Cricket
2019ರ ಆ್ಯಷಸ್ ಟೆಸ್ಟ್ ಸರಣಿಯ ವೇಳೆ ಬೆನ್ ಸ್ಟೋಕ್ಸ್, ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಅತ್ಯದ್ಭುತ ಇನಿಂಗ್ಸ್ ಆಡಿದ್ದರು.
ಆಸ್ಟ್ರೇಲಿಯಾ ಎದುರು ಲೀಡ್ಸ್‌ನ ಹೆಡಿಂಗ್ಲೆ ಮೈದಾನದಲ್ಲಿ ಬೆನ್ ಸ್ಟೋಕ್ಸ್ ಏಕಾಂಗಿ ಹೋರಾಟದ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದ್ದರು
ಹೆಡಿಂಗ್ಲೆ ಟೆಸ್ಟ್ ಪಂದ್ಯದಲ್ಲಿ ಬೆನ್ ಸ್ಟೋಕ್ಸ್ 219 ಎಸೆತಗಳನ್ನು ಎದುರಿಸಿ 11 ಬೌಂಡರಿ ಹಾಗೂ 8 ಸಿಕ್ಸರ್ ಸಹಿತ ಅಜೇಯ 135 ರನ್ ಚಚ್ಚಿದ್ದರು
362 ರನ್ ಗುರಿ ಬೆನ್ನತ್ತಿದ ಇಂಗ್ಲೆಂಡ್ ತಂಡವು 1 ವಿಕೆಟ್ ರೋಚಕ ಜಯ ಸಾಧಿಸಿತ್ತು.
ಸದ್ಯ ಇದೀಗ ಲಾರ್ಡ್ಸ್ ಟೆಸ್ಟ್ ಪಂದ್ಯದಲ್ಲೂ ಬೆನ್ ಸ್ಟೋಕ್ಸ್ ಎದುರಿಗೆ ಅಂತಹದ್ದೇ ಪರಿಸ್ಥಿತಿ ಎದುರಾಗಿದೆ
ಲಾರ್ಡ್ಸ್ ಟೆಸ್ಟ್ ಪಂದ್ಯ ಗೆಲ್ಲಲು ಇಂಗ್ಲೆಂಡ್‌ಗೆ ಕೊನೆಯ ದಿನ 257 ರನ್ ಗಳಿಸಬೇಕಿದೆ
ಬೆನ್ ಸ್ಟೋಕ್ಸ್ 4ನೇ ದಿನದಾಟದಂತ್ಯಕ್ಕೆ 66 ಎಸೆತಗಳನ್ನು ಎದುರಿಸಿ ಒಂದು ಬೌಂಡರಿ, ಸಿಕ್ಸರ್ ಸಹಿತ ಅಜೇಯ 29 ರನ್ ಬಾರಿಸಿದ್ದಾರೆ.
ಬೆನ್ ಸ್ಟೋಕ್ಸ್ 5ನೇ ವಿಕೆಟ್‌ಗೆ ಬೆನ್ ಡುಕೆಟ್ ಜತೆಗೆ ಅಮೂಲ್ಯ 69 ರನ್‌ಗಳ ಜತೆಯಾಟ ನಿಭಾಯಿಸುವಲ್ಲಿ ಯಶಸ್ವಿಯಾಗಿದ್ದರು
ಸನತ್ ಜಯಸೂರ್ಯ 54ನೇ ಬರ್ತ್ ಡೇ: ಓಪನ್ನರ್ ಹೇಗಿರಬೇಕೆಂದು ತೋರಿಸಿದ ಧೀರ..!
ಪತ್ನಿ ಮಗಳೊಂದಿಗೆ ಮಸೈಮಾರಾಕ್ಕೆ ಭೇಟಿ ನೀಡಿದ ಸಚಿನ್ ತೆಂಡೂಲ್ಕರ್
ಜೂನ್ 20: ಕೊಹ್ಲಿ, ದಾದಾ, ದ್ರಾವಿಡ್ ಟೆಸ್ಟ್ ಪಾದಾರ್ಪಣೆ ದಿನ..!
ಸೆಹ್ವಾಗ್ ಟೆಸ್ಟ್ ದಾಖಲೆ ನುಚ್ಚುನೂರು ಮಾಡಿದ ಡೇವಿಡ್ ವಾರ್ನರ್..!