Asianet Suvarna News Asianet Suvarna News
1806 results for "

ಇತಿಹಾಸ

"
Face to face interview with agriculuture minister chaluvarayaswamy bengaluru ravFace to face interview with agriculuture minister chaluvarayaswamy bengaluru rav

ಮುಖಾಮುಖಿ ಸಂದರ್ಶನ: ಎಚ್‌ಡಿಕೆ ಕಾಲದ ವರ್ಗಾವಣೆ ಮಾಹಿತಿ ಹೊರಬರಲಿ - ಚಲುವರಾಯಸ್ವಾಮಿ

ಮುಖಾಮುಖಿ

  • ಅಧಿಕಾರದ ವೇಳೆ ಎಚ್ಡಿಕೆ ಯಾರಿಗೂ ಬೆಲೆ ನೀಡಲ್ಲ
  •  ನಾವು ಕುಮಾರಸ್ವಾಮಿ, ದೇವೇಗೌಡ ಅಂದರೆ ನಾವು ಗೌರವ ಕೊಡುತ್ತೇವೆ. ಪ್ರೀತಿ ಮಾಡುತ್ತೇವೆ
  • ಸಂದರ್ಶನ- ಚಲುವರಾಯಸ್ವಾಮಿ, ಕೃಷಿ ಸಚಿವ

state Jul 13, 2023, 6:49 AM IST

Hampi G20 summit speech by Union Minister Pralhad Joshi at vijayanagar ravHampi G20 summit speech by Union Minister Pralhad Joshi at vijayanagar rav

Hampi G20 summit: ಹಂಪಿ ಸಾಮ್ರಾಜ್ಯದ ಇತಿಹಾಸ ಮೆಲುಕು ಹಾಕಿದ ಜೋಶಿ

ಸಂಸ್ಕೃತಿಯು ಕೇವಲ ನಮ್ಮ ಅಸ್ಮಿತೆಯ ಒಂದು ಭಾಗವಷ್ಟೇ ಆಗಿರದೆ, ಅದು ಸುಸ್ಥಿರ ಅಭಿವೃದ್ಧಿ, ಸಾಮಾಜಿಕ ಒಳಗೊಳ್ಳುವಿಕೆ ಮತ್ತು ಜಾಗತಿಕ ಸಾಮರಸ್ಯಕ್ಕೆ ಪ್ರೇರಕ ಶಕ್ತಿಯೂ ಆಗಿರುವಂತಹ ಭವಿಷ್ಯದತ್ತ ನಾವು ಕೆಲಸ ಮಾಡೋಣ ಎಂದು ಕೇಂದ್ರದ ಸಂಸದೀಯ ವ್ಯವಹಾರ ಹಾಗೂ ಕಲ್ಲಿದ್ದಲು ಖಾತೆ ಸಚಿವ ಪ್ರಹ್ಲಾದ್‌ ಜೋಶಿ ತಿಳಿಸಿದರು.

state Jul 11, 2023, 6:01 AM IST

Congress has never given up on those who believed in the party Says Minister D Sudhakar gvdCongress has never given up on those who believed in the party Says Minister D Sudhakar gvd

ಪಕ್ಷ ನಂಬಿ ಬಂದವರ ಕಾಂಗ್ರೆಸ್‌ ಎಂದೂ ಕೈ ಬಿಟ್ಟಿಲ್ಲ: ಸಚಿವ ಡಿ.ಸುಧಾಕರ್‌

ಕಾಂಗ್ರೆಸ್‌ ಪಕ್ಷಕ್ಕೆ ತನ್ನದೇ ಆದ ಇತಿಹಾಸವಿದ್ದು, ನಂಬಿ ಬಂದವರ ಎಂದಿಗೂ ಕೈ ಬಿಟ್ಟಿಲ್ಲ. ಪೋಷಿಸಿ ಸಲಹಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್‌ ಹೇಳಿದರು. 

Politics Jul 10, 2023, 1:41 PM IST

Idol of Kriya Shakti discovered in Ankola fort at uttara kannada ravIdol of Kriya Shakti discovered in Ankola fort at uttara kannada rav

ಉತ್ತರ ಕನ್ನಡ: ಅಂಕೋಲಾ ಕೋಟೆಯಲ್ಲಿ ಕ್ರಿಯಾಶಕ್ತಿಯ ವಿಗ್ರಹ ಪತ್ತೆ!

ಇಲ್ಲಿನ ಕೋಟೆಯ ಆವರಣದಲ್ಲಿ ವಿಜಯನಗರದ ಆರಂಭದಲ್ಲಿ ಪ್ರಭಾವಶಾಲಿಯಾಗಿದ್ದ ಕ್ರಿಯಾಶಕ್ತಿ ಯತಿಯ ವಿಗ್ರಹವನ್ನು ಇತಿಹಾಸ ಸಂಶೋಧಕ ಶ್ಯಾಮಸುಂದರ ಗೌಡ ಪತ್ತೆಮಾಡಿದ್ದಾರೆ.

state Jul 9, 2023, 5:21 AM IST

savanur biggest baobab tree fell down which located in haveri Karnataka news gowsavanur biggest baobab tree fell down which located in haveri Karnataka news gow

ಧರೆಗೆ ಉರುಳಿದ ಹಾವೇರಿಯ ಐತಿಹಾಸಿಕ ದೊಡ್ಡ ಹುಣಸೆ ಮರ!

ಸವಣೂರು ಪಟ್ಟಣದ ಶ್ರೀ ದೊಡ್ಡಹುಣಸೆ ಕಲ್ಲ ಮಠದ ಆವರಣದಲ್ಲಿರುವ ಸಾವಿರಾರು ವರ್ಷಗಳ ಇತಿಹಾಸ ಇರುವ ಹಾವೇರಿಯ ದೊಡ್ಡ ಹುಣಸೆ ಮರ ಧರೆಗೆ ಉರುಳಿದೆ.

state Jul 7, 2023, 7:16 PM IST

Karnataka Budget 2023 Siddaramaiah Live UpdatesKarnataka Budget 2023 Siddaramaiah Live Updates

Karnataka Budget 2023 Highlights | ಸಿದ್ಧರಾಮಯ್ಯ ಭಾಗ್ಯದ ಬಜೆಟ್‌

ಚುನಾವಣೆ ವೇಳೆ ಪ್ರಚಾರ ಮಾಡಿದ ಪಂಚ ಗ್ಯಾರಂಟಿಗಳ ಜಾರಿಗೆ ಕಸರತ್ತು ಎನ್ನುವಂತೆ ಬಜೆಟ್‌ನ ಬಹುಪಾಲು ಹಣ ಪಂಚ ಗ್ಯಾರಂಟಿಗಳು ನುಂಗಿದೆ. ಗ್ಯಾರಂಟಿಗಳ ಭಾರವನ್ನು ಇಳಿಸುವ ಸಲುವಾಗಿ ಜನರ ಮೇಲೆ ತೆರಿಗೆಯ ಭಾರವನ್ನು ಹಾಕಲಾಗಿದೆ. ಸರ್ಕಾರದ ಪಂಚ ಗ್ಯಾರಂಟಿಗಳ ಪೈಕಿ 4 ಗ್ಯಾರಂಟಿಗಾಗಿಯೇ ಅಂದಾಜು 58 ಸಾವಿರ ಹಣ ಮೀಸಲಿಡಲಾಗಿದೆ ಈ ಹಿಂದೆ 2 ಗಂಟೆ 42 ನಿಮಿಷಗಳ ಕಾಲ ಬಜೆಟ್ ಮಂಡಿಸಿದ್ದ ಕೇಂದ್ರೀಯ ವಿತ್ತ ಸಚಿವೆ ನಿರ್ಮಲಾ ಸೀತರಾಮನ್ ದಾಖಲೆ ಮುರಿದಿರುವ ಸಿದ್ದರಾಮಯ್ಯ ಮೂರು ಗಂಟೆಗೂ ಹೆಚ್ಚು ಕಾಲ ಯಾವುದೇ ಬ್ರೇಕ್ ತೆಗದೆುಕೊಳ್ಳದೇ ಬಜೆಟ್ ಮಂಡಿಸಿ, ಹೊಸ ದಾಖಲೆ ನಿರ್ಮಿಸಿದ್ದಾರೆ. ಎಂದಿನಂತೆ ಪ್ರತಿಪಕ್ಷಗಳು ಇದು ಅಭಿವೃದ್ಧಿಯ ಬದಲು ರಾಜಕೀಯದ ಬಜೆಟ್‌ ಎಂದು ಟೀಕಿಸಿದ್ದಾರೆ.

BUSINESS Jul 7, 2023, 7:13 AM IST

Char Dham Yatra Why is it important for Hindus suhChar Dham Yatra Why is it important for Hindus suh

ಚಾರ್ ಧಾಮ್ ಯಾತ್ರೆಯಿಂದ ಪಾಪ ನಾಶ; ಹಿಂದೂಗಳಿಗೆ ಇದು ಏಕೆ ಮಹತ್ವ?

ಹಿಂದೂ ಧರ್ಮದಲ್ಲಿ ನಾಲ್ಕು ಧಾಮಗಳಿಗೆ ಬಹಳ ಪ್ರಾಮುಖ್ಯತೆ ಇದೆ. ಒಂದೊಂದು ಧಾಮಗಳಿಗೂ ವಿಭಿನ್ನವಾದ ಇತಿಹಾಸ (history) ವಿದೆ. ಈ ಕುರಿತು ವಿವರವಾದ ಮಾಹಿತಿ ಇಲ್ಲಿದೆ.

Festivals Jul 6, 2023, 12:34 PM IST

International Kissing Day 2023, History, Significance, Facts VinInternational Kissing Day 2023, History, Significance, Facts Vin

International Kissing Day 2023: ಚುಂಬನದ ದಿನ ಆರಂಭವಾಗಿದ್ದು ಯಾವಾಗ, ಈ ದಿನದ ಮಹತ್ವವೇನು?

ಜುಲೈ 6ನೇ ತಾರೀಕನ್ನು ಅಂತಾರಾಷ್ಟ್ರೀಯ ಚುಂಬನ ದಿನವೆಂದು  ಆಚರಿಸಲಾಗುತ್ತದೆ.ಈ ದಿನವನ್ನು ಆಚರಿಸುವ ಹಿಂದಿನ ಕಾರಣವೆಂದರೆ ಆರೋಗ್ಯಕರ ರೀತಿಯಲ್ಲಿ ಚುಂಬನವನ್ನು ಉತ್ತೇಜಿಸುವುದಾಗಿದೆ. ಈ ದಿನದ ಆಚರಣೆ ಯಾವಾಗ ಆರಂಭವಾಯಿತು, ದಿನದ ಮಹತ್ವವೇನು ಅನ್ನೋ ಮಾಹಿತಿ ಇಲ್ಲಿದೆ.

relationship Jul 6, 2023, 9:26 AM IST

Guru Purnima Special Bhagavad Gita Chanted in Texas by Over 10,000 NRIs akbGuru Purnima Special Bhagavad Gita Chanted in Texas by Over 10,000 NRIs akb

ಗುರು ಪೂರ್ಣಿಮೆ ವಿಶೇಷ: 10 ಸಾವಿರ ಅನಿವಾಸಿ ಭಾರತೀಯರಿಂದ ಟೆಕ್ಸಾಸ್‌ನಲ್ಲಿ ಭಗವದ್ಗೀತೆ ಪಠಣ

ಅಮೆರಿಕಾದ ಟೆಕ್ಸಾಸ್‌ನ ಅಲ್ಲೆನ್ ಈಸ್ಟ್ ಸೆಂಟರ್‌ನಲ್ಲಿ ಈ ಗುರುಪೂರ್ಣಿಮೆ ದಿನವೂ ವಿಶೇಷ ಕ್ಷಣಕ್ಕೆ ಸಾಕ್ಷಿಯಾಯ್ತು. 10 ಸಾವಿರಕ್ಕೂ ಅಧಿಕ ಅನಿವಾಸಿ ಭಾರತೀಯರು ಜೊತೆ ಸೇರಿ ಭಗವದ್ಗೀತೆಯ ಪಠಣ ಮಾಡಿ ಇತಿಹಾಸ ಬರೆದರು. 

Festivals Jul 4, 2023, 12:10 PM IST

historical heritage building  Udupi Old Taluk Office  demolishing soon gowhistorical heritage building  Udupi Old Taluk Office  demolishing soon gow

117 ವರ್ಷಗಳ ಇತಿಹಾಸ ಇರುವ ಕಾಂತಾರ ಸಿನೆಮಾದ ಜೈಲು ಕಣ್ಮರೆಯಾಗಲು ಕ್ಷಣಗಣನೆ!

ಸ್ವಾತಂತ್ರ್ಯ ಪೂರ್ವದಲ್ಲಿ ನಿರ್ಮಾಣಗೊಂಡ ಉಡುಪಿಯ ಪಾರಂಪರಿಕ ಕಟ್ಟಡವೊಂದು ಸದ್ಯದಲ್ಲೇ ನೆಲಸಮವಾಗಲಿದೆ. ಕಾಂತಾರ ಸಹಿತ ಅನೇಕ ಚಿತ್ರಗಳ ಶೂಟಿಂಗ್ ನಲ್ಲಿ ಈ ಕಟ್ಟಡವನ್ನು ಬಳಸಿಕೊಳ್ಳಲಾಗಿತ್ತು.

Karnataka Districts Jul 3, 2023, 6:04 PM IST

Research student of Hampi University who discovered nilusugallu jatakeshwar honnavar ravResearch student of Hampi University who discovered nilusugallu jatakeshwar honnavar rav

ಹೊನ್ನಾವರ: ಶಿಲಾಯುಗದ ನಿಲುಸುಗಲ್ಲು ಪತ್ತೆ ಮಾಡಿದ ಹಂಪಿ ವಿವಿ ಸಂಶೋಧನಾ ವಿದ್ಯಾರ್ಥಿ

ಸುಮಾರು ಕ್ರಿ.ಪೂ.2500 ವರ್ಷಗಳ ಹಿಂದಿನ ಬೃಹತ್‌ ಶಿಲಾಯುಗ ಸಂಸ್ಕೃತಿಗೆ ಸೇರಿದ ನಿಲುಸುಗಲ್ಲನ್ನು ಹೊನ್ನಾವರ ತಾಲೂಕಿನ ಹಿರೇಬೈಲು ಗ್ರಾಮದಲ್ಲಿ ಕನ್ನಡ ವಿಶ್ವವಿದ್ಯಾಲಯ ಹಂಪಿಯ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಭಾಗದ ಸಂಶೋಧನ ವಿದ್ಯಾರ್ಥಿ ಸುಬ್ರಹ್ಮಣ್ಯ ಮಂಜುನಾಥ ಆಚಾರಿ ಪತ್ತೆ ಮಾಡಿದ್ದಾರೆ.

state Jul 3, 2023, 1:29 PM IST

Entry to Nandibetta is prohibited today and tomorrow ravEntry to Nandibetta is prohibited today and tomorrow rav

ರಾಷ್ಟ್ರಪತಿ ಆಗಮನ: ಇಂದು, ನಾಳೆ ನಂದಿಬೆಟ್ಟ ಪ್ರವೇಶ ನಿಷಿದ್ಧ

ಇತಿಹಾಸ ಪ್ರಸಿದ್ಧ ನಂದಿ ಗಿರಿಧಾಮಕ್ಕೆ ಜು.2 ಮತ್ತು 3 ರಂದು ಪ್ರವಾಸಿಗರಿಗೆ ಪ್ರವೇಶ ನಿಷೇಧ ಮಾಡಿ ಜಿಲ್ಲಾಧಿಕಾರಿ ಪಿ.ಎನ್‌.ರವೀಂದ್ರ ಆದೇಶ ಹೊರಡಿಸಿದ್ದಾರೆ. 

state Jul 2, 2023, 1:15 PM IST

Ashes 2023 Can Ben Stokes do a Headingley 2019 at Lords kvn Ashes 2023 Can Ben Stokes do a Headingley 2019 at Lords kvn

ಲಾರ್ಡ್ಸ್‌ನಲ್ಲಿ ಬೆನ್ ಸ್ಟೋಕ್ಸ್‌ ಹೆಡಿಂಗ್ಲೆ ಇತಿಹಾಸ ಮರುಕಳಿಸ್ತಾರಾ?

ಲಂಡನ್: ಆ್ಯಷಸ್‌ ಟೆಸ್ಟ್ ಸರಣಿಯ ಎರಡನೇ ಪಂದ್ಯವು ಲಾರ್ಡ್ಸ್‌ ಮೈದಾನದಲ್ಲಿ ನಡೆಯುತ್ತಿದ್ದು ರೋಚಕ ಘಟ್ಟ ತಲುಪಿದೆ. ಲಾರ್ಡ್ಸ್‌ ಟೆಸ್ಟ್ ಪಂದ್ಯ ಜಯಿಸಬೇಕಿದ್ದರೇ, ಬೆನ್ ಸ್ಟೋಕ್ಸ್‌ ಮತ್ತೊಮ್ಮೆ ಹೆಡಿಂಗ್ಲೆಯಲ್ಲಿ ಆಡಿದ ಪ್ರದರ್ಶನ ತೋರಬೇಕಿದೆ.

Cricket Jul 2, 2023, 12:17 PM IST

National doctors days special history significance celebration bniNational doctors days special history significance celebration bni

ಇಂದು ರಾಷ್ಟ್ರೀಯ ವೈದ್ಯರ ದಿನ : ಡಾಕ್ಟರ್ಸೇ ಗ್ರೇಟು ಗುರೂ!

ಜುಲೈ 1 ನ್ಯಾಶನಲ್ ಡಾಕ್ಟರ್ಸ್ ಡೇ. ಕ್ಷಣ ಕ್ಷಣವೂ ಜೀವ ಕಾಯುವ ಇನ್ನೊಬ್ಬರ ಜೀವ ಉಳಿಸಲು ತಮ್ಮ ಬದುಕಿನ ಖುಷಿ, ಅಮೂಲ್ಯ ಕ್ಷಣಗಳನ್ನು ತ್ಯಾಗ ಮಾಡುವ ನಿಸ್ವಾರ್ಥ ವ್ಯಕ್ತಿಗಳಿಗೆ ನಮಿಸೋಣ.

Health Jul 1, 2023, 1:18 PM IST

audience give the list of 1000 crores collection movies nbnaudience give the list of 1000 crores collection movies nbn
Video Icon

1000 ಕೋಟಿ ಕಲೆಕ್ಷನ್ ಮಾಡೋ ಸಿನಿಮಾಗಳ ಲಿಸ್ಟ್ ಕೊಟ್ಟ ಪ್ರೇಕ್ಷಕ: ಈ ವರ್ಷ ಇತಿಹಾಸ ಬರೆಯೋ ಚಿತ್ರಗಳು ಯಾವುವು ?

ಉತ್ತರದಲ್ಲೂ ಇವೆ 1000 ಕೋಟಿ ಕಲೆಕ್ಷನ್ ಸಿನಿಮಾ!
ದಕ್ಷಿಣದಲ್ಲಿ ಯಾರೆಲ್ಲಾ ಮಾಡ್ತಾರೆ 1000 ಕೋಟಿ ಗಳಿಕೆ?
ಅಲ್ಲು ಅರ್ಜುನ್ ಸಾವಿರ ಕೋಟಿ ಒಡೆಯ ಆಗ್ತಾರಾ..?

Sandalwood Jun 30, 2023, 2:58 PM IST