Asianet Suvarna News Asianet Suvarna News
554 results for "

ಬಾಡಿಗೆ

"
7 Lakh Fraud To Woman In Bengaluru7 Lakh Fraud To Woman In Bengaluru

ಜೆಟ್‌ ಏರ್‌ವೇಸ್‌ನಲ್ಲಿ ಕೆಲಸ ಆಮಿಷ: 7 ಲಕ್ಷ ರು. ವಂಚನೆ

ಉದ್ಯೋಗ ಕೊಡಿಸುವುದಾಗಿ ನಂಬಿಸಿ ಯುವತಿಗೆ 7.10 ಲಕ್ಷ ರು. ಪಡೆದು ಆಕೆಯ ಬಾಡಿಗೆ ಮನೆ ಮಾಲೀಕ ವಂಚಿಸಿರುವ ಘಟನೆ ನಡೆದಿದೆ. ಉದ್ಯೋಗದ ಹೆಸರಿನಲ್ಲಿ ದೊಡ್ಡ ಟೋಪಿಯನ್ನೇ ಹಾಕಿದ್ದಾರೆ. 
 

Karnataka Districts Mar 18, 2020, 8:19 AM IST

Baglkot taxi vehicles in loss due to corona threat during holiBaglkot taxi vehicles in loss due to corona threat during holi

ಕೊರೋನಾ ಭೀತಿ: ಹೋಳಿಯಲ್ಲಿ ಬ್ಯುಸಿ ಇರ್ತಿದ್ದ ಟ್ಯಾಕ್ಸಿಗಳಿಗೆ ಭಾರೀ ಹೊಡೆತ

ಬಾಗಲಕೋಟೆಯಲ್ಲಿ ಪ್ರತಿ ಬಾರಿ ಹೋಳಿಯಲ್ಲಿ ಲಾಭ ಮಾಡಿಕೊಳ್ಳುತ್ತಿದ್ದ ಟ್ಯಾಕ್ಸಿಗಳು ಈ ಬಾರಿ ಖಾಲಿ ಉಳಿದಿವೆ. ಕೊರೋನಾ ಎಫೆಕ್ಟ್‌ನಿಂದ ವಾಹನಗಳಿಗೂ ಬಾಡಿಗೆ ಇಲ್ಲದಂತಾಗಿದೆ.

Karnataka Districts Mar 9, 2020, 4:15 PM IST

US zoo welcomes world first cheetah cubs born from IVFUS zoo welcomes world first cheetah cubs born from IVF

ಬಾಡಿಗೆ ತಾಯ್ತನ ಮೂಲಕ ಜಗತ್ತಿನ ಮೊದಲ ಚಿರತೆ ಮರಿ ಜನನ!

ಐವಿಎಫ್‌, ಬಾಡಿಗೆ ತಾಯ್ತನ ಮೂಲಕ ಜಗತ್ತಿನ ಮೊದಲ ಚಿರತೆ ಮರಿಗಳ ಜನನ|  ಓಹಿಯೋ ಮೃಗಾಲಯದಲ್ಲಿ ಒಂದು ಗಂಡು ಹಾಗೂ ಒಂದು ಹೆಣ್ಣು ಮರಿಯ ಜನನ

International Feb 28, 2020, 7:59 AM IST

Cabinet approves surrogacy bill now allows widows divorcee to be surrogate mothersCabinet approves surrogacy bill now allows widows divorcee to be surrogate mothers

ಬಯಸಿದ ಮಹಿಳೆಯರಿಗೆಲ್ಲ ಬಾಡಿಗೆ ತಾಯ್ತನದ ಅವಕಾಶ!

ಬಯಸಿದ ಮಹಿಳೆರಿಗೆಲ್ಲ ಬಾಡಿಗೆ ತಾಯಿ ಆಗುವ ಅವಕಾಶ| ಹತ್ತಿರದ ಬಂಧುಗಳಷ್ಟೇ ಬಾಡಿಗೆ ತಾಯಿ ಆಗಬೇಕೆಂಬ ಅಂಶ ರದ್ದು| ವಿಧವೆಯರು ಹಾಗೂ ವಿಚ್ಛೇದಿತ ಮಹಿಳೆಯರೂ ಬಾಡಿಗೆ ತಾಯ್ತನದ ಪ್ರಯೋಜನ| ಬಾಡಿಗೆ ತಾಯ್ತನ ಮಸೂದೆಗೆ ಕೇಂದ್ರ ಸಂಪುಟ ಅಸ್ತು| ಇದೇ ಸಂಸತ್‌ ಅಧಿವೇಶನದಲ್ಲಿ ಮಂಡನೆ

India Feb 27, 2020, 10:48 AM IST

Man steals car offering more rent to owner in bangaloreMan steals car offering more rent to owner in bangalore

ಹೆಚ್ಚಿನ ಬಾಡಿಗೆ ಆಮಿಷ: ಕಾರು ಒಯ್ದು ಮಾರಾಟ!

ಟ್ರಾವೆಲ್ಸ್‌ ಏಜೆನ್ಸಿಗಳಿಗೆ ಕಾರು ಬಾಡಿಗೆ ಕೊಡಿಸುವ ನೆಪದಲ್ಲಿ ವಾಹನಗಳ ಮಾಲಿಕರಿಗೆ ವಂಚಿಸಿ ಹಣ ಲಪಟಾಯಿಸುತ್ತಿದ್ದ ಇಬ್ಬರನ್ನು ಯಲಹಂಕ ಉಪ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

Karnataka Districts Feb 20, 2020, 10:40 AM IST

Car Thieves Arrested in BengaluruCar Thieves Arrested in Bengaluru

ವಾಹನ ಮಾಲೀಕರೇ ಎಚ್ಚರ: ಇವರಿಗೆ ಬಾಡಿಗೆ ಕೊಟ್ಟರೆ ಕಾರ್‌ ಗಾಯಬ್‌!

ಕಾರು ಬಾಡಿಗೆಗೆ ಪಡೆದು ಸಿನಿಮೀಯ ರೀತಿಯಲ್ಲಿ ವಂಚನೆ ಮಾಡುತ್ತಿದ್ದ ಖದೀಮರನ್ನ ಬೆಂಗಳೂರು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಖಲೀಲ್ ಉಲ್ಲಾ, ಅಕ್ಷಯ್ ಬಂಧಿತ ಆರೋಪಿಗಳಾಗಿದ್ದಾರೆ. 
 

CRIME Feb 19, 2020, 12:34 PM IST

BBMP gives flats to permanent civic workers in bangaloreBBMP gives flats to permanent civic workers in bangalore

ಪೊರಕೆ ಹಿಡಿವ ಕೈಗಳಿಗೆ ಬಿಬಿಎಂಪಿ ಫ್ಲ್ಯಾಟ್..!

ಪೊರಕೆ ಹಿಡಿವ ಕೈಗಳಿಗೆ ಫ್ಲ್ಯಾಟ್ ಸಿಕ್ಕಿದೆ. ನಗರ ಸ್ವಚ್ಛಗೊಳಿಸುವ ಪೌರ ಕಾರ್ಮಿಕರಿಗೆ ಫ್ಲಾಟ್ ಪತ್ರ ನೀಡಲಾಗಿದೆ. ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದವರನ್ನು ಆದ್ಯತೆ ಮೇಲೆ ಪರಿಗಣಿಸಲಾಗಿದೆ.

 

Karnataka Districts Feb 19, 2020, 8:41 AM IST

girl died as mothers boyfriend attacks her in bangaloregirl died as mothers boyfriend attacks her in bangalore

ತಾಯಿಯ ಪ್ರಿಯತಮನಿಂದ ಹಲ್ಲೆ: ಬಾಲಕಿ ಸಾವು

ಮೂರು ದಿನಗಳ ಹಿಂದೆ ಮನೆ ಬಾಡಿಗೆದಾರನಿಂದ ಮಾರಣಾಂತಿಕ ಹಲ್ಲೆಗೊಳಾಗಿದ್ದ ಬಾಲಕಿ ಚೈತ್ರಾ (15) ಚಿಕಿತ್ಸೆ ಫಲಿಸದೆ ಮಾಗಡಿ ರಸ್ತೆಯ ಸುಮನಹಳ್ಳಿ ಜಂಕ್ಷನ್‌ ಸಮೀಪ ಖಾಸಗಿ ಆಸ್ಪತ್ರೆಯಲ್ಲಿ ಶುಕ್ರವಾರ ಕೊನೆಯುಸಿರೆಳೆದಿದ್ದಾಳೆ.

Karnataka Districts Feb 15, 2020, 9:02 AM IST

Kannada actress Parul Yadav with pet pluto in cubbon parkKannada actress Parul Yadav with pet pluto in cubbon park

ಬಾಡಿಗೆ ಸೈಕಲ್‌ನಲ್ಲಿ ಶ್ವಾನ ಜೊತೆ ಪರೋಲ್‌ ಯಾದವ್ ಕಬ್ಬನ್‌ ಪಾರ್ಕ್‌ ರೌಂಡ್ಸ್!

ಚಂದನವನದ ಸುಂದರ ಚೆಲುವೆ 'ಪ್ಯಾರ್‌ಗೆ ಆಗ್ಬಿಟ್ಟೈತಿ' ಪರೋಲ್‌ ಯಾದವ್‌ ತಮ್ಮ ಮುದ್ದು ನಾಯಿ ಮರಿ ಜೊತೆ ಕಬ್ಬನ್ ಪಾರ್ಕ್‌ನಲ್ಲಿ ಸೈಕಲ್‌ ಸವಾರಿ ಮಾಡಿದ್ದಾರೆ.
 

Sandalwood Feb 4, 2020, 11:31 AM IST

BBMP not yet 195 detained its property even after ending the contractBBMP not yet 195 detained its property even after ending the contract

ಗುತ್ತಿಗೆ ಅವಧಿ ಮುಗಿದರೂ 195 ಆಸ್ತಿಗಳ ವಶಕ್ಕೆ ಪಡೆಯದ ಪಾಲಿಕೆ

ಶಾಲಾ-ಕಾಲೇಜು, ಪೆಟ್ರೋಲ್‌ ಬಂಕ್‌ ಸೇರಿದಂತೆ ಸಾಮಾಜಿಕ ಸೇವಾ ಉದ್ದೇಶ ಹೊಂದಿರುವ ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳಿಗೆ ನಗರದ ಕೇಂದ್ರಭಾಗದಲ್ಲಿ ಕೋಟ್ಯಂತರ ರು. ಬೆಲೆಬಾಳುವ 348 ಬಿಬಿಎಂಪಿ ಆಸ್ತಿಯನ್ನು ಭೋಗ್ಯ ಹಾಗೂ ಬಾಡಿಗೆ ಆಧಾರದ ಮೇಲೆ ನೀಡಲಾಗಿದೆ. ಈ ಪೈಕಿ 195 ಆಸ್ತಿಗಳ ಗುತ್ತಿಗೆ ಅವಧಿ ಮುಗಿದರೂ ಬಿಬಿಎಂಪಿ ಅಧಿಕಾರಿಗಳು ವಶಕ್ಕೆ ಪಡೆಯದೇ ಜಾಣಕುರುಡು ತೋರುತ್ತಿದ್ದಾರೆ.

Bengaluru-Urban Feb 4, 2020, 10:31 AM IST

Trichy girl bags 3rd place in national school game with rented cycleTrichy girl bags 3rd place in national school game with rented cycle

ಬಾಡಿಗೆ ಸೈಕಲ್‌ನಿಂದ ರಾಷ್ಟ್ರೀಯ ಶಾಲಾ ಗೇಮ್ಸ್‌‌ನಲ್ಲಿ ಪದಕ ಗೆದ್ದ ರಾಧಿಕಾ!

ಭಾರತದಲ್ಲಿ ಅದೆಷ್ಟೋ ಪ್ರತಿಭೆಗಳಿಗೆ ಸೂಕ್ತ ಸೌಲಭ್ಯಗಳಿಲ್ಲದೆ ಮುದುಡಿ ಹೋಗುತ್ತಿದೆ. 2020ಕ್ಕೆ ಕಾಲಿಟ್ಟರು ಭಾರತದಲ್ಲಿ ಕ್ರೀಡಾ ಸೌಲಭ್ಯಗಳು ಸೂಕ್ತರಿಗೆ ತಲುಪುತ್ತಿಲ್ಲ. ಆದರೆ ಅಡೆ  ತಡೆಗಳನ್ನು ಮೀರಿ ಸಾಧನೆ ಮಾಡಿದವರಿಗೇನು ಕಡಿಮೆ ಇಲ್ಲ. ಹೀಗೆ ಬಾಡಿಗೆ ಸೈಕಲ್ ಪಡೆದ 16 ವರ್ಷದ ರಾಧಿಕಾ ರಾಷ್ಟ್ರೀಯ ಶಾಲಾ ಗೇಮ್ಸ್‌ನಲ್ಲಿ ಪದಕ ಗೆದ್ದು ಇತಿಹಾಸ ಬರೆದಿದ್ದಾಳೆ.

OTHER SPORTS Jan 25, 2020, 7:14 PM IST

Gauri Lankesh Murder Case Suspect Rishikesh Dewerkar Was Selling Patanjali Products in AurangabadGauri Lankesh Murder Case Suspect Rishikesh Dewerkar Was Selling Patanjali Products in Aurangabad

ಪತಂಜಲಿ ಉತ್ಪನ್ನ ಮಾರುತ್ತಿದ್ದ ಗೌರಿ ಹತ್ಯೆ ಆರೋಪಿ ದೇವ್ಡೇಕರ!

ಪತಂಜಲಿ ಉತ್ಪನ್ನ ಮಾರುತ್ತಿದ್ದ ಗೌರಿ ಹತ್ಯೆ ಆರೋಪಿ!| ಮಹಾರಾಷ್ಟ್ರದ ಔರಂಗಾಬಾದ್‌ನಲ್ಲಿ ದೇವ್ಡೇಕರ್‌ ಅಂಗಡಿ| ವ್ಡೇಕರ್‌ ಚಟುವಟಿಕೆಗಳ ಬಗ್ಗೆ ಗೊತ್ತಿರಲಿಲ್ಲ| ಆತನಿಗೆ ಅಂಗಡಿ, ಮನೆ ಬಾಡಿಗೆಗೆ ನೀಡಿದವರ ಹೇಳಿಕೆ| ಪಾನ್ಸಾರೆ, ದಾಭೋಲ್ಕರ್‌ ಕೇಸಲ್ಲಿ ದೇವ್ಡೇಕರ್‌ ಲಿಂಕ್‌?| ಕರ್ನಾಟಕ ಪೊಲೀಸರಿಂದ ಮಾಹಿತಿ ಕೋರಿದ ಮಹಾರಾಷ್ಟ್ರ

state Jan 11, 2020, 10:28 AM IST

Man Escape With Rental Car in BangaloreMan Escape With Rental Car in Bangalore

ಕಾರು ಬುಕ್‌ ಮಾಡಿ ಕಾರಿನ ಜತೆ ಪರಾರಿ! ಡ್ರೈವರ್‌ನ್ನು ಲಾಡ್ಜ್‌ಗೆ ಕಳುಹಿಸಿ ಕೃತ್ಯ

ಬಾಡಿಗೆ ಕಾರನ್ನು ಬುಕ್ ಮಾಡಿದ ವ್ಯಕ್ತಿಯೋರ್ವ, ಅದರ ಚಾಲಕನನ್ನು ಬೇರೆಡೆ ಕಳುಹಿಸಿ ಕಾರಿನೊಂದಿಗೆ ಎಸ್ಕೇಪ್ ಆಗಿರುವ ಘಟನೆ ನಡೆದಿದೆ. 

Karnataka Districts Jan 4, 2020, 8:02 AM IST

manipal news channel head who commits suicide married thricemanipal news channel head who commits suicide married thrice

ಸಂಶಯಾಸ್ಪದವಾಗಿ ಮೃತಪಟ್ಟ ನ್ಯೂಸ್‌ ಚಾನೆಲ್‌ ಮಾಲೀಕ 3 ಮದುವೆಯಾಗಿದ್ದ..!

ರೋಹಿತ್‌ ರಾಜ್‌ ಅವರು ಈ ಹಿಂದೆ 2 ಮದುವೆಯಾಗಿ ವಿಚ್ಚೇದನಕ್ಕಾಗಿ ಅರ್ಜಿ ಸಲ್ಲಿಸಿದ್ದು, ನ್ಯಾಯಾಲಯದಲ್ಲಿ ಪ್ರಕರಣ ವಿಚಾರಣೆಯಲ್ಲಿರುತ್ತದೆ. ಇತ್ತೀಚೆಗೆ ರೂಮಾ ಸಹಾನಿ ಅವರನ್ನು ಮದುವೆಯಾಗಿ ಮಣಿಪಾಲದ ಬಾಡಿಗೆ ಅಪಾರ್ಟ್‌ಮೆಂಟಲ್ಲಿ ವಾಸವಾಗಿದ್ದರು ಎಂದು ಅವರ ತಂದೆ ನೀಡಿದ ದೂರಿಲ್ಲಿ ತಿಳಿಸಿದ್ದಾರೆ.

Karnataka Districts Jan 3, 2020, 10:43 AM IST

Shirdi Tirupati Devotees To Get Lodge Food Facilities by Bengaluru TrustShirdi Tirupati Devotees To Get Lodge Food Facilities by Bengaluru Trust
Video Icon

ಶಿರಡಿ, ತಿರುಪತಿ ಭಕ್ತಾದಿಗಳಿಗೆ ಇನ್ನಿಲ್ಲ ಚಿಂತೆ! ವಸತಿ ಗೃಹಕ್ಕೆ ಬಾಡಿಗೆ ಬೇಡ್ವಂತೆ

ಶಿರಡಿ ಮತ್ತು ತಿರುಪತಿಗೆ ತೆರಳುವ ಭಕ್ತಾದಿಗಳಿಗೆ ಶ್ರೀ ಸಪ್ತಗಿರಿ ಸಾಯಿ ವಾಸವಿ ಚಾರಿಟೇಬಲ್ ಟ್ರಸ್ಟ್ ಹೊಸ ಯೋಜನೆಗಳನ್ನು ಶುರು ಮಾಡಿದೆ.  ಭಕ್ತರ ಅನುಕೂಲಕ್ಕೆ ಹೊಸ ವಸತಿಗೃಹಗಳನ್ನು ನಿರ್ಮಿಸಲಾಗುತ್ತಿದ್ದು, ಮೂರು ಹೊತ್ತಿನ ಊಟ-ಉಪಹಾರ ಉಚಿತವಾಗಿರಲಿದೆ.   ಇಲ್ಲಿದೆ ಹೆಚ್ಚಿನ ಮಾಹಿತಿ...

state Dec 23, 2019, 8:15 PM IST