋಲ್ ಕದ್ದು ಓಡೋ ಖದೀಮರು ಇವರು! 

Bengaluru-Urban Nov 6, 2019, 4:05 PM IST

Study says Woman brain become sharp after deliveryStudy says Woman brain become sharp after delivery

ಮಕ್ಕಳನ್ನು ಹಡೆದ ಹೆಣ್ಮಕ್ಕಳ ಮೆದುಳು ಶಾರ್ಪ್ ಆಗುತ್ತಂತೆ!

ಇತ್ತೀಚೆಗೆ ತಾಯಿಯಾಗುವುದರಿಂದ ತಮ್ಮ ಸೌಂದರ್ಯ ಹಾಳಾಗುತ್ತದೆ ಎಂದು ಹಲವು ಹೆಣ್ಣುಮಕ್ಕಳು ಬಾಡಿಗೆ ತಾಯ್ನನದ ಮೊರೆ ಹೋಗ್ತಿದ್ದಾರೆ. ಆದರೆ ಗರ್ಭ ಧರಿಸಿ ತಾಯಿ ಆಗೋದ್ರಿಂದ ಹೆಣ್ಣು ಮಕ್ಕಳ ಮೆದುಳು ಮತ್ತಷ್ಟುಶಾಪ್‌ರ್‍ ಆಗುತ್ತೆ ಅಂತ ಸಮೀಕ್ಷೆಯೊಂದು ಅಭಿಪ್ರಾಯಪಟ್ಟಿದೆ.

Health Oct 20, 2019, 4:24 PM IST

Government Pay Rent Hostels to Private Buildings in HubballiGovernment Pay Rent Hostels to Private Buildings in Hubballi

ಖಾಸಗಿ ಕಟ್ಟಡದಲ್ಲಿ ಸರ್ಕಾರಿ ಹಾಸ್ಟೆಲ್: ದುಪ್ಪಟ್ಟು ಬಾಡಿಗೆ ಕಟ್ಟುತ್ತಿದೆ ಸರ್ಕಾರ!

ಸಾಕಷ್ಟು ವಿದ್ಯಾಸಂಸ್ಥೆಗಳಿರುವ ನಗರದಲ್ಲಿ ಖಾಸಗಿ ಕಟ್ಟಡದಲ್ಲಿ ದುಪ್ಪಟ್ಟು ಬಾಡಿಗೆ ತೆತ್ತು ಸರ್ಕಾರ ಹಾಸ್ಟೆಲ್ ಗಳನ್ನು ನಡೆಸುತ್ತಿದೆ. ಆದರೂ ಹಲವರು ಸರ್ಕಾರಿ ಹಾಸ್ಟೆಲ್‌ಗಳ ಅಲಭ್ಯತೆ, ಮೂಲಸೌಕರ್ಯ ಸಮಸ್ಯೆ ಕಾರಣಕ್ಕಾಗಿ ಖಾಸಗಿ ಹಾಸ್ಟೆಲ್‌ಗಳ ಮೊರೆ ಹೋಗುತ್ತಿದ್ದಾರೆ. ನಾಯಿಕೊಡೆಗಳಂತೆ ಎದ್ದಿರುವ ಹಾಸ್ಟೆಲ್‌ಗಳು ಕೆಲವೆಡೆ ಎಗ್ಗಿಲ್ಲದೆ ಅಕ್ರಮದ ಘಮಲನ್ನು ಹೊರಸೂಸುತ್ತಿವೆ. 
 

Dharwad Oct 9, 2019, 12:15 PM IST

Siddaramaiah Criticizes BS Yediyurappa Over Flood ReliefSiddaramaiah Criticizes BS Yediyurappa Over Flood Relief

ಅಯ್ಯೋ... ಪಾಪ... ಯಡಿಯೂರಪ್ಪ ಬೆನ್ನಿಗೆ ನಿಂತ ಸಿದ್ದರಾಮಯ್ಯ

  • ಮುಖ್ಯಮಂತ್ರಿ ಯಡಿಯೂರಪ್ಪನವರಿಗೂ ಮೋದಿಯವರ ಬಳಿ ಮಾತನಾಡುವ ಧೈರ್ಯವಿಲ್ಲ.
  • ಯಡಿಯೂರಪ್ಪನವರ ರೆಕ್ಕೆ ಪುಕ್ಕವನ್ನು ಬಿಜೆಪಿ ಹೈಕಮಾಂಡ್ ಕತ್ತರಿಸಿ ಬಿಟ್ಟಿದೆ
  • ಹಳ್ಳಿಗಳಲ್ಲಿ ಮನೆ ಬಾಡಿಗೆಗೆ ಸಿಗುತ್ತದೆಯೇ? ಮನೆ ಕಳೆದುಕೊಂಡವರು ಮುಂದಿನ ಹತ್ತು ತಿಂಗಳು ಎಲ್ಲಿ ವಾಸಿಸಬೇಕು? 
  • ಆನಂದ್ ಸಿಂಗ್ ಅವರಿಗೆ ಅನುಕೂಲವಾಗಲಿ ಎಂದು ಬಳ್ಳಾರಿ ಜಿಲ್ಲೆಯ ವಿಭಜನೆ 

News Sep 30, 2019, 5:18 PM IST

Gangavti's SC,ST Hostel Faces ProblemsGangavti's SC,ST Hostel Faces Problems

ಭಯದ ನೆರಳಲ್ಲೇ ಕಾಲಕಳೆಯುತ್ತಿರುವ ಹಾಸ್ಟೆಲ್ ವಿದ್ಯಾರ್ಥಿಗಳು!

ನಗರದಲ್ಲಿರುವ ಪರಿಶಿಷ್ಟ ಪಂಗಡ ಮತ್ತು ಪರಿಶಿಷ್ಟ ಜಾತಿಗಳ ವಿದ್ಯಾರ್ಥಿಗಳ ವಸತಿ ನಿಲಯ ಹೆಸರಿಗೇ ಮಾತ್ರ ಇದ್ದಂತಿವೆ. ಇಲ್ಲಿನ ಕೆಲವು ವಸತಿ ನಿಲಯಗಳಿಗೆ ಕಟ್ಟಡ ಇದ್ದರೆ ಇನ್ನೂ ಕೆಲವು ಬಾಡಿಗೆ ಕಟ್ಟಡಗಳಲ್ಲಿ ನಡೆಯುತ್ತಿವೆ. ಸಮಾಜ ಕಲ್ಯಾಣ ಇಲಾಖೆಯಿಂದ ನಡೆಯುವ ಈ ನಿಲಯಗಳಿಗೆ ಮೂಲಭೂತ ಸೌಕರ್ಯಗಳ ಕೊರತೆ ಕಾಡುತ್ತಿದೆ.
 

Karnataka Districts Sep 30, 2019, 8:23 AM IST

House rent to flood victims to be payed in Single settlementHouse rent to flood victims to be payed in Single settlement

ನೆರೆ ಸಂತ್ರಸ್ತರಿಗೆ 5 ತಿಂಗಳ ಬಾಡಿಗೆ ಒಟ್ಟಿಗೆ ನೀಡಲು ನಿರ್ಧಾರ

ನೆರೆ ಸಂತ್ರಸ್ತರಿಗೆ ಮನೆ ಬಾಡಿಗೆ ನೀಡಲು ತೊಂದರೆಯಾಗುತ್ತಿದ್ದು, ಇದೀಗ ಈ ಎಲ್ಲ ಹಣವನ್ನೂ ಒಂದೇ ಕಂತಿನಲ್ಲಿ ಪಾವತಿಸಲು ನಿರ್ಧರಿಸಲಾಗಿದೆ. ಸರಕಾರದಿಂದ ಸದ್ಯ ಬಾಡಿಗೆ ಮನೆಗಾಗಿ 5 ಸಾವಿರ ರು. ನೀಡಲಾಗುತ್ತಿದೆ. ಆದರೆ, ಕೆಲವೆಡೆಗಳಲ್ಲಿ ಮುಂಗಡ ಹಣ ಕೇಳುತ್ತಿರುವುದು ಕಂಡ ಬಂದ ಹಿನ್ನೆಲೆಯಲ್ಲಿ ಐದು ತಿಂಗಳ ಬಾಡಿಗೆ ಹಣವಾಗಿ 25 ಸಾವಿರ ರು. ನೀಡುವ ಯೋಜನೆ ರೂಪಿಸಲಾಗುತ್ತಿದೆ ಎಂದು ಕಂದಾಯ ಸಚಿವ ಆರ್‌.ಅಶೋಕ್‌ ಹೇಳಿದ್ದಾರೆ.

Karnataka Districts Sep 23, 2019, 4:22 PM IST

MLA Anand Nyamagowda Demand to State Government for Give Flood CompensationMLA Anand Nyamagowda Demand to State Government for Give Flood Compensation

ಉತ್ತರ ಕರ್ನಾಟಕದ ಸಂತ್ರಸ್ತರ ನೆರವಿಗೆ ಬರದಿದ್ದರೆ ಉಗ್ರ ಹೋರಾಟ

ಪ್ರವಾಹ ಬಂದು 50 ದಿನಗಳಾದರೂ ರಾಜ್ಯ ಸರ್ಕಾರ ಘೋಷಿಸಿದಂತೆ ಪ್ರತಿ ಕುಟುಂಬಕ್ಕೆ ತುರ್ತಾಗಿ ಹತ್ತು ಸಾವಿರ, ಮನೆ ನಿರ್ಮಾಣಕ್ಕೆ 5 ಲಕ್ಷ, ಬಾಡಿಗೆ ಹಣ 5 ಸಾವಿರ, ತಾತ್ಕಾಲಿಕ ಶೆಡ್‌ ನಿರ್ಮಾಣ ಮಾಡುವ ಆಶ್ವಾಸನೆಗಳನ್ನು ಈವರಗೆಗೂ ಈಡೇರಿಸಿಲ್ಲ. ಕೆಲವೊಂದು ಕಡೆಗಳಲ್ಲಿ ಪರಿಹಾರ ನೀಡವಲ್ಲಿ ತಾರತಮ್ಯ ಎಸಗಲಾಗಿದೆ ಎಂದು ಜಮಖಂಡಿ ಶಾಸಕ ಆನಂದ ನ್ಯಾಮಗೌಡರ ಅಸಮಾಧಾನ ವ್ಯಕ್ತಪಡಿಸಿದರು.
 

Karnataka Districts Sep 23, 2019, 8:42 AM IST